Author: ಕೃಷ್ಣಸಾಗರಿ
ಸರ್ಕಾರದಿಂದ ಕಾಶಿಯಾತ್ರೆ 2 ನೇ ಟ್ರಿಪ್ ಬುಕ್ಕಿಂಗ್ ಆರಂಭ; ರಾಜ್ಯದ 7 ಜಿಲ್ಲೆಗಳ ಮೂಲಕ ರೈಲು ಸಂಚಾರ

ಕರ್ನಾಟಕ ಸರ್ಕಾರವು ಧಾರ್ಮಿಕ ಯಾತ್ರಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಕಾಶಿಯಾತ್ರೆಯ 2ನೇ ಟ್ರಿಪ್‌ಗಾಗಿ ಬುಕ್ಕಿಂಗ್ ಆರಂಭವಾಗಿದ್ದು, ಈ ವಿಶೇಷ ರೈಲು ಪ್ರಯಾಣವು ಅಕ್ಟೋಬರ್ 5 ರಿಂದ 13 ರವರೆಗೆ 9 ದಿನಗಳ ಕಾಲ ನಡೆಯಲಿದೆ. ಈ ಯಾತ್ರೆಯು ಬೆಂಗಳೂರಿನಿಂದ ಆರಂಭವಾಗಿ ಕರ್ನಾಟಕದ ಏಳು ಜಿಲ್ಲೆಗಳ ಮೂಲಕ ಸಂಚರಿಸಲಿದ್ದು, ಯಾತ್ರಿಗಳಿಗೆ ವಾರಾಣಸಿ, ಅಯೋಧ್ಯೆ, ಗಯಾ ಮತ್ತು ಪ್ರಯಾಗ್‌ರಾಜ್‌ನ ಪವಿತ್ರ ತಾಣಗಳಿಗೆ ಭೇಟಿ ನೀಡುವ ಅವಕಾಶವಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಸಬ್ಸಿಡಿಯೂ ಲಭ್ಯವಿದ್ದು, ಈ ಯಾತ್ರೆಯನ್ನು ಐಆರ್‌ಸಿಟಿಸಿ ಸಹಯೋಗದೊಂದಿಗೆ ಭಾರತ್…
Categories: ಸಾರ್ವಜನಿಕ ಮಾಹಿತಿಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS): ನಿರಂತರ ಬಡ್ಡಿ ಆದಾಯಕ್ಕಾಗಿ ವಿಶ್ವಾಸಾರ್ಹ ಆಯ್ಕೆ

ಹಣದ ನಿರ್ವಹಣೆ ಮತ್ತು ಭವಿಷ್ಯದ ಸ್ತಿರ ಆರ್ಥಿಕತೆಯನ್ನು ಕಾಪಾಡಿಕೊಳ್ಳುವುದು ಎಲ್ಲರಿಗೂ ಅತ್ಯಗತ್ಯ. ಇಂದು ಬ್ಯಾಂಕ್ FD, PPF, NSC ಸೇರಿದಂತೆ ವಿವಿಧ ಹೂಡಿಕೆ ಆಯ್ಕೆಗಳು ಲಭ್ಯವಿದ್ದು, ಪ್ರತಿ ಹೂಡಿಕೆಗೆ ತನ್ನದೇ ಆದ ಪ್ರಯೋಜನ ಮತ್ತು ನಿಯಮಗಳಿವೆ. ಈ ಮಧ್ಯೆ, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (Monthly Income Scheme – MIS) ಹೂಡಿಕೆದಾರರಿಗೆ ನಿಯಮಿತ ಸಮಯಕ್ಕೆ ಆಧಾರಿತ ಶೇ 7.8 ಬಡ್ಡಿದರದಲ್ಲಿ ಪ್ರತಿಮಾಸಿಕ ಆದಾಯವನ್ನು ನೀಡುವ ವಿಶಿಷ್ಟ ಯೋಜನೆಯಾಗಿದೆ. ನಿರಂತರ ಆದಾಯವನ್ನು ಪಡೆಯಬೇಕೆಂಬುದರ ಪ್ರಯೋಜನಕ್ಕಾಗಿ ಮತ್ತು…
Categories: ಕರ್ನಾಟಕ ಸುದ್ದಿಕರ್ನಾಟಕ ಸರ್ಕಾರ ರೈತರ ಸಂಕಷ್ಟ ಪರಿಹಾರಕ್ಕೆ ₹550 ಕೋಟಿ.! ಹೆಚ್ಚುವರಿ ಹಣ ರಾಜ್ಯವೇ ಭರಿಸಲಿದೆ

ಭಾರತದಲ್ಲಿ ಕೃಷಿ ಕ್ಷೇತ್ರವು (Agriculture field) ಆರ್ಥಿಕವಾಗಿ ಅತಿ ಮುಖ್ಯವಾದ ವಲಯವಾಗಿದ್ದು, ಅನೇಕ ಲಕ್ಷ ರೈತರು ತಮ್ಮ ಜೀವನಾಧಾರವಾಗಿ ಇದರಲ್ಲಿ ನಿರತರಾಗಿದ್ದಾರೆ. ಆದರೆ, ಇತ್ತೀಚಿನ ಹವಾಮಾನ ಅನಿಶ್ಚಿತತೆ ಹಾಗೂ ಅತಿವೃಷ್ಟಿಗಳ ಪರಿಣಾಮವಾಗಿ ರೈತರ ಮೇಲೆ ಭಾರಿ ಆರ್ಥಿಕ ಒತ್ತಡ ಮೂಡುತ್ತಿದೆ. ವಿಶೇಷವಾಗಿ, ಮಳೆಯೇ ಇಲ್ಲದ ಕೆಲವು ಸಮಯದಲ್ಲಿ ಬಿತ್ತನೆ ಕಾರ್ಯ ನೆರವೇರಿಸಿ, ನಂತರ ಅಸಮಾನ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ (due to rain) ವ್ಯಾಪಕ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿರುವುದು ಅತೀವ ಚಿಂತೆಕಾರಿಯಾಗಿದೆ. ಈ ನಿಟ್ಟಿನಲ್ಲಿ, ಕರ್ನಾಟಕ…
Categories: ಸರ್ಕಾರಿ ಯೋಜನೆಗಳುಪೊಲೀಸ್ ಕಾನ್ಸ್‌ಟೇಬಲ್ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ: ವಿದ್ಯಾರ್ಥಿ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಸಂಬಂಧಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ವಿಶೇಷವಾಗಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ವಯೋಮಿತಿ ಸಡಿಲಿಕೆ ನೀಡುವ ಕುರಿತು ಜನಮನದಲ್ಲಿ ಚರ್ಚೆ ತೀವ್ರಗೊಳ್ಳುತ್ತಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಕುರಿತಂತೆ ಪ್ರಬಲ ಒತ್ತಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆಯ ಸಮಾಜ ಸೇವಕ ರಾಜಾಜಿನಗರದ…
Categories: ಕರ್ನಾಟಕ ಸುದ್ದಿಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು

ಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳು ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್‌ಗೆ ಸ್ಟೆಮ್ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು ಸಕ್ಕರೆ ಕಾಯಿಲೆ (Disabilities) ಎಂದರೆ ಇಂದಿನ ಯುಗದ ಸೈಲೆಂಟ್ ಕಿಲ್ಲರ್. ಇದು ಶತಮಾನಗಳಿಂದ ಜನಮಾನಸವನ್ನು ಕಾಡುತ್ತಿರುವ ಒಂದು ಗಂಭೀರ ಹಾಗೂ ಜಟಿಲ ಆರೋಗ್ಯ ಸಮಸ್ಯೆಯಾಗಿದ್ದು, ಇತ್ತೀಚಿನ ಯಾಂತ್ರೀಕೃತ ಜೀವನ ಶೈಲಿಯ (Mechanized life style) ಪರಿಣಾಮವಾಗಿ ಈಗ ಪುಟ್ಟ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ತೀವ್ರ ಆರೋಗ್ಯ ಸಮಸ್ಯೆಗಳ ನಡುವೆ ಸಕ್ಕರೆ ಕಾಯಿಲೆಯು ಬಹುಮಾನ್ಯಸ್ಥಾನ ಪಡೆದಿದ್ದು,…
Categories: ಸಾರ್ವಜನಿಕ ಮಾಹಿತಿನವರಾತ್ರಿ 2025 ಬಣ್ಣಗಳ ವಿಶೇಷತೆ: 9 ದಿನಗಳಲ್ಲಿ ಧರಿಸಬೇಕಾದ ಬಣ್ಣಗಳು ಮತ್ತು ಶಾಪಿಂಗ್ ಸಲಹೆಗಳು

ಹಿಂದೂ ಸಂಸ್ಕೃತಿಯಲ್ಲಿ ನವರಾತ್ರಿ ಹಬ್ಬ(Navaratri festival)ಅತ್ಯಂತ ಪವಿತ್ರ ಹಾಗೂ ಭಕ್ತಿಭಾವದ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ದೇವಿ ಪೂಜೆಯ ಹಬ್ಬವಲ್ಲ, ನಮ್ಮ ಜೀವನದಲ್ಲಿ ಶಕ್ತಿ, ಶಾಂತಿ, ಸಂತೋಷ, ಸಮೃದ್ಧಿ ಮತ್ತು ಧೈರ್ಯ ತರಲು ಸಹಾಯಕವಾಗಿರುವ ದಿನಗಳ ಸರಮಾಲೆಯಾಗಿದೆ. ಪ್ರತಿವರ್ಷ ನಾಲ್ಕು ಬಾರಿ ನವರಾತ್ರಿ ಬಂದರೂ, ಚೈತ್ರ ನವರಾತ್ರಿ ಮತ್ತು ಶರದಿಯಾ ನವರಾತ್ರಿಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ…
Categories: ಸಾರ್ವಜನಿಕ ಮಾಹಿತಿ10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗ; ತಿಂಗಳಿಗೆ ₹60,000 ವರೆಗೆ ವೇತನ

ಭಾರತದ ಗುಪ್ತಚರ ಬ್ಯೂರೋ (IB) 455 ಭದ್ರತಾ ಸಹಾಯಕ (ಮೋಟಾರ್ ಸಾರಿಗೆ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾದ ಮತ್ತು ಲಘು ಮೋಟಾರು ವಾಹನ (LMV) ಚಾಲಕರ ಪರವಾನಗಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 18 ರಿಂದ 27 ವರ್ಷಗಳ ನಡುವೆ ಇರಬೇಕು. ಅರ್ಜಿ ಶುಲ್ಕ ₹650 ಆಗಿದೆ. ಆಯ್ಕೆ ಪ್ರಕ್ರಿಯೆಯು ಪರೀಕ್ಷೆಗಳು ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿದೆ. ಆಸಕ್ತ ಅಭ್ಯರ್ಥಿಗಳು mha.gov.in ವೆಬ್‌ಸೈಟ್‌ಗೆ…
Categories: ಕರ್ನಾಟಕ ಸುದ್ದಿ₹35,000 ಕ್ಕಿಂತ ಕಡಿಮೆ ಬೆಲೆಯ ಟಾಪ್ 5G ಫೋನ್‌ಗಳು, ಅಮೆಜಾನ್‌ನ ಇಂದಿನ ಡೀಲ್‌ನಲ್ಲಿ ಈಗಲೇ ಖರೀದಿಸಿ!

₹35,000 ಕ್ಕಿಂತ ಕಡಿಮೆ ಬೆಲೆಯ ಉತ್ತಮ ಫೋನ್‌ಗಳು ನೀವು 5G ಸಂಪರ್ಕ, ವೇಗದ ಚಾರ್ಜಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಸಾಮರ್ಥ್ಯವಿರುವ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇಂದು ನಾವು ₹35,000 ವ್ಯಾಪ್ತಿಯಲ್ಲಿ ಖರೀದಿಸಬಹುದಾದ ಕೆಲವು ಉತ್ತಮ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಲಿದ್ದೇವೆ. ಈ ಡೀಲ್ ನಿಮಗೆ ಬಹಳ ವಿಶೇಷವಾಗಿರಬಹುದು. ಈ ಡೀಲ್‌ನಲ್ಲಿ, ಸ್ಯಾಮ್‌ಸಂಗ್, ವಿವೋ ಮತ್ತು ರೆಡ್‌ಮಿ ತರಹದ ಬ್ರಾಂಡೆಡ್ ಫೋನ್‌ಗಳು ಲಭ್ಯವಿದ್ದು, ಇವುಗಳು ದೊಡ್ಡ ಸಂಗ್ರಹಣೆ, ವೇಗದ ಪ್ರೊಸೆಸರ್‌ಗಳು, ಉತ್ತಮ ಡಿಸ್‌ಪ್ಲೇಗಳು ಮತ್ತು ದೊಡ್ಡ ಬ್ಯಾಟರಿಗಳನ್ನು ಹೊಂದಿವೆ. ಇವು ಗೇಮಿಂಗ್‌ಗೆ…
Categories: ಕರ್ನಾಟಕ ಸುದ್ದಿಐಫೋನ್ 17 Vs ಸ್ಯಾಮ್‌ಸಂಗ್ ಗ್ಯಾಲಕ್ಸಿ S25: ಖರೀದಿಗೆ ಯಾವುದು ಉತ್ತಮ ?

ನೀವು ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ? ಇಂದು ನಾವು ಆಪಲ್‌ನ ಹೊಸದಾಗಿ ಬಿಡುಗಡೆಯಾದ ಐಫೋನ್ 17 ಸರಣಿ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬಗ್ಗೆ ಚರ್ಚಿಸಲಿದ್ದೇವೆ. ಈ ಎರಡು ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಯಾವುದು ಉತ್ತಮ, ಮತ್ತು ನಿಮಗೆ ಖರೀದಿಗೆ ಯಾವುದು ಸೂಕ್ತ? ಏಕೆಂದರೆ ಈ ಎರಡೂ ಫೋನ್‌ಗಳು ಶಕ್ತಿಶಾಲಿ, ಉನ್ನತ-ಮಟ್ಟದ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಆದ್ದರಿಂದ, ಈ ಎರಡರಲ್ಲಿ ಯಾವುದು ಉತ್ತಮ ಎಂದು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿ
Hot this week
Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Topics
Latest Posts
- Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- BOB LBO Recruitment 2026: 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ















