ಇದೀಗ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ( flipkart big Deepavali sale) ಸೇಲ್‌ನಲ್ಲಿ ಗ್ರಾಹಕರಿಗೆ ಬಹಳಷ್ಟು ರಿಯಾಯಿತಿ ದರವನ್ನು ನೀಡಿದೆ. ಹೌದು ಆನ್ ಲೈನ್ ( Online ) ನಲ್ಲಿ ನಮಗೆ ಬೇಕಾದ ಎಲ್ಲ ವಸ್ತುಗಳನ್ನು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು, ಅದು ಕೂಡ ಕಡಿಮೆ ಬೆಲೆಯಲ್ಲಿ. ಈಗ ಹಬ್ಬದ ವಾತಾವರಣ ಆದ್ದರಿಂದ ಬಹಳ ವಿಶೇಷ ಉಳ್ಳ ಆಕರ್ಷಕ ವಸ್ತುಗಳು ಮತ್ತು ಬಟ್ಟೆ , ಸಿಹಿ ತಿಂಡಿಗಳನ್ನು ಕೊಂಡು ಕೊಳ್ಳಬಹುದು. ಅದಕ್ಕಾಗಿ ಇ-ಕಾಮರ್ಸ್ ( e commerce ) ಕಂಪನಿಗಳು ಗ್ರಾಹಕರಿಗೆ ವಿಶೇಷ ಕೊಡುಗೆಗಳು ಮತ್ತು ಆಫರ್ ಗಳನ್ನು ( Offers ) ನೀಡುತ್ತಿವೆ. ಈ ಆಫರ್ ಎಷ್ಟು ದಿನಗಳ ಕಾಲ ಇರುತ್ತದೆ ಎಂಬುದರ ಬಗ್ಗೆ ಮಾಹಿತಿ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ದೀಪಾವಳಿ ಹಬ್ಬಕ್ಕೆ ಫ್ಲಿಪ್ಕಾರ್ಟ್ ನಿಂದ ಭರ್ಜರಿ ರಿಯಾಯಿತಿ ಸೇಲ್ :
ಇದೀಗ ದೀಪಾವಳಿ ಹಬ್ಬ ಸಮೀಪ ಬಂದಿದೆ. ಹಾಗಾಗಿ ಗ್ರಾಹಕರನ್ನು ಆಕರ್ಷಿಸಲು ಇ ಕಾಮಾರ್ಸ್ ಜಾಲತಾಣವಾದ ಅಮೆಜಾನ್ (mazon ) ಮತ್ತು ಫ್ಲಿಪ್ ಕಾರ್ಟ್ (Flipkart ) ವಿಶೇಷ ರಿಯಾಯಿತಿಗಳನ್ನು ನೀಡುತ್ತಿವೆ.
ಇದೀಗ ಫ್ಲಿಪ್ ಕಾರ್ಟ್ ಬಿಗ್ ದೀಪಾವಳಿ ಸೇಲ್ ತಂದಿದೆ. ಈ ಸೇಲ್ ನವೆಂಬರ್ 2ರಿಂದ ನವೆಂಬರ್ 11ರವರೆಗೆ ಇರಲಿದೆ. ಮತ್ತು ಆಕರ್ಷಕ ಆಫರ್ ಗಳು ಸಿಗಲಿವೆ ಆದಷ್ಟು ಹೆಚ್ಚು ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆಯುತ್ತಾರೆ.
ಯಾವೆಲ್ಲ ವಸ್ತುಗಳ ಮೇಲೆ ರಿಯಾಯಿತಿ ದೊರೆಯುತ್ತದೆ ಎಂದು ನೋಡೋಣ :
ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ರಿಯಾಯ್ತಿ ನೀಡಲಾಗುತ್ತಿದೆ. ನೀವು ಸಹ ಈ ಆಫರ್ ಗಳನ್ನು ಪಡೆಯಬಹುದು.
ಎಸ್ ಬಿ ಐ ಕಾರ್ಡ್ ( SBI card ) ಮತ್ತು ಇತರ ಕಾರ್ಡ್ ( other money transaction cards ) ಬಳಕೆ ದಾರರಿಗೆ ಉತ್ತಮ ಆಫರ್ಸ್ :
ಎಸ್ ಬಿಐ ಕಾರ್ಡ್ ಇದ್ರೆ ನಿಮಗೆ ಶೇ.10ರಷ್ಟು ಡಿಸ್ಕೌಂಟ್ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ.5ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ. Paytm UPI ಮತ್ತು ವ್ಯಾಲೆಟ್ ವಹಿವಾಟುಗಳ ಮೇಲೆಯೂ ಡಿಸ್ಕೌಂಟ್ ನೀಡಲಾಗುತ್ತಿದೆ.
ಇದನ್ನೂ ಓದಿ – Lava Mobile – ಬರೀ 9,999/- ಕ್ಕೆ ಲಾವಾದ ಹೊಸ 5G ಮೊಬೈಲ್, ಇಲ್ಲಿದೆ ಕಂಪ್ಲೀಟ್ ಮಾಹಿತಿ
ಅಷ್ಟೇ ಅಲ್ಲದೆ ಫ್ಲಿಪ್‌ಕಾರ್ಟ್ ಪೇ ಲೇಟರ್(Flipkart pay later) ಆಯ್ಕೆಯ ಮೂಲಕ 1 ಲಕ್ಷ ರೂಪಾಯಿವರೆಗೆ ಶಾಪಿಂಗ್ ಮಾಡಬಹುದು. ಸ್ಮಾರ್ಟ್‌ಫೋನ್‌ಗಳು(smartphone) ಮತ್ತು ಲ್ಯಾಪ್‌ಟಾಪ್ ಗಳ(Laptops) ಮೇಲೆ ಉತ್ತಮ ರಿಯಾಯ್ತಿಗಳು ಸಿಗುವ ಸಾಧ್ಯತೆಗಳಿವೆ. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ.45ರಷ್ಟು ಡಿಸ್ಕೌಂಟ್ ಇರಲಿದೆ ಎಂದು ತಿಳಿಸಿದ್ದಾರೆ.
ಇನ್ನು ಸ್ಮಾರ್ಟ್ ವಾಚ್ ಗಳ ಮೇಲೆ ಶೇ.80ರಷ್ಟು ರಿಯಾಯ್ತಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ನಿಮಗೆ ಕಡಿಮೆ ದರದಲ್ಲಿ ಸ್ಮಾರ್ಟ್ ವಾಚ್ ಬೇಕಿದ್ರೆ ಈ ಸೇಲ್ ನಲ್ಲಿ ಖರೀದಿಸಬಹುದಾಗಿದೆ. ಇನ್ನಿತರ ವಸ್ತುಗಳ ಮೇಲೂ ಆಫರ್ ಬಿಡಲಾಗಿದೆ. ಹಾಗಾಗಿ ಆದಷ್ಟು ಬೇಗ ನಿಮಗೆ ಬೇಕಾದ ವಸ್ತುಗಳನ್ನು ಈ ಒಂದು ಉತ್ತಮ ಆಫರ್ ಗಳ ಮೂಲಕ ಪಡೆದುಕೊಂಡು ಈ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ.
ಇದನ್ನೂ ಓದಿ – OnePlus Mobile – OnePlus: ಒನ್‌ಪ್ಲಸ್‌ನ ಜನಪ್ರಿಯ ಮೊಬೈಲ್ ಮೇಲೆ ಭಾರಿ ಡಿಸ್ಕೌಂಟ್ ಘೋಷಣೆ, ಇಲ್ಲಿದೆ ವಿವರ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






