Author: Editor in Chief
ಪದೇ ಪದೇ ರಜೆ ಪಡೆಯದೆ ಕೆಲಸಕ್ಕೆ ಗೈರಾಗುವುದು ಶಿಕ್ಷೆಗೆ ಅರ್ಹ:ಹೈಕೋರ್ಟ್ ಹೊಸ ಆದೇಶ

ಮುಖ್ಯ ಸುದ್ದಿ: ರಜೆ ಇಲ್ಲದೆ ಗೈರು ಹಾಜರಾದರೆ ಹುಷಾರ್! ಉದ್ಯೋಗಿಗಳಿಗೆ ಕರ್ನಾಟಕದಿಂದ ಮಹತ್ವದ ಆದೇಶ ಇನ್ನು ಮುಂದೆ ಉದ್ಯೋಗಿಗಳು ರಜೆ ಪಡೆಯದೆ ಕೆಲಸಕ್ಕೆ ಗೈರು ಹಾಜರಾದರೆ ಅದನ್ನು ದುರ್ನಡತೆ ಎಂದು ನಿಯಮಿತ ಮತ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್(HighCourt) ಮಹತ್ವದ ಆದೇಶ ಹೊರಡಿಸಿದೆ. ಉದ್ಯೋಗಿಗಳ ಶಿಸ್ತು ಹಾಗೂ ನೇಮಕಾತಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. “ಉದ್ಯೋಗಿಗಳು ರಜೆ ಕೇಳದೆ ಕೆಲಸಕ್ಕೆ ಗೈರು ಹಾಜರಾಗುವುದು ದುರ್ನಡತೆಯಾಗಿ ಪರಿಗಣಿಸಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ…
Categories: ಸಾರ್ವಜನಿಕ ಮಾಹಿತಿಸರ್ಕಾರಿ ನೌಕರರರೇ ಗಮನಿಸಿ : ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಬಿಗ್ ಅಪ್ಡೇಟ್!

ಸರ್ಕಾರಿ ನೌಕರರಿಗೆ(government employees) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ. ಕರ್ನಾಟಕ ಸರ್ಕಾರವು 2012ರಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು(Computer Literacy Test) ಕಡ್ಡಾಯಗೊಳಿಸಿತು. ಈ ಪರೀಕ್ಷೆಯು ನೌಕರರ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಪರಿಶೀಲಿಸುವ ಉದ್ದೇಶ ಹೊಂದಿದ್ದು, ನೌಕರರು ತಂತ್ರಜ್ಞಾನದಲ್ಲಿ ಪರಿಣತಿಯನ್ನು ಹೊಂದಲು ಪ್ರೋತ್ಸಾಹ ನೀಡುತ್ತದೆ. ಈ ಹಿಂದಿನ ಆದೇಶದಲ್ಲಿ ಸರ್ಕಾರ 2024ರ ಡಿಸೆಂಬರ್ 31ರ ವರೆಗೆ(December 31st) ಪರೀಕ್ಷೆ ಉತ್ತೀರ್ಣರಾಗುವ ಬಗ್ಗೆ ಕೊನೆಯ ದಿನವನ್ನು ನಿಗದಿ ಮಾಡಿತ್ತು. ನಂತರ ಸರ್ಕಾರಕ್ಕೆ ಒಂದು ವರ್ಷ…
Categories: ಸಾರ್ವಜನಿಕ ಮಾಹಿತಿGovernment Update : ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಬಟ್ಟೆ ನಿಯಮ..? ಇಲ್ಲಿದೆ ವಿವರ

ವಾರದಲ್ಲಿ ಒಂದು ದಿನ ಸರ್ಕಾರಿ ನೌಕರರು(Government employees) ಖಾದಿ ಬಟ್ಟೆ(Khadi cloth) ಧರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಚಿವ ಸಂತೋಷ್ ಲಾಡ್. ಖಾದಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವದೇಶಿ ಚಳವಳಿಯ ಪ್ರಮುಖ ಭಾಗವಾಗಿತ್ತು. ಮಹಾತ್ಮ ಗಾಂಧೀಜಿಯವರು(Mahatma Gandhi) ಖಾದಿಯನ್ನು ಸ್ವಾವಲಂಬನೆ, ಸತ್ಯ ಮತ್ತು ಅಹಿಂಸೆಯ ಪ್ರತೀಕವಾಗಿ ಪರಿಗಣಿಸಿದ್ದರು. ಇಂದು, ಖಾದಿ ಧರಿಸುವುದು ದೇಶಭಕ್ತಿಯ ಸಂಕೇತವಾಗಿ ಮತ್ತು ಸ್ಥಳೀಯ ಕೈಗಾರಿಕೆಗೆ ಬೆಂಬಲ ನೀಡುವ ಮಾರ್ಗವಾಗಿ ಪರಿಗಣಿಸಲಾಗುತ್ತದೆ.ಇತ್ತೀಚೆಗೆ, ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ನೌಕರರು…
Categories: ಸಾರ್ವಜನಿಕ ಮಾಹಿತಿರಾಜ್ಯದಲ್ಲೂ 5, 8ನೇ ತರಗತಿ ಫೇಲ್ ನಿಯಮ ಜಾರಿಗೆ ಆಗ್ರಹ.! ಇಲ್ಲಿದೆ ಸಂಪೂರ್ಣ ವಿವರ

5,8 ನೇ ತರಗತಿಯ ಮಕ್ಕಳೇ ಎಚ್ಚರ!. ಸರಿಯಾಗಿ ಅಭ್ಯಾಸ ಮಾಡಲಿಲ್ಲ ಅಂದ್ರೆ ಫೇಲ್ ಅಗ್ತಿರಾ. ಕರ್ನಾಟಕದಲ್ಲಿ ಶಿಕ್ಷಣದ ಗುಣಮಟ್ಟವನ್ನು(Quality of education) ಸುಧಾರಿಸಲು, ಐದನೇ ಮತ್ತು ಎಂಟನೇ(5th and 8th) ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ(fail) ನಿಯಮವನ್ನು ಜಾರಿಗೆ ತರಬೇಕೆಂದು ಖಾಸಗಿ ಶಾಲಾ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸುತ್ತಿವೆ. ಈ ಕುರಿತು ಕ್ಯಾಮ್ಸ್ (CAMPS) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್(Sashikumar) ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು…
Categories: ಸಾರ್ವಜನಿಕ ಮಾಹಿತಿESIC ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಅಪ್ಲೈ ಮಾಡಿ

ಈ ವರದಿಯಲ್ಲಿ ESIC ನೇಮಕಾತಿ 2025 (ESIC Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿಡಾ. ಮನಮೋಹನ್ ಸಿಂಗ್ : ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ 27. ಡಿ ಎಲ್ಲಾ ಸ್ಕೂಲ್ ಕಾಲೇಜುಗಳಿಗೆ ರಜೆ ಘೋಷಣೆ!!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ(AIIMS Hospital) ನಿಧನರಾದರು. ಅವರಿಗೆ 92 ವರ್ಷ. Manmohan Singh Dies: ಹೇಳಿಕೆಯಲ್ಲಿ, ಕಾಂಗ್ರೆಸ್ ಹಿರಿಯ ಅನುಭವಿ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು “ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡಿದ್ದಾರೆ” ಎಂದು ಆಸ್ಪತ್ರೆ ತಿಳಿಸಿದೆ. “ಎಲ್ಲ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ರಾತ್ರಿ 9.51 ಕ್ಕೆ ಅವರು ನಿಧನರಾದರು ಎಂದು ಘೋಷಿಸಲಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸಾರ್ವಜನಿಕ ಮಾಹಿತಿPost Office: ಅಂಚೆ ಕಚೇರಿ ಸೂಪರ್ ಯೋಜನೆ, 5 ವರ್ಷಕ್ಕೆ ಸಿಗಲಿದೆ ಬರೋಬ್ಬರಿ 15 ಲಕ್ಷ ರೂ.

ಪೋಸ್ಟ್ ಆಫೀಸ್ FD: ಐದು ವರ್ಷಗಳಲ್ಲಿ ₹14,49,948 ನಿಮ್ಮದಾಗಿಸಿಕೊಳ್ಳಿ! ಸೂಪರ್ ಹೂಡಿಕೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಹಣ ಹೂಡಿಕೆ(Investment) ಎಂಬುದು ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಯೋಜನೆಗಳಿಗೆ ಅನಿವಾರ್ಯ. ಆದರೆ ಹೂಡಿಕೆಯ ಸಮಯದಲ್ಲಿ ಸುರಕ್ಷತೆ ಮತ್ತು ಖಾತರಿಯ ಆದಾಯವು ಅತ್ಯಂತ ಮಹತ್ವದ್ದಾಗಿರುತ್ತದೆ. ಅಪಾಯಗಳನ್ನು ತೆಗೆದುಕೊಳ್ಳದೇ, ಖಾತರಿಯ ಆದಾಯವನ್ನು ಬಯಸುವವರಿಗೆ ಪೋಸ್ಟ್ ಆಫೀಸ್ ಫಿಕ್ಸ್‌ಡ್ ಡಿಪಾಸಿಟ್ (Post Office Fixed Deposit FD) ಅತ್ಯುತ್ತಮ ಆಯ್ಕೆ. ಇದು ಸಂಪೂರ್ಣವಾಗಿ ಸರ್ಕಾರದ ವ್ಯಾಪ್ತಿಯಲ್ಲಿರುವುದರಿಂದ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಇದೇ…
Categories: ಸಾರ್ವಜನಿಕ ಮಾಹಿತಿಕರೆ ದರ, ಡೇಟಾ ಸೇವೆಗಳಿಗಾಗಿ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡುವಂತೆ TRAI ಸೂಚನೆ!!

ಮೊಬೈಲ್ ಗ್ರಾಹಕರಿಗೆ ಗುಡ್ ನ್ಯೂಸ್(Good News): ಕರೆ ದರ, ಡೇಟಾ ಸೇವೆಗಳಿಗಾಗಿ ಪ್ರತ್ಯೇಕ ಪ್ಲಾನ್ ಬಿಡುಗಡೆಗೆ ಟ್ರಾಯ್(TRAI ) ಸೂಚನೆ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯೊಂದು ಕಾದಿದೆ, ಇದು ಲಕ್ಷಾಂತರ ಮೊಬೈಲ್ ಗ್ರಾಹಕರಿಗೆ ಸೂಕ್ತವಾಗಿದೆ. ಭಾರತ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (Telecom Regulatory Authority of India), TRAI ತಾನೇ ಮುಂದಾಳತ್ವವನ್ನು ವಹಿಸಿಕೊಂಡು, ಗ್ರಾಹಕರ ಅನುಕೂಲಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ಇವು ಕರೆ(Calls) ಮತ್ತು ಇಂಟರ್ನೆಟ್ ಸೇವೆ(Internet Service)ಗಳ ಪ್ರತ್ಯೇಕ ಪ್ಲಾನ್‌ಗಳನ್ನು ಒದಗಿಸಲು ಟೆಲಿಕಾಂ ಕಂಪನಿಗಳಿಗೆ ಸೂಚನೆ…
Categories: ಟೆಕ್ & ಆಟೋ
Hot this week
BEL Recruitment 2026: 14 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
HAL Recruitment 2026: 150 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Indian Coast Guard Recruitment 2026: 365 ನಾವಿಕ್, ಯಾಂತ್ರಿಕ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
RRB Recruitment 2026: 3,548 ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Bangalore Rural Court Recruitment: 86 ಜವಾನ, ಬೆರಳಚ್ಚುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- BEL Recruitment 2026: 14 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- HAL Recruitment 2026: 150 ಜೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Indian Coast Guard Recruitment 2026: 365 ನಾವಿಕ್, ಯಾಂತ್ರಿಕ್ ಮತ್ತು ಹೈಜಿನಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- RRB Recruitment 2026: 3,548 ಗೂಡ್ಸ್ ಟ್ರೈನ್ ಮ್ಯಾನೇಜರ್, ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Bangalore Rural Court Recruitment: 86 ಜವಾನ, ಬೆರಳಚ್ಚುಗಾರ ಮತ್ತು ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ















