Picsart 25 06 14 13 08 20 040 scaled

ಲಾಂಗ್-ಟರ್ಮ್ ಡೇಟಾ ಪ್ಯಾಕ್ ಗಳು: ಜಿಯೋ, ಏರ್ಟೆಲ್, VI ಗ್ರಾಹಕರಿಗೆ 90 ದಿನಗಳ ವಿಶೇಷ ಡಿಸ್ಕೌಂಟ್.!

Categories:
WhatsApp Group Telegram Group

ಮೊಬೈಲ್ ಬಳಕೆದಾರರಿಗೆ ಸಿಹಿಸುದ್ದಿ! ಜಿಯೋ, ಏರ್ಟೆಲ್ ಮತ್ತು ವಿಐ ಕಂಪನಿಗಳು 90 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಡೇಟಾ ಪ್ಯಾಕ್ ಗಳನ್ನು ಪರಿಚಯಿಸಿವೆ. ಕೇವಲ ₹100 ರಿಂದ ಪ್ರಾರಂಭವಾಗುವ ಈ ಪ್ಯಾಕ್ ಗಳಲ್ಲಿ ಹೆಚ್ಚಿನ ಡೇಟಾ, ಅನಿಯಮಿತ ಕಾಲ್ಸ್ ಮತ್ತು ಹಾಟ್ಸ್ಟಾರ್ ಸಬ್ಸ್ಕ್ರಿಪ್ಶನ್ ನಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಿಯೋ ಪ್ಯಾಕ್ ಗಳು

  • ₹100 ಪ್ಯಾಕ್ ನಲ್ಲಿ 5GB ಡೇಟಾ ಮತ್ತು ಹಾಟ್ಸ್ಟಾರ್ ಸಬ್ಸ್ಕ್ರಿಪ್ಶನ್
  • ₹195 ಪ್ಯಾಕ್ ನಲ್ಲಿ 15GB ಡೇಟಾ ಮತ್ತು 90 ದಿನಗಳ ಹಾಟ್ಸ್ಟಾರ್
  • ₹899 ಪ್ಯಾಕ್ ನಲ್ಲಿ ದಿನಕ್ಕೆ 2GB ಡೇಟಾ + 20GB ಹೆಚ್ಚುವರಿ, ಅನಿಯಮಿತ ಕಾಲ್ಸ್ ಮತ್ತು ಜಿಯೋTV ಸೌಲಭ್ಯ
jio plan 90 days

ವಿಐ ಪ್ಯಾಕ್ ಗಳು:

  • ₹151 ಪ್ಯಾಕ್ ನಲ್ಲಿ 4GB ಡೇಟಾ ಮತ್ತು 90 ದಿನಗಳ ಹಾಟ್ಸ್ಟಾರ್
  • ₹169 ಪ್ಯಾಕ್ ನಲ್ಲಿ 8GB ಡೇಟಾ ಮತ್ತು 90 ದಿನಗಳ ಹಾಟ್ಸ್ಟಾರ್
vi plans

ಏರ್ಟೆಲ್ ಪ್ಯಾಕ್ ಗಳು

  • ₹195 ಪ್ಯಾಕ್ ನಲ್ಲಿ 15GB ಡೇಟಾ ಮತ್ತು ಹಾಟ್ಸ್ಟಾರ್ ಸಬ್ಸ್ಕ್ರಿಪ್ಶನ್
  • ₹929 ಪ್ಯಾಕ್ ನಲ್ಲಿ ದಿನಕ್ಕೆ 1.5GB ಡೇಟಾ, 100 ಫ್ರೀ SMS ಮತ್ತು ಅನಿಯಮಿತ ಕಾಲ್ಸ್
airtel plans

ಈ ಎಲ್ಲಾ ಪ್ಯಾಕ್ ಗಳನ್ನು ಆನ್ಲೈನ್ನಲ್ಲಿ ಅಥವಾ ಕಂಪನಿಗಳ ಅಧಿಕೃತ ಅಪ್ಲಿಕೇಶನ್ಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು. ಕಡಿಮೆ ಬೆಲೆಗೆ ಹೆಚ್ಚು ಡೇಟಾ ಮತ್ತು ಮನರಂಜನಾ ಸೌಲಭ್ಯಗಳನ್ನು ಪಡೆಯಲು ಇದು ಅತ್ಯುತ್ತಮ ಅವಕಾಶ.

ಮಾಹಿತಿ ಕಂಪನಿಗಳ ಅಧಿಕೃತ ಸೂಚನೆಗಳನ್ನು ಆಧರಿಸಿದೆ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories