Category: E-ವಾಹನಗಳು

  • ಹೊಸ ಕೈನೆಟಿಕ್ ಇ-ಲೂನಾಗೆ ಬಂಪರ್ ಆಫರ್ ಘೋಷಣೆ! ಭರ್ಜರಿ ಡಿಸ್ಕೌಂಟ್.!

    Picsart 25 03 28 23 32 34 500 scaled

    ಕೈನೆಟಿಕ್ ಇ-ಲೂನಾ: ಮರುಜೀವ ಪಡೆದ ಪುರಾತನ ಲೂನಾ! ಮಧ್ಯಮ ವರ್ಗದ ಜನತೆಯ ನೆಚ್ಚಿನ ಲೂನಾ ಈಗ ಇ-ಲೂನಾ ಆಗಿ ಮರುಹುಟ್ಟು ಕಂಡಿದೆ. 2024ರಲ್ಲಿ ಕೈನೆಟಿಕ್ ಗ್ರೀನ್ (Kinetic Green) ಕಂಪನಿಯು ಇ-ಲೂನಾ ಎಲೆಕ್ಟ್ರಿಕ್ ಮೊಪೆಡ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಈ ಇ-ಲೂನಾದ ಮೇಲೆ ಸೀಮಿತ ಅವಧಿಯ ವಿಶೇಷ ಆಫರ್ ಘೋಷಿಸಲಾಗಿದೆ. ಈ ವರದಿಯಲ್ಲಿ ಇ-ಲೂನಾ ಬೆಲೆ, ವೈಶಿಷ್ಟ್ಯಗಳು, ಫೈನಾನ್ಸ್ ಆಯ್ಕೆಗಳು ಹಾಗೂ ಖರೀದಿ ಮಾಹಿತಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • Hero Ugadi Offers : ಹೀರೋ ಬೈಕ್ ಮೇಲೆ ಬಂಪರ್ ಯುಗಾದಿ ಡಿಸ್ಕೌಂಟ್! ಇಲ್ಲಿದೆ ವಿವರ

    WhatsApp Image 2025 03 24 at 2.49.22 PM 1

    ಯುಗಾದಿ ಹಬ್ಬಕ್ಕೆ ಹೀರೊ ಬೈಕ್‌ಗಳ ಮೇಲೆ ವಿಶೇಷ ರಿಯಾಯಿತಿ! ಹೀರೊ ಬೈಕ್ ಕಂಪನಿಯು ಯುಗಾದಿ ಹಬ್ಬದ ಸಂದರ್ಭದಲ್ಲಿ Hero Passion Plus ಮತ್ತು Hero HF100 ಮಾದರಿಯ ಬೈಕ್‌ಗಳ ಮೇಲೆ ಭಾರೀ ರಿಯಾಯಿತಿ ಮತ್ತು EMI ಸೌಲಭ್ಯಗಳನ್ನು ಘೋಷಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಈ ಬೈಕ್‌ಗಳು ಉತ್ತಮ ಮೈಲೇಜ್, ಸುಗಮ ಸವಾರಿ, ಮತ್ತು ಕಡಿಮೆ ನಿರ್ವಹಣೆ ವೆಚ್ಚಗಳಿಗೆ ಹೆಸರುವಾಸಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಅತೀ ಕಮ್ಮಿ ಬೆಲೆಗೆ, ಹೊಸ ಇ ಸ್ಕೂಟರ್ ಎಂಟ್ರಿ, ಬರೋಬ್ಬರಿ 500km ಮೈಲೇಜ್, ಖರೀದಿಗೆ ಮುಗಿಬಿದ್ದ ಜನ 

    Picsart 25 03 23 23 09 28 754 scaled

    ಅಲ್ಟ್ರಾವೈಲೆಟ್ ಇವಿ ಸ್ಕೂಟರ್ ಧಮಾಕಾ: 14 ದಿನಗಳಲ್ಲಿ 50,000 ಬುಕಿಂಗ್ ಗಳು!100 ರೂ ವೆಚ್ಚದಲ್ಲಿ 500 ಕಿಮೀ ಮೈಲೇಜ್ ನೀಡುವ ಅಲ್ಟ್ರಾವೈಲೆಟ್ ಆಟೋಮೋಟಿವ್ ಇವಿ ಸ್ಕೂಟರ್, ಬಿಡುಗಡೆಗೊಂಡು ಕೇವಲ 14 ದಿನಗಳಲ್ಲಿ 50,000 ಬುಕಿಂಗ್ ಗಳನ್ನು ಮುಟ್ಟಿರುವ ಹಿನ್ನಲೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಲ್ಟ್ರಾವೈಲೆಟ್ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ‘ಟೆಸ್ಸರಾಕ್ಟ್ ಎಲೆಕ್ಟ್ರಿಕ್(Tesseract Electric)’

    Read more..


  • ಅತೀ ಕಮ್ಮಿ ಬೆಲೆಯ ಸ್ಕೂಟರ್ ಗಳು ಹಳ್ಳಿಗೂ ಸೈ ಪೇಟೆಗೂ ಸೈ.. ಬರೋಬ್ಬರಿ 60 ಕಿ.ಮೀ ಮೈಲೇಜ್!

    Picsart 25 03 22 23 28 45 867 scaled

    ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು(,technology) ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು(electric scooter) ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles)ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು

    Read more..


  • 2 ಯೂನಿಟ್ ಕರೆಂಟ್ ಸಾಕು ಬರೋಬ್ಬರಿ 60 ಕಿ. ಮೀ ಓಡುವ ಇ ಸ್ಕೂಟಿ ಬಿಡುಗಡೆ 

    Picsart 25 03 16 22 36 32 482 scaled

    ಅತ್ಯಂತ ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಯಸುವವರಿಗೆ ಶುಭವಾರ್ತೆ! ಝೆಲಿಯೊ ಲಿಟಲ್ ಗ್ರೇಸಿ ಇದೀಗ ಮಾರ್ಕೆಟ್‌ಗೆ ಬಂದಿದ್ದು, ಕೇವಲ ₹15 ವೆಚ್ಚದಲ್ಲಿ 60 ಕಿಮೀ ಚಲಿಸಬಲ್ಲದು. ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಸೇರ್ಪಡೆ – ಝೆಲಿಯೊ ಲಿಟಲ್ ಗ್ರೇಸಿ(Zelio Little Gracie)! ಈ ಕಡಿಮೆ ವೇಗದ (Low-Speed) RTO-ರಹಿತ ಇ-ಸ್ಕೂಟರ್ ವಿಶೇಷವಾಗಿ ಯುವ ಸವಾರರು ಮತ್ತು ಪ್ರಾರಂಭಿಕ ಬಳಕೆದಾರರನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ. ಚಾಲನಾ ಪರವಾನಗಿಯ ಅಗತ್ಯವಿಲ್ಲದೆ(No driving license required), ಕಡಿಮೆ

    Read more..


  • ಬರೋಬ್ಬರಿ 70km ಮೈಲೇಜ್ ಕೊಡುವ ಹೊಸ e ಸ್ಕೂಟಿ.! ಅತಿ ಕಮ್ಮಿ ಬೆಲೆಗೆ ಭರ್ಜರಿ ಎಂಟ್ರಿ.!

    Picsart 25 03 14 23 33 07 217 scaled

    ಬಜೆಟ್ ಫ್ರೆಂಡ್ಲಿ, ಹೊಸ ಸ್ಕೂಟರ್ ಖರೀದಿಸುವ ಯೋಜನೆ ಇದೆಯೆ? ಹಾಗಾದರೆ ಈ ಸ್ಕೂಟರ್ ಗಳನ್ನು ನಿಮ್ಮ ಆಯ್ಕೆಯಲ್ಲಿರಿಸಿ. ಇಲ್ಲಿದೆ ಕಡಿಮೆ ದರದಲ್ಲಿ ಹೆಚ್ಚಿನ ಫೀಚರ್ಸ್ ನೀಡುವ ಸ್ಕೂಟರ್ ಗಳ ಪಟ್ಟಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂದು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಗ್ರಾಹಕರ ಆಕರ್ಷಣೆಗೆ ಹೊಸ ತಂತ್ರಗಳನ್ನು ಅನುಸರಿಸುವ ಕಂಪನಿಗಳ ಪೈಕಿ ಒಪಿಜಿ ಮೊಬಿಲಿಟಿ (OPG Mobility)

    Read more..


  • ಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್‌ಗಳು ಸಖತ್ ಫೇಮಸ್..! ಇಲ್ಲಿದೆ ವಿವರ 

    Picsart 25 03 13 22 16 23 180 scaled

    ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್‌ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್‌ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್‌ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್

    Read more..


  • Motovolt Urbn E-Bike: ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 120 ಕಿ.ಮೀ ಮೈಲೇಜ್.! ಇಲ್ಲಿದೆ ಡೀಟೇಲ್ಸ್

    Picsart 25 03 13 22 11 54 802 scaled

    Motovolt Urbn E-Bike: ಶಾಕ್ ಕೊಡುವ ದರದಲ್ಲಿ 120 ಕಿಮೀ ಪ್ರಯಾಣ! ಇಂದು ಇಲೆಕ್ಟ್ರಿಕ್ ವಾಹನಗಳ ಪೈಪೋಟಿಯಲ್ಲಿ Motovolt Urbn E-Bike ಹೊಸ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡುತ್ತಿದೆ. ಕೇವಲ ₹8 ಖರ್ಚಿನಲ್ಲಿ 120 ಕಿಮೀ ಪ್ರಯಾಣಿಸುವ ಸಾಮರ್ಥ್ಯ, ಅಗ್ಗದ ಬೆಲೆ, ಹಾಗೂ ಲೈಸೆನ್ಸ್‌ ಅಗತ್ಯವಿಲ್ಲದ(Without need of license) ಸುಲಭವಾದ ಬಳಕೆ—ಇವೆಲ್ಲಾ ಈ ಬೈಕ್‌ ಅನ್ನು ಗಮನಾರ್ಹವಾಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಹೊಸ ಅಲ್ಟ್ರಾವೈಲೆಟ್‌ನ  ಇ-ಸ್ಕೂಟರ್‌ಗೆ ಮುಗಿಬಿದ್ದ ಜನ, ಒಂದೇ ದಿನಕ್ಕೆ ಬರೋಬ್ಬರಿ 20,000 ಬುಕ್ಕಿಂಗ್ಸ್ 

    Picsart 25 03 11 00 35 17 078 scaled

    ಅಲ್ಟ್ರಾವೈಲೆಟ್ ಆಟೋಮೋಟಿವ್ ಭಾರಿ ಸದ್ದು: 48 ಗಂಟೆಗಳಲ್ಲಿ 20,000 ಟೆಸ್ಸೆರಾಕ್ಟ್ ಇ-ಸ್ಕೂಟರ್ ಬುಕ್ಕಿಂಗ್! ಭಾರತದ ಇ-ವಾಹನ ಮಾರುಕಟ್ಟೆಯಲ್ಲಿ ಅಲ್ಟ್ರಾವೈಲೆಟ್‌ ಕಂಪನಿಯು ಮತ್ತೊಂದು ಸಂಚಲನ ಸೃಷ್ಟಿಸಿದೆ. ಟೆಸ್ಸೆರಾಕ್ಟ್ (Ultraviolette Tesseract) ಎಲೆಕ್ಟ್ರಿಕ್ ಸ್ಕೂಟರ್‌, ಅನಾವರಣವಾದ ಕೆಲವೇ ಗಂಟೆಗಳಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿದ್ದು, 48 ಗಂಟೆಗಳೊಳಗೆ ಬರೋಬ್ಬರಿ 20,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಲೆ ಮತ್ತು ವಿಶೇಷ

    Read more..