airtel 469 recharge scaled

Airtel Users: ಕೇವಲ ₹469ಕ್ಕೆ 84 ದಿನ ಅನ್ಲಿಮಿಟೆಡ್ ಕಾಲ್, 90% ಜನರಿಗೆ ಈ ಸೀಕ್ರೆಟ್ ಪ್ಲಾನ್ ಗೊತ್ತೇ ಇಲ್ಲ.! Airtel ಸಿಮ್ ಇದ್ರೆ ತಿಳಿದುಕೊಳ್ಳಿ

Categories:
WhatsApp Group Telegram Group

ಬೆಂಗಳೂರು: ಸ್ಮಾರ್ಟ್‌ಫೋನ್ ಯುಗದಲ್ಲಿ ಎಲ್ಲರೂ ಡೇಟಾ (Internet) ಹಿಂದೆ ಬಿದ್ದಿದ್ದಾರೆ. ಆದರೆ, ಇಂದಿಗೂ ನಮ್ಮಲ್ಲಿ ಅನೇಕರು ಇಂಟರ್ನೆಟ್ ಬಳಸುವುದಿಲ್ಲ. ಕೇವಲ ಫೋನ್‌ನಲ್ಲಿ ಮಾತನಾಡಲು ಮಾತ್ರ ಸಿಮ್ ಬಳಸುತ್ತಾರೆ.

ಅಂತವರಿಗಾಗಿಯೇ ಏರ್‌ಟೆಲ್ (Airtel) ಒಂದು ಜಬರ್ದಸ್ತ್ ಪ್ಲಾನ್ ನೀಡುತ್ತಿದೆ. ನೀವು ಪ್ರತಿ ತಿಂಗಳು ₹300 ಕೊಟ್ಟು ಡೇಟಾ ಪ್ಲಾನ್ ಹಾಕಿಸಿ, ಅದನ್ನು ಬಳಸದೇ ವೇಸ್ಟ್ ಮಾಡುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿಯೇ. ಕೇವಲ ₹469 ಕ್ಕೆ 3 ತಿಂಗಳು ನಿಶ್ಚಿಂತೆಯಿಂದ ಇರಿ!

ಹೌದು ಮನೆಯಲ್ಲಿ ಬರೀ ಕೀಪ್ಯಾಡ್ ಮೊಬೈಲ್ ಇಟ್ಟುಕೊಂಡಿರುವ ಹಿರಿಯ ನಾಗರಿಕರಿಗೆ ತಂದೆ ತಾಯಂದಿರಿಗೆ, ಈ ಪ್ಲಾನ್ ಭಾರಿ ಸೂಕ್ತವಾಗಿದೆ, ನೀವೇನಾದರೂ ನಿಮ್ಮ ತಂದೆ ತಾಯಿ ಅಥವಾ ಮನೆಯಲ್ಲಿರುವ ಅಜ್ಜ ಅಜ್ಜಿಯಂದಿರಿಗೆ ಪ್ರತಿ ತಿಂಗಳು ರಿಚಾರ್ಜ್ ಮಾಡುತ್ತಿದ್ದರೆ, ದುಬಾರಿ ಡೇಟಾ ಇರುವ ರಿಚಾರ್ಜ್ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿದ್ರೆ ಅವರು ಡೇಟಾ ಉಪಯೋಗಿಸಲು ಆಗುವುದಿಲ್ಲ ಹಾಗಾಗಿ ಆ ಡೇಟಾ ಪ್ಲಾನ್ ಇರುವ ದುಬಾರಿ ರಿಚಾರ್ಜ್ ಪ್ಲಾನ್ ನಿಮ್ಮ ಜೇಬಿಗೂ ಸಹಿತ ಭಾರವಾಗಬಹುದು, ಹಾಗಾಗಿ ಈ ಅಂಕಣವನ್ನು ಬರಿ ಓದಿ ಸುಮ್ಮನಾಗದೆ, ನಿಮ್ಮ ಸ್ನೇಹಿತರಿಗೂ ಮತ್ತು ಬಂಧು ಮಿತ್ರರಿಗೂ ಈಗಲೇ ಶೇರ್ ಮಾಡಿ ಅವರಿಗೂ ಹೆಲ್ಪ್ ಮಾಡಿ. ಈ ರಿಚಾರ್ಜ್ ಪ್ಲಾನ್ ನ ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಏನಿದು ₹469 ಪ್ಲಾನ್? (Plan Highlights)

ಇದು ಏರ್‌ಟೆಲ್‌ನ ‘Truly Unlimited’ ವಿಭಾಗದಲ್ಲಿ ಬರುವ ಅತ್ಯಂತ ಕಡಿಮೆ ಬೆಲೆಯ ದೀರ್ಘಾವಧಿ ಪ್ಲಾನ್.

  • ಬೆಲೆ: ₹469 (ವೃತ್ತಗಳಿಗೆ ಅನುಗುಣವಾಗಿ ಬದಲಾಗಬಹುದು).
  • ವ್ಯಾಲಿಡಿಟಿ: ಬರೋಬ್ಬರಿ 84 ದಿನಗಳು (ಸುಮಾರು 3 ತಿಂಗಳು).
  • ದಿನದ ಖರ್ಚು: ದಿನಕ್ಕೆ ಕೇವಲ ₹5.50 ಪೈಸೆ ಮಾತ್ರ!
  • ಕಾಲಿಂಗ್: ಲೋಕಲ್, ಎಸ್‌ಟಿಡಿ ಮತ್ತು ರೋಮಿಂಗ್ ಸಂಪೂರ್ಣ ಉಚಿತ (Unlimited Calls).
  • SMS: ಒಟ್ಟು 900 SMS ಉಚಿತ (ದಿನಕ್ಕೆ ಸುಮಾರು 10 SMS).
  • ಡೇಟಾ: ಇದರಲ್ಲಿ ಯಾವುದೇ ಡೈಲಿ ಡೇಟಾ (Daily Data) ಇರುವುದಿಲ್ಲ. (ಹೀಗಾಗಿ ಇಂಟರ್ನೆಟ್ ಬಳಸದವರಿಗೆ ಇದು ಬೆಸ್ಟ್).

ಯಾರಿಗೆ ಈ ಪ್ಲಾನ್ ಸೂಕ್ತ? (Who should buy?)

  1. ಹಿರಿಯ ನಾಗರಿಕರು: ಮನೆಯಲ್ಲಿರುವ ತಂದೆ-ತಾಯಿಗೆ ಬಟನ್ ಫೋನ್ (Keypad Phone) ಇದ್ದರೆ, ಅವರಿಗೆ ನೆಟ್ ಪ್ಯಾಕ್ ಬೇಕಿಲ್ಲ. ಅವರಿಗೆ ಇದು ಬೆಸ್ಟ್.
  2. ಸೆಕೆಂಡರಿ ಸಿಮ್: ನಿಮ್ಮ ಹತ್ತಿರ ಎರಡು ಸಿಮ್ ಇದ್ದು, ಒಂದು ಸಿಮ್ ಕೇವಲ ‘ಇನ್‌ಕಮಿಂಗ್/ಔಟ್‌ಗೋಯಿಂಗ್’ ಗೆ ಮಾತ್ರ ಇಟ್ಟುಕೊಂಡಿದ್ದರೆ, ಈ ಪ್ಲಾನ್ ಹಾಕಿ ದುಡ್ಡು ಉಳಿಸಬಹುದು.
  3. ವೈ-ಫೈ ಬಳಕೆದಾರರು: ಮನೆಯಲ್ಲಿ ಮತ್ತು ಆಫೀಸ್‌ನಲ್ಲಿ 24 ಗಂಟೆ ವೈ-ಫೈ ಇರುವವರು ಮೊಬೈಲ್ ಡೇಟಾಗೆ ದುಡ್ಡು ದಂಡ ಮಾಡುವ ಅಗತ್ಯವಿಲ್ಲ.

ಹಣ ಉಳಿತಾಯದ ಲೆಕ್ಕಾಚಾರ (Savings Calculation)

  • ಸಾಮಾನ್ಯ ಪ್ಲಾನ್: 84 ದಿನಕ್ಕೆ 1.5GB ಡೇಟಾ ಬೇಕೆಂದರೆ ನೀವು ₹859 ಕಟ್ಟಬೇಕು.
  • ಈ ಹೊಸ ಪ್ಲಾನ್: ಕೇವಲ ₹469.
  • ಲಾಭ: ನಿಮಗೆ ನೇರವಾಗಿ ₹390 ಉಳಿತಾಯವಾಗುತ್ತದೆ!

ಗಮನಿಸಿ: ಈ ಪ್ಲಾನ್ ಎಲ್ಲಾ ನಂಬರ್‌ಗಳಿಗೆ ಲಭ್ಯವಿರುವುದಿಲ್ಲ. ರಿಚಾರ್ಜ್ ಮಾಡುವ ಮುನ್ನ Airtel Thanks App ನಲ್ಲಿ ಅಥವಾ ಅಂಗಡಿಯಲ್ಲಿ ನಿಮ್ಮ ನಂಬರ್‌ಗೆ ಈ ಆಫರ್ ಇದೆಯೇ ಎಂದು ಚೆಕ್ ಮಾಡಿ.

ನಿಮ್ಮ ನಂಬರ್‌ಗೆ ಈ ಆಫರ್ ಇದ್ಯಾ ಎಂದು ಚೆಕ್ ಮಾಡಿ:

👉 Check Offer (Airtel App)

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories