ರೂ.30,000 ಕ್ಕಿಂತ ಕಡಿಮೆ ಬೆಲೆಗೆ 6000mAh ಬ್ಯಾಟರಿ ಸಾಮರ್ಥ್ಯದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

WhatsApp Image 2025 05 19 at 4.56.37 PM

WhatsApp Group Telegram Group

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಮೊಬೈಲ್ ಫೋನ್ ಗಳ ಕಾರುಬಾರು ಜೋರಾಗಿದೆ. ನೀವೇನಾದ್ರು 30 ಸಾವಿರ ಬಜೆಟ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್, ಸ್ಟೈಲಿಶ್ ಡಿಸೈನ್ ಮತ್ತು ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದರೆ ಮಾರುಕಟ್ಟೆಯಲ್ಲಿ ಫುಲ್ ಹವಾ ಕ್ರಿಯೇಟ್ ಮಾಡಿರುವ ನಾಲ್ಕು ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ. ಹೌದು ಮಾರುಕಟ್ಟೆಯಲ್ಲಿ iQOO, Motorola ಮತ್ತು vivo ನಂತಹ ಬ್ರಾಂಡ್ಗಳು ಶಕ್ತಿಶಾಲಿ ಬ್ಯಾಟರಿ ಮತ್ತು ಮಾಡರ್ನ್ ಫೀಚರ್ಗಳೊಂದಿಗೆ ಅದ್ಭುತ ಫೋನ್’ಗಳನ್ನು ನೀಡುತ್ತಿವೆ. ಈ ಬಜೆಟ್ ರೇಂಜ ನಲ್ಲಿ ಚರ್ಚೆಯಲ್ಲಿರುವ 4 ಅತ್ಯುತ್ತಮ ಫೋನ್’ಗಳನ್ನು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

iQOO Neo 10R 5G – ಬೆಸ್ಟ್ ಗೇಮಿಂಗ್ ಫೋನ್

ಬೆಲೆ: ರೂ.28,999
ಪ್ರಮುಖ ವಿಶೇಷತೆಗಳು:

  • Android v15 OS ಮತ್ತು Qualcomm Snapdragon 8s Gen 3 ಪ್ರೊಸೆಸರ್
  • 3 GHz ಆಕ್ಟಾ-ಕೋರ್ CPU ಮತ್ತು 8 GB RAM
  • 6.78-ಇಂಚ್ AMOLED ಡಿಸ್ಪ್ಲೇ (144Hz ರಿಫ್ರೆಶ್ ರೇಟ್)
  • 50MP + 8MP ಡುಯಲ್ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ
  • 6400mAh ಬ್ಯಾಟರಿ ಮತ್ತು ಫ್ಲಾಶ್ ಚಾರ್ಜಿಂಗ್ ಸಪೋರ್ಟ್
  • 128GB ಇಂಟರ್ನಲ್ ಸ್ಟೋರೇಜ್
  • 🔗 ಆಫರ್ ಲಿಂಕ್: iQOO Neo 10R 5G

ಈ ಫೋನ್ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ಗೆ ಸೂಕ್ತವಾಗಿದೆ. ಕಳೆದ 30 ದಿನಗಳಲ್ಲಿ ಇದು ಟಾಪ್-ಸೆಲ್ಲಿಂಗ್ ಫೋನ್ಗಳಲ್ಲಿ ಒಂದಾಗಿದೆ.

Screenshot 160 edited
Motorola Edge 60 Fusion 5G – ಹೈ-ಎಂಡ್ ಸ್ಪೆಸಿಫಿಕೇಷನ್ಸ್

ಬೆಲೆ: ರೂ.25,241
ಪ್ರಮುಖ ವಿಶೇಷತೆಗಳು:

  • Android v15 ಮತ್ತು MediaTek Dimensity 7400 Extreme Edition ಚಿಪ್ಸೆಟ್
  • 3.35 GHz ಆಕ್ಟಾ-ಕೋರ್ CPU ಮತ್ತು 12 GB RAM
  • 6.67-ಇಂಚ್ P-OLED ಡಿಸ್ಪ್ಲೇ (120Hz ರಿಫ್ರೆಶ್ ರೇಟ್)
  • 50MP + 13MP ಡುಯಲ್ ಕ್ಯಾಮೆರಾ ಮತ್ತು 32 MP ಫ್ರಂಟ್ ಕ್ಯಾಮೆರಾ
  • 5500mAh ಬ್ಯಾಟರಿ ಮತ್ತು ಟರ್ಬೋ ಪವರ್ ಚಾರ್ಜಿಂಗ್
  • 256GB ಸ್ಟೋರೇಜ್
  • 🔗 ಆಫರ್ ಲಿಂಕ್: Motorola Edge 60 Fusion 5G

ಈ ಫೋನ್ ರೂ.30,000 ರೇಂಜ್ನಲ್ಲಿ ಅತ್ಯುತ್ತಮ ಸ್ಪೆಸಿಫಿಕೇಷನ್ಸ್ ಹೊಂದಿದೆ.

Screenshot 161 edited
iQOO Z10 5G – ಲಾಂಗ್-ಲಾಸ್ಟಿಂಗ್ ಬ್ಯಾಟರಿ

ಬೆಲೆ: ರೂ.21,999
ಪ್ರಮುಖ ವಿಶೇಷತೆಗಳು:

  • Android v15 ಮತ್ತು Snapdragon 7s Gen 3 ಪ್ರೊಸೆಸರ್
  • ಆಕ್ಟಾ-ಕೋರ್ CPU ಮತ್ತು 8 GB RAM
  • 6.77-ಇಂಚ್ AMOLED ಡಿಸ್ಪ್ಲೇ (120Hz ರಿಫ್ರೆಶ್ ರೇಟ್)
  • 50MP + 2MP ಡುಯಲ್ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾ
  • 7300mAh ಬ್ಯಾಟರಿ (ಅತಿ ಹೆಚ್ಚು ಕ್ಯಾಪಾಸಿಟಿ) ಮತ್ತು ಫ್ಲಾಶ್ ಚಾರ್ಜಿಂಗ್
  • 128GB ಸ್ಟೋರೇಜ್
  • 🔗 ಆಫರ್ ಲಿಂಕ್: iQOO Z10 5G

ಇದು ರೂ.22,000 ರೇಂಜ್ನಲ್ಲಿ ಅತ್ಯಂತ ಜನಪ್ರಿಯ ಫೋನ್ಗಳಲ್ಲಿ ಒಂದಾಗಿದೆ.

Screenshot 162 edited
VIVO T4X 5G – ಬಜೆಟ್-ಫ್ರೆಂಡ್ಲಿ ಆಯ್ಕೆ

ಬೆಲೆ: ರೂ.13,999
ಪ್ರಮುಖ ವಿಶೇಷತೆಗಳು:

  • MediaTek Dimensity 7300 ಚಿಪ್ಸೆಟ್ ಮತ್ತು 6 GB RAM
  • 6.72-ಇಂಚ್ LCD ಡಿಸ್ಪ್ಲೇ (120Hz ರಿಫ್ರೆಶ್ ರೇಟ್)
  • 50MP + 2MP ಡುಯಲ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾ
  • 6500mAh ಬ್ಯಾಟರಿ ಮತ್ತು ಫ್ಲಾಶ್ ಚಾರ್ಜಿಂಗ್
  • USB Type-C ಪೋರ್ಟ್
  • 🔗 ಆಫರ್ ಲಿಂಕ್: VIVO T4X 5G

ಇದು ಕನಿಷ್ಠ ಬೆಲೆಗೆ ಉತ್ತಮ ಬ್ಯಾಟರಿ ಲೈಫ್ ಹೊಂದಿರುವ ಬಜೆಟ್ ಫೋನ್.

Screenshot 163 1 edited

ಈ ಫೋನ್ಗಳು ರೂ.30,000 ಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಬ್ಯಾಟರಿ ಬ್ಯಾಕಪ್, ಹೈ-ಪರಫಾರ್ಮೆನ್ಸ್ ಮತ್ತು ಅದ್ಭುತ ಕ್ಯಾಮೆರಾ ಸಿಸ್ಟಮ್ ನೀಡುತ್ತವೆ. ನಿಮ್ಮ ಬಜೆಟ್ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸರಿಯಾದ ಫೋನ್ ಆಯ್ಕೆ ಮಾಡಿ!

*ಬೆಲೆಗಳು ಮತ್ತು ಆಫರ್‌ಗಳು ಬದಲಾಗಬಹುದು*

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!