ಎಲ್ಲರಿಗೂ ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಇಂದು ಎಲ್ಲರ ಕೈಯಲ್ಲೂ ಮೊಬೈಲ್ ( Mobiles ) ಇದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಹಾಗೆಯೇ ನಮ್ಮ ಮೊಬೈಲ್ ನಲ್ಲಿ ಡಾಟಾ ( Data ) ಅಥವಾ ಇಂಟರ್ನೆಟ್ ( Internet ) ಇದ್ದರೆ ಮಾತ್ರ ಅದು ಕೆಲಸ ಮಾಡುತ್ತದೆ. ಇಂಟರ್ನೆಟ್ ಉಪಯೋಗಿಸಿಕೊಂಡು ನಾವು ಅನೇಕ ಕಾರ್ಯಗಳನ್ನು ಮಾಡುತ್ತೇವೆ. ಇಂದು ಬೇರೆ ಬೇರೆ ಕಂಪೆನಿಯ ಸಿಮ್ ಕಾರ್ಡ್ ಗಳನ್ನು ( Sim Card ) ನಮ್ಮ ಮೊಬೈಲ್ ಫೋನ್ ನಲ್ಲಿ ಬಳಸುತ್ತೇವೆ. ಹಾಗೆಯೇ ಇದೀಗ ಖುಷಿಯ ವಿಚಾರ ಎಂದರೆ, ಏರ್ ಟೆಲ್ ಕಂಪೆನಿಯು ಇದೀಗ ಹೊಸ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೇಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಒಂದು ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್(Yearly prepaid recharge plan) :
ಇಂದು ನಾವು ತಿಂಗಳಿಗೊಮ್ಮೆ ( 1 Month ) ಅಥವಾ ಮೂರು ತಿಂಗಳಿಗೊಮ್ಮೆ ( 3 Month’s ) ರೀಚಾರ್ಜ್ ಅನ್ನು ಮಾಡಿಕೊಳ್ಳುತ್ತೇವೆ. ಆದರೆ ಇದೀಗ ಏರ್ ಟೆಲ್ ಕಂಪೆನಿಯು ಒಂದು ವರ್ಷದ ಅವಧಿಯ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ನೀವು ಏನಾದರೂ ಈ ಪ್ರಿಪೇಯ್ಡ್ ರೀಚಾರ್ಜ್ ( Prepaid Recharge ) ಅನ್ನು ನಿಮ್ಮ ಮೊಬೈಲ್ ಫೋನ್ ಗಳಿಗೆ ರೀಚಾರ್ಜ್ ಮಾಡುವುದಾದರೆ, ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಕೇವಲ 5 ರೂ. ಗೆ ರೀಚಾರ್ಜ್ ಪ್ಲಾನ್ ದೊರೆಯಲಿದೆ :
ಹೌದು ದಿನಕ್ಕೆ ಕೇವಲ ರೂ.5 ಕ್ಕಿಂತ ಕಡಿಮೆ ರೀಚಾರ್ಜ್ ಈ ಯೋಜನೆಯದಾಗಿದೆ. ಇನ್ನು ಈ ಏರ್‌ಟೆಲ್‌ನ ವಾರ್ಷಿಕ ರೀಚಾರ್ಜ್ ಯೋಜನೆಯು ರೂ.1799 ಮೌಲ್ಯದ್ದಾಗಿದೆ. ಇಡೀ ಒಂದು ವರ್ಷಕ್ಕೆ ರೀಚಾರ್ಜ್ ಮಾಡಿಕೊಳ್ಳಲು ಬಯಸುವವರು ಈ ಒಂದು ರೀಚಾರ್ಜ್ ಉತ್ತಮವಾಗಿದೆ.

ಒಂದು ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನ ಪ್ರಯೋಜನಗಳು :
ಏರ್‌ಟೆಲ್ ಈ ರೀಚಾರ್ಜ್ ಪ್ಲಾನ್ ನಲ್ಲಿ ಕನಿಷ್ಠ ವಾರ್ಷಿಕ ರೀಚಾರ್ಜ್ ಯೋಜನೆಯು ರೂ.1799 ಆಗಿದೆ.
ಬಳಕೆದಾರರು 365 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯಬಹುದು.
ಗ್ರಾಹಕರು ವರ್ಷಕ್ಕೆ 3600 ಉಚಿತ SMS ಅನ್ನು ಕಳುಹಿಸಬಹುದು.
ಏರ್‌ಟೆಲ್ ನ ಈ ರೀಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರು ಉಚಿತ ಅನಿಯಮಿತ ಧ್ವನಿ ಕರೆಗಳನ್ನು ಪಡೆಯಬಹುದು.
ಒಂದು ವರ್ಷದಲ್ಲಿ 4G ಗಾಗಿ 24 GB ಡೇಟಾವನ್ನು ಉಚಿತವಾಗಿ ನೀಡಲಾಗಿದೆ.
ಹಾಗೂ ಡೇಟಾ ಖಾಲಿಯಾದ ನಂತರ, ನೀವು ಡೇಟಾಗಾಗಿ ಟಾಪ್ ಅಪ್ ಡೇಟಾ ಯೋಜನೆಗಳನ್ನು ರೀಚಾರ್ಜ್ ಕೂಡ ಮಾಡಿಕೊಳ್ಳಬಹುದು.
ಈ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ ವಿಶೇಷ ಆಫರ್ ಗಳು ( Offers ) :
ನೀವೇನಾದರೂ ಏರ್‌ಟೆಲ್ ರೂ.1799 ಪ್ಲಾನ್ ಅನ್ನು ನಿಮ್ಮ ಮೊಬೈಲ್ ಗೆ ಹಾಕಿಸಿಕೊಂಡರೆ, ನಿಮಗೆ ಕೆಲವು ಆಫರ್ ಗಳನ್ನು ನೀಡಿದ್ದಾರೆ. ಅವುಗಳೆಂದರೆ :
HelloTune, Wink Music, Shaw Academy, Apollo 24/7 Circle, ಒಂದು ತಿಂಗಳ Amazon Prime ಮೊಬೈಲ್ ಆವೃತ್ತಿ ಇತ್ಯಾದಿಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಅಷ್ಟೇ ಅಲ್ಲದೆ, ಫಾಸ್ಟ್ಯಾಗ್‌ನಲ್ಲಿ ರೂ.100 ಕ್ಯಾಶ್‌ಬ್ಯಾಕ್ ( Cash back ) ಸಹ ಲಭ್ಯವಿದ್ದು ನಿಮಗೆ ಈ ಒಂದು ರೀಚಾರ್ಜ್ ಪ್ಲಾನ್ ದಿನಕ್ಕೆ ಕೇವಲ 5 ರೂ. ನಷ್ಟು ವೆಚ್ಚವಾಗಲಿದೆ. ಬಹಳಷ್ಟು ಡೇಟಾ ಬಳಸಿಕೊಳ್ಳುವವರಿಗೆ ಇಂದೊಂದು ಉತ್ತಮ ರೀಚಾರ್ಜ್ ಪ್ಲಾನ್ ಆಗಿದೆ. ಇಂತಹ ಉತ್ತಮವಾದ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಬರೆದೆಯನ್ನು ಕೂಡಲೇ ನಿಮ್ಮ ಎಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





