Author: Lingaraj Ramapur
-
Karnataka Rains: ದಿತ್ವಾ ಚಂಡಮಾರುತ ಎಫೆಕ್ಟ್, ಮುಂದಿನ 2 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ.!

ಬೆಂಗಳೂರು, ನವೆಂಬರ್ 29: ‘ದಿತ್ವಾ’ ಚಂಡಮಾರುತದ ಪರೋಕ್ಷ ಪ್ರಭಾವದಿಂದಾಗಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹಳದಿ ಎಚ್ಚರಿಕೆ ಜಾರಿ ಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 12 ಜಿಲ್ಲೆಗಳಿಗೆ ನವೆಂಬರ್ 30ರಂದು ಹಳದಿ ಎಚ್ಚರಿಕೆ ಜಾರಿಗೆ ಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಬೆಂಗಳೂರಿನ ಹವಾಮಾನ: ಬೆಂಗಳೂರು ಮತ್ತು ಸುತ್ತಮುತ್ತಲಿನ
Categories: ಮಳೆ ಮಾಹಿತಿ -
ಪಿಂಚಣಿದಾರರೇ ಗಮನಿಸಿ, ನಾಳೆಯೊಳಗೆ ಈ 3 ಕೆಲಸ ಕಡ್ಡಾಯ; ತಪ್ಪಿದರೆ ಪಿಂಚಣಿ ಸ್ಥಗಿತ!

ನವದೆಹಲಿ: ಪಿಂಚಣಿ ಪಡೆಯುವವರು ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳು ತುರ್ತಾಗಿ ಗಮನ ಕೊಡಬೇಕು! ನವೆಂಬರ್ 30 ರೊಳಗೆ ನೀವು ಮೂರು ಅತ್ಯಂತ ಅಗತ್ಯವಾದ ಕಾರ್ಯಗಳನ್ನು ಕಡ್ಡಾಯವಾಗಿ ಮುಗಿಸಬೇಕು. ಈ ಗಡುವನ್ನು ತಪ್ಪಿಸಿಕೊಂಡರೆ, ನಿಮ್ಮ ಮಾಸಿಕ ಪಿಂಚಣಿ ಸ್ಥಗಿತಗೊಳ್ಳಬಹುದು ಮತ್ತು ತೆರಿಗೆ ಸಂಬಂಧಿತ ಸಮಸ್ಯೆಗಳಿಗೆ ಗುರಿಯಾಗಬಹುದು. ನಿಮ್ಮ ಹಣಕಾಸು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕಾರ್ಯಗಳನ್ನು ತಕ್ಷಣ ಮಾಡಿ ಮುಗಿಸಿ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ? ಕೇವಲ 1 ನಿಮಿಷದಲ್ಲಿ ಕಂಡುಕೊಳ್ಳಿ! ಇಲ್ಲಿದೆ ಚೆಕ್ ಮಾಡುವ ಲಿಂಕ್

ನಿಮ್ಮ ಅರಿವಿಲ್ಲದೆಯೇ ನಿಮ್ಮ ಹೆಸರಿನಲ್ಲಿ ಯಾರಾದರೂ ಸಿಮ್ ಕಾರ್ಡ್ ಪಡೆದಿದ್ದರೆ, ಅದು ನಿಮಗೆ ದೊಡ್ಡ ಸಂಕಷ್ಟ ತಂದೊಡ್ಡಬಹುದು. ಇಂತಹ ಸಿಮ್‌ಗಳನ್ನು ಬ್ಯಾಂಕ್ ವಂಚನೆ, ಕ್ರಿಮಿನಲ್ ಚಟುವಟಿಕೆಗಳು ಅಥವಾ ಸ್ಪ್ಯಾಮ್ ಕರೆಗಳಂತಹ ಅಕ್ರಮಗಳಿಗೆ ದುರುಪಯೋಗಪಡಿಸಿಕೊಳ್ಳಬಹುದು. ಇಂತಹ ಅನಾಹುತಗಳು ನಿಮಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡಕ್ಕೆ ಕಾರಣವಾಗಬಹುದು. ಈ ರೀತಿಯ ಅಪಾಯಗಳನ್ನು ತಡೆಯಲು, ನಿಮ್ಮ ಗುರುತಿನ ಮೇಲೆ ನೋಂದಣಿಯಾಗಿರುವ ಮೊಬೈಲ್ ಸಂಪರ್ಕಗಳ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಗತ್ಯ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.
Categories: ತಂತ್ರಜ್ಞಾನ -
Redmi 15C 5G: ಡಿಸೆಂಬರ್ 3ಕ್ಕೆ ಅಬ್ಬರಿಸಲು ರೆಡಿ, 6000mAh ಬ್ಯಾಟರಿ, 50MP ಕ್ಯಾಮೆರಾ ಹೊಂದಿರುವ ಅಗ್ಗದ ಫೋನ್

Redmi 15C 5G ಫೋನ್ ಡಿಸೆಂಬರ್ 3, 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. 120Hz ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಬರುವ ಈ 5G ಸ್ಮಾರ್ಟ್‌ಫೋನ್ ಬಜೆಟ್ ಬಳಕೆದಾರರನ್ನು ಗುರಿಯಾಗಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Redmi 15C 5G ಬಿಡುಗಡೆ ದಿನಾಂಕ ದೃಢ ನೀವು ಬಜೆಟ್ ಶ್ರೇಣಿಯಲ್ಲಿ 5G ಬೆಂಬಲದ ಫೋನ್‌ಗಾಗಿ ಹುಡುಕುತ್ತಿದ್ದರೆ, Redmi ಶೀಘ್ರದಲ್ಲೇ
Categories: ಮೊಬೈಲ್ -
ಕಡಿಮೆ ಖರ್ಚು, ಹೆಚ್ಚು ಮೈಲೇಜ್: ಸನ್‌ರೂಫ್ ಮತ್ತು ಫುಲ್ ಫೀಚರ್ಸ್ ಇರುವ ಹೊಸ CNG ಕಾರುಗಳು 2025

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ CNG ಕಾರುಗಳಿಗೆ ಅಗಾಧ ಬೇಡಿಕೆಯಿದೆ. ಕಡಿಮೆ ಮಾಲಿನ್ಯ ಮತ್ತು ಶಬ್ದದೊಂದಿಗೆ ಓಡಿಸಬಹುದಾದ, ನಿರ್ವಹಣೆಗೆ ಸುಲಭವಾದ ಮತ್ತು ಕೈಗೆಟುಕುವ ಬೆಲೆಯ ಕಾರುಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈಗ ಚಿತ್ರಣಕ್ಕೆ ಬರುತ್ತಿರುವ ಮತ್ತೊಂದು ವಿಷಯವೆಂದರೆ, ಈ CNG ಕಾರುಗಳಲ್ಲಿ ಅಳವಡಿಸಲಾಗುತ್ತಿರುವ ಅತ್ಯಾಧುನಿಕ ವೈಶಿಷ್ಟ್ಯಗಳು. CNG ಕಾರುಗಳು ಕೇವಲ ಸಾಧಾರಣವಾಗಿರುತ್ತವೆ ಎಂಬ ಹಿಂದಿನ ನಂಬಿಕೆಯನ್ನು 2025ರ ವೇಳೆಗೆ ಕೆಲವು ಮಾದರಿಗಳು ಸವಾಲು ಹಾಕಲು ಸಿದ್ಧವಾಗಿವೆ. ಹಿಂದೆ ಟಾಪ್-ಎಂಡ್ ಪೆಟ್ರೋಲ್ ಮಾದರಿಗಳಿಗೆ ಸೀಮಿತವಾಗಿದ್ದ ‘ಸನ್‌ರೂಫ್’ (Sunroof) ವೈಶಿಷ್ಟ್ಯವು
Categories: ಕಾರ್ ನ್ಯೂಸ್ -
BIG NEWS: ಹೃದ್ರೋಗಿಗಳಿಗೆ ಸಿಹಿ ಸುದ್ದಿ, ಜೀವ ಉಳಿಸುವ ₹50,000 ಮೌಲ್ಯದ ಕ್ಲಾಟ್ ಬಸ್ಟರ್ ಇಂಜೆಕ್ಷನ್ ಈಗ ಉಚಿತ!

ಇಂದಿನ ವೇಗದ ಜೀವನದಲ್ಲಿ ಹೃದಯಾಘಾತ (Heart Attack) ಮರಣದ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿದೆ. ಅನಾರೋಗ್ಯಕರ ಜೀವನಶೈಲಿ, ಒತ್ತಡ, ಮಧುಮೇಹ, ರಕ್ತದೊತ್ತಡ ಮತ್ತು ಅತಿಯಾದ ಕೊಬ್ಬಿನ ಅಂಶ ಇವೆಲ್ಲವೂ ಯುವಕರಲ್ಲೂ ಸಹ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿವೆ. ಈ ರೀತಿಯ ಗಂಭೀರ ಪರಿಸ್ಥಿತಿಯಲ್ಲಿ ಒಂದೆಡೆ ಪ್ರಾಣ ಉಳಿಸಿಕೊಳ್ಳುವ ಹೋರಾಟ, ಮತ್ತೊಂದೆಡೆ ಲಕ್ಷಾಂತರ ರೂಪಾಯಿಗಳ ಚಿಕಿತ್ಸೆ ವೆಚ್ಚದ ಭಾರ ಕುಟುಂಬಗಳನ್ನು ಸಮಸ್ಯೆಗೆ ಸಿಲುಕಿಸುತ್ತಿತ್ತು. ವಿಶೇಷವಾಗಿ ಗೋಲ್ಡನ್ ಅವರ್ ಎಂದೇ ಕರೆಯಲಾಗುವ ಮೊದಲ 90 ನಿಮಿಷಗಳಲ್ಲಿ ಚಿಕಿತ್ಸೆ ನೀಡಲಾಗದಿದ್ದರೆ ಅನೇಕರು ಜೀವ
Categories: ಅರೋಗ್ಯ -
ಇಂದಿನ ಹವಾಮಾನ: ಭಾರಿ ಚಳಿಯ ನಡುವೆ ಭೀಕರ ಮಳೆ ಮುನ್ಸೂಚನೆ.! ಯಾವ ಜಿಲ್ಲೆಗಳಿಗೆ ಇಂದು ಮಳೆ.?

ಬೆಂಗಳೂರು, ನವೆಂಬರ್ 29: ರಾಜ್ಯದಲ್ಲಿ ಚಳಿಗಾಳಿಯ ಪ್ರಭಾವ ಮುಂದುವರಿದಿದ್ದರೂ, ಇಂದು (ನವೆಂಬರ್ 29) ಮತ್ತು ನಾಳೆ (ನವೆಂಬರ್ 30) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ? ಬಳ್ಳಾರಿ, ಚಿತ್ರದುರ್ಗ,
Categories: ಮಳೆ ಮಾಹಿತಿ -
New Rules: ಡಿಸೆಂಬರ್ 1.ರಿಂದ ಹೊಸ ನಿಯಮ ಜಾರಿ, ಸಿಲಿಂಡರ್ ಗ್ಯಾಸ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದ್ರೆ ತಪ್ಪದೇ ಓದಿ

ನವಂಬರ್ ತಿಂಗಳು ಅಂತ್ಯಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರವು ಹಲವಾರು ನಿಯಮಗಳನ್ನು ಎಂದಿನಂತೆ ಬದಲಾಯಿಸಲು ಮುಂದಾಗಿದೆ. ಹೊಸ ನಿಯಮಗಳು(new rules) ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ, ಪ್ರತಿಯೊಂದೂ ಮಾಸಿಕ ಬಜೆಟ್, ಉಳಿತಾಯ ಮತ್ತು ಅಗತ್ಯ ಸೇವೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.ಡಿಸೆಂಬರ್(December) 1, 2025 ರಿಂದ, ಆಧಾರ್ ಕಾರ್ಡ್, UPI, LPG, ಪಿಂಚಣಿ ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದ ಹಲವಾರು ಪ್ರಮುಖ ನಿಯಮಗಳು ಬದಲಾಗಲಿವೆ (rule changes). ಈ ಎಲ್ಲಾ ನಿಯಮ ಬದಲಾವಣೆಗಳ ಸಂಪೂರ್ಣ ವಿವರಗಳು ಕೆಳಗಿನಂತಿವೆ.
Categories: ಮುಖ್ಯ ಮಾಹಿತಿ -
ಪಿಂಚಣಿದಾರರೇ ಗಮನಿಸಿ, NPS ಟಯರ್ 1 & ಟಯರ್ 2 ವ್ಯತ್ಯಾಸ ತಿಳಿದುಕೊಳ್ಳಿ.! ಲಾಭ ಹೇಗೆ.? ಇಲ್ಲಿದೆ ಮಾಹಿತಿ

ವೃದ್ಧಾಪ್ಯದ ಭವಿಷ್ಯವನ್ನು ಸರಳ & ಸುಗಮ ಮಾಡಿಕೊಳ್ಳಲು ಇಂದು ಹಲವರು ನ್ಯಾಷನಲ್ ಪೆನ್ಷನ್ ಸಿಸ್ಟಂ (NPS) ಕಡೆಗೆ ತಿರುಗುತ್ತಿದ್ದಾರೆ. ಹೂಡಿಕೆ ಮತ್ತು ಪೆನ್ಷನ್ ಎರಡರ ಪ್ರಯೋಜನವನ್ನು ಒದಗಿಸುವ ಈ ಯೋಜನೆಯಲ್ಲಿ, ಟಯರ್-1 ಮತ್ತು ಟಯರ್-2 ಎಂಬ ಎರಡು ರೀತಿಯ ಖಾತೆಗಳಿವೆ. ಇವೆರಡರ ನಡುವಿನ ವ್ಯತ್ಯಾಸ ಮತ್ತು ಹೂಡಿಕೆಯ ವಿಧಾನವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಟಯರ್-1 ಖಾತೆ: ನಿಮ್ಮ ಪೆನ್ಷನ್ ಅಡಿಪಾಯ NPS ಯೋಜನೆಯ ಅಡಿಪಾಯವೇ ಟಯರ್-1 ಖಾತೆ. ಇದನ್ನು ತೆರೆಯುವುದು ಕಡ್ಡಾಯವಾಗಿದೆ
Categories: ಮುಖ್ಯ ಮಾಹಿತಿ
Hot this week
-
ಹೊಸ ವರ್ಷಕ್ಕೆ ಹೊಸ ಫೋನ್ ಬೇಕಾ? 200MP ಕ್ಯಾಮೆರಾ ಮತ್ತು ಬಲಿಷ್ಠ ಬ್ಯಾಟರಿ ಇರೋ ಈ ಫೋನ್ಗಳ ಸೇಲ್ ದಿನಾಂಕ ಫಿಕ್ಸ್!
-
ಮನೆಯಲ್ಲಿ ದೂಳು, ಮಕ್ಕಳಿಗೆ ಕೆಮ್ಮು ಜಾಸ್ತಿ ಆಗ್ತಿದ್ಯಾ? ಕೇವಲ ₹4,300 ಕ್ಕೆ ಅಮೆಜಾನ್ನಲ್ಲಿದೆ ಶಾಶ್ವತ ಪರಿಹಾರ!
-
Love Marriage: ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ? ಸುಪ್ರೀಂ ಕೋರ್ಟ್ ಕೊಟ್ಟ ಬಿಗ್ ಜಡ್ಜ್ಮೆಂಟ್ ಇಲ್ಲಿದೆ.
-
ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
-
Gold Rate Today: ಚಿನ್ನದ ದರದಲ್ಲಿ ಏನಿದು ಮ್ಯಾಜಿಕ್? ಸೋಮವಾರವೇ ಗ್ರಾಹಕರಿಗೆ ಗುಡ್ ನ್ಯೂಸ್; 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?
Topics
Latest Posts
- ಹೊಸ ವರ್ಷಕ್ಕೆ ಹೊಸ ಫೋನ್ ಬೇಕಾ? 200MP ಕ್ಯಾಮೆರಾ ಮತ್ತು ಬಲಿಷ್ಠ ಬ್ಯಾಟರಿ ಇರೋ ಈ ಫೋನ್ಗಳ ಸೇಲ್ ದಿನಾಂಕ ಫಿಕ್ಸ್!

- ಮನೆಯಲ್ಲಿ ದೂಳು, ಮಕ್ಕಳಿಗೆ ಕೆಮ್ಮು ಜಾಸ್ತಿ ಆಗ್ತಿದ್ಯಾ? ಕೇವಲ ₹4,300 ಕ್ಕೆ ಅಮೆಜಾನ್ನಲ್ಲಿದೆ ಶಾಶ್ವತ ಪರಿಹಾರ!

- Love Marriage: ಅನ್ಯ ಧರ್ಮದವರನ್ನು ಮದುವೆಯಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ? ಸುಪ್ರೀಂ ಕೋರ್ಟ್ ಕೊಟ್ಟ ಬಿಗ್ ಜಡ್ಜ್ಮೆಂಟ್ ಇಲ್ಲಿದೆ.

- ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

- Gold Rate Today: ಚಿನ್ನದ ದರದಲ್ಲಿ ಏನಿದು ಮ್ಯಾಜಿಕ್? ಸೋಮವಾರವೇ ಗ್ರಾಹಕರಿಗೆ ಗುಡ್ ನ್ಯೂಸ್; 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?


