Author: Vikas Havianal

  • ಕರ್ನಾಟಕ ದ್ವಿತೀಯ PUC’ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ : ವಿದ್ಯಾರ್ಥಿಗಳಿಗೆ ಈ ಪ್ರಮುಖ ನಿಯಮಗಳನ್ನು ಪಾಲಿಸುವುದು ಕಡ್ಡಾಯ..!

    WhatsApp Image 2025 02 28 at 4.22.06 PM

    2024-25 ನೇ ವಾರ್ಷಿಕ ದ್ವಿತೀಯ PUC ಬೋರ್ಡ್ ಎಕ್ಸಾಮ್ ಮಾರ್ಚ್ 1ರಿಂದ 20ರ ವರೆ ಗೆ ನಡೆಯಲಿದ್ದು ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳು ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರೀಕ್ಷೆ ನಡೆಯುವ ಎಕ್ಸಾಮ್ ಸೆಂಟರ್ ಒಳಗೆ ಈ ನಿಯಮ ಪಾಲನೆ ಮಾಡುವುದು ಕಡ್ಡಾಯ 1) ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು…

    Read more..


  • ಕಮ್ಮಿ ಬೆಲೆಗೆ ಸಿಗುವ ಅತ್ಯುತ್ತಮ ಸಿಎನ್‌ಜಿ ಕಾರ್ ಗಳ ಪಟ್ಟಿ ಇಲ್ಲಿದೆ, ಸಖತ್ ಮೈಲೇಜ್! 

    Picsart 25 02 28 00 32 54 590 scaled

    ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು ಹುಡುಕುತ್ತಿದ್ದೀರಾ? CNG ಕಾರುಗಳು ನಿಮ್ಮ ಕನಸನ್ನು ನನಸು ಮಾಡುತ್ತವೆ. 7 ಲಕ್ಷದೊಳಗಿನ ಕೆಲವು ಅದ್ಭುತಗಳು CNG ಕಾರುಗಳ ವಿವರ ಇಲ್ಲಿದೆ. ಇಂಧನ ದರಗಳು ದಿನೇದಿನೇ ಏರುತ್ತಿರುವ ಈ ಸಂದರ್ಭದಲ್ಲಿ, ಕಡಿಮೆ ಇಂಧನ ಖರ್ಚಿನಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರು ಬೇಕೆಂದರೆ CNG (Compressed Natural Gas) ಕಾರುಗಳು ಅತ್ಯುತ್ತಮ ಆಯ್ಕೆಯಾಗುತ್ತವೆ. ಇವು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗಿಂತ ಕಡಿಮೆ ಮಾಲಿನ್ಯ ಉತ್ಪತ್ತಿ ಮಾಡುತ್ತವೆ ಮತ್ತು ನಿರ್ವಹಣಾ ವೆಚ್ಚವೂ ಕಡಿಮೆಯಾಗಿರುತ್ತದೆ.…

    Read more..


  • ಮನೆ, ಆಸ್ತಿ ಖರೀದಿಸುವ 90% ಜನರಿಗೆ ಹಣ ಉಳಿಸುವ ಈ ಮಾಹಿತಿ ಗೊತ್ತಿಲ್ಲ, ತಪ್ಪದೇ ತಿಳಿದುಕೊಳ್ಳಿ.!

    Picsart 25 02 28 10 02 20 946 scaled

    ಪರಂಪರೆಯಿಂದಲೇ ನಮ್ಮ ದೇಶದಲ್ಲಿ ಆಸ್ತಿಗಳನ್ನು ಮುಖ್ಯವಾಗಿ ಕುಟುಂಬದ ಪುರುಷ ಸದಸ್ಯರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿತ್ತು. ಹಣಕಾಸು ನಿರ್ವಹಣೆ, ಆರ್ಥಿಕ ನಿರ್ಧಾರಗಳು ಪುರುಷರ ಕೈಯಲ್ಲೇ ಇರುತ್ತವೆ ಎಂಬ ನಂಬಿಕೆಯು ಮಹಿಳೆಯರನ್ನು ಆರ್ಥಿಕ ಸ್ವಾತಂತ್ರ್ಯದಿಂದ ದೂರವಿಟ್ಟು, ಅವಲಂಬಿತ ಜೀವನ ನಡೆಸುವಂತೆ ಮಾಡುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಚಿಂತನೆಯು ನಿಧಾನವಾಗಿ ಬದಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿದ್ದಂತೆ, ಅವರ ಹೆಸರಿನಲ್ಲಿ ಆಸ್ತಿಯನ್ನು ನೋಂದಾಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರಗಳು ಸಹ ಈ ಕ್ರಾಂತಿಯನ್ನು ಉತ್ತೇಜಿಸಲು ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ರಾಜ್ಯದ  ಹೊರ  ಗುತ್ತಿಗೆ ನೌಕರರಿಗೆ ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

    Picsart 25 02 28 09 31 00 943 scaled

    ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಸರ್ಕಾರಿ ನೌಕರರಿಗೆ ಕಡ್ಡಾಯ “ಸಂಬಳ ಪ್ಯಾಕೇಜ್” ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಹಾಗೂ ಪರೋಕ್ಷ (ಸ್ವಾಯತ್ತ) ಸಂಸ್ಥೆಗಳ ನೌಕರರ ಭದ್ರತೆಯನ್ನು ಹೆಚ್ಚಿಸಲು ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವು ಎಲ್ಲಾ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸುವತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ನಿರ್ಧಾರವು 2025ರ ಜನವರಿ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿತಗೊಂಡಿದ್ದು, ಸರ್ಕಾರದ ಮಾದರಿ ಉದ್ಯೋಗದಾತ…

    Read more..


  • ಈ ಕಾಯಿಲೆಗಳಿಂದ ದೂರ ಇಡುವ ಕರಿದ ಬೆಳ್ಳುಳ್ಳಿಯ ಅದ್ಭುತ ಆರೋಗ್ಯ ಲಾಭಗಳು. ತಿಳಿದುಕೊಳ್ಳಿ

    Picsart 25 02 27 15 31 04 729 scaled

    ಹುರಿದ ಬೆಳ್ಳುಳ್ಳಿಯ ಅದ್ಭುತ ಆರೋಗ್ಯ ಲಾಭಗಳು: 24 ಗಂಟೆಗಳಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳು ಉತ್ತಮ ಅರೋಗ್ಯಕ್ಕೆ ಸಹಾಯ ಬೆಳ್ಳುಳ್ಳಿಯು (Garlic) ಪ್ರಾಚೀನ ಕಾಲದಿಂದಲೂ ವೈದ್ಯಕೀಯ ಮತ್ತು ಪೌಷ್ಟಿಕತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಆಹಾರವಾಗಿದೆ. ಭಾರತೀಯ ಆಯುರ್ವೇದ (Indian Ayurveda) ಮತ್ತು ಪಾಶ್ಚಾತ್ಯ ಸಂಶೋಧನೆಗಳು ಬೆಳ್ಳುಳ್ಳಿಯ ಮಹತ್ವವನ್ನು ಪರಿಗಣಿಸಿ, ಅದನ್ನು ಸೂಪರ್‌ಫುಡ್ ಎಂಬಂತೆ ಗುರುತಿಸಿವೆ. ವಿಶೇಷವಾಗಿ, ಕರಿದ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೇಹದ ಚಯಾಪಚಯವನ್ನು ಉತ್ತೇಜಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ,…

    Read more..


  • Bank Holiday: ಮಾರ್ಚ್  ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್  ರಜೆ, ಯಾವಾಗ ನೋಡಿ!

    Picsart 25 02 27 15 41 39 431 scaled

    ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ, ಜನರು ತಮ್ಮ ಬ್ಯಾಂಕಿಂಗ್ ಕಾರ್ಯಗಳ(Banking related works) ಯೋಜನೆಯನ್ನು ಮುಂಚಿತವಾಗಿ  ಮಾಡಿಕೊಳ್ಳುವುದು ಅವಶ್ಯಕ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 2025ರ ಬ್ಯಾಂಕ್ ರಜೆಗಳ ಪಟ್ಟಿಯನ್ನು (March 2025 bank holiday list ) ಪ್ರಕಟಿಸಿದೆ, ಇದರಲ್ಲಿ ಒಟ್ಟು 13 ರಜೆಗಳು ಇವೆ. ರಾಜ್ಯಕ್ಕನುಗುಣವಾಗಿ ಹಬ್ಬಗಳು ಮತ್ತು ವಿಶೇಷ ದಿನಗಳ ಹಿನ್ನೆಲೆಯಲ್ಲಿ ಈ ರಜೆಗಳನ್ನು ನಿರ್ಧರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ರಾಜ್ಯದ 10ನೇ , ಪಿಯುಸಿ ವಾರ್ಷಿಕ ಪರೀಕ್ಷೆಗೆ ಉಚಿತ ಬಸ್ ವ್ಯವಸ್ಥೆ..!

    Picsart 25 02 27 15 22 10 913 scaled

    ದ್ವಿತೀಯ ಪಿಯುಸಿ ಹಾಗೂ SSLC ಪರೀಕ್ಷೆಗಳಿಗೆ KSRTC ಉಚಿತ ಬಸ್ ಸೇವೆ: ವಿದ್ಯಾರ್ಥಿಗಳಿಗೆ ಸಂಚಲನಕಾರಿ ಸುದ್ದಿ! ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಲು ಪ್ರಮುಖವಾದ ದ್ವಿತೀಯ ಪಿಯುಸಿ (PUC) ಹಾಗೂ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ಹೊತ್ತಿನಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಹಾಯದ ಹಸ್ತ ಚಾಚಿದೆ. ಈ ನಿರ್ಧಾರ ವಿದ್ಯಾರ್ಥಿ ಸಮುದಾಯಕ್ಕೆ ದೊಡ್ಡ ಅನುಕೂಲವನ್ನು ಒದಗಿಸುತ್ತಿದ್ದು, ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • 10ನೇ ತರಗತಿ ‘ಪರೀಕ್ಷೆ’ ನಿಯಮದಲ್ಲಿ ಬದಲಾವಣೆಗೆ ಶಿಫಾರಸ್ಸು ; ‘CBSE’ ಅಧಿಸೂಚನೆ ಪ್ರಕಟ 

    Picsart 25 02 27 12 11 28 447 scaled

    ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2026ರ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು (10th board examination) ವರ್ಷಕ್ಕೆ ಎರಡು ಬಾರಿ (Twice a year) ನಡೆಸಲು ಶಿಫಾರಸು ಮಾಡಿದೆ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಪ್ರಕಾರ, ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ಮತ್ತು ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಪರಿಚಯಿಸಲಾಗುತ್ತಿದೆ. ಈ ಹೊಸ ನೀತಿ ಹೇಗೆ ವಿದ್ಯಾರ್ಥಿಗಳ ಓದುವ ಮತ್ತು ಪರೀಕ್ಷಾ ಪದ್ದತಿಗಳನ್ನು ಪ್ರಭಾವಿಸುತ್ತದೆ ಎಂಬುದರ ವಿಶ್ಲೇಷಣೆ ಇಲ್ಲಿದೆ. ಇದೇ ರೀತಿಯ…

    Read more..