WhatsApp Image 2025 09 21 at 2.26.54 PM

ಮುಕಳೆಪ್ಪ ಮದುವೆಗೆ ಬಿಗ್‌ ಟ್ವಿಸ್ಟ್‌ ನನ್ನ ಅವ್ವಾನೇ ನಮಗೆ ಸಪೋರ್ಟ್‌ ಮಾಡಿದ್ದು ವಿಡಿಯೋ ಮಾಡಿ ಹರಿಬಿಟ್ಟ ಗಾಯತ್ರಿ ಇಲ್ಲಿದೆ ವಿಡಿಯೋ

Categories:
WhatsApp Group Telegram Group

ಧಾರವಾಡ, ಸೆಪ್ಟೆಂಬರ್ 21: ಕನ್ನಡದ ಜಯಪ್ರಿಯ ಯೂಟ್ಯೂಬರ್ ಮುಕಳೆಪ್ಪ ನಕಲಿ ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ. ಈ ಪ್ರಕರಣದ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲವ್‌ ಜಿಹಾದ್ (Love Jihad) ಆರೋಪ ಮಾಡಿರುವ ಕಾರ್ಯಕರ್ತರು, ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮುಕಳೆಪ್ಪ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾರೆ. ಹಿಂದೂ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಈ ನಡುವೆ ಇದನ್ನೆಲ್ಲಾ ನೋಡಿದ ಮುಕುಳೆಪ್ಪ ಮದುವೇಯಾದ ಹುಡುಗಿ ಗಾಯತ್ರಿ ಇದೀಗ ತನ್ನ ತಾಯಿಯ ಮೇಲೆನೆ ತಿರುಗಿ ಆರೋಪ ಮಾಡಿದ್ದಾಳೆ ನನ್ನ ತಾಯಿನೇ ನನಗೆ ಸುಪೋರ್ಟ ಮಾಡಿದ್ಲು ಈಗ ಯಾರ ಮಾತು ಕೇಳಿಕೊಂಡು ಇಷ್ಟೆಲ್ಲಾ ಅವಾಂತರ ಮಾಡುತ್ತಿದ್ದಾಳೋ ಗೊತ್ತಾಗ್ತಿಲ್ಲಾ ನನ್ನ ಹತ್ತಿರ ಎಲ್ಲಾ ಆಧಾರಗಳಿವೆ ಆದಷ್ಟು ಬೇಗ ಅವನ್ನೆಲ್ಲಾ ವಿಡಿಯೋ ಮಾಡಿ ಬಿಡುತ್ತೇನೆ ಎಂದು ಇದೀಗ ಒಂದು ವಿಡಿಯೋ ಮಾಟಡಿ ಸಾಮಾಜಿಕ ಜಾಲತಾಣದಲ್ಲಿ ಹರಿ  ಬಿಟ್ಟಿದ್ದಾರೆ ಮೇಲಿರುವ ವಿಡಿಯೋದಲ್ಲಿ ನೀವು ನೋಡಬಹುದು

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories