amazon and flipkart sale

Flipkart- Amazon: ಫ್ಲಿಪ್ಕಾರ್ಟ್-ಅಮೆಜಾನ್​ನಲ್ಲಿ ವರ್ಷದ ದೊಡ್ಡ ಸೇಲ್, ದಿನಾಂಕ ಘೋಷಣೆ: ಭರ್ಜರಿ ಡಿಸ್ಕೌಂಟ್ ಸಿದ್ಧರಾಗಿ!

Categories:
WhatsApp Group Telegram Group

ಈ-ಕಾಮರ್ಸ್ ದೈತ್ಯಗಳಾದ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಕಂಪನಿಗಳು ತಮ್ಮ ವಾರ್ಷಿಕ ಮಹಾ ಮಾರಾಟಗಳ ದಿನಾಂಕವನ್ನು ಘೋಷಿಸಿವೆ. ಸೆಪ್ಟೆಂಬರ್ 23ರಂದು ಪ್ರಾರಂಭವಾಗುವ ಈ ಮಾರಾಟಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಟಿವಿಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಸೇರಿದಂತೆ ಅನೇಕ ವಸ್ತುಗಳಿಗೆ ಭಾರೀ ರಿಯಾಯಿತಿ ನೀಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸೇಲ್ ವಿವರ:

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್: ಅಮೆಜಾನ್‌ನ ಈ ಮಾರಾಟ ಸೆಪ್ಟೆಂಬರ್ 23ರಂದು ಪ್ರಾರಂಭವಾಗುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರು ಮಾರಾಟ ಆರಂಭವಾಗುವ 24 ಗಂಟೆಗಳ ಮುಂಚೆಯೇ ಆಫರ್‌ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಫ್ಲಿಪ್ಕಾರ್ಟ್ ಮಾರಾಟವೂ ಸಹ ಸೆಪ್ಟೆಂಬರ್ 23ರಂದೇ ಪ್ರಾರಂಭವಾಗುವುದು.

ಮಾರಾಟದಲ್ಲಿ ಲಭ್ಯವಿರುವ ವಸ್ತುಗಳು:
ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಕೆಳಗಿನ ವಸ್ತುಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ:

  • ಸ್ಯಾಮ್ಸಂಗ್, ಆಪಲ್, ರಿಯಲ್ಮಿ, ವಿವೋ, ಮೊಟೊರೋಲಾ, ಒನ್‌ಪ್ಲಸ್ ಮತ್ತು ಇತರ ಪ್ರಮುಖ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು
  • ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳು
  • ಎಲ್‌ಸಿಡಿ ಮತ್ತು ಎಲ್‌ಇಡಿ ಟಿವಿಗಳು
  • ಏರ್ ಕಂಡೀಷನರ್‌ಗಳು ಮತ್ತು ರೆಫ್ರಿಜರೇಟರ್‌ಗಳು
  • ಇಯರ್ಫೋನ್‌ಗಳು ಮತ್ತು ಇತರ ಇಲೆಕ್ಟ್ರಾನಿಕ್ Accessories
  • ದಿನಬಳಕೆಯ ಗೃಹೋಪಯೋಗಿ ಸಾಮಗ್ರಿಗಳು

ರಿಯಾಯಿತಿ ಮತ್ತು ಕೊಡುಗೆಗಳು:

ಖರೀದಿದಾರರು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ:

  • ಕೆಲವು ಸ್ಮಾರ್ಟ್‌ಫೋನ್ ಮಾದರಿಗಳಿಗೆ 40% ವರೆಗೆ ರಿಯಾಯಿತಿ
  • ಎಸ್‌ಬಿಐ ಬ್ಯಾಂಕ್ ಕಾರ್ಡ್ ಬಳಸಿ ಖರೀದಿ ಮಾಡುವಾಗ ಹೆಚ್ಚುವರಿ 10% ರಿಯಾಯಿತಿ
  • ವಸ್ತು ವಿನಿಮಯ ಕೊಡುಗೆ (Exchange Offer)
  • ವಿವಿಧ ಬ್ಯಾಂಕ್‌ಗಳ ಕಾರ್ಡ್‌ಗಳಿಗೆ ನೋ-ಕಾಸ್ಟ್ EMI (ಆಸಕ್ತಿ ರಹಿತ EMI) ವಿಧಾನ

ಖರೀದಿದಾರರಿಗೆ ಸಲಹೆ ನೀಡುವುದೇನೆಂದರೆ, ಮಾರಾಟ ಆರಂಭವಾಗುವ ಮುನ್ನಚ್ಚುರೇ ತಮಗೆ ಬೇಕಾದ ವಸ್ತುಗಳನ್ನು ವಿಷ್‌ಲಿಸ್ಟ್‌ಗೆ (Wishlist) ಸೇರಿಸಿ, ಬೆಲೆ ಹೋಲಿಕೆ ಮಾಡಿ, ಮತ್ತು ಬಜೆಟ್ ನಿಗದಿ ಮಾಡಿಕೊಳ್ಳುವುದು. ಇದರಿಂದ ಸರಿಯಾದ ಸಮಯದಲ್ಲಿ ಸರಿಯಾದ ಡೀಲ್‌ಗಳನ್ನು ಪಡೆಯಲು ಸಹಾಯವಾಗುತ್ತದೆ.

WhatsApp Image 2025 09 05 at 11.51.16 AM 11

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories