Author: Lingaraj Ramapur

  • Home Loan : ಸ್ವಂತ ಮನೆ ಕಟ್ಟಲು, ಹೋಮ್ ಲೋನ್ ಭಾಗ್ಯ.! ಕಡಿಮೆ ಬಡ್ಡಿ ದರ.!

    WhatsApp Image 2025 03 10 at 4.18.34 PM

    ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ! ಹೋಮ್ ಲೋನ್‌ಗಳ ಬಡ್ಡಿದರ ಕಡಿತದಿಂದ ಲಾಭ ಹೋಮ್ ಲೋನ್ (Housing Loan) ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ರೇಟ್ ಅನ್ನು 6.50% ನಿಂದ 6.25% ಗೆ ಇಳಿಸಿದೆ. ಇದರ ಪರಿಣಾಮವಾಗಿ, ದೇಶದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಹೋಮ್ ಲೋನ್‌ಗಳ ಬಡ್ಡಿದರವನ್ನು ಕಡಿಮೆ ಮಾಡಿವೆ. ಇದು ಹೊಸ ಲೋನ್ ಪಡೆಯುವವರಿಗೆ ಮತ್ತು ಈಗಾಗಲೇ EMI ಪಾವತಿಸುತ್ತಿರುವವರಿಗೆ ಲಾಭದಾಯಕ ಸ್ಥಿತಿಯನ್ನು ಸೃಷ್ಟಿಸಿದೆ. ಇದೇ ರೀತಿಯ…

    Read more..


  • ಮೊದಲ ಹಂತದ ಮತದಾನ ಪ್ರಾರಂಭ, ಮತಗಟ್ಟೆಯೊಳಗೆ ಮೊಬೈಲ್, ಸ್ಮಾರ್ಟ್ ವಾಚ್ ನಿಷೇಧ!

    voting pole

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಕೇಂದ್ರಗಳಲ್ಲಿ ಪೋಟೋ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಚುನಾವಣಾ ಆಯೋಗ ಮೊಬೈಲ್ ನಿಷೇಧಿಸಿದೆ.  ಮೊಬೈಲ್, ಸ್ಮಾರ್ಟ್ ವಾಚ್ ನಿಷೇಧ! ಮತಗಟ್ಟೆಯೊಳಗೆ ಮೊಬೈಲ್ ಫೋನ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಆಯೋಗದ ಆದೇಶದಲ್ಲಿ ಮೊಬೈಲ್ ಮಾತ್ರವಲ್ಲದೆ, ಸ್ಮಾರ್ಟ್ ವಾಚ್ ಗಳನ್ನೂ ಕೊಂಡೊಯ್ಯುವಂತಿಲ್ಲ. ಜೊತೆಗೆ, ಯಾವುದೇ ವೈರ್ ಲೆಸ್ ಸಂವಹನ ಉಪಕರಣವನ್ನು ಕೊಂಡೊಯ್ಯುವಂತಿಲ್ಲ ಎಂದು ಹೇಳಲಾಗಿದೆ. ಮತಗಟ್ಟೆಗಳಲ್ಲಿ ಕೆಲವರು…

    Read more..