Author: ಲಿಂಗರಾಜ ರಾಮಪುರ
New Rules: ಡಿಸೆಂಬರ್ 1.ರಿಂದ ಹೊಸ ನಿಯಮ ಜಾರಿ, ಸಿಲಿಂಡರ್ ಗ್ಯಾಸ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದ್ರೆ ತಪ್ಪದೇ ಓದಿ

ನವಂಬರ್ ತಿಂಗಳು ಅಂತ್ಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರವು ಹಲವಾರು ನಿಯಮಗಳನ್ನು ಎಂದಿನಂತೆ ಬದಲಾಯಿಸಲು ಮುಂದಾಗಿದೆ. ಹೊಸ ನಿಯಮಗಳು(new rules) ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ, ಪ್ರತಿಯೊಂದೂ ಮಾಸಿಕ ಬಜೆಟ್, ಉಳಿತಾಯ ಮತ್ತು ಅಗತ್ಯ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.ಡಿಸೆಂಬರ್(December) 1, 2025 ರಿಂದ, ಆಧಾರ್ ಕಾರ್ಡ್, UPI, LPG, ಪಿಂಚಣಿ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದ ಹಲವಾರು ಪ್ರಮುಖ ನಿಯಮಗಳು ಬದಲಾಗಲಿವೆ (rule changes). ಈ ಎಲ್ಲಾ ನಿಯಮ ಬದಲಾವಣೆಗಳ ಸಂಪೂರ್ಣ ವಿವರಗಳು ಕೆಳಗಿನಂತಿವೆ.…
Categories: ಸಾರ್ವಜನಿಕ ಮಾಹಿತಿಪಿಂಚಣಿದಾರರೇ ಗಮನಿಸಿ, NPS ಟಯರ್ 1 & ಟಯರ್ 2 ವ್ಯತ್ಯಾಸ ತಿಳಿದುಕೊಳ್ಳಿ.! ಲಾಭ ಹೇಗೆ.? ಇಲ್ಲಿದೆ ಮಾಹಿತಿ

ವೃದ್ಧಾಪ್ಯದ ಭವಿಷ್ಯವನ್ನು ಸರಳ & ಸುಗಮ ಮಾಡಿಕೊಳ್ಳಲು ಇಂದು ಹಲವರು ನ್ಯಾಷನಲ್ ಪೆನ್ಷನ್ ಸಿಸ್ಟಂ (NPS) ಕಡೆಗೆ ತಿರುಗುತ್ತಿದ್ದಾರೆ. ಹೂಡಿಕೆ ಮತ್ತು ಪೆನ್ಷನ್ ಎರಡರ ಪ್ರಯೋಜನವನ್ನು ಒದಗಿಸುವ ಈ ಯೋಜನೆಯಲ್ಲಿ, ಟಯರ್-1 ಮತ್ತು ಟಯರ್-2 ಎಂಬ ಎರಡು ರೀತಿಯ ಖಾತೆಗಳಿವೆ. ಇವೆರಡರ ನಡುವಿನ ವ್ಯತ್ಯಾಸ ಮತ್ತು ಹೂಡಿಕೆಯ ವಿಧಾನವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಟಯರ್-1 ಖಾತೆ: ನಿಮ್ಮ ಪೆನ್ಷನ್ ಅಡಿಪಾಯ NPS ಯೋಜನೆಯ ಅಡಿಪಾಯವೇ ಟಯರ್-1 ಖಾತೆ. ಇದನ್ನು ತೆರೆಯುವುದು ಕಡ್ಡಾಯವಾಗಿದೆ…
Categories: ಸಾರ್ವಜನಿಕ ಮಾಹಿತಿಬೆಂಗಳೂರ 2ನೇ ಏರ್ಪೋರ್ಟ್ ಸ್ಥಳ ಫೈನಲ್, ನೆಲಮಂಗಲದಿಂದ ಎಲ್ಲಿಗೆ ಶಿಫ್ಟ್ ನೋಡಿ.!

ಬೆಂಗಳೂರು, ನವೆಂಬರ್ 25: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸ್ಥಳ ಈಗ ಸ್ಪಷ್ಟವಾಗಿದೆ. ರಾಜ್ಯ ಸರ್ಕಾರವು ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆಯನ್ನು ಆಯ್ಕೆ ಮಾಡಲಿದೆ. ಇದರರ್ಥ ನೆಲಮಂಗಲ-ಕುಣಿಗಲ್ ರಸ್ತೆ ತನ್ನ ಸ್ಥಾನವನ್ನು ಕಳೆದುಕೊಂಡಿದೆ ಎಂದು ಹೇಳಬಹುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎಎಬ್) ಈಗಾಗಲೇ ತನ್ನ ವಾರ್ಷಿಕ 5.2 ಕೋಟಿ ಪ್ರಯಾಣಿಕ ಸಾಮರ್ಥ್ಯವನ್ನು ಮೀರಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ ಎರಡರಷ್ಟು ಆಗುವ ನಿರೀಕ್ಷೆ ಇರುವುದರಿಂದ, ಹೊಸ ವಿಮಾನನಿಲ್ದಾಣದ ಅಗತ್ಯತೆ ತುಂಬಾ ಹೆಚ್ಚಾಗಿದೆ. ಭಾರತೀಯ ವಿಮಾನನಿಲ್ದಾಣ…
Categories: ಕರ್ನಾಟಕ ಸುದ್ದಿಹಸಿ ಶುಂಠಿ ದರದಲ್ಲಿ ಭಾರಿ ಏರಿಕೆ.! ಕಳೆದ ವರ್ಷಕ್ಕಿಂತ ಡಬಲ್ ರೇಟ್.! ಎಷ್ಟಿದೆ ಇಂದಿನ ಬೆಲೆ?

ಶಿವಮೊಗ್ಗ: ಮಲೆನಾಡಿನ ಹಸಿ ಶುಂಠಿಯ ಬೆಲೆ ಇತ್ತೀಚೆಗೆ ಭಾರೀ ಏರುಪೇರನ್ನು ದಾಖಲಿಸಿದೆ. ಸುದೀರ್ಘ ಮಳೆಯಿಂದ ಹಲವಾರು ಪ್ರದೇಶಗಳಲ್ಲಿ ಬೆಳೆ ಕೊಳೆರೋಗಕ್ಕೆ ತುತ್ತಾಗಿದ್ದು, ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಪೂರೈಕೆ ಕುಗ್ಗಿದೆ. ಫಲವಾಗಿ, ಹಸಿ ಶುಂಠಿಯ ದರ ಕಳೆದ ವರ್ಷದ ಇದೇ ಸಮಯಕ್ಕಿಂತ ಸುಮಾರು ಎರಡರಷ್ಟು ಏರಿಕೆಯಾಗಿ, ಪ್ರಸ್ತುತ ಕ್ವಿಂಟಾಲ್ಗೆ 5,100 ರೂಪಾಯಿ ತಲುಪಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಸ್ತುತ ಬೆಲೆ ಸ್ಥಿತಿ:…
Categories: ಸರ್ಕಾರಿ ಯೋಜನೆಗಳುJeevan Pramaan: ಪಿಂಚಣಿದಾರರೇ ಜೀವನ್ ಪ್ರಮಾಣ ಸೌಲಭ್ಯ ಮತ್ತಷ್ಟು ಸರಳೀಕರಣ, ಡೌನ್ಲೋಡ್ ವಿಧಾನ ಇಲ್ಲಿದೆ

ಭಾರತ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ, ಹಿರಿಯ ನಾಗರಿಕರು ಮತ್ತು ನಿವೃತ್ತ ಸಿಬ್ಬಂದಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜೀವನ್ ಪ್ರಮಾಣ್ ಡಿಜಿಟಲ್ ಜೀವನ ದೃಢೀಕರಣ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ನೈಋತ್ಯ ರೈಲ್ವೆಯು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಆಧರಿಸಿದ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದ ಪಿಂಚಣಿದಾರರು ಯಾವುದೇ ತೊಂದರೆಯಿಲ್ಲದೆ ತಮ್ಮ ಮೊಬೈಲ್ ಮೂಲಕವೇ ಸೇವೆಯನ್ನು ಪಡೆಯಬಹುದು. ಈ ಹೊಸ ಬದಲಾವಣೆಯು ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿದ್ದು, ವಯೋವೃದ್ಧರಿಗೆ ಬ್ಯಾಂಕ್ ಅಥವಾ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವನ್ನು ತಪ್ಪಿಸಿ…
Categories: ಸಾರ್ವಜನಿಕ ಮಾಹಿತಿ191 ದಿನಕ್ಕೆ ಅತೀ ಹೆಚ್ಚು ಬಡ್ಡಿ ಸಿಗುವ FD ಯೋಜನೆ, ಕೆನರಾ ಬ್ಯಾಂಕ್ ಅಕೌಂಟ್ ಇರುವ 90% ಜನರಿಗೆ ಗೊತ್ತಿಲ್ಲ.! ತಿಳಿದುಕೊಳ್ಳಿ

ನಿಮ್ಮ ಹೆಚ್ಚುವರಿ ಉಳಿತಾಯವನ್ನು ಕೆಲವೇ ತಿಂಗಳುಗಳ ಕಾಲ ಎಲ್ಲಿ ಹೂಡಿಕೆ ಮಾಡಬೇಕು ಎಂದು ನಿಮಗೆ ಗೊಂದಲವಾಗಿದೆಯೇ? ವರ್ಷಗಳ ಕಾಲ ಹಣವನ್ನು ಲಾಕ್ ಮಾಡದೆ ಅಥವಾ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳದೆ, ಸುರಕ್ಷಿತ ಸ್ಥಳದಲ್ಲಿ ಹಣವನ್ನು ಬೆಳೆಸಲು ಬಯಸುವವರಲ್ಲಿ ನೀವೊಬ್ಬರಾಗಿದ್ದರೆ, ಕೆನರಾ ಬ್ಯಾಂಕ್ನ 191-ದಿನಗಳ ಸ್ಥಿರ ಠೇವಣಿ (FD) 2025 ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ FD ಕೇವಲ…
Categories: ಹಣಕಾಸು & ಬೆಲೆರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ₹2000/- ಸಿಗುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!

ಬೆಂಗಳೂರು: ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ವಿವಿಧ ಕಲ್ಯಾಣ ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ, 2025-26 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿಸ್ತರಣೆಯ ಲಾಭ ದೊರೆಯಲಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ‘ವಿದ್ಯಾಸಿರಿ’ ಯೋಜನೆಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ₹ 2000 ವರೆಗೆ (ಊಟ ಮತ್ತು ವಸತಿ ಸಹಾಯ ರೂಪದಲ್ಲಿ) ಆರ್ಥಿಕ…
Categories: ಕರ್ನಾಟಕ ಸುದ್ದಿಬೆಂಗಳೂರಿನಲ್ಲಿ ಮೊದಲ ಅಂತರರಾಷ್ಟ್ರೀಯ ಉದ್ಯೋಗ ಮೇಳ, ಯಾವಾಗ ಗೊತ್ತಾ.? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕದ ಯುವಜನತೆ ಮತ್ತು ನುರಿತ ಕಾರ್ಮಿಕರಿಗೆ ವಿದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರಾಜ್ಯ ಸರ್ಕಾರವು ಒಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿದೆ. ಜನವರಿ 2026 ರಲ್ಲಿ ಬೆಂಗಳೂರು ನಗರವು ಐತಿಹಾಸಿಕ ಅಂತರರಾಷ್ಟ್ರೀಯ ಉದ್ಯೋಗ ಮೇಳಕ್ಕೆ ಸಾಕ್ಷಿಯಾಗಲಿದೆ. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಈ ಮೆಗಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಕರ್ನಾಟಕ ಸುದ್ದಿಡಿಸೆಂಬರ್ ತಿಂಗಳು ಈ 5 ರಾಶಿಗಳಿಗೆ ಬಂಪರ್ ಲಾಟರಿ, ಅದೃಷ್ಟದ ಬಾಗಿಲು ತೆರೆಯುತ್ತದೆ. ನಿಮ್ಮ ರಾಶಿ ಇದೆಯಾ ನೋಡಿ

ಡಿಸೆಂಬರ್ 2025ರ ತಿಂಗಳು ಜ್ಯೋತಿಷ್ಯ ಲೆಕ್ಕಾಚಾರದಲ್ಲಿ ಬಹುತೇಕ ರಾಶಿಗಳಿಗೆ ಸಕಾರಾತ್ಮಕವಾಗಿದೆ. ಆದರೆ, ಕೆಲವು ರಾಶಿಗಳಿಗೆ ಈ ತಿಂಗಳು ಬಂಪರ್ ಲಾಟರಿ ಎಂದೇ ಹೇಳಲಾಗಿದೆ. ಗ್ರಹಗಳ ಸ್ಥಾನಬಲ ಈ ರಾಶಿಯವರಿಗೆ ಉದ್ಯೋಗ, ಹಣಕಾಸು, ಸಂಬಂಧ ಮತ್ತು ಆರೋಗ್ಯದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ನಿಮ್ಮ ರಾಶಿ ಈ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿ. ಗ್ರಹಗಳ ಸ್ಥಾನಬಲ: ಏಕಾಏಕಿ ಬದಲಾವಣೆಗೆ ಕಾರಣ ಡಿಸೆಂಬರ್ ತಿಂಗಳಲ್ಲಿ ಬುಧ, ಸೂರ್ಯ, ಶುಕ್ರ, ಶನಿ ಮತ್ತು ಮಂಗಳ ಗ್ರಹಗಳು ಮಹತ್ವದ ಸ್ಥಾನಬದಲಾವಣೆ ಮಾಡಲಿವೆ. ಬುಧ ಗ್ರಹ…
Categories: ಸಾರ್ವಜನಿಕ ಮಾಹಿತಿ
Hot this week
RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.
Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Topics
Latest Posts
- RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 5,165 RRB NTPC ಹುದ್ದೆಗಳ ಬೃಹತ್ ನೇಮಕಾತಿ.

- Karnataka Prisons Recruitment 2026: 869 ಜೈಲರ್, ವಾರ್ಡರ್ ಮತ್ತು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- Central Silk Board Recruitment: 17 ಅಸಿಸ್ಟೆಂಟ್ ಇಂಜಿನಿಯರ್, ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC SI Recruitment 2026: 1,871 ಸಬ್-ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- BOB LBO Recruitment 2026: 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ















