ಇತ್ತೀಚಿನ ದಿನಗಳಲ್ಲಿ ಮನೆಯನ್ನು ಕಟ್ಟಲು ಎಷ್ಟು ಹಣ ಖರ್ಚಾಗುತ್ತದೆಯೋ ಅದಕ್ಕಿಂತ ಹೆಚ್ಚು ಮನೆಯ ಇಂಟೀರಿಯರ್ ಡಿಸೈನಿಗೆ ಖರ್ಚಾಗುತ್ತದೆ. ಈ ಕರ್ಚನ್ನು ಕಡಿಮೆ ಮಾಡಲು ಇದೀಗ ಹೊಸ ಮತ್ತು ಆಕರ್ಷಕ ರಚನೆಯೊಂದು ಬಂದಿದೆ ಅದುವೇ ಅಲುಮಿನಿಯಂ ಇಂಟೀರಿಯರ್ ಡಿಸೈನಿಂಗ್ (Aluminium interior designing). ಈ ಡಿಸೈನನ್ನು ಮಾಡಿಸುವುದರಿಂದ ನಿಮ್ಮ ಮನೆಯ ಆಕರ್ಷಕವಾಗಿ ಹಾಗೂ ಹೈಟೆಕ್ ಆಗಿ ಕಾಣಿಸುವುದಂತು ಸುಳ್ಳಲ್ಲ. ಈ ಡಿಸೈನನ್ನು ಹೇಗೆ ಮಾಡಿಸುವುದು?, ಎಷ್ಟು ವೆಚ್ಚ ಬೀಳುತ್ತದೆ?, ಯಾರೊಂದಿಗೆ ಮಾಡಿಸಿದರೆ ಉತ್ತಮ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಡಿಮೆ ಬೆಲೆಯಲ್ಲಿ ಮನೆಯ ಇಂಟೀರಿಯರ್ ಡಿಸೈನ್ | Aluminum Interior Design
ಈಗ ಎಲ್ಲರೂ ವುಡ್ ನಿಂದ ಮನೆಯ ಎಲ್ಲಾ ಡಿಸೈನ್ಗಳನ್ನು ( Design ) ಮಾಡಿಸಿಕೊಳ್ಳುತ್ತಾರೆ. ಆದರೆ ಅದಕ್ಕೆ ಬಹಳ ಖರ್ಚು ಆಗುತ್ತದೆ. ಆದರೆ ಇದೀಗ ಕಡಿಮೆ ಬೆಲೆಯಲ್ಲಿ ಅಲ್ಯೂಮಿನಿಯಂ ನ ಇಂಟೀರಿಯರ್ ಡೇಸೈನ್ ಗಳನ್ನು ನಿಮ್ಮ ಮನೆಗೆ ಮಾಡಬಹುದು. ಅಲ್ಯೂಮಿನಿಯಂ ಪ್ಯಾನಲ್‌ನೊಂದಿಗೆ ನಿಮ್ಮ ಮನೆಯ ಒಳಾಂಗಣ(Indore) ವಿನ್ಯಾಸ ಗೊಳಿಸಬಹುದು. ಇದು ಗಟ್ಟಿಮುಟ್ಟಾದ ಮತ್ತು ಕಲಾತ್ಮಕದ ಜೊತೆಗೆ ಇತರ ಪ್ರಯೋಜನಗಳು ಹಲವು ಇರುತ್ತವೆ. ಇದು ನಿಸ್ಸಂದೇಹವಾಗಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
ಅಲುಮಿನಿಯಂ ಇಂಟೀರಿಯರ್ ಎಲ್ಲಿ ಮಾಡಿಸಬೇಕು?
ಬೆಂಗಳೂರಿನ ಭರತ್ ನಗರದ ವಿನಾಯಕ ಪ್ರೀಮಿಯಂ ಅಲ್ಯೂಮಿನಿಯಂ ಇಂಟೀರಿಯರ್ಸ್ ಅವರು ಕರ್ನಾಟಕದಾದ್ಯಂತ ನಿಮಗೆ ಬೇಕಾದ ಮನೆಯ ಅಲ್ಯೂಮಿನಿಯಂ ಇಂಟೀರಿಯರ್ ಡಿಸೈನ್ ಅನ್ನು ಅತೀ ಕಡಿಮೆ ಬೆಲೆಗೆ ಮಾಡಿ ಕೊಡುತ್ತಾರೆ. ಅಡುಗೆ ಮನೆ, ದೇವರ ಮನೆ, ಹಾಲ್ ನ ಅನ್ನು ಅಥವಾ ಇನ್ನಾವುದೇ ಡೆಕೊರೆಟ್ ಮಾಡಲು ಅಲ್ಯೂಮಿನಿಯಂ ಇಂಟೀರಿಯರ್ ಬಳಸಬೇಕೆಂದರೆ, ಅದು ಈಗ ತುಂಬಾ ಸುಲಭ. ಬೆಂಗಳೂರಿನ ಭರತ್ ನಗರದ ವಿನಾಯಕ ಪ್ರೀಮಿಯಂ ಅಲ್ಯೂಮಿನಿಯಂ ಇಂಟೀರಿಯರ್ಸ್ ಅವರನ್ನು ಸಂಪರ್ಕ ಮಾಡಿದರೆ. ನಿಮಗೆ ಬೇಕಾದ ಡಿಸೈನ್ ನಲ್ಲಿ ಮಾಡಿ ಕೊಡುತ್ತಾರೆ.
ಯಾವುದಕ್ಕೆ ಎಷ್ಟು ಬೆಲೆ ?
ವಿನಾಯಕ ಪ್ರೀಮಿಯಂ ಅಲ್ಯೂಮಿನಿಯಂ ಇಂಟೀರಿಯರ್ಸ್ ಅವರು ಜೀರೋ ಮೆಂಟೈನ್ನ್ಸ್ ( Ziro Maintance ) ನಲ್ಲಿ ಮನೆಯ ಅಲ್ಯೂಮಿನಿಯಂ ನ ಯಾವುದೇ ಕೆಲಸ ಮಾಡಿ ಕೊಡುತ್ತಾರೆ. ಇದು ಒಂದು ಮುಖ್ಯ ವಿಷಯ ಆಗಿದೆ. ಈ ಎಲ್ಲಾ ಕೆಲಸಕ್ಕೆ ಇವರದ್ದೇ ಆದ ಒಂದು ರೀತಿ ನಿಯಮ ಇದೆ. ಅಗ್ರಿಮೆಂಟ್ ( Agreement ) ಕೂಡ ಇದೆ. ಒಂದು ಉತ್ತಮ ಡಿಸೈನ್ ನ ಕೆಲಸವನ್ನು ಇವರು ಮಾಡಿ ಕೊಡಿತ್ತಾರೆ. ಇನ್ನು ಅಲ್ಯೂಮಿನಿಯಂ ಎಂಟಿಆರ್ ನ ಬೆಲೆಗಳ ಬಗ್ಗೆ ಹೇಳೋದಾದ್ರೆ ಪ್ರತಿ SqFt ಗೆ ವಾರ್ಡ್ ರೋಬ್ ( Wardrobe ) : 1000, ಲಾಫ್ಟ್ ( Loft ) : 800, ಕಿಚನ್ ಬಾಟಮ್ ( Kitchen Bottom ) : 900 ರೂ. ಆಗಿರುತ್ತದೆ
ಇದನ್ನು ಹೊರತುಪಡಿಸಿ ಇನ್ನು ಮನೆಯ ವಿವಿಧ ಸ್ಥಳಗಳ ಡಿಸೈನ್ ಗಳಿಗೆ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ನಿಮಗೂ ಕೂಡ ಮನೆಗೆ ಅಲ್ಯೂಮಿನಿಯಂ ಇಂಟೀರಿಯರ್ ಡಿಸೈನ್ ಬೇಕಾಗಿದ್ದಾರೆ. ಇವರನ್ನು ಸಂಪರ್ಕಿಸಬಹುದು.
Office Address:
Sri Vinayaka Premium Aluminium Interiors
No 1207, Vijayalakshmi Complex,
behind Karnataka bank,
Bharath nagar, BHEL 2nd Phase,
Byadarahalli, Bengaluru, Karnataka 560091
Contact number 9901759479/9880552548/9980363146
ಅಲುಮಿನಿಯಂ ಇಂಟೀರಿಯರ್ ಡಿಸೈನ್ ಮಾಡಿರುವ ವಿಡಿಯೋ ಕೆಳಗಿದೆ.
ಈ ಮುಖ್ಯವಾದ ಮಾಹಿತಿಯನ್ನ ಮನೆ ಕಟ್ಟಿಸುತ್ತಿರುವ ಅಥವಾ ಮನೆಯ ಇಂಟೀರಿಯರ್ ಮಾಡಿಸಬೇಕೆಂದಿರುವ ನಿಮ್ಮ ಎಲ್ಲಾ ಸ್ನೇಹಿತ ಬಂಧುಗಳಿಗೆ ಮಿಸ್ ಮಾಡ್ದೆ ಶೇರ್ ಮಾಡಿ. ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಸೆಕ್ಷನಲ್ಲಿ ಬರೆಯಿರಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




