Gold Price : ಚಿನ್ನದ ಬೆಲೆ ಸತತ ಇಳಿಕೆ.! ಇಂದು ಅಪರಂಜಿ ಚಿನ್ನದ ಬೆಲೆ ಎಷ್ಟು.? ಇಲ್ಲಿದೆ ದರ ಪಟ್ಟಿ

WhatsApp Image 2025 05 04 at 1.36.11 PM

WhatsApp Group Telegram Group

ಬೆಂಗಳೂರು: ಚಿನ್ನದ ಬೆಲೆಗಳು ಅಕ್ಷಯ ತೃತೀಯದ ನಂತರ ಗಮನಾರ್ಹವಾಗಿ ಕುಸಿದಿವೆ. ಇತ್ತೀಚೆಗೆ 1 ಗ್ರಾಂ ಚಿನ್ನದ ಬೆಲೆ 9,000 ರೂಪಾಯಿಯನ್ನು ಮುಟ್ಟಿದ್ದರೆ, ಈಗ ಅದು ಗಣನೀಯವಾಗಿ ಕಡಿಮೆಯಾಗಿದೆ. ಮೇ-ಜೂನ್ ತಿಂಗಳು ಮದುವೆ ಸೀಸನ್ ಆಗಿರುವುದರಿಂದ, ಚಿನ್ನಾಭರಣ ಖರೀದಿಗೆ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚಿನ ಬೆಲೆ ಇಳಿಕೆಯು ಗ್ರಾಹಕರಿಗೆ ಲಾಭದಾಯಕವಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

ಚಿನ್ನದ ಬೆಲೆ ಇತ್ತೀಚೆಗೆ ಗಮನಾರ್ಹವಾಗಿ ಕುಸಿದಿರುವುದರಿಂದ ಆಭರಣೆ ಖರೀದಿದಾರರಿಗೆ ಸುಗಮವಾದ ಸನ್ನಿವೇಶ ಉಂಟಾಗಿದೆ. ಆದರೆ, ದೇಶದಾದ್ಯಂತ ಮದುವೆ ಸೀಸನ್ ಶುರುವಾಗಿರುವ ಕಾರಣ ಬೆಲೆ ಏರಿಕೆಯಿದ್ದರೂ ಸಹ ಜನರು ಅನಿವಾರ್ಯವಾಗಿ ಚಿನ್ನ ಖರೀದಿ ಮಾಡಬೇಕಾಗುತ್ತದೆ. ಕಳೆದ 72 ಗಂಟೆಗಳಲ್ಲಿ 24ಕ್ಯಾರೇಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 2,460 ರೂಪಾಯಿ ಇಳಿಕೆ ಕಂಡಿದೆ.

ಈ ಬೆಲೆ ಕುಸಿತವು ಅಂತರರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ ಮತ್ತು ದೇಶೀಯ ಬೇಡಿಕೆ-ಸರಬರಾಜು ಅನುಪಾತದ ಪರಿಣಾಮವಾಗಿದೆ. ವಿಶೇಷಜ್ಞರು, ಮದುವೆಗಳ ಸೀಸನ್ ಮತ್ತು ಹಬ್ಬದ ದಿನಗಳಿಗೆ ಸರಿಹೊಂದುವಂತೆ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ಊಹಿಸುತ್ತಿದ್ದಾರೆ. ಪ್ರಸ್ತುತ, ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೇಟ್ ಚಿನ್ನದ ಬೆಲೆ 95,51೦ ರೂಪಾಯಿ (ಪ್ರತಿ 1೦ ಗ್ರಾಂ) ಎಂದು ವರದಿಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ

ಗ್ರಾಂಇಂದುನಿನ್ನೆಬದಲಾವಣೆ
1₹8,755₹8,7550
8₹70,040₹70,0400
10₹87,550₹87,5500
100 (100)₹8,75,500₹8,75,5000

24 ಕ್ಯಾರೆಟ್ ಚಿನ್ನದ ದರ

ಗ್ರಾಂಇಂದುನಿನ್ನೆಬದಲಾವಣೆ
1₹9,551₹9,5510
8₹76,408₹76,4080
10₹95,510₹95,5100
100 (100)₹9,55,100₹9,55,1000

18 ಕ್ಯಾರೆಟ್ ಚಿನ್ನದ ದರ

ಗ್ರಾಂಇಂದುನಿನ್ನೆಬದಲಾವಣೆ
1₹7,164₹7,1640
8₹57,312₹57,3120
10₹71,640₹71,6400
100 (100)₹7,16,400₹7,16,4000

ಪ್ರಮುಖ ನಗರಗಳಲ್ಲಿ ಇಂದು 1 ಗ್ರಾಂ ಚಿನ್ನದ ಬೆಲೆ ವಿವರ ಹೀಗಿದೆ

ನಗರಗಳು22 ಕ್ಯಾರೆಟ್24 ಕ್ಯಾರೆಟ್
ಬೆಂಗಳೂರು8,7559,551
ಚೆನ್ನೈ8,7559,551
ಕೇರಳ8,7559,551
ದಿಲ್ಲಿ8,7709,566
ಹೈದರಾಬಾದ್8,7559,551
ಕೋಲ್ಕತ್ತಾ8,7559,551
ಮುಂಬಯಿ8,7559,551


ಕಳೆದ 10 ದಿನಗಳ ಚಿನ್ನದ ಬೆಲೆ ಹೀಗಿದೆ

ದಿನಾಂಕ22 K
ಮೇ.48,755
ಮೇ.38,755
ಮೇ.28,775(-20)
ಮೇ-18,775 (-200)
ಏ.308975 (-5)
ಏ.298,980 (+40)
ಏ.288,940 (-62)
ಏ.279,002
ಏ.269,002
ಏ.259,005
ಏ.249,005 (-10)
ಏ.239015 (-275)

ಟ್ರಂಪ್ ಸರ್ಕಾರದ ಪ್ರತಿಸುಂಕ ಘೋಷಣೆ, ಜಾಗತಿಕ ಮಾರುಕಟ್ಟೆ ಏರಿಳಿತಗಳು ಮತ್ತು ಹಬ್ಬದ ಸೀಸನ್‌ನ ಪರಿಣಾಮವಾಗಿ ಚಿನ್ನದ ಬೆಲೆಗಳು ಏಪ್ರಿಲ್ ಮಾಸದಲ್ಲಿ ಅಸ್ಥಿರವಾಗಿದ್ದವು. ಆದರೆ, ಅಕ್ಷಯ ತೃತೀಯದ ನಂತರ ಬೆಲೆಗಳು ಸ್ಥಿರಗೊಂಡಿವೆ.

ಗ್ರಾಹಕರಿಗೆ ಸಲಹೆ

ಚಿನ್ನಾಭರಣ ಖರೀದಿ ಅಥವಾ ಹೂಡಿಕೆ ಮಾಡಲು ಯೋಚಿಸುವವರು ದೈನಂದಿನ ಬೆಲೆಗಳನ್ನು ಗಮನಿಸಲು ನೀಡ್ಸ್ ಆಫ್ ಪಬ್ಲಿಕ್ ವೆಬ್‌ಸೈಟ್ ಅನ್ನು ಫಾಲೋ ಮಾಡಿ. ಮದುವೆ ಸೀಸನ್‌ನಲ್ಲಿ ಬೆಲೆಗಳು ಸಹಜವಾಗಿ ಏರುವ ಸಾಧ್ಯತೆ ಇದೆ, ಆದ್ದರಿಂದ ಸಮಯಕ್ಕೆ ಸರಿಯಾಗಿ ಖರೀದಿಸುವುದು ಲಾಭದಾಯಕವಾಗಿರುತ್ತದೆ.

ನೆನಪಿಡಿ: ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆ, ಡಾಲರ್ ವಿನಿಮಯ ದರ ಮತ್ತು ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಬದಲಾಗಬಹುದು. ಆದ್ದರಿಂದ, ನಿಗದಿತ ದಿನದ ಬೆಲೆಗಳನ್ನು ಪರಿಶೀಲಿಸಿ ನಂತರ ಖರೀದಿ ಮಾಡುವುದು ಉತ್ತಮ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!