Author: Editor in Chief

  • JOB NEWS  : ರಾಜ್ಯದಲ್ಲಿ  1200 PSI & 12 ಸಾವಿರ ಪೊಲೀಸರ ನೇಮಕಾತಿ.! ಶೀಘ್ರದಲ್ಲಿ ಅಧಿಸೂಚನೆ.!

    Picsart 25 01 29 08 21 40 052 scaled

    ಕರ್ನಾಟಕದಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಆರು ತಿಂಗಳಲ್ಲಿ 1,200 PSI ) ಹುದ್ದೆಗಳಿಗೆ ನೇಮಕಾತಿ(Police sub inspector Recruitment) ಮಾಡಿಕೊಳ್ಳುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ (G.Parmeshwar) ಕಲಬುರ್ಗಿಯಲ್ಲಿ ಘೋಷಿಸಿದ್ದಾರೆ. ರಾಜ್ಯದಲ್ಲಿ 10,000 ರಿಂದ 12,000 ಪೋಲಿಸ್ ಸಿಬ್ಬಂದಿಗಳ ಕೊರತೆಯು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಡ್ಡಿ ಉಂಟುಮಾಡುತ್ತಿದೆ. ಈ ಬಡಾವಣೆಯನ್ನು ಮುಚ್ಚುವ ಉದ್ದೇಶದಿಂದ ಸರ್ಕಾರ ಹುದ್ದೆಗಳ ಭರ್ತಿಗೆ ವೇಗ ನೀಡಲು ನಿರ್ಧರಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.

    Read more..


  • Ration Card: ರೇಷನ್ ಕಾರ್ಡ್ ಹೊಸ  ಮಾರ್ಗಸೂಚಿ ಪ್ರಕಟ, ಫೆ. 15 ರೊಳಗೆ  ಈ ಕೆಲಸ ಕಡ್ಡಾಯ 

    Picsart 25 01 29 08 13 12 717 scaled

    ಅಲರ್ಟ್(Alert): ಪಡಿತರ ಚೀಟಿಗೆ ಸಂಬಂಧಿಸಿದ ಮಹತ್ವದ ಮಾಹಿತಿ. ಮಾರ್ಗಸೂಚಿ ಪಾಲನೆ ಮಾಡದ ಫಲಾನುಭವಿಗಳಿಗೆ ಫೆಬ್ರವರಿ 15ರಿಂದ ಪಡಿತರ ವಿತರಣೆ ರದ್ದು! ಹೌದು, ಫೆಬ್ರವರಿ 15 ರ ನಂತರ ಪಡಿತರ ಪಡೆಯಲು ಇದು ಕಡ್ಡಾಯವಾಗಿದೆ! ಪಡಿತರ ಚೀಟಿ(Ration Card) ಹೊಂದಿರುವವರು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಫೆಬ್ರವರಿ 15 ರಿಂದ ಪಡಿತರ ಸಿಗುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • Gold Rate Today: ಚಿನ್ನದ ಬೆಲೆಯಲ್ಲಿ ಕೊನೆಗೂ ಇಳಿಕೆ..! ಗೋಲ್ಡ್ ಪ್ರಿಯರಿಗೆ ಇಂದು ಗುಡ್ ನ್ಯೂಸ್!

    Picsart 25 01 28 20 27 33 990 scaled

    ಚಿನ್ನದ ಬೆಲೆ (Gold price)ಇಳಿಕೆ: ಬಂಗಾರ ಪ್ರಿಯರಿಗೆ ಸಂತಸದ ಸುದ್ದಿ! ಇದು ಚಿನ್ನ ಖರೀದಿ ಮಾಡಲು ಸೂಕ್ತ ಸಮಯ! ಭಾರತದಲ್ಲಿ ಚಿನ್ನವನ್ನು ಮಾತ್ರವಲ್ಲ, ಅದರ ಸೌಂದರ್ಯವನ್ನೂ ಪವಿತ್ರತೆಯನ್ನೂ ಸಂಭ್ರಮಿಸುತ್ತಾರೆ. ಮದುವೆ, ಹಬ್ಬ-ಹರಿದಿನಗಳು, ಉತ್ಸವಗಳು ಅದೇ ರೀತಿಯಾಗಿ ಹೂಡಿಕೆ ಅಥವಾ ಆಭರಣವಾಗಿ ಚಿನ್ನವು ಮನೆಯ ಅಂತರಂಗದ ಭಾಗವಾಗಿದೆ. ನಮ್ಮ ದೇಶದಲ್ಲಿ ಬಂಗಾರ ಪ್ರಿಯತೆ ಕೇವಲ ಆಭರಣದ ಮಟ್ಟದಲ್ಲಿಲ್ಲ. ಇದು ಕುಟುಂಬಗಳ ತಲೆಮಾರಿನ ಗೌರವ, ಆರ್ಥಿಕ ಭದ್ರತೆ, ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಅಂತಹ ಚಿನ್ನದ ಬೆಲೆ ಇಳಿಕೆಯಾದ( gold price

    Read more..


  • Government Employee: ಸರ್ಕಾರಿ ನೌಕರರ ಜನವರಿ ತಿಂಗಳ ವೇತನದಲ್ಲಿ ಕಡಿತ.! ಇಲ್ಲಿದೆ ವಿವರ  

    Picsart 25 01 28 19 51 17 306 scaled

    ಕರ್ನಾಟಕ ಸರ್ಕಾರದ ನೌಕರರ 2025ನೇ ಸಾಲಿನ ಮೊದಲ ತಿಂಗಳ ವೇತನದಲ್ಲಿ ಒಂದು ಮಹತ್ವದ ಬದಲಾವಣೆ ನಡೆದಿದ್ದು, ಇದರಿಂದ ಎಲ್ಲ ಸರ್ಕಾರಿ ನೌಕರರು ಮತ್ತು ಇಲಾಖೆಗಳು ಪ್ರಭಾವಿತವಾಗಲಿವೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (KSGNA) ತನ್ನ ಸದಸ್ಯತ್ವ ಶುಲ್ಕ ಸಂಗ್ರಹಣೆಯ(Membership fee collection) ಭಾಗವಾಗಿ, ನೌಕರರ ವೇತನದಿಂದ ರೂ. 200 ಕಡಿತಗೊಳಿಸಲು ಕ್ರಮ ಕೈಗೊಂಡಿದೆ. ಈ ಕ್ರಮವು ಡಿಸೆಂಬರ್ 30, 2024ರ ಸುತ್ತೋಲೆಯ ಮೂಲಕ ಘೋಷಿತವಾಗಿದ್ದು, ಅದರ ಅನುಷ್ಠಾನ ಜನವರಿ ಅಥವಾ ಫೆಬ್ರವರಿ ತಿಂಗಳ ವೇತನದಲ್ಲಿ ಆರಂಭವಾಗಲಿದೆ.

    Read more..


  • TRAI update : ರಿಚಾರ್ಜ್ ಬೆಲೆಯಲ್ಲಿ ಕಡಿತ, ಜಿಯೋ, ಏರ್ಟೆಲ್; ಹೊಸ ಲಿಸ್ಟ್ ಘೋಷಣೆ 

    Picsart 25 01 28 18 18 52 389 scaled

    ಟ್ರಾಯ್(Troy) ಸೂಚನೆಯಿಂದ ಟೆಲಿಕಾಂ ರೀಚಾರ್ಜ್ ಪ್ಲಾನ್(Telecom Recharge Plan) ಬೆಲೆ ಪರಿಷ್ಕರಣೆ: ಜಿಯೋ, ಏರ್ಟೆಲ್, ವಿಐ ಹೊಸ ಪ್ಲಾನ್‌ಗಳ ಪಟ್ಟಿ ಬಿಡುಗಡೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ನಡೆಯುತ್ತಿವೆ, ಹೊಸ ನಿಯಮಗಳು ಹಾಗೂ ಮಾರ್ಗಸೂಚಿಗಳ ಜಾರಿಗೆ ಸಂಭಾವ್ಯ ಪರಿಣಾಮಗಳು ಕಾಣಿಸುತ್ತಿದ್ದು, ಟೆಲಿಕಾಂ ತಂತ್ರಜ್ಞಾನ(Telecom Technology) ಹಾಗೂ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತನ್ನ ಮಾರ್ಗಸೂಚಿಗಳನ್ನು ಸಕ್ರೀಯವಾಗಿ ಜಾರಿ ಮಾಡುತ್ತಿದೆ. ಇತ್ತೀಚೆಗೆ ಟ್ರಾಯ್‌ನ ಮಹತ್ವದ ಸೂಚನೆಯ ಪರಿಣಾಮವಾಗಿ ಪ್ರಮುಖ ಟೆಲಿಕಾಂ

    Read more..


  • Micro Finance : ಏನಿದು ಮೈಕ್ರೋ ಫೈನಾನ್ಸ್; ಅಟ್ಟಹಾಸ ? ಸಣ್ಣ ಸಾಲದ ನಿಯಮ & ಇತಿಹಾಸ

    Picsart 25 01 28 08 56 16 483 1 scaled

    ಮೈಕ್ರೋ ಫೈನಾನ್ಸ್: ಕಿರುಬಂಡವಾಳ ಸೇವೆಗಳ ಇತಿಹಾಸ, ಕಾರ್ಯ ವಿಧಾನ, ಸವಾಲುಗಳು ಮತ್ತು ಭವಿಷ್ಯ ಮೈಕ್ರೋ ಫೈನಾನ್ಸ್(Micro finance)ಅಥವಾ ಕಿರುಬಂಡವಾಳ ಸೇವೆವು ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯ ಹೊಂದಿರುವ ಜನಸಮೂಹಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಕಾರ್ಯಾಚರಣೆಯಾಗಿದೆ. ಈ ಸೇವೆ ಮೂಲಕ ಬಡತನ ನಿವಾರಣೆ, ಸ್ವಾವಲಂಬಿ ಉದ್ಯೋಗ ಶುರುಮಾಡುವುದು ಮತ್ತು ಗ್ರಾಮೀಣ ಅಭಿವೃದ್ಧಿ ಸಾಧಿಸುವುದು ಮುಖ್ಯ ಉದ್ದೇಶವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಿರುಬಂಡವಾಳ ಸೇವೆಗಳ ಹಾವಳಿ ಮತ್ತು ಸಮಸ್ಯೆಗಳು ಪ್ರಾಮುಖ್ಯ ಚರ್ಚೆಯ ವಿಷಯವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ

    Read more..


  • Ration Card: ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ. ಫೆಬ್ರವರಿ 15 ಕೊನೆಯ ದಿನ.

    Picsart 25 01 28 08 43 26 441 scaled

    ಫೆಬ್ರವರಿ 15ರಿಂದ ಇ-ಕೆವೈಸಿ(E-KYC) ಇಲ್ಲದ ಫಲಾನುಭವಿಗಳಿಗೆ ರೇಷನ್ ಸಿಗುವುದಿಲ್ಲ: ಲಕ್ಷಾಂತರ ಜನರಿಗೆ ಶಾಕ್ ಭಾರತ ಸರ್ಕಾರವು ಹಸಿವು ನಿವಾರಣೆಗಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಬದುಕನ್ನು ಬೆಂಬಲಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪ್ರಮುಖವಾದದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (National Food Security Act, NFSA). ಈ ಕಾಯ್ದೆ ಮೂಲಕ, ದೇಶದ ಕೋಟ್ಯಂತರ ಜನರು ಕಡಿಮೆ ದರದಲ್ಲಿ ಮತ್ತು ಕೆಲವೊಮ್ಮೆ ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಬಡತನ

    Read more..


  • ಅತೀ ಕಡಿಮೆ ಬೆಲೆಗೆ ಬರೋಬ್ಬರಿ 140 Km ರೇಂಜ್ ಇರುವ  ಹೊಸ ಇ-ಸ್ಕೂಟರ್..!

    Picsart 25 01 27 19 31 30 309 scaled

    ಹೊಸ ಸ್ಕೂಟರ್ ಖರೀದಿಸುವ ಯೋಜನೆ ಇದೆಯೆ? ಹಾಗಾದರೆ ಈ ಸ್ಕೂಟರ್ ನಿಮ್ಮ ಹೊಸ ಆಯ್ಕೆ ಆಗಬಹುದು. ಬೆಂಗಳೂರು ಮೂಲದ ನ್ಯೂಮೆರೋಸ್ ಮೋಟಾರ್ಸ್(Numeros Motors), ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್(Numeros Diplos Max Electric Scooter)ಅನ್ನು ಅನಾವರಣಗೊಳಿಸಿದೆ. ಇದು ನಗರದ ಸವಾರಿಗೆ ಹೊಸ ಅರ್ಥ ನೀಡಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..