ಮದುವೆ ಸೀಸನ್ ಪರಿಣಾಮ: ಗಗನಕ್ಕೇರಿದ ಚಿನ್ನದ ದರ.
ಗುರುವಾರ ಚಿನ್ನದ ಬೆಲೆ ಮತ್ತೊಮ್ಮೆ ಗಗನಕ್ಕೇರಿದ್ದು, ಹೊಸ ದಾಖಲೆ (New Record) ಮುಟ್ಟಿದೆ. ಮದುವೆ ಸೀಸನ್ ಭರಾಟೆಯ ನಡುವೆಯೇ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸತತ ಹೆಚ್ಚಳವಾಗುತ್ತಿದೆ. ಬೆಲೆ ಹೆಚ್ಚಳದಿಂದ ಚಿನ್ನ ಖರೀದಿಸಬೇಕಾದವರಲ್ಲಿ ಆತಂಕ ಮನೆಮಾಡಿದೆ. ಇನ್ನು, ಮಾರುಕಟ್ಟೆಯಲ್ಲಿ (Market) ಬೆಲೆಯ ಈ ಏರಿಕೆಗೆ ಅಂತರಾಷ್ಟ್ರೀಯ ಕಾರಣಗಳು ಮತ್ತು ಸ್ಥಳೀಯ ಬೇಡಿಕೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಸ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ ಬೆಲೆ ಇಂದು, 21, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 14, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದಾವೆ. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,071ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,805ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,604 ಆಗಿದೆ. 1 ಕೆಜಿ ಬೆಳ್ಳಿ ಬೆಲೆ: 1,00,400 ತಲುಪಿದೆ. ಆದರೆ ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ ಮತ್ತೆ ಏರಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಯಾಗಲು ಪ್ರಮುಖ ಕಾರಣಗಳು (Causes) ಹೀಗಿವೆ :
ಅಂತರಾಷ್ಟ್ರೀಯ ಮಾರುಕಟ್ಟೆ (International market) ಪ್ರಭಾವ:
ಯುಎಸ್ ಫೆಡರಲ್ ರಿಸರ್ವ್ ಧನನೀತಿ, ಗಲಭೆಗಳಿಂದಾಗಿ ಉಲ್ಬಣಗೊಂಡಿರುವ ಜಾಗತಿಕ ಆರ್ಥಿಕ ಸ್ಥಿತಿಗತಿ, ಮತ್ತು ಇತರ ಅರ್ಥಶಾಸ್ತ್ರೀಯ ಅಂಶಗಳ ಪರಿಣಾಮ ಚಿನ್ನದ ಬೆಲೆಯಲ್ಲಿ ಪರೋಕ್ಷವಾಗಿ ಪರಿಣಾಮ ಬೀರಿದೆ.
ರೂಪಾಯಿ ಮೌಲ್ಯದ ಇಳಿಮುಖ:
ಭಾರತೀಯ ರೂಪಾಯಿ ಡಾಲರ್ (Dollar) ಎದುರು ದುರ್ಬಲಗೊಂಡಿರುವುದರಿಂದ ಚಿನ್ನದ ಆಮದು ವೆಚ್ಚ ಹೆಚ್ಚಾಗಿದೆ. ಇದು ಚಿನ್ನದ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಸ್ಥಳೀಯ ಬೇಡಿಕೆ ಹೆಚ್ಚಳ:
ಮದುವೆ ಸೀಸನ್ ಹಾಗೂ ಹಬ್ಬಗಳ (Marriage season and festivals) ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಹೆಚ್ಚಿನ ಖರೀದಿ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬಂದಿದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ದರ (ಫೆ. 20, 2025):
22 ಕ್ಯಾರಟ್ ಚಿನ್ನ (10 ಗ್ರಾಂ): ₹80,700
24 ಕ್ಯಾರಟ್ ಚಿನ್ನ (10 ಗ್ರಾಂ): ₹88,040
18 ಕ್ಯಾರಟ್ ಚಿನ್ನ (10 ಗ್ರಾಂ): ₹66,030
ಬೆಳ್ಳಿ (10 ಗ್ರಾಂ): ₹1,005
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಚಿನ್ನದ ದರ (22 ಕ್ಯಾರಟ್, 10 ಗ್ರಾಂ):
ಬೆಂಗಳೂರು: ₹80,700
ಚೆನ್ನೈ: ₹80,700
ಮುಂಬೈ: ₹80,700
ದೆಹಲಿ: ₹80,850
ಕೊಲ್ಕತ್ತಾ: ₹80,700
ಕೇರಳ: ₹80,700
ಅಹ್ಮದಾಬಾದ್: ₹80,750
ಜೈಪುರ್: ₹80,850
ಲಕ್ನೋ: ₹80,850
ಭುವನೇಶ್ವರ್: ₹80,700
100 ಗ್ರಾಂ ಚಿನ್ನದ ದರ (22 ಕ್ಯಾರಟ್):
ಬೆಂಗಳೂರು: ₹10,050
ಚೆನ್ನೈ: ₹10,800
ಮುಂಬೈ: ₹10,050
ದೆಹಲಿ: ₹10,050
ಕೊಲ್ಕತ್ತಾ: ₹10,050
ಕೇರಳ: ₹10,800
ಅಹ್ಮದಾಬಾದ್: ₹10,050
ಜೈಪುರ್: ₹10,050
ಲಕ್ನೋ: ₹10,050
ಭುವನೇಶ್ವರ್: ₹10,800
ಪುಣೆ: ₹10,050
ನಿರಂತರವಾಗಿ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಮುಂದಿನ ದಿನಗಳಲ್ಲೂ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಹೂಡಿಕೆದಾರರು ಮತ್ತು ಗ್ರಾಹಕರು ಚಿನ್ನ ಖರೀದಿಗೆ ಮುನ್ನ ಮಾರುಕಟ್ಟೆ ಸ್ಥಿತಿಯನ್ನು (Market value) ಗಮನಿಸಿ ತೀರ್ಮಾನ ಮಾಡುವುದು ಒಳಿತು. ಅಂತರಾಷ್ಟ್ರೀಯ ಬೆಳವಣಿಗೆಗಳು, ಕೇಂದ್ರ ಬ್ಯಾಂಕುಗಳ ಧೋರಣೆ ಮತ್ತು ಡಾಲರ್-ರೂಪಾಯಿ ವಿನಿಮಯ ದರ ಭವಿಷ್ಯದ ಚಿನ್ನದ ದರವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಲಿವೆ.
ಇ-ಸ್ಕೂಟರ್ 5 ವರ್ಷ/50,000 ಕಿಮೀ ವಾರಂಟಿಯೊಂದಿಗೆ ಬರುತ್ತದೆ ಆದರೆ ಬ್ಯಾಟರಿ ಪ್ಯಾಕ್‌ಗಳು 3 ವರ್ಷ/30,000 ಕಿಮೀ ವಾರಂಟಿಯೊಂದಿಗೆ ಬರುತ್ತವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




