Gold Rate Today : ಗೋಲ್ಡ್ ಪ್ರಿಯರಿಗೆ ಜಾಕ್ ಪಾಟ್, ಚಿನ್ನದ ಬೆಲೆ ಭಾರಿ ಇಳಿಕೆ. ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟು.?

IMG 20250523 WA0059

WhatsApp Group Telegram Group

ಚಿನ್ನದ ದರ : ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಸಿಹಿ ಸುದ್ದಿ! ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ.

ಭಾರತದಲ್ಲಿ ಚಿನ್ನಕ್ಕೆ ಇರುವ ನಂಟು ಕೇವಲ ಆಭರಣಗಳಿಗೆ  ಸೀಮಿತವಲ್ಲ, ಇದು ಭವಿಷ್ಯದ ಭದ್ರ ಹೂಡಿಕೆ, ಸಂಸ್ಕೃತಿಯ ಸಂಕೇತ, ಕುಟುಂಬದ ಗೌರವ, ಹಾಗೂ ಆರ್ಥಿಕ ಬಲದ (Economic power) ಪ್ರತೀಕವೂ ಹೌದು. ಹೀಗಾಗಿಯೇ ಚಿನ್ನದ ಬೆಲೆಯಲ್ಲಾಗುವ ಸ್ವಲ್ಪ ಬದಲಾವಣೆಯೂ ಕೂಡ ದೇಶದಾದ್ಯಂತ ಜನರ ಗಮನ ಸೆಳೆಯುತ್ತದೆ. ಇದೀಗ, ಚಿನ್ನದ ದರದಲ್ಲಿ(In gold rate) ಸಂಭವಿಸಿರುವ ಭಾರೀ ಇಳಿಕೆಯು ಜನಮನಕ್ಕೆ ಒಂದು ಸಿಹಿ ಸುದ್ದಿಯಂತಿದೆ. ಮೇ 23ರಂದು ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ 24 ಕ್ಯಾರಟ್ ಚಿನ್ನದ ದರ ಶೇಕಡಾವಾರು 0.4%ರಷ್ಟು ಇಳಿಕೆಯಾಗಿದ್ದು, 10 ಗ್ರಾಂಗೆ ₹3,800ರಷ್ಟು ಕುಸಿತ ಕಂಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 24, 2025: Gold Price Today

ಚಿನ್ನದ ದರದಲ್ಲಿ ಯಾವಾಗ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎನ್ನುವುದನ್ನು ಊಹಿಸುವುದು ಕಷ್ಟ. ಹೌದು ನಿನ್ನೆ ಬೆಳಗ್ಗೆ ಏರಿಕೆಯಾದಂತಹ ಚಿನ್ನದ ದರ ಸಂಜೆಯೊಳಗೆ ಇಳಿಕೆಯತ್ತ ಮುಖ ಮಾಡಿದ್ದು ಗ್ರಾಹಕರಲ್ಲಿ ಕೊಂಚ ಸಂತೋಷವನ್ನು (Happiness) ತರಿಸಿದೆ. ಆದರೆ ಪ್ರತಿ ದಿನವೂ ಪ್ರತಿ ಪ್ರತಿಕ್ಷಣವೂ ಚಿನ್ನದ ದರದಲ್ಲಿ ಏರಿಳಿತವನ್ನು ಗ್ರಾಹಕರು ಕಾಣುತ್ತಿದ್ದಾರೆ. ಆದ್ದರಿಂದ ಪ್ರತಿನಿತ್ಯ ಚಿನ್ನದ ದರವನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಹಾಗಿದ್ದರೆ, ಮೇ 24, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,939 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,752 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,314 ಆಗಿದೆ. ಒಟ್ಟಾರೆಯಾಗಿ, 40ರೂ. ನಷ್ಟು ಇಳಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,900 ರೂ. ನಷ್ಟಿದೆ.

ಹೌದು, ಚಿನ್ನವನ್ನು ಮೌಲ್ಯವಂತ ಹೂಡಿಕೆ (Investment) ಸಾಧನವೆಂದು ಪರಿಗಣಿಸುವ ಭಾರತದಲ್ಲಿ, ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಭಾರತೀಯ ಮಹಿಳೆಯರು ಚಿನ್ನವನ್ನು ಕೇವಲ ಆಭರಣವಾಗಿ ಅಲ್ಲ, ಬಡವಳಿಕೆಯ ಸಮಯದಲ್ಲಿ ನೆರವಾಗುವ ಆರ್ಥಿಕ ಆಧಾರವಾಗಿ (Economic help) ಸಹ ನೋಡುತ್ತಾರೆ. ಆ ಕಾರಣದಿಂದಲೇ, ಬೆಲೆ ಇಳಿಕೆ ಬಹುಮಂದಿಗೆ ಖುಷಿಯ ಸಂಗಾತಿಯಾಗಿರುತ್ತದೆ.

ಮೇ 23, 2025 ರ ಚಿನ್ನದ ದರ:

24 ಕ್ಯಾರಟ್ ಚಿನ್ನ,
1 ಗ್ರಾಂ – ₹9,753 (₹38 ಇಳಿಕೆ)
10 ಗ್ರಾಂ – ₹97,530 ( ₹380 ಇಳಿಕೆ)
100 ಗ್ರಾಂ – ₹9,75,300 (₹3,800 ಇಳಿಕೆ)

22 ಕ್ಯಾರಟ್ ಚಿನ್ನ:
1 ಗ್ರಾಂ – ₹8,940 (₹35 ಇಳಿಕೆ)
10 ಗ್ರಾಂ – ₹89,400 (₹350 ಇಳಿಕೆ)
100 ಗ್ರಾಂ – ₹8,94,000 (₹3,500 ಇಳಿಕೆ)

18 ಕ್ಯಾರಟ್ ಚಿನ್ನ:
1 ಗ್ರಾಂ – ₹7,315 (₹29 ಇಳಿಕೆ)
10 ಗ್ರಾಂ – ₹73,150 (₹290 ಇಳಿಕೆ)
100 ಗ್ರಾಂ – ₹7,31,500 (₹2,900 ಇಳಿಕೆ)

ಭಾರತದ ಪ್ರಮುಖ ನಗರಗಳಲ್ಲಿನ 1 ಗ್ರಾಂ ಚಿನ್ನದ ದರ (22K/24K/18K):

22K ಚಿನ್ನದ ದರ,
ಬೆಂಗಳೂರು :₹8,940
ಮುಂಬೈ: ₹8,940
ದೆಹಲಿ :₹8,955
ಚೆನ್ನೈ: ₹8,940
ಕೋಲ್ಕತ್ತಾ :₹8,940
ಹೈದರಾಬಾದ್‌ :₹8,940
ಪುಣೆ: ₹8,940
ಬರೋಡಾ: ₹8,945
ಅಹಮದಾಬಾದ್‌: ₹8,945

24K ಚಿನ್ನದ ದರ,
ಬೆಂಗಳೂರು : ₹9,753
ಮುಂಬೈ: ₹9,753
ದೆಹಲಿ :₹9,768
ಚೆನ್ನೈ:₹9,753
ಕೋಲ್ಕತ್ತಾ :₹9,753
ಹೈದರಾಬಾದ್‌ :₹9,753
ಪುಣೆ:₹9,753
ಬರೋಡಾ: ₹9,758
ಅಹಮದಾಬಾದ್‌:₹9,758

18K ಚಿನ್ನದ ದರ,
ಬೆಂಗಳೂರು :₹8,940₹9,753₹7,315
ಮುಂಬೈ: ₹8,940₹9,753₹7,315
ದೆಹಲಿ :₹8,955₹9,768₹7,327
ಚೆನ್ನೈ: ₹8,940₹9,753₹7,370
ಕೋಲ್ಕತ್ತಾ :₹8,940₹9,753₹7,315
ಹೈದರಾಬಾದ್‌ :₹8,940₹9,753₹7,315
ಪುಣೆ: ₹8,940₹9,753₹7,315
ಬರೋಡಾ: ₹8,945₹9,758₹7,319
ಅಹಮದಾಬಾದ್‌: ₹8,945₹9,758₹7,319

ಬೆಳ್ಳಿ ದರ (Silver Price):
1 ಗ್ರಾಂ – ₹100 (₹1 ಇಳಿಕೆ)
10 ಗ್ರಾಂ – ₹1,000 (₹10 ಇಳಿಕೆ)
100 ಗ್ರಾಂ – ₹10,000 (₹100 ಇಳಿಕೆ)
1 ಕೆ.ಜಿ – ₹1,00,000 (₹1,000 ಇಳಿಕೆ)

ಸ್ಪಾಟ್ ಚಿನ್ನದ (Spot gold) ಅಂತರರಾಷ್ಟ್ರೀಯ ಸ್ಥಿತಿ:

ಮೇ 23 ರಂದು ಸ್ಪಾಟ್ ಚಿನ್ನದ ದರ 0.80%ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,320.49 ರಷ್ಟು ವ್ಯವಹಾರವಾಗುತ್ತಿದೆ.

ಚಿನ್ನದ ದರ ಇಳಿಕೆಗೆ ಕಾರಣಗಳೇನು(Causes)?

ಚಿನ್ನದ ಮೌಲ್ಯದಲ್ಲಿ ಬರುವ ಏರಿಕೆ ಅಥವಾ ಇಳಿಕೆಗೆ ಹಲವಾರು ಜಾಗತಿಕ ಹಾಗೂ ದೇಶೀಯ ಅಂಶಗಳು ಕಾರಣವಾಗುತ್ತವೆ,
ಜಾಗತಿಕ ರಾಜಕೀಯ ಸ್ಥಿರತೆ (Global Political Stability) ಅಥವಾ ಅಸ್ಥಿರತೆ.
ಯುದ್ಧ ಅಥವಾ ವ್ಯಾಪಾರ ತಕರಾರುಗಳು.
ಅಮೆರಿಕದ ಫೆಡ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕಿನ ಬಡ್ಡಿದರ ನೀತಿ.
ಕರೆನ್ಸಿ ವಿನಿಮಯ ದರಗಳು.
ಚಿನ್ನದ ಬೇಡಿಕೆ ಮತ್ತು ಸರಬರಾಜು ನಡುವಿನ ಅಂತರ.
ಹೂಡಿಕೆದಾರರ ಭರವಸೆ ಮತ್ತು ಆರ್ಥಿಕ ಗಾತ್ರದ ಬದಲಾವಣೆಗಳು.ಈ ಎಲ್ಲ ಅಂಶಗಳು ಚಿನ್ನದ ಮೌಲ್ಯವನ್ನು ಪ್ರಭಾವಿಸುತ್ತದೆ.

ಚಿನ್ನದ ದರದಲ್ಲಿ ಇತ್ತೀಚೆಗೆ ಸಂಭವಿಸಿದ ಇಳಿಕೆ(Decrease), ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಹಾಗೂ ಹೂಡಿಕೆಗೆ ನಿರೀಕ್ಷಿಸುತ್ತಿರುವವರಿಗೆ ಇದು ಲಾಭದಾಯಕ ಸಮಯವಾಗಬಹುದು. ಆದಾಗ್ಯೂ, ಅಂತಿಮ ನಿರ್ಧಯ ಕೈಗೊಳ್ಳುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!