Author: ಕೃಷ್ಣಸಾಗರಿ
ಆಸ್ತಿ ಮಾಲೀಕರೇ ಗಮನಿಸಿ; ಏಪ್ರಿಲ್, ನಿಂದ ಮನೆ ಬಾಗಿಲಿಗೆ ಬಂದು ಉಚಿತ ಖಾತೆ ವಿತರಣೆ.!

2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆಗಳನ್ನು ಮಾಡಿದ್ದು, ನೂತನ ಯೋಜನೆಗಳು ಹಾಗೂ ಆಡಳಿತಾತ್ಮಕ ಬದಲಾವಣೆಗಳನ್ನು ಪರಿಚಯಿಸಿದ್ದಾರೆ. ನಗರ ಅಭಿವೃದ್ಧಿ, ತೆರಿಗೆ ವೃದ್ಧಿ, ಬೀದಿಬದಿ ವ್ಯಾಪಾರಿಗಳಿಗೆ ಸಹಾಯ ಮತ್ತು ಅಕ್ರಮ ನಿರ್ಮಾಣಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತೆರಿಗೆ ಸಂಗ್ರಹಣೆ ಮತ್ತು ನವೀನ ಉಚಿತ ಖಾತೆ ಯೋಜನೆ (Tax…
Categories: ಕರ್ನಾಟಕ ಸುದ್ದಿProperty Registration: ಆಸ್ತಿ ನೋಂದಣಿ, ಹೊಸ ಕಾನೂನು ನಿಯಮಗಳು, ಹೀಗಿವೆ.! ತಿಳಿದುಕೊಳ್ಳಿ

ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಪಾರದರ್ಶಕತೆ: ಸಾಕ್ಷಿಗಳ ಅವಶ್ಯಕತೆ ಮತ್ತು ಕಾನೂನು ನಿಯಮಗಳು ಯಾವ ರೀತಿಯಿವೆ?: ಭಾರತದಲ್ಲಿ ಯಾವುದೇ ಆಸ್ತಿ ವಹಿವಾಟು (Property transaction) ಕಾನೂನಾತ್ಮಕವಾಗಿ ಪರಿಗಣಿಸಲ್ಪಡುವಂತೆ ಮಾಡುವ ಪ್ರಮುಖ ಹಂತವೆಂದರೆ ಆಸ್ತಿ ನೋಂದಣಿ. ಇದು ರಿಯಲ್ ಎಸ್ಟೇಟ್ (Real estate) ಖರೀದಿ-ಮಾರಾಟದ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಮನೆಯೇ ಆಗಿರಲಿ, ಪ್ಲಾಟ್, ಜಮೀನು ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಕಟ್ಟಡ ಈ ಎಲ್ಲಾ ಆಸ್ತಿಗಳ ಹಸ್ತಾಂತರ ಭಾರತೀಯ ನೋಂದಣಿ ಕಾಯ್ದೆ, 1908 ರ ಪ್ರಕಾರ ಸರಿಯಾಗಿ ದಾಖಲಾಗಬೇಕು. ಈ…
Categories: ಕರ್ನಾಟಕ ಸುದ್ದಿಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳು, ಅಪ್ಲೈ ಮಾಡಿ

ಭಾರತೀಯ ನೌಕಾಪಡೆಯಲ್ಲಿ 12ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ: ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳಿಗೆ ನೇಮಕಾತಿ, ವೇತನ ಶ್ರೇಣಿ ರೂ. 21,700-69,100. ಇಲ್ಲಿದೆ ಸಂಪೂರ್ಣ ಮಾಹಿತಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ನೌಕಾಪಡೆ (Indian Navy) ತನ್ನ ಎಸ್‌ಎಸ್‌ಆರ್ ಮೆಡಿಕಲ್ ಅಸಿಸ್ಟೆಂಟ್ (SSR Medical Assistant) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳ ನೇಮಕಾತಿ ಸೆರ್ಲ ಎಂಟ್ರಿ (Senior…
Categories: ಕರ್ನಾಟಕ ಸುದ್ದಿಗ್ರಾಮ ಪಂಚಾಯತಿಯಲ್ಲಿ ಬರುವ ಈ ಆಸ್ತಿಗಳಿಗೆ ಸಿಗಲಿದೆ ಇ-ಸ್ವತ್ತು: ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರ ಗ್ರಾಮೀಣ ಆಸ್ತಿ ವಹಿವಾಟನ್ನು (Rural property transactions) ಸುಗಮಗೊಳಿಸಲು ಇ-ಸ್ವತ್ತು (E swathu) ಪದ್ಧತಿಯನ್ನು ಮತ್ತಷ್ಟು ಸುಧಾರಿಸಲು ನಿರ್ಧಾರ ಕೈಗೊಂಡಿದೆ. ಈ ಯೋಜನೆಯಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಕಟ್ಟಡಗಳಿಗೆ ನಿಯಮಿತವಾಗಿ ಮೌಲ್ಯವನ್ನು ನೀಡಲು ಸರ್ಕಾರ ಉತ್ಸಾಹ ತೋರುತ್ತಿದೆ. ಇದರ ಭಾಗವಾಗಿ, ಅಧಿಕಾರಿಗಳು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಸಕ್ರಮೀಕರಣ ಮತ್ತು ಇ-ಸ್ವತ್ತು ಖಾತಾ ವಿತರಣೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಕಾರ್ಯ ನಡೆಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಕರ್ನಾಟಕ ಸುದ್ದಿಮಾರ್ಚ್ 28, 2025 ರಾಶಿಫಲ | ಲಕ್ಷ್ಮೀ ಬಲದಿಂದ ಭರ್ಜರಿ ಕಾಂಚಾಣ; ಈ ರಾಶಿಗೆ ಸಂಪತ್ತಿನ ಸುರಿಮಳೆ!

ಇಂದಿನ ರಾಶಿಫಲ (ಮಾರ್ಚ್ 28, 2025) ಮೇಷ (Aries) ಧನ: ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ, ಹೆಚ್ಚಿನ ಹೂಡಿಕೆ ತಪ್ಪಿಸಿ. ಕಾರ್ಯ: ಕೆಲಸದಲ್ಲಿ ಸಹೋದ್ಯೋಗಿಗಳ ಸಹಾಯ ಪಡೆಯಲು ಸಾಧ್ಯ. ಪ್ರೇಮ: ಪ್ರೀತಿಯಲ್ಲಿ ಸಣ್ಣ ತಿಕ್ಕಾಟಗಳು ಉಂಟಾಗಬಹುದು. ಸಲಹೆ: ಧೈರ್ಯವಾಗಿರಿ, ಅತ್ಯಾಶೆ ತ್ಯಜಿಸಿ. ವೃಷಭ (Taurus) ಧನ: ಹಣದ ವಿಷಯದಲ್ಲಿ ಶುಭ ಸಮಾಚಾರ ಬರಲಿದೆ. ಕಾರ್ಯ: ಹೊಸ ಯೋಜನೆಗಳು ಯಶಸ್ವಿಯಾಗಬಹುದು. ಪ್ರೇಮ: ಪಾಲುದಾರರೊಂದಿಗೆ ಸುಖದ ದಿನ. ಸಲಹೆ: ಸಮಯದ ನಿರ್ವಹಣೆಗೆ ಪ್ರಾಮುಖ್ಯತೆ ನೀಡಿ. ಮಿಥುನ (Gemini) ಧನ: ಅನಿರೀಕ್ಷಿತ ವೆಚ್ಚಗಳಿಗೆ ತಯಾರಿರಿ. ಕಾರ್ಯ: ವ್ಯವಹಾರದಲ್ಲಿ ಹೊಸ ಅವಕಾಶಗಳು ಬರಬಹುದು. ಪ್ರೇಮ: ಪ್ರೀತಿಪಾತ್ರರೊಂದಿಗೆ…
Categories: ಸಾರ್ವಜನಿಕ ಮಾಹಿತಿಹೊಸ ಹಣಕಾಸು ಮಸೂದೆ ಅಂಗೀಕಾರ, ಬರೋಬ್ಬರಿ 12 ಲಕ್ಷದವರೆಗೆ ತೆರಿಗೆ ವಿನಾಯಿತಿ.!

ಭಾರತೀಯ ಜನತೆ ಮತ್ತು ಉದ್ಯಮಗಳ ನಿರೀಕ್ಷೆಗಳಿಗೆ ತಕ್ಕಂತೆ, ಲೋಕಸಭೆ 2025-26ನೇ ಸಾಲಿನ ಹಣಕಾಸು ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆ ವ್ಯಕ್ತಿಗತ ತೆರಿಗೆ ವಿನಾಯಿತಿಗಳಿಂದ ಹಿಡಿದು ಕೈಗಾರಿಕಾ ನೀತಿಗಳವರೆಗೆ, ಭಾರತವನ್ನು 2047ರ ವೇಳೆಗೆ ವಿಕ್ಷಿತ ರಾಷ್ಟ್ರವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಸೂದೆ ತೆರಿಗೆದಾರರಿಗೆ ಗೌರವ ನೀಡುವ, ವ್ಯವಹಾರವನ್ನು ಸುಲಭಗೊಳಿಸುವ ಹಾಗೂ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸುವ ದಿಶೆಯಲ್ಲಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸಾರ್ವಜನಿಕ ಮಾಹಿತಿರಾಜ್ಯ ಸರ್ಕಾರಿ ನೌಕರರ ಮುಂಬಡ್ತಿ’ಗೆ ಈ ಹೊಸ ನಿಯಮ ಪಾಲನೆ ಕಡ್ಡಾಯ, ಇಲ್ಲಿದೆ ವಿವರ

ಸರ್ಕಾರಿ ನೌಕರರಿಗೆ(government employees) ಮಹತ್ವದ ಆದೇಶ: ಮುಂಬಡ್ತಿಗೆ ತರಬೇತಿ ಕಡ್ಡಾಯ – ರಾಜ್ಯ ಸರ್ಕಾರದ(State Government) ಹೊಸ ನಿಯಮ ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಜೀವನದಲ್ಲಿ ಮುಂಬಡ್ತಿ ಪಡೆಯಲು ಹೊಸ ನಿಯಮಗಳನ್ನು(New rules) ಪಾಲಿಸಬೇಕಾಗುತ್ತದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಈಗಿನಿಂದಾಗಿ ಯಾವುದೇ ಸರ್ಕಾರಿ ನೌಕರರು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಪದೋನ್ನತಿ ಪಡೆಯಲು ಸರ್ಕಾರದ ನಿಗದಿತ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಈ ಹೊಸ ನಿಯಮವು ಸಾವಿರಾರು…
Categories: ಸಾರ್ವಜನಿಕ ಮಾಹಿತಿಏ.1 ರಿಂದ ರಾಜ್ಯದಲ್ಲಿ ₹3,421 ಬೆಂಬಲ ಬೆಲೆಯಡಿ ಬಿಳಿಜೋಳ ಖರೀದಿಗೆ ಸರ್ಕಾರದ ನಿರ್ಧಾರ.! ಇಲ್ಲಿದೆ ಮಾಹಿತಿ

ಧಾರವಾಡ ಜಿಲ್ಲೆ ರೈತರಿಗೆ ಮತ್ತೊಂದು ಸುವರ್ಣಾವಕಾಶ: ಎಫ್.ಎ.ಕ್ಯೂ. ಗುಣಮಟ್ಟದ ಬಿಳಿ ಜೋಳ ಖರೀದಿ ಏಪ್ರಿಲ್ 1ರಿಂದ ಆರಂಭ ಕೃಷಿಕರು (Formers) ತಮ್ಮ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಳ್ಳಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ (White corn) ಖರೀದಿಯೂ ಅದರಲ್ಲಿ ಪ್ರಮುಖ ಹಂತ. ರೈತರು ತಮ್ಮ ಉತ್ಪನ್ನವನ್ನು ನಿಗದಿತ ಬೆಲೆಗೆ ಮಾರಾಟ ಮಾಡಲು ಸರ್ಕಾರವು (Government) ಮಾರ್ಚ್ 25, 2025ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ. ನಿಗದಿತ ಅವಧಿಯಲ್ಲಿ ನೋಂದಾಯಿಸಿಕೊಂಡ ರೈತರಿಂದ ಏಪ್ರಿಲ್…
Categories: ಸರ್ಕಾರಿ ಯೋಜನೆಗಳುರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ’ ಜಾರಿ – ಇಲ್ಲಿದೆ ವಿವರ

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖವಾದ ತಂತ್ರಜ್ಞಾನ ಆರಂಭಿಸಲು ಸರ್ಕಾರ ಮುಂದಾಗಿದೆ. ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರ ಪ್ರಕಾರ, ಮುಂದಿನ ಶೈಕ್ಷಣಿಕ ಸಾಲಿನಿಂದ ರಾಜ್ಯದ ಶಾಲೆಗಳಲ್ಲಿ “ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ” (Facial recognition attendance system) ಜಾರಿಗೆ ಬರಲಿದೆ. ಈ ತಂತ್ರಜ್ಞಾನವು ವಿದ್ಯಾರ್ಥಿಗಳ ಹಾಜರಾತಿ ಸರಳಗೊಳಿಸುವುದಷ್ಟೇ ಅಲ್ಲ, ಅವರ ಶೈಕ್ಷಣಿಕ ಪ್ರಗತಿಗೂ ನೆರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಸಾರ್ವಜನಿಕ ಮಾಹಿತಿ
Hot this week
BEL Recruitment 2026: 14 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
HAL Recruitment 2026: 150 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Indian Coast Guard Recruitment 2026: 365 ನಾವಿಕ್, ಯಾಂತ್ರಿಕ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
RRB Recruitment 2026: 3,548 ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Bangalore Rural Court Recruitment: 86 ಜವಾನ, ಬೆರಳಚ್ಚುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- BEL Recruitment 2026: 14 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- HAL Recruitment 2026: 150 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Indian Coast Guard Recruitment 2026: 365 ನಾವಿಕ್, ಯಾಂತ್ರಿಕ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- RRB Recruitment 2026: 3,548 ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Bangalore Rural Court Recruitment: 86 ಜವಾನ, ಬೆರಳಚ್ಚುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ















