ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಇದೀಗ ಬಣ ರಾಜಕೀಯದ ಕಾದಾಟ ಜೋರಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಅಭಿಪ್ರಾಯವಿರುವುದೊಂದು ಕಡೆ ಆದ್ರೆ, ಉಪಮುಖ್ಯಮಂತ್ರಿಯಾಗಿ ಸಕ್ರಿಯವಾಗಿರುವ ಡಿ.ಕೆ. ಶಿವಕುಮಾರ್ ಅವರ ಬೆಂಬಲಗಾರರು ಕೂಡಾ ತಮ್ಮ ನಾಯಕರಿಗೆ ಸಿಎಂ ಪಟ್ಟದ ಸಾಧ್ಯತೆ ಕಲ್ಪಿಸಬೇಕು ಎಂಬ ಆಕಾಂಕ್ಷೆಯೊಂದಿಗೆ ನಂಬರ್ ಗೇಮ್ ನಾಟಕವೊಂದನ್ನು ಆರಂಭಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ರಾಜಕೀಯ ಸಂಚಲನಕ್ಕೆ ಕಾರಣವಾದದ್ದು ಸಿದ್ದರಾಮಯ್ಯ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆ. “ನಾನು 5 ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತೇನೆ, ನನ್ನ ಬೆನ್ನ ಹಿಂದೆ ಶಾಸಕರ ಬಹುಮತವಿದೆ” ಎಂಬ ರೀತಿಯ ಮಾತುಗಳು ಡಿಕೆಶಿ ಪರ ಶಾಸಕರಲ್ಲಿ ಅಸಮಾಧಾನ ಉಂಟುಮಾಡಿದ್ದು, ಕಾಂಗ್ರೆಸ್ ಒಳರಾಜಕಾರಣದಲ್ಲಿ ಬಿರುಕಿಗೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ, ಎಲ್ಲೆಡೆ ಚರ್ಚೆಯಾಗುತ್ತಿರುವುದು ಒಂದು ಪ್ರಶ್ನೆ ಎಂದರೆ”ಯಾರು ಎಷ್ಟು ಬಲಶಾಲಿ? ಯಾರ ಬೆಂಬಲದಲ್ಲಿ ಎಷ್ಟು ಶಾಸಕರು, ಸಚಿವರು ಇದ್ದಾರೆ?” ಎಂಬುದಾಗಿದೆ. ಹಾಗಿದ್ದರೆ ಯಾವ ಶಾಸಕರು ಸಿದ್ದರಾಮಯ್ಯ ಪರ, ಯಾರಿದ್ದಾರೆ ಡಿಕೆಶಿ ಪರ, ಯಾರು ತಟಸ್ಥ ಎಂದು ತಿಳಿದುಕೊಳ್ಳೋಣ ಬನ್ನಿ.
ಸಿದ್ದರಾಮಯ್ಯ ಪರಮಪಕ್ಷದ ಶಾಸಕರ ಪಟ್ಟಿ (60+):
ರಾಜ್ಯದ ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣವರೆಗೆ ಬಹುತೇಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರಿಗೆ ಭಾರೀ ಬೆಂಬಲವಿದೆ. ಹೆಚ್ಚಿನವರು ವಿಧಾನಸಭೆಗೆ ಅವರ ನಾಯಕತ್ವದಲ್ಲಿ ಆಯ್ಕೆಯಾಗಿ ಬಂದವರೇ ಆಗಿದ್ದು, ಮಾಜಿ ಜೆಡಿಎಸ್ ಮುಖಂಡರೂ ಇದರಲ್ಲಿ ಹೆಚ್ಚಿನವರು ಸೇರಿದ್ದಾರೆ.
ಸಿದ್ದರಾಮಯ್ಯ ಪರವಾಗಿರುವ ಶಾಸಕರು,
ಗಣೇಶ್ ಹುಕ್ಕೇರಿ – ಚಿಕ್ಕೋಡಿ
ಮಹೇಂದ್ರ ತಮ್ಮಣ್ಣವರ – ಕುಡುಚಿ
ಅಸೀಫ್ ಸೇರ್ – ಬೆಳಗಾವಿ ಉತ್ತರ
ಬಾಬಾ ಸಾಹೇಬ್ ಪಾಟೀಲ – ಕಿತ್ತೂರು
ಮಹಾಂತೇಶ ಕೌಜಲಗಿ – ಬೈಲಹೊಂಗಲ
ವಿಶ್ವಾಸ ವೈದ್ಯ – ಸವದತ್ತಿ ಯಲ್ಲಮ್ಮ
ಅಶೋಕ್ ಪಟ್ಟಣ – ರಾಮದುರ್ಗ
ಜೆಪಿ ಪಾಟೀಲ – ಬೀಳಗಿ
ಭೀಮಸೇನಾ ಚಿಮ್ಮನಕಟ್ಟಿ – ಬಾದಾಮಿ
ಎಚ್ ವೈ ಮೇಟಿ – ಬಾಗಲಕೋಟೆ
ವಿಜಯನಾಂದ ಕಾಶಪ್ಪನವರ – ಹುನಗುಂದ
ಸಿ ಎಸ್ ನಾಡಗೌಡ – ಮುದ್ದೇಬಿಹಾಳ
ವಿಠಲ ಕಟಕಧೋಂಡ – ನಾಗಠಾಣ
ಯಶವಂತರಾಯಗೌಡ ಪಾಟೀಲ – ಇಂಡಿ
ಅಶೋಕ್ ಮನಗೊಳಿ – ಸಿಂದಗಿ
ಎನ್ ಎಚ್ ಕೋನರೆಡ್ಡಿ – ನಲವಗುಂದ
ಪ್ರಸಾದ್ ಅಬ್ಬಯ್ಯ- ಹುಬ್ಬಳ್ಳಿ ಧಾರವಾಡ ಪೂರ್ವ
ಜಿಎಸ್ ಪಾಟೀಲ- ರೋಣ
ಯುಬಿ ಬಣಕಾರ – ಹಿರೇಕೆರೂರು
ಎಂವೈ ಪಾಟೀಲ – ಅಫಜಲಪುರ
ಡಾ. ಅಜಯ್ ಸಿಂಗ್ – ಜೇವರ್ಗಿ
ಅಲ್ಲಮಪ್ರಭು ಪಾಟೀಲ -ಕಲಬುರಗಿ ದಕ್ಷಿಣ
ಬಿ ಆರ್ ಪಾಟೀಲ್ – ಅಳಂದ
ರಾಜಾ ವೆಂಕಟಪ್ಪ ನಾಯಕ – ಸುರಪುರ
ಚನ್ನಾರೆಡ್ಡಿ ಪಾಟೀಲ ತನ್ನೂರು – ಯಾದಗಿರಿ
ಹಂಪಯ್ಯ ನಾಯ್ಕ – ಮಾನ್ವಿ
ಬಸನಗೌಡ ತುರ್ವಿ ಹಾಳ – ಮಸ್ಕಿ
ಬಸವರಾಜ ರಾಯರಡ್ಡಿ-ಯಲಬುರ್ಗಾ
ಗಣೇಶ್ – ಕಂಪ್ಲಿ
ರಾಘವೇಂದ್ರ ಹಿಟ್ನಾಳ – ಕೊಪ್ಪಳ
ಬಿ ಎಂ ನಾಗರಾಜ – ಸಿರಗುಪ್ಪ
ನಾಗೇಂದ್ರ – ಬಳ್ಳಾರಿ ಗ್ರಾಮೀಣ
ಭರತ್ ರೆಡ್ಡಿ – ಬಳ್ಳಾರಿ ನಗರ
ಅನ್ನಪೂರ್ಣ ತುಕರಾಂ- ಸಂಡೂರು
ಜಿ ಎಚ್ ಶ್ರೀನಿವಾಸ್ – ತರೀಕೆರೆ
ಕೆ ಎಸ್ ಆನಂದ್ – ಕಡೂರು
ಯಾಸಿರ್ ಅಹ್ಮದ್ ಖಾನ್ ಪಠಾಣ್ – ಶಿಗ್ಗಾವಿ
ಟಿ ರಘುಮೂರ್ತಿ – ಚೆಳ್ಳಕೆರೆ
ಬಿ ಜಿ ಗೋವಿಂದಪ್ಪ ಹೊಸದುರ್ಗ
ಶಾಮನೂರು ಶಿವಶಂಕರಪ್ಪ – ದಾವಣಗೆರೆ ದಕ್ಷಿಣ
ಕೆ ಎಸ್ ಬಸವಂತಪ್ಪ- ಮಾಯಕೊಂಡ
ಎಚ್ ವಿ ಗವಿಯಪ್ಪ – ವಿಜಯನಗರ
ಎನ್ ಟಿ ಶ್ರೀನಿವಾಸ್ – ಕೂಡ್ಲಿಗಿ
ಎಚ್ ವಿ ವೆಂಕಟೇಶ್ – ಪಾವಗಡ
ಟಿ ಬಿ ಜಯಚಂದ್ರ – ಶಿರಾ
ಕೆ ಎಂ ಶಿವಲಿಂಗಯ್ಯ – ಅರಸೀಕೆರೆ
ಎನ್ ವೈ ನಾರಾಯಣಸ್ವಾಮಿ – ಬಂಗಾರಪೇಟೆ
ರಿಜ್ವಾನ್ ಅರ್ಷದ್ – ಶಿವಾಜಿನಗರ
ಎ ಆರ್ ಕೃಷ್ಣ ಮೂರ್ತಿ- ಕೊಳ್ಳೆಗಾಲ
ಗಣೇಶ್ ಪ್ರಸಾದ್ – ಗುಂಡ್ಲುಪೇಟೆ
ಪುಟ್ಟರಂಗಸೆಟ್ಟಿ – ಚಾಮರಾಜನಗರ
ಡಿ ರವಿಶಂಕರ್ – ಕೃಷ್ಣ ರಾಜನಗರ
ಅನಿಲ್ ಚಿಕ್ಕಮಾದು- ಎಚ್ ಡಿ ಕೋಟೆ
ಪ್ರಿಯಕೃಷ್ಣಾ – ಗೋವಿಂದರಾಜನಗರ
ಎಂ ಕೃಷ್ಣಪ್ಪ – ವಿಜಯನಗರ
ಪಿ ಎಂ ನರೇಂದ್ರ ಸ್ವಾಮಿ – ಮಳವಳ್ಳಿ
ಎಸ್ ಪೊಣ್ಣನ್ನ- ವಿರಾಜಪೇಟೆ
ಕೊತ್ತೂರು ಮಂಜುನಾಥ್ – ಕೋಲಾರ
ಅರಸೀಕೆರೆ – ಶಿವಲಿಂಗೇಗೌಡ
ಡಿಕೆ ಶಿವಕುಮಾರ್ ಬಣದ ಶಾಸಕರು (30+):
ಡಿಕೆಶಿಗೆ ಹೆಚ್ಚಿನ ಬೆಂಬಲವನ್ನು ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಪ್ರಭಾವಿ ಜಿಲ್ಲೆಗಳ ಶಾಸಕರು ನೀಡುತ್ತಿದ್ದಾರೆ.
ಡಿಕೆ ಶಿವಕುಮಾರ್ ಪರ ಇರುವ ಶಾಸಕರು,
ಎನ್ ಎ ಹ್ಯಾರಿಸ್-ಶಾಂತಿನಗರ
ಎಸ್ ಸಿ ಶ್ರೀನಿವಾಸ್ – ಪುಲಕೇಶಿ ನಗರ
ಎಚ್ ಸಿ ಬಾಲಕೃಷ್ಣ- ಮಾಗಡಿ
ಸತೀಶ್ ಶೈಲ್ – ಕಾರವಾರ
ದರ್ಶನ್ ಧ್ರುವನಾರಾಯಣ – ನಂಜನಗೂಡು
ಕೆ ಹರೀಶ್ ಗೌಡ – ಚಾಮರಾಜ
ಇಟ್ಬಾಲ್ ಹುಸೇನ್ – ರಾಮನಗರ
ಲಕ್ಷ್ಮಣ ಸವದಿ – ಅಥಣಿ
ಬೇಳೂರು ಗೋಪಾಲಕೃಷ್ಣ- ಸಾಗರ
ಬಿ ಕೆ ಸಂಗಮೇಶ್ – ಭದ್ರಾವತಿ
ಕದಲೂರು ಉದಯ್ – ಮದ್ದೂರು
ರವಿ ಗಣಿಗ – ಮಂಡ್ಯ
ಮಂಥರ್ ಗೌಡ – ಕೊಡಗು
ರಮೇಶ್ ಬಂಡಿ ಸಿದ್ದೇಗೌಡ – ಶ್ರೀರಂಗಪಟ್ಟಣ
ಎಸ್ ಆರ್ ಶ್ರೀನಿವಾಸ್ – ಗುಬ್ಬಿ
ಪ್ರಕಾಶ್ ಕೋಳಿವಾಡ – ರಾಣಿಬೆನ್ನೂರು
ಬಸವರಾಜ ಶಿವಗಂಗಾ – ಚನ್ನಗಿರಿ
ಡಿಜಿ ಶಾಂತನಗೌಡ – ಜಗಳೂರು
ಶ್ರೀನಿವಾಸ್ ಮಾನೆ – ಹಾಗಾಗಲ್
ಅಶೋಕ್ ರೈ – ಪುತ್ತೂರು
ಎಚ್ ಡಿ ರಂಗನಾಥ್ – ಕುಣಿಗಲ್
ಎಸ್ ಎಸ್ ಸುಬ್ಬಾರೆಡ್ಡಿ – ಬಾಗೇಪಲ್ಲಿ
ರಾಜೇಗೌಡ – ಶೃಂಗೇರಿ
ನಯನಾ ಮೋಟಮ್ಮ – ಮೂಡುಗೆರೆ
ಎಚ್ ಡಿ ತಮ್ಮಯ್ಯ – ಚಿಕ್ಕಮಗಳೂರು
ಶರತ್ ಬಚ್ಚೇಗೌಡ – ಹೊಸಕೋಟೆ
ಶ್ರೀನಿವಾಸಯ್ಯ – ನೆಲಮಂಗಲ
ಬಿ ಶಿವಣ್ಣ – ಆನೇಕಲ್
ಹಂಪನಗೌಡ ಬಾದರ್ಲಿ – ಸಿಂಧನೂರು
ಎನ್ ವೈ ಗೋಪಾಲ ಕೃಷ್ಣ – ಮೊಳಕಾಲ್ಕೂರು
ಭೀಮಣ್ಣ ನಾಯ್ಕ – ಶಿರಸಿ
ತಟಸ್ಥ ಬಣದ ಶಾಸಕರು (15+):
ಇವರ ನಿಲುವು ಈಗಾಲೂ ಸ್ಪಷ್ಟವಾಗಿಲ್ಲ. ರಾಜಕೀಯ ತೂಕ, ಅನುಭವ, ಮುಂದಿನ ಅವಕಾಶಗಳನ್ನು ಲೆಕ್ಕಹಾಕಿ ನಿರ್ಧಾರ ತೆಗೆದುಕೊಳ್ಳುವವರು.
ತಟಸ್ಥ ಬಣದಲ್ಲಿ ಯಾರ್ಯಾರು
ವಿನಯ ಕುಲಕರ್ಣಿ – ಧಾರವಾಡ
ಬಸನಗೌಡ ದದ್ದಲ್ – ರಾಯಚೂರು ಗ್ರಾಮಾಂತರ
ಬಸವರಾಜ ಶಿವಣ್ಣವರ – ಬ್ಯಾಡಗಿ
ಖನೀಝಾ ಫಾತಿಮಾ – ಕಲಬುರಗಿ ಉತ್ತರ
ರಾಜುಕಾಗೆ – ಕಾಗವಾಡ
ಆರ್ ವಿ ದೇಶಪಾಂಡೆ – ಹಳಿಯಾಳ
ಕೆ ಷಡಕ್ಷರಿ – ತಿಪಟೂರು
ಪ್ರದೀಪ್ ಈಶ್ವರ್ – ಚಿಕ್ಕಬಳ್ಳಾಪುರ
ಕೆ ವೈ ನಂಜೇಗೌಡ – ಮಾಲೂರು
ರೂಪಕಲಾ ಎಂ – ಕೆಜಿಎಫ್
ತಸ್ವೀರ್ ಸೇರ್ – ನರಸಿಂಹರಾಜ
ಕೆ ಸಿ ವೀರೇಂದ್ರ – ಚಿತ್ರದುರ್ಗ
ಸಿಪಿ ಯೋಗೇಶ್ವರ್-ಚನ್ನರಾಯಪಟ್ಟಣ
ಸಚಿವರಲ್ಲಿ ಬಣ ಹಂಚಿಕೆ:
ಸಿದ್ದರಾಮಯ್ಯ ಬಣ,
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ಡಾ ಎಚ್ ಸಿ ಮಹದೇವಪ್ಪ
ಜಮೀರ್ ಅಹ್ಮದ್ ಖಾನ್
ಕೆಜೆ ಜಾರ್ಜ್
ದಿನೇಶ್ ಗುಂಡೂರಾವ್
ಕೆ ಎನ್ ರಾಜಣ್ಣ
ಡಾ. ಜಿ ಪರಮೇಶ್ವರ್
ಎಸ್ ಎಸ್ ಮಲ್ಲಿಕಾರ್ಜುನ
ಡಾ ಎಂಸಿ ಸುಧಾಕರ್
ಕೆ ವೆಂಕಟೇಶ್
ರಹೀಂ ಖಾನ್
ಶಿವರಾಜ್ ತಂಗಡಗಿ
ಈಶ್ವರ್ ಖಂಡ್ರೆ
ಸತೀಶ್ ಜಾರಕಿಹೊಳಿ
ಆರ್ ಬಿ ತಿಮ್ಮಾಪುರ
ಸಂತೋಷ್ ಲಾಡ್
ಎಂ ಬಿ ಪಾಟೀಲ್
ಡಿಕೆ ಶಿವಕುಮಾರ್ ಪರ ಬಣ,
ಡಿ ಸುಧಾಕರ್
ಮಧು ಬಂಗಾರಪ್ಪ
ಮಂಕಾಳ ವೈದ್ಯ
ಲಕ್ಷ್ಮೀ ಹೆಬ್ಬಾಳ್ಳರ್
ಶಿವಾನಂದ ಪಾಟೀಲ್
ಚಲುವರಾಯಸ್ವಾಮಿ
ತಟಸ್ಥ ಸಚಿವರು:
ತಟಸ್ಥ ಬಣ
ಪ್ರಿಯಾಂಕ್ ಖರ್ಗೆ
ಎಚ್‌ಕೆ ಪಾಟೀಲ್
ಕೆ ಎಚ್ ಮುನಿಯಪ್ಪ
ರಾಮಲಿಂಗಾ ರೆಡ್ಡಿ
ಶರಣಬಸಪ್ಪ ಗೌಡ ದರ್ಶನಾಪುರ
ಡಾ. ಶರಣಪ್ರಕಾಶ್ ಪಾಟೀಲ
ಭೋಸರಾಜು
ಎಚ್ ಕೆ ಪಾಟೀಲ್
ಯಾರ ಬಲ ಹೆಚ್ಚು?:
ಸಿದ್ದರಾಮಯ್ಯ ಬಣದ ಶಾಸಕರ ಸಂಖ್ಯೆ ಈ ಹೊತ್ತಿಗೆ ಹೆಚ್ಚಿದೆ. ಆದರೆ ಡಿಕೆಶಿಯ ಪ್ರಭಾವ, ಹಣಕಾಸು ಶಕ್ತಿ ಹಾಗೂ ಹೈಕಮಾಂಡ್ ಜೊತೆಗಿನ ಸಂಪರ್ಕ ಅಡ್ಡಬರುವ ಕಾರಣ, ಈ ಕಾದಾಟ ಒಂದೇ ದಿನದಲ್ಲಿ ಕೊನೆಗೊಳ್ಳುವಂತಿಲ್ಲ.
ಹೈಕಮಾಂಡ್‌ನ ಮೌನವೇ ನಿಖರ ತೀರ್ಪು ತರಬಹುದು!:
ಹೀಗಿರುವಾಗ, ಕೇವಲ ನಂಬರ್ ಗೇಮ್ ನ ಲೆಕ್ಕಾಚಾರ ಮಾತ್ರವಲ್ಲ, ಮುಂದಿನ ತಿಂಗಳುಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಬರುವ ಬದಲಾವಣೆಗಳು, ಮುಂಬರುವ ಲೋಕಸಭೆ ಚುನಾವಣೆಗೆ ಈ ಬಣ ರಾಜಕೀಯದ ಪರಿಣಾಮಗಳು ಹೇಗಿರುತ್ತವೆ ಎಂಬುದರತ್ತ ಸಾಕಷ್ಟು ಕುತೂಹಲಕಾರಿಯಾಗಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.