ಸ್ಯಾಮ್ಸಂಗ್ ಪ್ರೆಮಿಯಂ ಮೊಬೈಲ್ ಬಂಪರ್ ಡಿಸ್ಕೌಂಟ್.! ಗ್ಯಾಲಕ್ಸಿ S23 ಪ್ಲಸ್ 5G ಫೋನ್‌ 49% ರಿಯಾಯಿತಿ

WhatsApp Image 2025 05 25 at 1.52.24 PM

WhatsApp Group Telegram Group

ಸ್ಯಾಮ್ಸಂಗ್ ಗ್ಯಾಲಕ್ಸಿ S23 ಪ್ಲಸ್ 5G ಫೋನ್‌ ಅನ್ನು ಅತೀ ಕಡಿಮೆ ಬೆಲೆಗೆ ಖರೀದಿಸಲು ಇದು ಒಳ್ಳೆಯ ಅವಕಾಶ. ಅಮೆಜಾನ್‌ನಲ್ಲಿ ಈ ಫೋನ್‌ನ 512GB ಮಾದರಿಯ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಹೈ ರಿಫ್ರೆಶ್ ರೇಟ್‌ನೊಂದಿಗೆ ಗೇಮಿಂಗ್ ಮತ್ತು ಇತರೆ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಬಹುದಾದ ಈ ಫೋನ್‌ನಲ್ಲಿ ಈಗ ದೊಡ್ಡ ರಿಯಾಯಿತಿ ನೀಡಲಾಗುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

61mSOsisDAL. SL1500
Version 1.0.0

ಸ್ಯಾಮ್ಸಂಗ್ ಹಲವು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ. ಆದರೆ, ಗ್ಯಾಲಕ್ಸಿ S23 ಪ್ಲಸ್ ಫ್ಲ್ಯಾಗ್ಶಿಪ್ ವಿಶೇಷತೆಗಳನ್ನು ಕಡಿಮೆ ಬೆಲೆಗೆ ಪಡೆಯಲು ಇಷ್ಟಪಡುವವರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್‌ನ ಪ್ರಸ್ತುತ ಬೆಲೆ ಅದರ ಮೂಲ ಬೆಲೆಗಿಂತ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಅಮೆಜಾನ್‌ನಲ್ಲಿ 512GB ಸ್ಟೋರೇಜ್ ಹೊಂದಿರುವ ಈ ಫೋನ್‌ನ ಬೆಲೆಯನ್ನು ಸುಮಾರು 49% ರಿಯಾಯಿತಿ ನೀಡಲಾಗುತ್ತಿದೆ.

ಪ್ರೀಮಿಯಂ ಫೀಚರ್ಸ್ ಹೊಂದಿರುವ S23 ಪ್ಲಸ್ 5G

ಗ್ಯಾಲಕ್ಸಿ S23 ಪ್ಲಸ್ ಒಂದು ಹೈ-ಎಂಡ್ ಸ್ಮಾರ್ಟ್‌ಫೋನ್ ಆಗಿದ್ದು, ಇದರಲ್ಲಿ ಅತ್ಯುತ್ತಮ ಕ್ಯಾಮೆರಾ ಸಿಸ್ಟಮ್, ಪವರ್‌ಫುಲ್ ಚಿಪ್‌ಸೆಟ್ ಮತ್ತು ಅದ್ಭುತ ಡಿಸ್ಪ್ಲೇ ಲಭ್ಯವಿದೆ. ರಿವರ್ಸ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿರುವ ಈ ಫೋನ್‌ನಲ್ಲಿ ಫೋಟೋಗ್ರಾಫರ್ಗಳಿಗಾಗಿ 50MP + 10MP + 12MP ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಅಮೆಜಾನ್‌ನಲ್ಲಿ ಈ ಫೋನ್‌ನ ಬೆಲೆಯನ್ನು ಮತ್ತೊಮ್ಮೆ ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ.

61SGwjICfaL. SL1500

ಎಷ್ಟು ಬೆಲೆಯಲ್ಲಿ ಲಭ್ಯ?

ಸ್ಯಾಮ್ಸಂಗ್ ಗ್ಯಾಲಕ್ಸಿ S23 ಪ್ಲಸ್ 5G (512GB) ನ ಮೂಲ ಬೆಲೆ ₹1,28,999. ಆದರೆ, ಪ್ರಸ್ತುತ ಅಮೆಜಾನ್‌ನಲ್ಲಿ 49% ರಿಯಾಯಿತಿ ನೀಡಲಾಗುತ್ತಿದ್ದು, ₹65,999 ಮಾತ್ರಕ್ಕೆ ಖರೀದಿಸಬಹುದು. ಇದು ಈ ಫೋನ್‌ನ ಇತಿಹಾಸದಲ್ಲೇ ಅತ್ಯಂತ ಕಡಿಮೆ ಬೆಲೆಯಾಗಿದೆ.

ಹಳೆಯ ಫೋನ್‌ನನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ, ಇನ್ನೂ ಹೆಚ್ಚು ರಿಯಾಯಿತಿ ಪಡೆಯಬಹುದು. ಅಮೆಜಾನ್‌ನಲ್ಲಿ ₹62,150 ವರೆಗಿನ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ನಿಮ್ಮ ಹಳೆಯ ಫೋನ್‌ನ ಸ್ಥಿತಿಯನ್ನು ಅನುಸರಿಸಿ ಎಕ್ಸ್‌ಚೇಂಜ್ ಮೌಲ್ಯ ನಿರ್ಧಾರವಾಗುತ್ತದೆ.

🔗 ಖರೀದಿಸಲು ನೇರ ಲಿಂಕ್: Samsung Galaxy S23 Plus 5G

s23 olus

ಸ್ಯಾಮ್ಸಂಗ್ ಗ್ಯಾಲಕ್ಸಿ S23 ಪ್ಲಸ್ 5G ನ ವಿಶೇಷತೆಗಳು

  • ಬಿಲ್ಡ್ ಕ್ವಾಲಿಟಿ: ಮೆಟಲ್ ಫ್ರೇಮ್ ಮತ್ತು IP68 ರೇಟಿಂಗ್ (ಧೂಳು ಮತ್ತು ನೀರಿನಿಂದ ರಕ್ಷಣೆ)
  • ಡಿಸ್ಪ್ಲೇ: 6.6-ಇಂಚ್ ಡೈನಾಮಿಕ್ AMOLED, 120Hz ರಿಫ್ರೆಶ್ ರೇಟ್
  • ಪ್ರೊಸೆಸರ್: ಸ್ನಾಪ್ಡ್ರಾಗನ್ 8 ಜೆನ್ 2 ಚಿಪ್‌ಸೆಟ್
  • ಸ್ಟೋರೇಜ್: 8GB RAM + 512GB ಇಂಟರ್ನಲ್ ಸ್ಟೋರೇಜ್
  • ಕ್ಯಾಮೆರಾ: 50MP + 10MP + 12MP ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 12MP ಫ್ರಂಟ್ ಕ್ಯಾಮೆರಾ
  • ಬ್ಯಾಟರಿ: 4700mAh ಬ್ಯಾಟರಿ 45W ಫಾಸ್ಟ್ ಚಾರ್ಜಿಂಗ್‌ನೊಂದಿಗೆ

ಈ ರಿಯಾಯಿತಿ ಸೀಮಿತ ಸಮಯಕ್ಕೆ ಮಾತ್ರ ಲಭ್ಯವಿದೆ. ಆದ್ದರಿಂದ, ತಡಮಾಡದೆ ಈ ಅವಕಾಶವನ್ನು ಪಡೆದುಕೊಳ್ಳಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!