Category: ಹಣಕಾಸು & ಬೆಲೆ

  • BOB ನೇಮಕಾತಿ 2025: ಬರೋಬ್ಬರಿ 2700 ಹುದ್ದೆಗಳ ಬೃಹತ್ ನೇಮಕಾತಿ.! ಅಪ್ಲೈ ಮಾಡಿ

    WhatsApp Image 2025 11 12 at 13.28.52

    ಬ್ಯಾಂಕ್ ಆಫ್ ಬರೋಡಾ (BOB) ಯಲ್ಲಿ 2700 ಅಪ್ರೆಂಟಿಸ್ (ಶಿಶಿಕ್ಷು) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರಿ ವಲಯದಲ್ಲಿ ವೃತ್ತಿಜೀವನವನ್ನು ಬಯಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 01, 2025 ರ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿಒಬಿ

    Read more..


  • ದಿನಕ್ಕೆ ₹3–₹4 ಉಳಿಸಿದರೆ ಸಾಕು: ಟಾಪ್-ಅಪ್ SIP ಮೂಲಕ 10 ಲಕ್ಷ ಗುರಿ ತಲುಪಬಹುದು

    Picsart 25 11 11 22 01 56 520 scaled

    ಇಂದಿನ ವೇಗದ ಜೀವನದಲ್ಲಿ ಹಣ ಸಂಪಾದಿಸುವುದು ಸುಲಭವಾಗಿದ್ದರೂ, ಅದನ್ನು ಸರಿಯಾಗಿ ಉಳಿಸುವುದು ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಬಹುತೇಕ ಜನರಿಗೆ ದೊಡ್ಡ ಸವಾಲಾಗಿದೆ. ಅನೇಕರು ನನ್ನಿಂದ ಉಳಿತಾಯ ಮಾಡುವುದಕ್ಕೆ ಆಗುವದೇ ಇಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ ಉಳಿತಾಯಕ್ಕೆ ದೊಡ್ಡ ಮೊತ್ತಗಳೇ ಬೇಕಾಗಿಲ್ಲ, ದಿನಕ್ಕೆ ₹3–₹4 ಉಳಿಸಿದರೂ ಸಾಕಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.… ಹೂಡಿಕೆ ಜಗತ್ತಿನಲ್ಲಿ ದೀರ್ಘಾವಧಿ (Long Term) ಹೂಡಿಕೆಯ

    Read more..


  • Gold Rate Today: ಆಭರಣ ಪ್ರಿಯರೇ ಇಲ್ಲಿ ಕೇಳಿ, ಒಂದೇ ದಿನಕ್ಕೆ ₹2000/- ಹೆಚ್ಚಳ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು.?

    Picsart 25 11 11 22 17 53 599 scaled

    ಇಂದಿನ ಅರ್ಥವ್ಯವಸ್ಥೆಯಲ್ಲಿ ಬಂಗಾರವು ಕೇವಲ ಆಭರಣದ ವಸ್ತುವಾಗಿಯೇ ಅಲ್ಲ, ಭದ್ರ ಹೂಡಿಕೆಯ ರೂವಾರಿ ಆಗಿಯೂ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಹಾಗೂ ಹಣದುಬ್ಬರದ ಪರಿಣಾಮವಾಗಿ ಬಂಗಾರದ ದರ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. ಈ ಬೆಳವಣಿಗೆ ಜನರ ಮನಸ್ಸಿನಲ್ಲಿ ಬಂಗಾರ ಹೂಡಿಕೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.   ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, ನವೆಂಬರ್ 12

    Read more..


  • ಆಭರಣ ಪ್ರಿಯರೇ ಚಿನ್ನ ಖರೀದಿಸೋ ಪ್ಲಾನ್ ನಲ್ಲಿದ್ರೆ ಸದ್ಯಕ್ಕೆ ನಿಲ್ಲಿಸಿ ಮುಂದಿನ ಈ ದಿನಕ್ಕೆ ಸಿಗಲಿದೆ ಗುಡ್ ನ್ಯೂಸ್.!

    WhatsApp Image 2025 11 11 at 1.05.05 PM

    ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಸದ್ಯ ಚಿನ್ನ ಖರೀದಿಸುವ ಯೋಜನೆ ಇದ್ದರೆ ಸ್ವಲ್ಪ ಕಾಯಿರಿ. ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ ಸಂಭವಿಸಲಿದೆ. ಇದು ಖರೀದಿದಾರರಿಗೆ ಅನುಕೂಲಕರ ಸಮಯವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಮೆರಿಕಾ-ಚೀನಾ ಆರ್ಥಿಕ ಡೇಟಾ ಮೇಲೆ ಕಣ್ಣು: ಡಾಲರ್ ಬಲ, ಚಿನ್ನ ಕುಸಿತ ಹೂಡಿಕೆದಾರರು ಅಮೆರಿಕಾದ ಹಣದುಬ್ಬರ ಅಂಕಿಅಂಶಗಳು,

    Read more..


  • FD ಹಣಕ್ಕೆ ಅತೀ ಹೆಚ್ಚು ಬಡ್ಡಿ.!  ವಿವಿಧ ಬ್ಯಾಂಕ್‌ಗಳ ಬಡ್ಡಿದರ ಹೋಲಿಕೆ – ಹಿರಿಯರಿಗೆ ವಿಶೇಷ ಲಾಭ!

    Picsart 25 11 10 22 58 08 737 scaled

    ಹೂಡಿಕೆ ಜಗತ್ತಿನಲ್ಲಿ ಸ್ಥಿರ ಠೇವಣಿ (Fixed Deposit – FD) ಎಂದರೆ ಸಾಮಾನ್ಯ ಜನರಿಗೆ ಅತ್ಯಂತ ಸುರಕ್ಷಿತ ಮತ್ತು ನಂಬಿಕೆಯ ಹೂಡಿಕೆ ಮಾರ್ಗ. ಮಾರುಕಟ್ಟೆಯ ಏರಿಳಿತಗಳ ಪರಿಣಾಮ ಇರುವ ಮ್ಯೂಚುಯಲ್ ಫಂಡ್, ಶೇರು ಮಾರುಕಟ್ಟೆ ಹೂಡಿಕೆಗಳಿಗಿಂತ ವಿಭಿನ್ನವಾಗಿ, ಎಫ್‌ಡಿ ಮೂಲಕ ಯಾವಾಗಲೂ ಖಚಿತ ಬಡ್ಡಿದರ ಮತ್ತು ನಿರ್ದಿಷ್ಟ ಅವಧಿಯ ನಂತರ ಖಚಿತ Returns ಲಭ್ಯವಾಗುತ್ತವೆ. ಈ ಕಾರಣಕ್ಕೆ, ದೇಶದಾದ್ಯಂತ ಲಕ್ಷಾಂತರ ಹೂಡಿಕೆದಾರರು ಎಫ್‌ಡಿಯನ್ನು ತಮ್ಮ ಪ್ರಾಥಮಿಕ ಹೂಡಿಕೆ ಮಾರ್ಗವಾಗಿ ಆರಿಸುತ್ತಾರೆ. ಆದರೆ ಎಫ್‌ಡಿ ಬಡ್ಡಿದರಗಳು ಎಲ್ಲ ಬ್ಯಾಂಕುಗಳಲ್ಲೂ

    Read more..


  • Gold Rate Today: ಚಿನ್ನದ ಬೆಲೆ ಮತ್ತೆ ದಾಖಲೆ, ನಿನ್ನೆ 1200 ರೂ ಜಂಪ್, ಇಂದು 10 ಗ್ರಾಂ ಬೆಲೆ ಎಷ್ಟಿದೆ.?

    Picsart 25 11 11 00 13 35 880 scaled

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳಲ್ಲಿ ಕಂಡುಬರುತ್ತಿರುವ ಏರಿಕೆ ದೇಶದ ಆರ್ಥಿಕ ಸ್ಥಿತಿಗತಿಗಳನ್ನು ಪ್ರಭಾವಿತಗೊಳಿಸಿದೆ. ಚಿನ್ನವನ್ನು‌ ಸದಾಕಾಲದ ಸುರಕ್ಷಿತ ಬಂಡವಾಳ ಹೂಡಿಕೆ ಎಂದು ಪರಿಗಣಿಸುವ ಭಾರತೀಯರು, ಬೆಲೆ ಏರಿಕೆಯ ನಡುವೆಯೂ ಅದನ್ನು ಖರೀದಿಸಲು ಮುಂದಾಗುತ್ತಿರುವುದು ವಿಶೇಷವಾಗಿದೆ. ಜಾಗತಿಕ ಮಾರುಕಟ್ಟೆಯ ದಿಗ್ಬಂಧನೆ, ದರಸೂಚಿ ಹೆಚ್ಚಳ ಮತ್ತು ಭೂರಾಜಕೀಯ ಅಸ್ಥಿರತೆಗಳು ಈ ಬೆಳವಣಿಗೆಗೆ ಮುಖ್ಯ ಕಾರಣಗಳಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು,

    Read more..


  • ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ, ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ!

    credit card

    ಇತ್ತೀಚಿನ ದಿನಗಳಲ್ಲಿ, ತಿಂಗಳ ಆದಾಯ ಬಂದ ನಂತರ ಹೆಚ್ಚಿನ ಸಂಬಳ ಪಡೆಯುವವರನ್ನು ಕಾಡುವ ಒಂದು ಚಿಂತೆ ಎಂದರೆ ಹೆಚ್ಚುತ್ತಿರುವ ಕ್ರೆಡಿಟ್ ಕಾರ್ಡ್ ಬಿಲ್‌ಗಳು. ಅನೇಕ ಜನರು ಒಂದಕ್ಕಿಂತ ಹೆಚ್ಚು ಅಥವಾ ಎರಡು ಕಾರ್ಡ್‌ಗಳನ್ನು ಹೊಂದಿರುತ್ತಾರೆ. ಈ ವಿವಿಧ ದಿನಾಂಕಗಳ ಬಿಲ್‌ಗಳನ್ನು ಪಾವತಿಸುವುದು ಮತ್ತು ಪಾವತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ, ಯಾವುದೇ ಕಾರ್ಡ್‌ನ ಪಾವತಿಯನ್ನು ತಪ್ಪಿಸಿಕೊಂಡರೆ, ಅದು ನಿಮ್ಮ ಸಿಬಿಲ್ (CIBIL) ಸ್ಕೋರ್ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವುದೇ ಸಾಲ ಅಥವಾ ಕ್ರೆಡಿಟ್ ಸೌಲಭ್ಯಕ್ಕಾಗಿ ನಿಮ್ಮ

    Read more..


  • ಬೇರೆಯವರಿಗೆ ಚೆಕ್ ನೀಡುವ ಮೊದ್ಲು ಈ ವಿಷಯಗಳು ನೆನಪಿರ್ಲಿ ಇಲ್ಲಾ ಜೈಲು ಫಿಕ್ಸ್.!

    WhatsApp Image 2025 11 10 at 5.50.33 PM

    ಭಾರತ ಸರ್ಕಾರವು ಅನೇಗೋಷಿಯಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ 1881ರಲ್ಲಿ ಚೆಕ್ ಬೌನ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು 2025 ಏಪ್ರಿಲ್ 1 ರಿಂದ ಜಾರಿಗೆ ಬಂದಿವೆ. ಉದ್ದೇಶಗಳು: ಚೆಕ್ ಮೋಸವನ್ನು ತಡೆಗಟ್ಟುವುದು, ವ್ಯವಹಾರಗಳಲ್ಲಿ ಪಾರದರ್ಶಕತೆ ತರುವುದು, ದೂರುಗಳನ್ನು ತ್ವರಿತವಾಗಿ ಪರಿಹರಿಸುವುದು. ಈ ಬದಲಾವಣೆಗಳು ಚೆಕ್ ನೀಡುವವರು ಮತ್ತು ಸ್ವೀಕರಿಸುವವರ ಮೇಲೆ ನೇರ ಪರಿಣಾಮ ಬೀರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಅಂಚೆ ಕಚೇರಿಯ MIS ಯೋಜನೆಯಲ್ಲಿ ₹4,00,000 ಡೆಪಾಸಿಟ್ ಇಟ್ರೆ ತಿಂಗಳಿಗೆ ಇಷ್ಟೊಂದು ಬಡ್ಡಿ ಸಿಗುತ್ತೆ.!

    WhatsApp Image 2025 11 10 at 5.27.52 PM

    ಭಾರತೀಯ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (MIS) ಎಂಬುದು ಸರ್ಕಾರಿ ಖಾತರಿ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಪ್ರಸ್ತುತ ವಾರ್ಷಿಕ 7.4% ಬಡ್ಡಿ ದರವನ್ನು ನೀಡುತ್ತಿದ್ದು, ಹೂಡಿಕೆದಾರರಿಗೆ ಪ್ರತಿ ತಿಂಗಳು ಸ್ಥಿರವಾದ ಆದಾಯವನ್ನು ಒದಗಿಸುತ್ತದೆ. ಕನಿಷ್ಠ ₹1,000ರಿಂದ ಹಿಡಿದು ಒಬ್ಬ ವ್ಯಕ್ತಿಗೆ ಗರಿಷ್ಠ ₹9 ಲಕ್ಷದವರೆಗೆ ಮತ್ತು ಜಂಟಿ ಖಾತೆಯಲ್ಲಿ ₹15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಈ ಲೇಖನದಲ್ಲಿ MIS ಯೋಜನೆಯ ಸಂಪೂರ್ಣ ವಿವರ, ಬಡ್ಡಿ ಲೆಕ್ಕಾಚಾರ, ಅರ್ಹತೆ ಮತ್ತು ಅರ್ಜಿ

    Read more..