12 ರಿಂದ 15 ಸಾವಿರ ರೂ. ಬೆಲೆಯ ಟಾಪ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

WhatsApp Image 2025 05 25 at 1.27.46 PM

WhatsApp Group Telegram Group

5G ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಭಾರತದ ಮಾರುಕಟ್ಟೆಯಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ನಿಮ್ಮ ಬಜೆಟ್ 15,000 ರೂಪಾಯಿಗಳೊಳಗೆ ಉತ್ತಮ 5G ಫೋನ್ ಹುಡುಕುತ್ತಿದ್ದರೆ, ಈ ಅಂಕಣದಲ್ಲಿ ನಾವು ಕೆಲವು ಅತ್ಯುತ್ತಮ ಆಯ್ಕೆಗಳನ್ನು ಪರಿಚಯಿಸುತ್ತಿದ್ದೇವೆ. ಸ್ಯಾಮ್ಸಂಗ್, ವಿವೋ, ರಿಯಲ್ಮಿ, ಐಕ್ಯೂ ಮತ್ತು ಲಾವಾ ಸೇರಿದಂತೆ ಹಲವು ಬ್ರಾಂಡ್ಗಳ ಫೋನ್ಗಳನ್ನು ಇಲ್ಲಿ ಪರಿಶೀಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿವೋ Y19 5G

vivo y95 5g

ಈ ಫೋನ್‌ನಲ್ಲಿ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಮತ್ತು 6.74 ಇಂಚ್ HD+ ಡಿಸ್ಪ್ಲೇ ಲಭ್ಯವಿದೆ. 5MP ಫ್ರಂಟ್ ಕ್ಯಾಮೆರಾ ಮತ್ತು 13MP ರಿಯರ್ ಕ್ಯಾಮೆರಾ ಸಹ ಇದೆ. 5500mAh ಬ್ಯಾಟರಿಯನ್ನು 18W ಫಾಸ್ಟ್ ಚಾರ್ಜಿಂಗ್‌ನಿಂದ ಪೂರೈಸಬಹುದು.

🔗 ಖರೀದಿಸಲು ನೇರ ಲಿಂಕ್: Vivo Y95 5G

ರಿಯಲ್ಮಿ C75 5G

REALME C75 5G

ಈ ಫೋನ್‌ನಲ್ಲಿ 6.67 ಇಂಚ್ FHD+ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಲಭ್ಯವಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್, 32MP ಕ್ಯಾಮೆರಾ ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. 45W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವಿರುವ ಈ ಫೋನ್ ಬಳಸಲು ಅನುಕೂಲಕರವಾಗಿದೆ.

🔗 ಖರೀದಿಸಲು ನೇರ ಲಿಂಕ್: Realme C75 5G

ಐಕ್ಯೂ Z10x 5G

Z10x 5G

6.72 ಇಂಚ್ FHD+ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಈ ಫೋನ್‌ನಲ್ಲಿ ಡೈಮೆನ್ಸಿಟಿ 7300 ಚಿಪ್‌ಸೆಟ್ ಬಳಸಲಾಗಿದೆ. 50MP ಕ್ಯಾಮೆರಾ ಮತ್ತು 6500mAh ಬ್ಯಾಟರಿ ಇದರ ಪ್ರಮುಖ ವೈಶಿಷ್ಟ್ಯಗಳು. 44W ಫಾಸ್ಟ್ ಚಾರ್ಜಿಂಗ್ ಸಹ ಲಭ್ಯವಿದೆ.

🔗 ಖರೀದಿಸಲು ನೇರ ಲಿಂಕ್: iQOO Z10x 5G 

ರಿಯಲ್ಮಿ ನಾರ್ಜೋ 80x 5G

REALME NARZO 80x 5G

ಈ ಫೋನ್‌ನಲ್ಲಿ 6.72 ಇಂಚ್ FHD+ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಡೈಮೆನ್ಸಿಟಿ 6400 ಪ್ರೊಸೆಸರ್ ಲಭ್ಯವಿದೆ. 50MP ಪ್ರಾಥಮಿಕ ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ ಮತ್ತು 6000mAh ಬ್ಯಾಟರಿ ಇದೆ. 45W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವಿರುವ ಇದು ಉತ್ತಮ ಆಯ್ಕೆಯಾಗಿದೆ.

🔗 ಖರೀದಿಸಲು ನೇರ ಲಿಂಕ್: realme NARZO 80x 5G

ಲಾವಾ ಬೋಲ್ಡ್ 5G

Lava Bold 5G
Version 1.0.0

ಮೇಡ್ ಇನ್ ಇಂಡಿಯಾ ಈ ಫೋನ್‌ನಲ್ಲಿ 6.67 ಇಂಚ್ HD+ ಡಿಸ್ಪ್ಲೇ, ಡೈಮೆನ್ಸಿಟಿ 6300 ಚಿಪ್‌ಸೆಟ್ ಮತ್ತು 8GB RAM ಲಭ್ಯವಿದೆ. 64MP ಡುಯಲ್ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಇದರ ವಿಶೇಷತೆಗಳು.

🔗 ಖರೀದಿಸಲು ನೇರ ಲಿಂಕ್: Lava Bold 5G

ಸ್ಯಾಮ್ಸಂಗ್ ಗ್ಯಾಲಕ್ಸಿ F16 5G

Samsung Galaxy F16 5G Green 1

6.70 ಇಂಚ್ FHD+ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿರುವ ಈ ಫೋನ್‌ನಲ್ಲಿ 50MP + 5MP + 2MP ರಿಯರ್ ಕ್ಯಾಮೆರಾ ಮತ್ತು 13MP ಫ್ರಂಟ್ ಕ್ಯಾಮೆರಾ ಲಭ್ಯವಿದೆ. 5000mAh ಬ್ಯಾಟರಿ ಇದೆ.

🔗 ಖರೀದಿಸಲು ನೇರ ಲಿಂಕ್: SAMSUNG Galaxy F16 5G 

ವಿವೋ T4x 5G

VIVO T4X

ಸ್ಟೈಲಿಶ್ ಡಿಸೈನ್ ಹೊಂದಿರುವ ಈ ಫೋನ್‌ನಲ್ಲಿ 6.72 ಇಂಚ್ HD+ ಡಿಸ್ಪ್ಲೇ, ಡೈಮೆನ್ಸಿಟಿ 7300 ಪ್ರೊಸೆಸರ್ ಮತ್ತು 50MP ಕ್ಯಾಮೆರಾ ಲಭ್ಯವಿದೆ. 6500mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವಿರುವ ಇದು 15,000 ರೂಪಾಯಿಗಳಿಗೆ ಉತ್ತಮ ಆಯ್ಕೆಯಾಗಿದೆ.

🔗 ಖರೀದಿಸಲು ನೇರ ಲಿಂಕ್: VIVO T4x

12,000 ರಿಂದ 15,000 ರೂಪಾಯಿಗಳ ಬೆಲೆ ವ್ಯಾಪ್ತಿಯಲ್ಲಿ ಉತ್ತಮ 5G ಸ್ಮಾರ್ಟ್ಫೋನ್ಗಳನ್ನು ಹುಡುಕುತ್ತಿದ್ದರೆ, ಮೇಲಿನ ಆಯ್ಕೆಗಳನ್ನು ಪರಿಗಣಿಸಬಹುದು. ಪ್ರತಿ ಫೋನ್‌ನ ವಿಶೇಷತೆಗಳನ್ನು ಪರಿಶೀಲಿಸಿ, ನಿಮ್ಮ ಅಗತ್ಯಗಳಿಗೆ ಅನುಗುಣವಾದುದನ್ನು ಆರಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!