ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಅಗ್ಗದ ಬೆಲೆಯಲ್ಲಿ amazon ನಲ್ಲಿ ಸಿಗುವ ಟಾಪ್ 4 ಲ್ಯಾಪ್ಟಾಪ್(laptops) ಕುರಿತು ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಯಾವ ಲ್ಯಾಪ್ಟಾಪ್ಸ್ ? ಮತ್ತು ಆಯಾ ಲ್ಯಾಪ್ಟಾಪ್ಸ್ ನ ಬೆಲೆ ಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಅಮೆಜಾನ್ ನಲ್ಲಿ ಬಾರಿ ಕುಸಿತಗೊಂಡ ಲ್ಯಾಪ್ಟಾಪ್ ಬೆಲೆ :
ಈ ನಮ್ಮ ತಾಂತ್ರಿಕ ಯುಗದಲ್ಲಿ ಸ್ಮಾರ್ಟ್ ಫೋನ್ ಜೊತೆ ಜೊತೆಗೆ ಲ್ಯಾಪ್ಟಾಪ್ಸ್ ಗಳು ಅಷ್ಟೇ ಉತ್ತಮ ಮಟ್ಟದಲ್ಲಿ ಬಳಕೆಯಾಗುತ್ತಿವೆ. ನೀವು ಕೂಡ ಒಂದು ಉತ್ತಮ ಬಜೆಟ್ – ಫ್ರೆಂಡ್ಲಿ ಲ್ಯಾಪ್ಟಾಪ್ ನ ಹುಡುಕಾಟದಲ್ಲಿದ್ದರೆ, ಈ ವರದಿಯು ನಿಮಗಾಗಿ ಉತ್ತಮ ಬ್ರಾಂಡ್ಸ್ ನ ಲ್ಯಾಪ್ಟಾಪ್ಸ್ ಗಳ ಮಾಹಿತಿಯನ್ನು ನಿಮ್ಮಲ್ಲಿ ತಂದಿದೆ.
ಇ – ಕಾಮರ್ಸ್ ಜಾಲತಾಣ(website) ಗಳಲ್ಲಿ ಬ್ರಾಂಡೆಡ್ ಮತ್ತು ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ಸ್ ಗಳು(low price laptops) ಖರೀದಿಸಬಹುದು. ಹೌದು ಸ್ನೇಹಿತರೆ, ಅಕ್ಟೋಬರ್ 8 ರಿಂದ ಅಮೆಜಾನ್ ಬಿಗ್ ಬಿಲಿಯನ್ ಡೇಸ್(Amazon Big Billion days) ಶುರುವಾಗುತ್ತಿದೆ. ಈ ಮಹಾ ಸೇಲ್ ನಲ್ಲಿ ನೀವು ಉತ್ತಮ ದರದಲ್ಲಿ, ಅಗ್ಗದ ಬೆಲೆಯಲ್ಲಿ ಬ್ರಾಂಡೆಡ್ ಲ್ಯಾಪ್ಟಾಪ್ಸ್ ಖರೀದಿಸಬಹುದು, ಖರೀದಿಸಬಹುದಾದ ಲ್ಯಾಪ್ಟಾಪ್ ಗಳ ವಿವರವು ಇಲ್ಲಿದೆ.
ACER aspire lite laptop :
ಈ ಈ ಲ್ಯಾಪ್ಟಾಪ್ ನ ಮೂಲ ಬೆಲೆಯು 42,990 ರೂ. ಗಳು, ಆದರೆ ಅಮೆಜಾನ್ ನಲ್ಲಿ 37% ಡಿಸ್ಕೌಂಟ್ ನಲ್ಲಿ ಈ ಲ್ಯಾಪ್ಟಾಪ್ ಅನ್ನು ನೀವು 26,990 ರೂ. ಖರೀದಿಸಬಹುದು. ಇನ್ನು ನೀವು SBI ಬ್ಯಾಂಕ್ ನ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ನೀವು ₹ 3, 250 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ಹಳೆಯ ಲ್ಯಾಪ್ಟಾಪ್ ಅನ್ನು ಎಕ್ಸ್ಚೇಂಜ್ ಮಾಡುವ ಮೂಲಕ 11,000 ರೂ. ಗಳ ರಿಯಾಯಿತಿಯನ್ನು ಸಹ ಪಡೆಯುತ್ತೀರಿ.
MSI modern 14 laptop :
MSI ಇದು intel 12th ಜನರೇಶನ್ ಲ್ಯಾಪ್ಟಾಪ್ ಆಗಿದ್ದು, ಈ ಲ್ಯಾಪ್ಟಾಪ್ ನ ಮೂಲ ಬೆಲೆ 78,990 ರೂ. ಗಳು, ಆದರೆ ಅಮೆಜಾನ್ ನಲ್ಲಿ 37% ಡಿಸ್ಕೌಂಟ್ ನಲ್ಲಿ ಈ ಲ್ಯಾಪ್ಟಾಪ್ ಅನ್ನು ನೀವು 49,990 ರೂ. ನಲ್ಲಿ ಖರೀದಿಸಬಹುದು. ಇನ್ನು ನೀವು SBI ಬ್ಯಾಂಕ್ ನ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ನೀವು ₹ 6,000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ಹಳೆಯ ಲ್ಯಾಪ್ಟಾಪ್ ಎಕ್ಸ್ಚೇಂಜ್ ಮಾಡುವ ಮೂಲಕ 12, 000ರೂ. ಗಳ ರಿಯಾಯಿತಿಯನ್ನು ಸಹ ಪಡೆಯುತ್ತೀರಿ.ಇನ್ನು ನೀವು ಪ್ರತಿ ತಿಂಗಳು ₹. 2,424 EMI ಮೂಲಕ ಕೂಡ ಲ್ಯಾಪ್ಟಾಪ್ ಖರೀದಿಸಬಹುದು.
HP 245 G8 3S7L2PA Notebook :
ಈ ಈ ಲ್ಯಾಪ್ಟಾಪ್ ನ ಮೂಲ ಬೆಲೆಯು 39,600 ರೂ. ಗಳು, ಆದರೆ ಅಮೆಜಾನ್ ನಲ್ಲಿ 42% ಡಿಸ್ಕೌಂಟ್ ನಲ್ಲಿ ಈ ಲ್ಯಾಪ್ಟಾಪ್ ಅನ್ನು ನೀವು 22,990 ರೂ. ಖರೀದಿಸಬಹುದು. ಇನ್ನು ನೀವು SBI ಬ್ಯಾಂಕ್ ನ್ ಕ್ರೆಡಿಟ್ ಕಾರ್ಡ ಬಳಸಿ ಖರೀದಿಸಿದರೆ ನೀವು ₹ 2,750 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ಹಳೆಯ ಲ್ಯಾಪ್ಟಾಪ್ ಅನ್ನು ಎಕ್ಸ್ಚೇಂಜ್ ಮಾಡುವ ಮೂಲಕ 11,250 ರೂ. ಗಳ ರಿಯಾಯಿತಿಯನ್ನು ಸಹ ಪಡೆಯುತ್ತೀರಿ. ಹಾಗೂ ₹ 1,035 EMI ಮೂಲಕ ಸಹ ಖರೀದಿಸಬಹುದು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Dell 14 Metal Body Premium Laptop:
Dell 14 ಇದು intel 11th ಜನರೇಶನ್ ಲ್ಯಾಪ್ಟಾಪ್ ಆಗಿದ್ದು, ಈ ಲ್ಯಾಪ್ಟಾಪ್ ನ ಆರಂಭಿಕ ಬೆಲೆ 45,181 ರೂ. ಗಳು, ಆದರೆ ಅಮೆಜಾನ್ ನಲ್ಲಿ 26% ಡಿಸ್ಕೌಂಟ್ ನಲ್ಲಿ ಈ ಲ್ಯಾಪ್ಟಾಪ್ ಅನ್ನು ನೀವು 33,490 ರೂ. ನಲ್ಲಿ ಖರೀದಿಸಬಹುದು. ಇನ್ನು ನೀವು SBI ಬ್ಯಾಂಕ್ ನ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ನೀವು ₹ 4,000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದಲ್ಲದೆ ಹಳೆಯ ಲ್ಯಾಪ್ಟಾಪ್ ಎಕ್ಸ್ಚೇಂಜ್ ಮಾಡುವ ಮೂಲಕ 11,250ರೂ. ಗಳ ರಿಯಾಯಿತಿಯನ್ನು ಸಹ ಪಡೆಯುತ್ತೀರಿ.ಇನ್ನು ನೀವು ಪ್ರತಿ ತಿಂಗಳು ₹ 1,624 EMI ಮೂಲಕ ಕೂಡ ಲ್ಯಾಪ್ಟಾಪ್ ಖರೀದಿಸಬಹುದು.
ಇಂತಹ ಉತ್ತಮ ಕಂಪನಿಯ ಮತ್ತು ಕಡಿಮೆ ಬೆಲೆಯಲ್ಲಿರುವ ಲ್ಯಾಪ್ಟಾಪ್ ಗಳನ್ನು ಮಿಸ್ ಮಾಡಬೇಡಿ, ಕೂಡಲೇ ಅಮೆಜಾನ್ ನಲ್ಲಿ ಬುಕ್ ಮಾಡಿ. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ತಿಳಿಸಿಕೊಡುವ ಈ ವರದಿಯನ್ನು ನಿಮ್ಮ ಸ್ನೇಹಿತರಲ್ಲಿ ಮತ್ತು ಬಂಧು- ಭಾಂದವರಲ್ಲಿ ಶೇರ್ ಮಾಡಿಲು ಮರಿಯಬೇಡಿ, ಧನ್ಯವಾದಗಳು.
ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







