ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ವಿವೊT2(vivoT2) 5G ಸ್ಮಾರ್ಟ್ ಫೋನ್(smartphone) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಫೋನಿನ ವಿನ್ಯಾಸ ವಿಶೇಷತೆಗಳೇನು?, ಅದರ ಮೊತ್ತ ಎಷ್ಟು? ಕ್ಯಾಮೆರಾ ಹೇಗಿದೆ?, ಬ್ಯಾಟರಿ ಹಾಗೂ ಚಾರ್ಜಿಂಗ್ ವಿಶೇಷತೆ ಏನು?, ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
vivoT2 5G ಸ್ಮಾರ್ಟ್ ಫೋನ್ :

ನಮ್ಮ ಸ್ವಂತ ದೇಶೀಯ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬೇಡಕೆ ಇದೆ. ಅದರಲ್ಲಿ ನಮ್ಮ ಯುವ ಜನತೆಯು ಹೊಸ ಹೊಸ ವಿಶೇಷತೆ ವಿನ್ಯಾಸ ಹೊಂದಿದ ಮೊಬೈಲ್ ನ್ನೂ ಆಯ್ದುಕೊಳ್ಳುವದರಲ್ಲಿ
ಆಸಕ್ತಿ ಹೊಂದಿದ್ದಾರೆ. ಅದರಲ್ಲಿ ನಮ್ಮ ದೇಶೀಯ ಮೊಬೈಲ್ ಗಳ ಮೇಲೆ ಬೇಡಿಕೆ ಹೆಚ್ಚು ಆಕರ್ಷಕವಾಗಿ ಕಾಣುತಿದೆ. ಗ್ರಾಹಕರ ಬೇಡಿಕೆ ಮತ್ತು ಮೊಬೈಲ್ ತಯಾರಕರು ಹೊಸ ಹೊಸ ಮಾದರಿಯ ಮೊಬೈಲ್ಗಳನ್ನು ಕೂಡಾ ಪರಿಚಯಿಸುತ್ತಿದ್ದಾರೆ.
ನೀವೇನಾದರೂ ಹೊಸ ಮೊಬೈಲ್ ಖರೀದಿ ಬಗ್ಗೆ ಯೋಚನೆ ಮಾಡುತ್ತಿದ್ದೆರೆ ಈಗ ಅಧಿಕೃತವಾಗಿ ಬಂದ ಹೊಸ ಮಾದರಿಯ ಮೊಬೈಲ್ ಬಗ್ಗೆ ತಿಳಿದಿಕೊಳ್ಳಿ. ಈ ಸಂಪೂರ್ಣ ಮಾಹಿತಿ ತಿಳಿಯಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.
ವಿವೋ ಕಂಪನಿಯು ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ಹೌದು, ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮದೆ ಕಂಪನಿಯ ಮೊಬೈಲ್ ಫೋನ್ ಗಳ ಮೇಲೆ ವಿಶೇಷವಾದ ಹಲವಾರು ರೀತಿಯ ಕೊಡುಗೆಗಳನ್ನು ಕೊಡುತ್ತಿದ್ದಾರೆ. ಇದೀಗ ವಿವೋ (Vivo) ಕಂಪನಿಯು ಖರಿದಿಗಾರರಿಗೆ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಿದ್ದಾರೆ. ವಿವೋ ಕಂಪನಿ ಸ್ಮಾರ್ಟ್ ಫೋನ್ ಗಳ ವಿಶೇಷ ವಿನ್ಯಾಸ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಣ.
ಬೆಲೆ(price) ಹಾಗೂ ಲಭ್ಯತೆ :

ಭಾರತದಲ್ಲಿ Vivo T2 5G ಸ್ಮಾರ್ಟ್ ಫೋನ್ ಬೆಲೆ ₹23,999 ರಿಂದ ಪ್ರಾರಂಭವಾಗುತ್ತದೆ. ಇದು ಜೂನ್ 03, 2023 ರಂತೆ ಭಾರತದಲ್ಲಿ flipkart ಅಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ.flipkart ನಲ್ಲಿ ಈ ಫೋನ್ ನ ಮೇಲೆ 5 ಸಾವಿರ ರಿಯಾಯಿತಿ ದೊರೆಯಲಿದೆ. 5 ಸಾವಿರ ರಿಯಾಯಿತಿ ಪಡೆಯುವ ಮೂಲಕ ಕೇವಲ 18,999 ರೂ. ಗೆ ವಿವೋ T2 5G ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದಾಗಿದೆ.
Vivo T2 5G ಸ್ಮಾರ್ಟ್ ಫೋನ್ ವಿವರಗಳು ಈ ಕೆಳಗಿನಂತಿವೆ:
Vivo T2 5G ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 64MP OIS ಆಂಟಿ-ಶೇಕ್ ಕ್ಯಾಮೆರಾ, ಹೆಚ್ಚಿನ ಸ್ಪರ್ಶ ಮಾದರಿ ದರದೊಂದಿಗೆ ಬೆರಗುಗೊಳಿಸುವ 6.38-ಇಂಚಿನ AMOLED display ಸೇರಿದಂತೆ ಕೆಲವು ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡುತ್ತದೆ.
ಫೋನ್ ಹಿಂಭಾಗದಲ್ಲಿ dual camera setup ಅನ್ನು ಹೊಂದಿದೆ, ಇದರಲ್ಲಿ 64MP ಪ್ರಾಥಮಿಕ ಸಂವೇದಕ ಮತ್ತು 2MP secondary depth sensor ಜೊತೆಗೆ autofocus ಇದೆ. ಕ್ಯಾಮೆರಾ ವ್ಯವಸ್ಥೆಯು OIS ವೈಶಿಷ್ಟ್ಯವನ್ನು ಹೊಂದಿದೆ. ಇದು ಬಳಕೆದಾರರಿಗೆ ಸ್ಥಿರವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಮುಂಭಾಗದಲ್ಲಿ, ಫೋನ್ 16-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದ್ದು ಅದು ಉತ್ತಮ ಗುಣಮಟ್ಟದ, ವಿವರವಾದ ಸೆಲ್ಫಿಗಳಿಗೆ ಭರವಸೆ ನೀಡುತ್ತದೆ.
Vivo T2 5G ಸ್ಮಾರ್ಟ್ ಫೋನ್ 6GB RAM ಮತ್ತು 128 GB ಆಂತರಿಕ ಸಂಗ್ರಹಣೆ(internal storage), 1 TB ವರೆಗೆ ವಿಸ್ತರಿಸಬಹುದಾಗಿದೆ ಎಂದು ತಿಳಿದಿದೆ.
Vivo T2 5G ಸ್ಮಾರ್ಟ್ ಫೋನ್‌ಗಳ ಮೇಲೆ ಬ್ಯಾಂಕ್ ಆಫರ್ ಕೂಡ ಖರಿದಿಗಾರರಿಗೆ ದೊರೆಯುತ್ತದೆ. ಬ್ಯಾಂಕ್ ಆಫ್ ಬರೋಡ ಕ್ರೆಡಿಟ್ ಕಾರ್ಡ್ ನ ಪಾವತಿಯ ಮೇಲೆ 10% ರಿಯಾಯಿತಿಯನ್ನು ಪಡೆಯಬಹುದಾಗಿದೆ. HDFC ಬ್ಯಾಂಕ್ ಕಾರ್ಡ್ ಹೊಂದಿರುವವರು ಪ್ಲಾಟ್ ರೂ. 1,250 ರಿಯಾಯಿತಿ ಪಡೆಯಬಹುದಾಗಿದೆ ಎಂದು ತಿಳಿದಿದೆ.
ಇಂತಹ ಉತ್ತಮವಾದ ರಿಯಾಯಿತಿ ಹೊಂದಿದ ಮೊಬೈಲ್ Vivo T2 5Gರ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
| ಪ್ರಮುಖ ಲಿಂಕುಗಳು |
| ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ |
Download App |
| ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







