Author: Editor in Chief

  • Micro Finance : ಮೈಕ್ರೋ ಫೈನಾನ್ಸ್ EMI ಕಟ್ಟುವವರಿಗೆ ಬಿಗ್ ರಿಲೀಫ್ ; ಹೊಸ ರೂಲ್ಸ್ ಜಾರಿ

    Picsart 25 01 30 10 54 02 240 scaled

    ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದ್ದು, ಇವುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲಿ ಇನ್ನು ಮುಂದೆ ಅಸ್ತಿತ್ವಕ್ಕೆ ಬರಲಿದೆ ಫೈನಾನ್ಸ್ ನೋಂದಣಿ ಪ್ರಾಧಿಕಾರ. ಹಾಗಾಗಿ , ಪೈನಾನ್ಸ್‌ ವ್ಯವಹಾರ ನಡೆಸಲು ಮುಚ್ಚಳಿಕೆ ಸಹಿತ ನೋಂದಣಿ ಕಡ್ಡಾಯ ಎಂಬ ನಿಯಮ ಜಾರಿಗೆ ಬರಲಿದೆ. ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದ್ದು . ಈ ಕುರಿತು ಸಂಪೂರ್ಣ ವಿವರ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • BSNL New Plan: ಬಂಪರ್ ಡಿಸ್ಕೌಂಟ್ ರಿಚಾರ್ಜ್, ಕಮ್ಮಿ  ಬೆಲೆಗೆ ಕಾಲ್-ಮೆಸೇಜ್ ಪ್ಲಾನ್.!

    IMG 20240706 WA0001 1024x576 1

    ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು, BSNL ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಾಯ್ಸ್ ಕಾಲ್ ಮತ್ತು SMS ಸೌಲಭ್ಯಗಳನ್ನು ನೀಡುತ್ತಿದೆ. TRAI ನಿರ್ದೇಶನದಂತೆ, ಈ ಹೊಸ ಪ್ಲಾನ್ VI, Airtel, Jio ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತ ಸರ್ಕಾರದ ವಶದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ

    Read more..


  • ಜಮೀನು ಮಾಲೀಕತ್ವದ ಹೊಸ ಹೊಸ ಪಹಣಿ, ನಕ್ಷೆ ನೀಡಲು ಹೊಸ ಮಾರ್ಗಸೂಚಿ ಇಲ್ಲಿದೆ. 

    Picsart 25 01 30 00 01 16 543 1 scaled

    ರೈತರಿಗೆ ಗುಡ್ ನ್ಯೂಸ್: ‘ನನ್ನ ಭೂಮಿ’ ದರ್ಖಾಸ್ತು ಪೋಡಿ ಅಭಿಯಾನ – ಹೊಸ ಪಹಣಿ, ನಕ್ಷೆ ನೀಡಲು ಸರ್ಕಾರದ ಮಹತ್ವದ ನಿರ್ಧಾರ! ಕರ್ನಾಟಕದ ರೈತ ಸಮುದಾಯಕ್ಕೆ ಇದು ತುಂಬಾ  ಸಂತೋಷ ಸುದ್ದಿಯಾಗಿದೆ! ದಶಕಗಳಿಂದ ಜಮೀನಿನ ದಾಖಲಾತಿಗಳ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸರ್ಕಾರ ನೈಜ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ ಕಂದಾಯ ಇಲಾಖೆ ‘ನನ್ನ ಭೂಮಿ(Nanna Bhoomi)’ ದರ್ಖಾಸ್ತು ಪೋಡಿ ಅಭಿಯಾನ(Darkhastu Podi campaign)ವನ್ನು ಆರಂಭಿಸಿದ್ದು, ಇದರಡಿ 26,000ಕ್ಕೂ ಹೆಚ್ಚು ಜನರ ಜಮೀನು ಸರ್ವೆಗೆ ಅನುಮೋದನೆ ನೀಡಲಾಗಿದೆ ಎಂದು ಕಂದಾಯ

    Read more..


  • RBI’ ನಿಂದ 350, 5 ರೂಪಾಯಿ ನೋಟುಗಳ ಬಿಡುಗಡೆ..? ಇಲ್ಲಿದೆ ಆರ್ ಬಿ ಐ ಸ್ಪಷ್ಟನೆ 

    WhatsApp Image 2025 01 29 at 9.10.09 PM

    350, 5 ರೂ. ನೋಟುಗಳ ಕುರಿತು ವದಂತಿ! ಆರ್‌ಬಿಐ(RBI) ಅಧಿಕೃತ ಸ್ಪಷ್ಟನೆ ನೀಡಿದೆಯೇ? ಇಲ್ಲಿದೆ ವೈರಲ್ ಸುದ್ದಿಯ(Viral news) ಅಸಲಿಯತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ 350 ಮತ್ತು 5 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ(social media) ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿ ಸತ್ಯವೇ ಅಥವಾ ಸುಳ್ಳೇ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • Breaking News : ರಾಜ್ಯದಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗದ ಬಿಗ್ ಅಪ್ಡೇಟ್ ಇಲ್ಲಿದೆ. 

    Picsart 25 01 29 18 02 39 581 scaled

    ರಾಜ್ಯದಲ್ಲಿ ಅನುಕಂಪದ ಆಧಾರದ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ(CM Siddaramayya) ಅವರು ಮಹತ್ವದ ಸುದ್ಧಿ ನೀಡಿದ್ದು, ಈ ನಿರ್ಧಾರವು ಹಲವಾರು ಕುಟುಂಬಗಳಿಗೆ ಆಶಾಕಿರಣವಾಗಿದೆ. ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಮುಖ ಘೋಷಣೆಗಳನ್ನು ಮಾಡಲಾಯಿತು, ಅವು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರಣ್ಯ ಹಕ್ಕುಪತ್ರಗಳ ವಿತರಣೆ: ಪ್ರಗತಿಗೆ ಪಥದೀಪ

    Read more..


  • ಉಚಿತ  LPG ಗ್ಯಾಸ್ ಸಿಲಿಂಡರ್ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ, ತಿಳಿದುಕೊಳ್ಳಿ 

    Picsart 25 01 29 17 40 41 291 scaled

    LPG ಗ್ರಾಹಕರಿಗೆ ಸಂತಸದ ಸುದ್ದಿ: ಸಿಲಿಂಡರ್ ಡೆಲಿವರಿ ಉಚಿತ, ಹೊಸ ಮಾರ್ಗಸೂಚಿ ಪ್ರಕಟ ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗಳ ಸರಬರಾಜು ಕುರಿತು ಮಹತ್ವದ ಘೋಷಣೆ ಹೊರಬಿದ್ದಿದೆ. ಇದರಲ್ಲಿ LPG ಗ್ರಾಹಕರಿಗೆ ಸರಬರಾಜು ಸಂಬಂಧಿತ ಕೆಲವು ಸೌಲಭ್ಯಗಳು ಮತ್ತು ಕಡ್ಡಾಯ ಸುರಕ್ಷತಾ ತಪಾಸಣೆ (Safety checkup) ಸಂಬಂಧಿತ ನಿಯಮಗಳನ್ನು ತಿಳಿಸಲಾಗಿದೆ. ಖಾಸಗಿ ಮತ್ತು ಸರ್ಕಾರಿ LPG ವಿತರಣೆ ಸಂಸ್ಥೆಗಳು ಹೊಸ ನಿಯಮಗಳನ್ನು ಅನುಸರಿಸಬೇಕಾಗಿದ್ದು, ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ಹೊರಡಿಸಿರುವ ಈ

    Read more..


  • Maha Kumbh Mela: ಮಹಾ ಕುಂಭಮೇಳದಲ್ಲಿ ; ಪುಣ್ಯಸ್ನಾನದ ವೇಳೆ ಕಾಲ್ತುಳಿತ,10ಕ್ಕೂ ಅಧಿಕ ಸಾವು

    WhatsApp Image 2025 01 29 at 3.10.56 PM

    ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಜನರು ಜಮಾಯಿಸಿದಾಗ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳವು ಜನವರಿ 13 ರಂದು ಮಂಗಳಕರವಾದ ಪೌಷ್ ಪೂರ್ಣಿಮೆಯೊಂದಿಗೆ ಪ್ರಾರಂಭವಾಯಿತು ಮತ್ತು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ. ಧಾರ್ಮಿಕ ಸಭೆಯು ಈ ಹಿಂದೆಯೂ ಅನೇಕ ಕಾಲ್ತುಳಿತಗಳಿಗೆ ಸಾಕ್ಷಿಯಾಗಿದೆ . ಉತ್ತರದ ನಗರವಾದ ಪ್ರಯಾಗ್‌ರಾಜ್‌ನ ನದಿ ತೀರದಲ್ಲಿ ಹತ್ತಾರು ಜನರು

    Read more..


  • Job Alert : ರಾಜ್ಯದಲ್ಲಿ 3000 ಲೈನ್‌ಮೆನ್‌ ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅಧಿಸೂಚನೆ  

    Picsart 25 01 29 12 55 13 741 scaled

    ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳಿಗಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಶೀಘ್ರದಲ್ಲಿ ಗುಡ್ ನ್ಯೂಸ್ ಸಿಗಲಿದೆ. ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ (K.J. George) ಅವರು ಇತ್ತೀಚೆಗೆ ನೀಡಿದ ಮಾಹಿತಿಯ ಪ್ರಕಾರ, 2024ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆಗೊಂಡಿದ್ದ 2,975 ಲೈನ್‌ಮೆನ್ ಹುದ್ದೆಗಳ ನೇಮಕಾತಿ (Recruitment of Linemen posts) ಪ್ರಕ್ರಿಯೆ 2025ರ ಏಪ್ರಿಲ್ (April 2025) ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ರಾಜ್ಯದ ಇಂಧನ ಇಲಾಖೆಯಡಿಯಲ್ಲಿ (State Energy Department) ಬರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

    Read more..


  • Mauni Amavasya 2025: ಮೌನಿ ಅಮವಾಸ್ಯೆಯ ಇಂದು ಸಂಜೆ ತಪ್ಪದೇ ಈ ಕೆಲಸ ಮಾಡಿ.!

    WhatsApp Image 2025 01 29 at 10.05.37 AM

    ಇಂದು, 29ನೇ ಜನವರಿ 2025 ರಂದು, ಮೌನಿ ಅಮವಾಸ್ಯೆಯಂದು ಮಹಾಕುಂಭದ ಅಮೃತ ಸ್ನಾನ. ಇದನ್ನು ಮಾಘ ಅಮಾವಾಸ್ಯೆ ಎನ್ನುತ್ತಾರೆ. ಇಂದಿನ ಪಂಚಾಂಗ, ಶುಭ ಮುಹೂರ್ತ, ರಾಹುಕಾಲ ತಿಳಿಯಿರಿ. ಇಂದು 29 ಜನವರಿ 2025 ರಂದು ಮೌನಿ ಅಮವಾಸ್ಯೆ. ಇಂದು  ಮಹಾಕುಂಭದಲ್ಲಿ ಎರಡನೇ ಅಮೃತ ಸ್ನಾನ . ಮೌನಿ ಅಮವಾಸ್ಯೆಯಂದು ಗಂಗಾಜಲದಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಕೃಷ್ಣ ಪಕ್ಷದಲ್ಲಿ ಬರುವ ಅಮವಾಸ್ಯೆಯನ್ನು ಮಾಘಿ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಪವಿತ್ರ

    Read more..