ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಕಾದು ಕುಳಿತಿದ್ದರು ನಾಳೆ ಜಮಾ ಆಗುತ್ತೆ ನಾಡಿದ್ದು ಆಗುತ್ತೆ ಅನ್ನೋ ಕುತೂಹಲದಲ್ಲೇ ಕಾಯ್ತಾ ಇದ್ದರು ಆದರೇ ಇದೀಗ ಅದಕ್ಕೆ ತೆರೆ ಬಿದ್ದಿದೆ ಗೃಹಲಕ್ಷ್ಮಿ ಯೋಜನೆಯ ಬಾಕಿ 2000ರೂಪಾಯಿ ಹಣ ಮಹಿಳೆಯರ ಖಾತೆಗೆ ಈಗ ಜಮಾ ಆಗಿದೆ , ಕರ್ನಾಟಕ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ₹2,000 ಪಡೆಯುತ್ತಿರುವ ಫಲಾನುಭವಿಗಳಿಗೆ ಈಗ 22ನೇ ಕಂತಿನ ಪಾವತಿ ಸ್ಥಿತಿಯನ್ನು ನಿಗಾವಹಿಸುವುದು ಅತ್ಯಗತ್ಯ ಎನ್ನಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ….
22ನೇ ಕಂತಿನ ಹಣ ಖಾತೆಗೆ ಜಮಾ
ಇದೀಗ, ಗೃಹಲಕ್ಷ್ಮೀ ಯೋಜನೆಯ 22ನೇ ಕಂತಿನ 2000 ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಹಣ ಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಆದರೆ ಈಗ ಸರ್ಕಾರವು ಎಲ್ಲಾ ಯೋಗ್ಯ ಯಜಮಾನಿ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದೆ.
✅ ಪಾವತಿ ಸ್ವೀಕರಿಸಲು: ಬಿಡುಗಡೆಯ ನಂತರ 7 ರಿಂದ 15 ದಿನಗಳು ಬ್ಯಾಂಕ್ ಖಾತೆಗೆ ಹಣ ಬರಲು ತಾಳ್ಮೆಯಿಂದಿರಿ.

ಹಾಗೆಯೇ ಇನ್ನುಳಿದ 23ನೇ ಕಂತಿನ ಬಾಕಿ ₹2000ಹಣ ಇದೇ ತಿಂಗಳ ಕೊನೆಯ ವಾರದ ಒಳಗೆ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕೆಳಗಂಡಂತೆ ವಿವರಣೆ ಹೀಗಿದೆ
| ಕಂತು | ಸ್ಥಿತಿ | ದಿನಾಂಕ | ಯೋಜನೆ |
|---|---|---|---|
| 24ನೇ ಕಂತು | ಬಾಕಿ ಉಳಿದಿದೆ | ನವೀಕರಿಸಲಾಗುವುದು | ಗೃಹಲಕ್ಷ್ಮಿ ಹಣ |
| 23ನೇ ಕಂತು | ಬಾಕಿ ಉಳಿದಿದೆ | ನವೀಕರಿಸಲಾಗುವುದು | ಗೃಹಲಕ್ಷ್ಮಿ ಹಣ |
| 22ನೇ ಕಂತು | ಬಿಡುಗಡೆಯಾಗಿದೆ | 20-10-2025 | ಗೃಹಲಕ್ಷ್ಮಿ ಹಣ |
| 21ನೇ ಕಂತು | ಬಿಡುಗಡೆಯಾಗಿದೆ | 08-08-2025 | ಗೃಹಲಕ್ಷ್ಮಿ ಹಣ |
| 20ನೇ ಕಂತು | ಪೂರ್ಣಗೊಂಡಿದೆ | 05-06-2025 | ಗೃಹಲಕ್ಷ್ಮಿ ಹಣ |
| 19ನೇ ಕಂತು | ಪೂರ್ಣಗೊಂಡಿದೆ | 17-05-2025 | ಗೃಹಲಕ್ಷ್ಮಿ ಹಣ |
| 18ನೇ ಕಂತು | ಪೂರ್ಣಗೊಂಡಿದೆ | 30-03-2025 | ಗೃಹಲಕ್ಷ್ಮಿ ಹಣ |
| 17ನೇ ಕಂತು | ಪೂರ್ಣಗೊಂಡಿದೆ | 11-03-2025 | ಗೃಹಲಕ್ಷ್ಮಿ ಹಣ |
| 16ನೇ ಕಂತು | ಪೂರ್ಣಗೊಂಡಿದೆ | 26-02-2025 | ಗೃಹಲಕ್ಷ್ಮಿ ಹಣ |
ಇಂದು, ಯೋಜನೆಯ 22ನೇ ಕಂತುಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳ ಮಹಿಳೆಯರಿಗೆ 22ನೇ ಕಂತಿನ ₹2,000 ರೂಪಾಯಿ ಈಗಾಗಲೇ ಜಮೆಯಾಗಿದ್ದು, ಇನ್ನೂ ಅನೇಕರು 23ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.
ವಿಶೇಷವಾಗಿ, ಹಾವೇರಿ ಜಿಲ್ಲೆಯ ಹಲವಾರು ಮಹಿಳೆಯರ ಖಾತೆಗೆ 20 ಅಕ್ಟೋಬರ್ 2025 ರಂದು ₹2,000 ಪ್ರತಿ ಕಂತಿನಂತೆ ಜಮೆಯಾಗಿದೆ. ಕೆಳಗಿನ DBT ಸ್ಟೇಟಸ್ ನೀವು ಗಮನಿಸಬಹುದು. ನೀವು ಕೂಡ ನಿಮ್ಮ ಖಾತೆಯ ಜಮಾ ಸ್ಟೇಟಸ್ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ಚೆಕ್ ಮಾಡಿಕೊಳ್ಳಿ.
ಕೆಳಗಿನ DBT ಸ್ಟೇಟಸ್ ನೀವು ಗಮನಿಸಬಹುದು. ನೀವು ಕೂಡ ನಿಮ್ಮ ಖಾತೆಯ ಜಮಾ ಸ್ಟೇಟಸ್ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ಚೆಕ್ ಮಾಡಿಕೊಳ್ಳಿ.
ಹಣ ಬರದೆ ಇರುವ ಜಿಲ್ಲೆಯ ಮಹಿಳೆಯರು ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೆ, ನಿಮ್ಮ ತಾಲೂಕು ಕಚೇರಿಗೆ ಸಂಪರ್ಕಿಸಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತದೆ


ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply