Author: Editor in Chief

  • ಬಿಪಿಎಲ್ ರೇಷನ್ ಕಾರ್ಡ್‌ಇದ್ದವರಿಗೆ ಶಾಕಿಂಗ್ ನ್ಯೂಸ್..! ಈ ತಪ್ಪು ಮಾಡಿದ್ರೆ ಬೀಳುತ್ತೆ ದಂಡ.!

    1000342092

    ಕರ್ನಾಟಕ ಸರ್ಕಾರದಿಂದ ರೇಷನ್ ಕಾರ್ಡ್ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ಕರ್ನಾಟಕದಲ್ಲಿ ಪಡಿತರ ಕಾರ್ಡ್‌(Ration card)ಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಅಕ್ರಮ ರೇಷನ್ ಕಾರ್ಡ್‌ ದಾರ(illegal ration card holders)ರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಈ ಕುರಿತು ನೇರ ಕ್ರಮ ಕೈಗೊಳ್ಳುವುದಾಗಿ ಪುನರುಚ್ಚರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಅಕ್ರಮ ಪಡಿತರ ಕಾರ್ಡ್‌ಗಳನ್ನು ಬಳಸಿದವರ ವಿರುದ್ಧ ಪ್ರಸ್ತುತ 213 ಎಫ್‌.ಐ.ಆರ್‌ಗಳನ್ನು ದಾಖಲಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಅತೀ ಕಮ್ಮಿ ಬೆಲೆಗೆ ಹೊಸ ಟೆಕ್ನೋ  ಮೊಬೈಲ್ ; ಸಖತ್  ಫೀಚರ್ಸ್‌, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ 

    Picsart 24 12 15 12 04 33 965 scaled

    ಟೆಕ್ನೋ (Tecno) ಇತ್ತೀಚೆಗೆ ತನ್ನ “ಫ್ಯಾಂಟಮ್ V” ಸರಣಿಯಲ್ಲಿನ (Phantom V series) ಎರಡು ಹೊಸ ಫೋಲ್ಡಬಲ್ ಫೋನ್‌ಗಳನ್ನು—ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 (Tecno Phantom V Fold 2) ಮತ್ತು ಫ್ಯಾಂಟಮ್ V ಫ್ಲಿಪ್ 2(Tecno Phantom V Flip2) ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ಗಳು ಶಕ್ತಿಶಾಲಿ ಫೀಚರ್ಸ್ (Strong features), ಪ್ರೀಮಿಯಮ್ ಡಿಸೈನ್(Premium design), ಮತ್ತು ಬೆಲೆಗೆ ತಕ್ಕಂತೆ ಉತ್ತಮ ಸಾಮರ್ಥ್ಯವನ್ನು ಒದಗಿಸುವ ಮೂಲಕ ಬಜೆಟ್ ಸ್ನೇಹಿ ಫೋಲ್ಡಬಲ್ ಫೋನ್‌ಗಳ (Budget

    Read more..


  • ಮೋಟೋ ವುಮೆನ್’ ಬೈಕ್ ಟ್ಯಾಕ್ಸಿ ಪ್ರಾರಂಭ, ದಿನದ 24 ಗಂಟೆಯೂ ಸೇವೆ!

    1000341986

    ಉಬರ್‌ನ ಮೋಟೋ ವುಮೆನ್ ಟ್ಯಾಕ್ಸಿ(Moto Women Taxi) ಸೇವೆ ಪ್ರಾರಂಭ. ಮಹಿಳೆಯರಿಂದ ಮಹಿಳೆಯರಿಗಾಗಿ. ಬೆಂಗಳೂರು ನಗರದಲ್ಲಿ ಇಂದು ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ಉಬರ್(Uber) ಹೊಸ ಸೇವೆಯನ್ನು ಪರಿಚಯಿಸಿದೆ. ಮಹಿಳಾ ಪ್ರಯಾಣಿಕರಿಗೆ ವಿಶಿಷ್ಟ ಸೇವೆ ನೀಡುವ ಉದ್ದೇಶದಿಂದ ಮೋಟೋ ವುಮೆನ್ ಬೈಕ್‌ ಟ್ಯಾಕ್ಸಿ ಪ್ರಾರಂಭಿಸಲಾಗಿದೆ. ಈ ಸೇವೆ 24 ಗಂಟೆಗಳಿಗೂ ಲಭ್ಯವಿದ್ದು, ಮಹಿಳಾ ಚಾಲಕರೊಂದಿಗೆ(female drivers) ಮಹಿಳೆಯರಿಗಾಗಿ ಅದರಲ್ಲೂ ಅವರ ಸುರಕ್ಷಿತೆಗಾಗಿ ಮಾಡಿರುವ ಹೊಸ ಸೇವೆ ಎಂದರೆ ತಪ್ಪಾಗಲಾರದು. ಈ ಸೇವೆಯ ವಿಶೇಷವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

    Read more..


  • ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ..! ಯಾವ ಇಲಾಖೆಯಲ್ಲಿ ಎಷ್ಟು? ಇಲ್ಲಿದೆ ವಿವರ

    1000341927

    ಬೆಳಗಾವಿಯಲ್ಲಿ (Belagavi) ನಡೆದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 2.76 ಲಕ್ಷ ಹುದ್ದೆಗಳ ಖಾಲಿತನದ ವಿಷಯವು ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಪೈಕಿ ಶಾಲಾ ಶಿಕ್ಷಣ, ಆರೋಗ್ಯ, ಗೃಹ ಇಲಾಖೆ, ಉನ್ನತ ಶಿಕ್ಷಣ, ಕಂದಾಯ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಈ ಸಮಸ್ಯೆ ಸರ್ಕಾರದ ಕಾರ್ಯಕ್ಷಮತೆ, ಸಾರ್ವಜನಿಕ ಸೇವೆಗಳ ತಲುಪಿಸುವಿಕೆ, ಮತ್ತು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಂಗತಿಯಾಗಿದ್ದು, ತಕ್ಷಣದ ಕ್ರಮವನ್ನು ನಿರೀಕ್ಷಿಸುತ್ತದೆ. ಇದೇ

    Read more..


  • Govt Update : ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ, ಬಂಪರ್ ಗುಡ್ ನ್ಯೂಸ್..!

    1000341831

    ಸರ್ಕಾರಕ್ಕೆ ಸರ್ಕಾರಿ ನೌಕರರ 2 ಪ್ರಮುಖ ಬೇಡಿಕೆ, ಮುಂದಿನ ವರ್ಷ ಈ ಎರಡು ಬೇಡಿಕೆಗಳು ಈಡೇರುವ ನಿರೀಕ್ಷೆ..! ಈಗಾಗಲೇ ಸರ್ಕಾರಿ ನೌಕರರು (government employees) ತಮ್ಮ 8ನೇ ವೇತನ(8th pay)ಕ್ಕಾಗಿ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ನೌಕರರು 8ನೇ ವೇತನ ಆಯೋಗದಡಿ ಮೂಲ ವೇತನ 18,000 ರೂಪಾಯಿಯಿಂದ 34,500 ರೂಪಾಯಿಗೆ ಏರಿಕೆ ಮಾಡುವ ಲೆಕ್ಕಾಚಾರವಿದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ

    Read more..


  • Breaking : ಶಾಲೆಗಳ 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸ ರದ್ದು? ಇಲ್ಲಿದೆ ಶಿಕ್ಷಣ ಇಲಾಖೆಯ ಸ್ಪಷ್ಟನೆ!

    WhatsApp Image 2024 03 13 at 2.26.05 PM 990x500 1

    ರಾಜ್ಯದ ಶಾಲೆಗಳ 2024-25ನೇ ಶೈಕ್ಷಣಿಕ ಪ್ರವಾಸ ರದ್ದತಿ ಕುರಿತ ವದಂತಿ: ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ ರಾಜ್ಯದ ಶಾಲಾ ಶಿಕ್ಷಣ ಇಲಾಖೆ 2024-25ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸಗಳನ್ನು ರದ್ದುಪಡಿಸಿದೆ(educational tour cancel) ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಬಗ್ಗೆ ವಿವರವಾದ ಸ್ಪಷ್ಟನೆ ನೀಡಿದ್ದು, ವಾಸ್ತವಕ್ಕೆ ನಿಜಕ್ಕೂ ಬಾಧ್ಯವಿಲ್ಲದ ಮಾಹಿತಿಯನ್ನು ಉತ್ಖಾತನ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕ! ಇಂದೇ ಅರ್ಜಿ ಸಲ್ಲಿಸಿ

    IMG 20241204 WA0004

    2025-26ನೇ ಸಾಲಿನ ಯಶಸ್ವಿನಿ ಯೋಜನೆ(Yashaswini scheme)ಗೆ ನೋಂದಾಯಿಸಿಕೊಳ್ಳಲು ಡಿ. 31 ಕೊನೆಯ ಅವಕಾಶ. ತಡ ಮಾಡಬೇಡಿ! ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಜನರ ಆರೋಗ್ಯ ಭದ್ರತೆಯನ್ನು ದೃಢಪಡಿಸುವ ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ ಪ್ರಕ್ರಿಯೆ ಡಿಸೆಂಬರ್ 31, 2024ರೊಳಗೆ ಪೂರ್ಣಗೊಳ್ಳಬೇಕು ಎಂದು ಸಹಕಾರ ಇಲಾಖೆ(Cooperative Department) ಪ್ರಕಟಿಸಿದೆ. 2025-26ನೇ ಸಾಲಿಗೆ ಈ ಯೋಜನೆಗಾಗಿ ಅರ್ಹ ಸಹಕಾರ ಸಂಘದ ಸದಸ್ಯರು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಹೊಂದಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಒಂದು ರಾಷ್ಟ್ರ, ಒಂದು ಚುನಾವಣೆ ವಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ!

    v5i53l34 one nation one election

    ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ, ಇಲ್ಲಿದೆ ಸಂಪೂರ್ಣ ಮಾಹಿತಿ..! ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್ ಡಿ ಎ ಸರ್ಕಾರವು (NDA Government) ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತೃತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು

    Read more..


  • Rain Alert : ವಾಯುಭಾರ ಕುಸಿತದಿಂದಾಗಿ ಮುಂದಿನ ಐದು ದಿನಗಳ ಕಾಲ ಹಲವೆಡೆ ಭಾರಿ ಮಳೆ ಮುನ್ಸೂಚನೆ

    IMG 20241126 WA0002

    ವಾಯುಭಾರ ಕುಸಿತ: ಮುಂದಿನ 5 ದಿನ ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ. ಕರ್ನಾಟಕದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಭಾರಿ ಮಳೆಯ(Heavy rainfall) ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಅರೆಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ, ಈ ಮಳೆ ಉಂಟಾಗಲಿದೆ. ತೀವ್ರ ಗಾಳಿ, ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ (Meteorological Department) ಎಚ್ಚರಿಕೆ ನೀಡಿರುವ ಪ್ರಕಾರ

    Read more..