Author: ಕೃಷ್ಣಸಾಗರಿ

  • ಸುಂಕ–ವೀಸಾ ಸಮರ: ಟ್ರಂಪ್ ನೀತಿಯ ನಿಜ ಉದ್ದೇಶ ಮತ್ತು ಭಾರತಕ್ಕೆ ಸವಾಲು

    Picsart 25 10 04 22 25 40 500 scaled

    “ಅಮೆರಿಕ ಫಸ್ಟ್” ಎಂಬ ಘೋಷಣೆಯಡಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ರಾಜಕೀಯವನ್ನು ಸಂಪೂರ್ಣವಾಗಿ ಬದಲಿಸಲು ಪ್ರಯತ್ನಿಸಿದರು. ಅವರ ನೀತಿಯ ಕೇಂದ್ರಬಿಂದು – ಸುಂಕ (Tariffs) ಮತ್ತು ವೀಸಾ (Visas). ಒಂದೆಡೆ ವಿದೇಶಿ ಸರಕುಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸುವ ಮೂಲಕ ಜಾಗತಿಕ ವ್ಯಾಪಾರವನ್ನು ಕದಡುವಾಗ, ಮತ್ತೊಂದೆಡೆ ವಿದೇಶಿ ಕಾರ್ಮಿಕರ ಪ್ರವೇಶವನ್ನು ತಡೆದು ಸ್ಥಳೀಯರಿಗೆ ಉದ್ಯೋಗ ರಕ್ಷಣೆ ನೀಡುವ ಹೆಸರಿನಲ್ಲಿ ವೀಸಾ ನಿಯಮಗಳನ್ನು ಕಠಿಣಗೊಳಿಸಲಾಯಿತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • Anazon Sale: iQOO Z10 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್!

    iqoo z10

    ನೀವು ಬೃಹತ್ ಬ್ಯಾಟರಿ ಬ್ಯಾಕಪ್ ಮತ್ತು ಅತಿ ವೇಗದ 5G ಕನೆಕ್ಟಿವಿಟಿ ನೀಡುವ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ? ಹಾಗಾದರೆ, iQOO ಕಂಪನಿಯ ಇತ್ತೀಚಿನ iQOO Z10 5G ಫೋನ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಬೃಹತ್ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಫೋನ್ ಅತ್ಯಾಕರ್ಷಕ ಡಿಸ್ಪ್ಲೇ, ಪ್ರಬಲ ಕ್ಯಾಮೆರಾ ಮತ್ತು ಪ್ರಬಲ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಲೆ…

    Read more..


  • ಮಕ್ಕಳು ಸರಿಯಾಗಿ ಊಟ ಮಾಡ್ತಿಲ್ವಾ.? ಆರೋಗ್ಯಕರ ಆಹಾರ ಅಭ್ಯಾಸ ಬೆಳೆಸುವ ಪರಿಣಾಮಕಾರಿ ಟಿಪ್ಸ್

    Picsart 25 10 04 22 29 29 080 scaled

    ಈಗಿನ ಕಾಲದಲ್ಲಿ ಪೋಷಕರಿಗೆ ದೊಡ್ಡ ಸವಾಲಾಗಿರುವ ವಿಷಯವೆಂದರೆ ಮಕ್ಕಳಿಗೆ ಸರಿಯಾಗಿ ಊಟ ಮಾಡಿಸುವುದು. “ನನ್ನ ಮಗು ಊಟ ಮಾಡುತ್ತಿಲ್ಲ ಆಟವಿದ್ದರೆ ಸಾಕು, ಊಟದ ನೆನಪೇ ಇರೋದಿಲ್ಲ” ಎನ್ನುವುದು ಬಹುತೇಕ ಪ್ರತೀ ಮನೆಯಲ್ಲೂ ಕೇಳಿಬರುವ ಸಾಮಾನ್ಯ ಅಳಲು. ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸಲು ಪೋಷಕರು ಹರಸಾಹಸ ಪಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ 2ರಿಂದ 10 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. ಮೊಬೈಲ್, ಟಿವಿ, ಜಂಕ್‌ ಫುಡ್‌ಗಳ ಆಕರ್ಷಣೆ ಹಾಗೂ ಸರಿಯಾದ ಆಹಾರ ಪದ್ಧತಿಯ ಕೊರತೆಯ…

    Read more..


  • Amazon Sale: ₹8,000 ಒಳಗೆ ಲಭ್ಯವಿರುವ ಅತ್ಯುತ್ತಮ 32-ಇಂಚಿನ ಸ್ಮಾರ್ಟ್ ಟಿವಿಗಳು

    smart tv under 8000

    ಅಮೆಜಾನ್‌ನಲ್ಲಿ ನಡೆಯುತ್ತಿರುವ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಮಾರಾಟದಲ್ಲಿ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯವಿವೆ. ನಿಮ್ಮ ಮನೆಯಲ್ಲಿರುವ ಹಳೆಯ ಟಿವಿಯನ್ನು ಹೊಸ ಸ್ಮಾರ್ಟ್ ಟಿವಿಯೊಂದಿಗೆ ಬದಲಾಯಿಸಲು ನೀವು ಬಯಸಿದರೆ, ₹8,000 ದಿಂದ ಪ್ರಾರಂಭವಾಗುವ ಬೆಲೆಯಲ್ಲಿ ಅತ್ಯುತ್ತಮ ಆಯ್ಕೆಗಳು ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಎಲ್ಲಾ ಸ್ಮಾರ್ಟ್ ಟಿವಿಗಳು ಅತ್ಯುತ್ತಮ ಚಿತ್ರ ಮತ್ತು ಧ್ವನಿ ಗುಣಮಟ್ಟವನ್ನು ಒದಗಿಸುತ್ತವೆ,…

    Read more..


  • Post Scheme: 2 ವರ್ಷ ಹೆಂಡತಿ ಹೆಸರಲ್ಲಿ ಬರೀ 1 ಲಕ್ಷ ರೂ. ಠೇವಣಿ ಮಾಡಿದ್ರೆ ಸಿಗುತ್ತೆ ಇಷ್ಟೊಂದು ಬಡ್ಡಿ.!

    WhatsApp Image 2025 10 04 at 1.53.42 PM

    ಇಂದಿನ ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಕೆಲವನ್ನು ಆರಿಸಿದರೆ ಹೆಚ್ಚು ಲಾಭ ಗಳಿಸಬಹುದು, ಆದರೆ ಆರ್ಥಿಕ ಅಪಾಯಗಳೂ ಹೆಚ್ಚು. ಆದರೆ, ಯಾವುದೇ ರೀತಿಯ ಅಪಾಯವಿಲ್ಲದೆ, ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆ ಮತ್ತು ಖಾತರಿಪಡಿಸಿದ ಆದಾಯವನ್ನು ಬಯಸುವವರಿಗೆ ಸರ್ಕಾರಿ ಬೆಂಬಲಿತ ಯೋಜನೆಗಳು, ಬಾಂಡ್‌ಗಳು ಅಥವಾ ಬ್ಯಾಂಕ್ ಠೇವಣಿ ಯೋಜನೆಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಇಂತಹ ಯೋಜನೆಗಳಲ್ಲಿ ಅಪಾಯದ ಅಂಶವು ಬಹುತೇಕ ಶೂನ್ಯವಾಗಿರುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • Post Office Scheme: ಅಂಚೆ ಕಚೇರಿಯ ಈ ಸ್ಕೀಮ್ ನಲ್ಲಿ ಸಿಗಲಿದೆ ಬಂಪರ್ ರಿಟರ್ನ್.!

    WhatsApp Image 2025 10 04 at 2.53.48 PM

    ಕೇವಲ ಉಳಿತಾಯ ಖಾತೆಗಳಲ್ಲಿ ಹಣ ಇಟ್ಟುಕೊಳ್ಳುವ ದಿನಗಳು ಈಗ ಕಳೆದಿವೆ. ಹಣದುಬ್ಬರದ ಈ ದಿನಗಳಲ್ಲಿ, ಪ್ರತಿಯೊಬ್ಬರೂ ತಮ್ಮ ಸಂಪತ್ತನ್ನು ಬೆಳೆಸಲು ಸುರಕ್ಷಿತ ಮತ್ತು ಹೆಚ್ಚು ಲಾಭದಾಯಕವಾದ ಹೂಡಿಕೆ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ. ಅಂತಹ ಹೂಡಿಕೆದಾರರಿಗಾಗಿ, ಭಾರತ ಸರ್ಕಾರವು ಅಂಚೆ ಕಚೇರಿಗಳ ಮೂಲಕ ಅತ್ಯಂತ ಸುರಕ್ಷಿತವಾದ ಮತ್ತು ಖಚಿತವಾದ ಆದಾಯ ನೀಡುವ ಒಂದು ಅದ್ಭುತ ಯೋಜನೆಯನ್ನು ಪರಿಚಯಿಸಿದೆ. ಅದೇ ‘ಕಿಸಾನ್ ವಿಕಾಸ್ ಪತ್ರ’ (Kisan Vikas Patra – KVP) ಯೋಜನೆ!.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…

    Read more..


  • Bajaj Scholarship: ಬರೋಬ್ಬರಿ 8 ಲಕ್ಷ ರೂಪಾಯಿ ಸಿಗುವ, ಬಜಾಜ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಅಪ್ಲೈ ಮಾಡಿ

    WhatsApp Image 2025 10 04 at 3.02.41 PM

    ಭಾರತದ ಹೆಮ್ಮೆಯ ಬ್ರ್ಯಾಂಡ್ ಮತ್ತು ವಿಶ್ವದ ಪ್ರಮುಖ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕಾ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್ ತನ್ನ ಸಿಎಸ್‌ಆರ್ (CSR) ಯೋಜನೆಯ ಅಡಿಯಲ್ಲಿ, ಪ್ರತಿಭಾವಂತ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ನೆರವು ನೀಡಲು ‘ರೂಪಾ ರಾಹುಲ್ ಬಜಾಜ್ ಮಹಿಳಾ ಎಂಜಿನಿಯರಿಂಗ್ ಸ್ಕಾಲರ್‌ಶಿಪ್’ ಕಾರ್ಯಕ್ರಮವನ್ನು ಪ್ರಕಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಈ ವಿದ್ಯಾರ್ಥಿವೇತನ (Bajaj Scholarship) ಕಾರ್ಯಕ್ರಮವು 2025-26ನೇ ಶೈಕ್ಷಣಿಕ…

    Read more..


  • Honda Shine 125: ಹೋಂಡಾ ಶೈನ್ 125 ಬೈಕ್ ಬೆಲೆಯಲ್ಲಿ ಬಂಪರ್ ಇಳಿಕೆ, ಖರೀದಿಗೆ ಮುಗಿದಿದ್ದ ಗ್ರಾಹಕರು.

    WhatsApp Image 2025 10 04 at 3.08.16 PM

    ಭಾರತೀಯ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಹೋಂಡಾ ಶೈನ್ 125 (Honda Shine 125) ಗ್ರಾಹಕರ ಅತ್ಯಂತ ನೆಚ್ಚಿನ ಬೈಕ್ ಆಗಿದೆ. ಇದು ದೇಶದ 125 ಸಿಸಿ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಲಕ್ಷಾಂತರ ಜನರ ದೈನಂದಿನ ಪ್ರಯಾಣಕ್ಕೆ ಉತ್ತಮ ಸಂಗಾತಿಯಾಗಿದೆ. ಇದೀಗ ಗ್ರಾಹಕರಿಗೆ ಒಂದು ಭಾರಿ ಸಿಹಿ ಸುದ್ದಿ ಹೊರಬಿದ್ದಿದ್ದು, ಜಿಎಸ್‌ಟಿ (GST) ಕಡಿತದ ನಂತರ ಈ ಜನಪ್ರಿಯ ಬೈಕ್‌ನ ಬೆಲೆಯಲ್ಲಿ ದಿಢೀರ್ ಮತ್ತು ಗಣನೀಯ ಇಳಿಕೆ ಕಂಡುಬಂದಿದೆ. ಈ ಬೆಲೆ ಇಳಿಕೆಯು ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಿದೆ, ಇದರ ಪರಿಣಾಮವಾಗಿ ಬೈಕ್…

    Read more..


  • Amazon Sale: ₹10,000 ಒಳಗೆ 6GB RAM ಹೊಂದಿರುವ ಟಾಪ್ 5 ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

    under 10000

    ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುತ್ತಿದ್ದರೆ, ಇದು ಸುವರ್ಣಾವಕಾಶವಾಗಿದೆ. ಈ ಮಾರಾಟದಲ್ಲಿ Vivo, Tecno, Realme ಮತ್ತು Samsung ನಂತಹ ಬ್ರ್ಯಾಂಡ್‌ಗಳ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅಮೆಜಾನ್ ಡೀಲ್‌ನ ಲಾಭ ಪಡೆದರೆ ₹10,000 ಕ್ಕಿಂತ ಕಡಿಮೆ ಬೆಲೆಯಲ್ಲಿ 6GB RAM ಹೊಂದಿರುವ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..