ಚಿನ್ನ ಬೆಲೆಯಲ್ಲಿ ಇಂದು ಇಳಿಕೆ: ಗೋಲ್ಡ್(gold) ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್, 10 ದಿನಗಳಲ್ಲಿ 575 ರೂ ಏರಿಕೆ ನಂತರ ಇಂದು ಮತ್ತೇ ಬೆಲೆಯಲ್ಲಿ ಇಳಿಕೆ!
ಭಾರತೀಯರ ಬದುಕಿನಲ್ಲಿ ಚಿನ್ನಕ್ಕೆ ಅಪಾರ ಮಹತ್ವವಿದೆ. ಮದುವೆ, ಹಬ್ಬ, ಸಂಭ್ರಮದ ಸಂದರ್ಭಗಳಲ್ಲಿ ಚಿನ್ನದ ಖರೀದಿ ಸಾಮಾನ್ಯ. ಆದರೆ ಇತ್ತೀಚೆಗೆ ಚಿನ್ನದ ದರದಲ್ಲಿ(gold rate) ಕಂಡುಬರುವ ತೀವ್ರ ಏರಿಕೆ, ಚಿನ್ನ ಪ್ರಿಯರನ್ನೂ ಮತ್ತು ಹೂಡಿಕೆದಾರರನ್ನೂ ದಿಗ್ಭ್ರಮೆಗೆ ದೂಡುತ್ತಿದೆ. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ಕ್ರಮೇಣ ಏರಿಕೆಯಾಗುತ್ತಾ ಬಂದಿದ್ದು, ಇದೀಗ ಚಿನ್ನದ ಬೆಲೆ ಇಳಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 26, 2025: Gold Price Today
ಹೌದು ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯನ್ನು ಕಾಣುತ್ತಿದ್ದು, ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿದೆ. ಮದುವೆ ಹಬ್ಬ ಪೂಜೆ ಈ ರೀತಿಯ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸುವವರು ಇನ್ನು ಸ್ವಲ್ಪ ದಿನ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಕೂಡ ಗ್ರಾಹಕರು ಪ್ರತಿನಿತ್ಯವು ಚಿನ್ನದ ದರವನ್ನು ಗಮನಿಸುತ್ತಿರುತ್ತಾರೆ. ಹಾಗಿದ್ದರೆ, ಮೇ 26, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,989 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,807 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,355 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,800 ರೂ. ನಷ್ಟಿದೆ.
ಚಿನ್ನದ ದರ 10 ದಿನಗಳಲ್ಲಿ ಏರಿಕೆ ಎಷ್ಟು?:
ಕಳೆದ ಹತ್ತು ದಿನಗಳಲ್ಲಿ ಆಭರಣ ಚಿನ್ನದ (22 ಕ್ಯಾರಟ್) ಬೆಲೆ ಗ್ರಾಮ್ಗೆ 575 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಇದು ಮೊದಲು 8,415 ರೂಗಳಷ್ಟು ಇದ್ದ ಬೆಲೆ, ಇದೀಗ 8,990 ರೂಗೆ ತಲುಪಿದೆ. ಇದರಿಂದಾಗಿ 10 ಗ್ರಾಮ್ ಚಿನ್ನದ ಬೆಲೆ ಪ್ರಸ್ತುತ 89,900 ರೂಪಾಯಿಗಳಾಗಿದ್ದು, ಇದು ಸಾಮಾನ್ಯ ಗ್ರಾಹಕರಿಗೆ ಭಾರೀ ಹೊರೆ ತರಲಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,807 , 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,989 ಮತ್ತು 18 ಕ್ಯಾರೆಟ್ ಚಿನ್ನಕ್ಕೆ (999 ಚಿನ್ನ ಎಂದೂ ಕರೆಯುತ್ತಾರೆ) ಪ್ರತಿ ಗ್ರಾಂಗೆ ₹7,355 ಆಗಿದೆ .
18 ಕ್ಯಾರೆಟ್ ಚಿನ್ನದ ದರ ಗ್ರಾಂಗೆ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹7,355 | ₹7,356 | – ₹1 |
8 | ₹58,840 | ₹58,848 | – ₹8 |
10 | ₹73,550 | ₹73,560 | – ₹10 |
100 (100) | ₹7,35,500 | ₹7,35,600 | – ₹100 |
24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹9,807 | ₹9,808 | – ₹1 |
8 | ₹78,456 | ₹78,464 | – ₹8 |
10 | ₹98,070 | ₹98,080 | – ₹10 |
100 (100) | ₹9,80,700 | ₹9,80,800 | – ₹100 |
22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ (INR)
ಗ್ರಾಂ | ಇಂದು | ನಿನ್ನೆ | ಬದಲಾವಣೆ |
---|---|---|---|
1 | ₹8,989 | ₹8,990 | – ₹1 |
8 | ₹71,912 | ₹71,920 | – ₹8 |
10 | ₹89,890 | ₹89,900 | – ₹10 |
100 (100) | ₹8,98,900 | ₹8,99,000 | – ₹100 |
ಹೂಡಿಕೆದಾರರಿಗೆ ಎಚ್ಚರಿಕೆ:
ಚಿನ್ನದ ಬೆಲೆ ಏರಿಕೆಯಾಗಿ ಹೋಗುತ್ತಿರುವ ಈ ಸಂದರ್ಭದಲ್ಲಿ ಹೊಸದಾಗಿ ಹೂಡಿಕೆ ಮಾಡಲು ಯೋಚಿಸುತ್ತಿರುವವರು ಸೂಕ್ತ ಸಮಯವನ್ನೂ, ಮಾರುಕಟ್ಟೆಯ ಚಲನೆಗಳನ್ನೂ ಗಮನದಲ್ಲಿಟ್ಟುಕೊಂಡು ಮುಂದಾಗುವುದು ಒಳಿತು. ಚಿನ್ನದ ದರದಲ್ಲಿ ಇನ್ನೂ ಏರಿಕೆ ಸಾಧ್ಯತೆ ಇದ್ದರೂ, ಅಲ್ಪಾವಧಿಯಲ್ಲಿ ಲಾಭದ ಭರವಸೆ ನೀಡುವುದು ಕಷ್ಟ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.