WhatsApp Image 2025 06 15 at 12.49.08 AM scaled

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಟ.! ಇಲ್ಲಿದೆ ಡೈರೆಕ್ಟ್ ಲಿಂಕ್!

Categories:

ತಾಂತ್ರಿಕ ವಲಯದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವವರಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆ ಉತ್ತಮ ಸುದ್ದಿ ತಂದಿದೆ.! BEL ನೇಮಕಾತಿ 2025ರಲ್ಲಿ ಸಾಫ್ಟ್ ವೇರ್ ಟ್ರೈನಿ ಮತ್ತು ಪ್ರೊಫೆಷನಲ್ಸ್ ಹುದ್ದೆಗಳಿಗೆ 40 ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಬೆಂಗಳೂರು ಆಧಾರಿತ ಈ ಹುದ್ದೆಗಳು ತಾಂತ್ರಿಕ ವಿಭಾಗದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ನೀಡುತ್ತದೆ.ಬೆಂಗಳೂರು ಆಧಾರಿತ ಈ ಹುದ್ದೆಗಳು IT ರಂಗದಲ್ಲಿ ವೃತ್ತಿಜೀವನ ಪ್ರಾರಂಭಿಸಲು ಅನುಕೂಲವಾಗಿವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮುಖ್ಯ ವಿವರಗಳು:

  • ಹುದ್ದೆಗಳು: ಸೀನಿಯರ್ & ಜೂನಿಯರ್ ಸಾಫ್ಟ್ ವೇರ್ ಟ್ರೈನಿ, ಸಾಫ್ಟ್ ವೇರ್ ಪ್ರೊಫೆಷನಲ್ಸ್
  • ಅರ್ಜಿ ಕೊನೆ ದಿನಾಂಕ: 30 ಜೂನ್ 2025
  • ಶಿಕ್ಷಣ: BE/BTech, MCA, MSc (CS/IT), BSc/BCA
  • ವಯೋಮಿತಿ: 18-40 ವರ್ಷ (ವರ್ಗಾನುಸಾರ ಸಡಿಲಿಕೆ ಲಭ್ಯ)
  • ಆಯ್ಕೆ: ಲಿಖಿತ ಪರೀಕ್ಷೆ & ಸಂದರ್ಶನ

ಅರ್ಜಿ ಹಾಕುವುದು ಹೇಗೆ?

ಅಭ್ಯರ್ಥಿಗಳು BEL ಅಧಿಕೃತ ವೆಬ್ ಸೈಟ್ www.bel-india.in ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು. SC/ST ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರಿಯಾಯಿತಿ ಲಭ್ಯವಿದೆ.

BELನಲ್ಲಿ ನೇಮಕಾತಿ ಪಡೆದರೆ ಸುರಕ್ಷಿತ ವೃತ್ತಿಜೀವನ ಮತ್ತು ತಾಂತ್ರಿಕ ಅನುಭವದ ಅವಕಾಶ ಕಲ್ಪಿಸುತ್ತದೆ. ಆಸಕ್ತರಾದವರು ತಡಮಾಡದೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಈ ಅವಕಾಶವನ್ನು ಬಳಸಿಕೊಳ್ಳಲು BEL ಅಧಿಕೃತ ವೆಬ್ಸೈಟ್ ಭೇಟಿ ನೀಡಿ. IT ವಲಯದಲ್ಲಿ ನಿಮ್ಮ ಕನಸಿನ ವೃತ್ತಿಜೀವನಕ್ಕೆ ಇದೇ ಸರಿಯಾದ ಸಮಯ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories