Author: ಕೃಷ್ಣಸಾಗರಿ
ರಾಜ್ಯದಲ್ಲಿ ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಕುರಿತು ಬಂಪರ್ ಗುಡ್ ನ್ಯೂಸ್!

ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿ ಈಗಾಗಲೇ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಉದ್ಯೋಗದ ಬರ್ತಿದೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇಂದಿನಿಂದ 2015 ರಿಂದ 2020 ವರೆಗೆ ನಿವೃತ್ತಿಯಿಂದ ತೆರವಾಗಿರುವಂತ ಹುದ್ದೆ ತುಂಬಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಶಾಲಾ ಶಿಕ್ಷಣ ಆಡಳಿತ ಮಂಡಳಿಗಳಿಗೆ ಅನುಮತಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಕರ್ನಾಟಕ ಸುದ್ದಿLoan : ತಿಂಗಳ EMI ಕಟ್ಟುವವರಿಗೆ RBI ಗುಡ್ ನ್ಯೂಸ್..! ತಪ್ಪದೇ ತಿಳಿದುಕೊಳ್ಳಿ!

ನೀವು ಮನೆ ಸಾಲ (Home Loan) ಪಡೆದಿದ್ದರೆ, EMI ಪಾವತಿ ಮಾಡದೇ ಇರುವುದರಿಂದ ನಿಮ್ಮ ಸಾಲದ ಮೇಲೂ, ಆಸ್ತಿಯ ಮೇಲೂ ಪರಿಣಾಮ ಬೀರುತ್ತದೆ. ಬ್ಯಾಂಕ್ಗಳಲ್ಲಿ ಇಎಂಐ (EMI) ಪಾವತಿ ವಿಳಂಬದ ನಿಯಮಗಳು ಪ್ರತಿ ಬ್ಯಾಂಕ್ನ ಪಾಲಿಸಿಗಳ ಮೇಲೆ ಆಧಾರಿತವಾಗಿರುತ್ತವೆ. ಮನೆ ಸಾಲ (Home Loan) ದೀರ್ಘಾವಧಿಯ ಬಂಡವಾಳ ಹೂಡಿಕೆಯಾದ್ದರಿಂದ, ಸಾಲ ಪಾವತಿ ನಿರಂತರವಾಗಿ ನಿರ್ವಹಿಸುವುದು ಸವಾಲಾಗಬಹುದು. ಮೊದಲಿನ ವರ್ಷಗಳಲ್ಲಿ EMI ಪಾವತಿ ಸುಲಭವಾಗಿದ್ದರೂ, ಕಾಲಕ್ರಮದಲ್ಲಿ ಒತ್ತಡ ಹೆಚ್ಚಬಹುದು. ದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿGovernment update : ಅನುಕಂಪದ ಆಧಾರದ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ.!

ಕರ್ನಾಟಕ ಸರ್ಕಾರದಿಂದ ಅನುಕಂಪದ ಆಧಾರದ ನೇಮಕಾತಿಗೆ ಮಹತ್ವದ ಆದೇಶ: ಕರ್ನಾಟಕ ಸರ್ಕಾರವು (Karnataka Government) ಅನುಕಂಪದ ಆಧಾರದ ಮೇಲೆ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸ ಆದೇಶವನ್ನು ಹೊರಡಿಸಿದೆ. ಸರ್ಕಾರದ ಈ ಹೊಸ ನಿರ್ಧಾರವು ವಿಶೇಷವಾಗಿ ಪರಿಶಿಷ್ಟ ಜಾತಿ (Scheduled Cast) ಮತ್ತು ಪರಿಶಿಷ್ಟ ಪಂಗಡ (Scheduled Tribe) ಸಮುದಾಯಗಳ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಸರ್ಕಾರಿ ನೌಕರ (Government Employees) ಸೇವೆಯಲ್ಲಿರುವಾಗಲೇ ಮೃತನಾದರೆ, ಅವರ ಕುಟುಂಬದ ಅವಲಂಬಿತರ ಜೀವನ ನಿರ್ವಹಣೆ ಒಂದು ದೊಡ್ಡ…
Categories: ಸಾರ್ವಜನಿಕ ಮಾಹಿತಿಕಡಿಮೆ ಬೆಲೆಯಲ್ಲಿ ಸಖತ್ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಇವು! ಭಾರಿ ಡಿಮ್ಯಾಂಡ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಮೊದಲು, ನೀವು ನಿಮ್ಮನ್ನು ಕೇಳಿಕೊಳ್ಳಬೇಕಾದ ಒಂದು ಪ್ರಶ್ನೆಯೆಂದರೆ, ಅದು ನಿಮಗೆ ಯಾವ ಉದ್ದೇಶಕ್ಕಾಗಿ ಬೇಕು ಎಂಬುದು. ನಗರದಲ್ಲಿ ಪ್ರಯಾಣಿಸಲು ಎಲೆಕ್ಟ್ರಿಕ್ ಸ್ಕೂಟರ್ಗಳು ಉತ್ತಮ, ಆದರೆ ದೂರದ ಪ್ರಯಾಣಕ್ಕೆ ನೀವು ಬೇರೆ ಆಯ್ಕೆಯನ್ನು ಹುಡುಕಬೇಕಾಗುತ್ತದೆ. ಹೆಚ್ಚಿನ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ 80 ರಿಂದ 90 ಕಿ.ಮೀ.ಗಳಷ್ಟು ದೂರ ಚಲಿಸುವ ಅವಕಾಶವನ್ನು ನೀಡುತ್ತಿವೆ. ಕಡಿಮೆ ಬೆಲೆಯಲ್ಲಿ 100 ಕಿಲೋಮೀಟರ್ ಗೂ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಗಳು ವೈಶಿಷ್ಟ್ಯಗಳು ಮತ್ತು…
Categories: ಕರ್ನಾಟಕ ಸುದ್ದಿರೆಟ್ರೋ ಲುಕ್ನಲ್ಲಿ ಹೊಸ ಟಿವಿಎಸ್ ರೋನಿನ್ ಬೈಕ್ ಬಿಡುಗಡೆ, ಇಲ್ಲಿದೆ ವಿವರ

TVS ಮೋಟಾರ್ ಕಂಪನಿ(Motor Company) , ಇದು ಪ್ರಮುಖ ಭಾರತೀಯ ಬಹುರಾಷ್ಟ್ರೀಯ ಮೋಟಾರ್ ಸೈಕಲ್ ತಯಾರಕ, ದೊಡ್ಡ TVS ಸಮೂಹದ ಭಾಗವಾಗಿದೆ. ಇದು ಭಾರತದಲ್ಲಿ ಮೂರನೇ-ಅತಿದೊಡ್ಡ ಮೋಟಾರ್ಸೈಕಲ್ ಕಂಪನಿಯಾಗಿದೆ ಮತ್ತು ದೊಡ್ಡ ರಫ್ತುದಾರ, 60 ದೇಶಗಳಲ್ಲಿ ಮಾರಾಟವಾಗುತ್ತಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿಅವರು ಅಪಾಚೆ ಸರಣಿಯಂತಹ ಜನಪ್ರಿಯ ಮಾದರಿಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಸುಸ್ಥಿರತೆಯ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಪ್ರಮುಖ ದ್ವಿಚಕ್ರ ವಾಹನ…
Categories: ಕರ್ನಾಟಕ ಸುದ್ದಿ‘LIC’ ‘ಪ್ರೀಮಿಯಂ’ ಪಿಂಚಣಿ ಯೋಜನೆ, ಜೀವನದುದ್ದಕ್ಕೂ ಪೆನ್ಷನ್ ಸಿಗುತ್ತೆ..! ಇಲ್ಲಿದೆ ವಿವರ

ಎಲ್ಐಸಿ ಸ್ಮಾರ್ಟ್ ಪಿಂಚಣಿ ಯೋಜನೆ: ನಿವೃತ್ತಿಯ ಆರ್ಥಿಕ ಭದ್ರತೆಗೆ ಹೊಸ ಆಯ್ಕೆ! ಭಾರತೀಯ ಜೀವ ವಿಮಾ ನಿಗಮ (LIC) ನಿವೃತ್ತ ವ್ಯಕ್ತಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ ‘ಸ್ಮಾರ್ಟ್ ಪಿಂಚಣಿ ಪ್ಲಾನ್’ (Smart pension plan) ಅನ್ನು ಪರಿಚಯಿಸಿದೆ. ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಿದರೆ ಜೀವನಪೂರ್ತಿ ಪಿಂಚಣಿ ಲಭ್ಯವಾಗುವ ಈ ಯೋಜನೆ, ಹಣಕಾಸಿನ ದೃಷ್ಟಿಯಿಂದ ಸುರಕ್ಷಿತ ಹಾಗೂ ಭರವಸೆಗೆ ಉದಾಹರಣೆಯಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಕರ್ನಾಟಕ ಸುದ್ದಿಆಸ್ತಿ ಮಾಲೀಕರೇ, ಇ ಖಾತಾ ಪಡೆಯುಲು ಸರ್ಕಾರದ ಈ ಹೊಸ ನಿಯಮ ಅನುಸರಿಸಿ

ಇ-ಖಾತಾ ಕಡ್ಡಾಯ: ನಿಮ್ಮ ಆಸ್ತಿ ದಾಖಲೆಗಳನ್ನು ನವೀಕರಿಸಲು ಮೇ 10, 2025ರವರೆಗೆ ಅವಕಾಶ! ಕರ್ನಾಟಕದಲ್ಲಿ ಇ-ಖಾತಾ (E-Khatha) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವುದರಿಂದ, ಆಸ್ತಿ ಸ್ವತ್ತಿನ ನಿಖರ ದಾಖಲಾತಿಗಳನ್ನು ನಿರ್ವಹಿಸಲು ಸುಗಮ ಅವಕಾಶ ಒದಗಿಸಲಾಗಿದೆ. ಈ ನಿರ್ಧಾರವು ಅನಧಿಕೃತ ನಿವೇಶನಗಳ ನಿಯಂತ್ರಣದೊಂದಿಗೆ ಪೌರಾಡಳಿತ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ (Government) ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ. ಈ ಸಂಬಂಧ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976ರಲ್ಲಿ ತಿದ್ದುಪಡಿ ತರಲಾಗಿದ್ದು, ಇದು ಫೆಬ್ರವರಿ 2025ರಿಂದ ಜಾರಿಗೆ ಬರಲಿದೆ.. ಇದೇ…
Categories: ಕರ್ನಾಟಕ ಸುದ್ದಿಕಡಿಮೆ ದರದಲ್ಲಿ ಸೈಟ್ ಪಡೆಯಲು ಗೃಹ ಮಂಡಳಿಯಿಂದ ಅರ್ಜಿ ಆಹ್ವಾನ, ನೀವು ಅಪ್ಲೈ ಮಾಡಿ

ಬೆಂಗಳೂರಿನಲ್ಲಿ ಸೈಟ್ ಖರೀದಿಸುವ ಯೋಜನೆಯೇ? ಈ ಸರಕಾರಿ ಸೌಲಭ್ಯ ನಿಮಗಾಗಿ! ಸತ್ತ್ವವಂತೀ, ಕಡಿಮೆ ದರದಲ್ಲಿ ನಿವೇಶನ ಪಡೆಯಲು ನಿಮ್ಮ ಕನಸು ನನಸುಮಾಡಿಕೊಳ್ಳಿ! ಗೃಹ ಮಂಡಳಿಯ ವಿಶೇಷ ಯೋಜನೆಯಡಿ Bengaluruನಲ್ಲಿ ಆಕರ್ಷಕ ಬೆಲೆಯಲ್ಲಿ ಸೈಟ್ ಪಡೆಯಲು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಹೇಗೆ ಅಪ್ಲೈ ಮಾಡಬಹುದು? ಎಲ್ಲಾ ವಿವರಗಳಿಗಾಗಿ ಓದಿ! ಮನೆ ಕನಸು ಸಾಕಾರವಾಗಲಿ…
Categories: ಕರ್ನಾಟಕ ಸುದ್ದಿಬರೋಬ್ಬರಿ 80 ಕಿ.ಮೀ. ಮೈಲೇಜ್ ಕೊಡುವ ಹೊಸ ಜಿಯೋ ಸೈಕಲ್- ಕಮ್ಮಿ ಬೆಲೆ

ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ವಾಹನಗಳ ಬಳಕೆ ಹೆಚ್ಚಾಗಿದ್ದು, ಇಂಧನ ದರ ಏರಿಕೆ, ಅತಿಯಾದ ವಾಯು ಮಾಲಿನ್ಯ, ಮತ್ತು ಸಾರಿಗೆ ವೆಚ್ಚದ ಸಮಸ್ಯೆಗಳ ನಡುವೆಯೇ ಹೊಸ ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲು ಸಜ್ಜಾಗಿದೆ. ಈಗ ಜಿಯೋ(Jio) ತನ್ನ ಹೆಜ್ಜೆಯನ್ನು ಎಲೆಕ್ಟ್ರಿಕ್ ಸೈಕಲ್(electrical cycle) ಕ್ಷೇತ್ರದಲ್ಲಿ ಇಟ್ಟಿದ್ದು, ಪರಿಸರಕ್ಕೆ ಸಹಕಾರಿಯಾಗುವ ಹಾಗೂ ಆರ್ಥಿಕವಾಗಿಯೂ ಲಾಭಕರವಾದ ಇ-ಸೈಕಲ್ ಬಿಡುಗಡೆ ಮಾಡುತ್ತಿದೆ. ಬನ್ನಿ ಹಾಗಾದರೆ ಏನು ಅದರ ವಿಶೇಷತೆ, ಲಭ್ಯೆತೆ ಮತ್ತು ಅದರ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ. ಇದೇ…
Categories: ಕರ್ನಾಟಕ ಸುದ್ದಿ
Hot this week
BEL Recruitment 2026: 14 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
HAL Recruitment 2026: 150 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Indian Coast Guard Recruitment 2026: 365 ನಾವಿಕ್, ಯಾಂತ್ರಿಕ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
RRB Recruitment 2026: 3,548 ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Bangalore Rural Court Recruitment: 86 ಜವಾನ, ಬೆರಳಚ್ಚುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- BEL Recruitment 2026: 14 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- HAL Recruitment 2026: 150 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Indian Coast Guard Recruitment 2026: 365 ನಾವಿಕ್, ಯಾಂತ್ರಿಕ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- RRB Recruitment 2026: 3,548 ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Bangalore Rural Court Recruitment: 86 ಜವಾನ, ಬೆರಳಚ್ಚುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ















