ಮಧ್ಯಾಹ್ನ 2 ಗಂಟೆಗೆ (KEA) KCET 2025 ರ ಫಲಿತಾಂಶ ನಿಮ್ಮ ಮೊಬೈಲ್‌ ನಲ್ಲಿ ಪರಿಶೀಲಿಸುವ ಡೈರೆಕ್ಟ್‌ ಲಿಂಕ್‌ ಇಲ್ಲಿದೆ ಈ ತರ ಚೆಕ್‌ ಮಾಡಿ

IMG 20250523 WA0056

WhatsApp Group Telegram Group

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) KCET 2025 ಫಲಿತಾಂಶವನ್ನು ಮೇ 24, 2025 ರಂದು ಅಧಿಕೃತ ವೆಬ್ಸೈಟ್ cetonline.karnataka.gov.in/kea/  ನಲ್ಲಿ ಪ್ರಕಟಿಸಲಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು. KCET ಫಲಿತಾಂಶದಲ್ಲಿ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ರ‍್ಯಾಂಕ್‌ ಸೇರಿದಂತೆ ಎಲ್ಲಾ ವಿವರಗಳು ಇರುತ್ತವೆ. ಫಲಿತಾಂಶ ಪ್ರಕಟಣೆಯ ನಂತರ, ಅಭ್ಯರ್ಥಿಗಳು ತಮ್ಮ KCET ಮಾರ್ಕ್ಸ್ vs ರ‍್ಯಾಂಕ್‌ ಅನ್ನು ನಿರ್ಧರಿಸಬಹುದು. KCET ಪರೀಕ್ಷೆಯಲ್ಲಿ ಉತ್ತೀರ್ಣರಾದವರು KCET ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹರಾಗುತ್ತಾರೆ.

KCET 2025 ಪ್ರಮುಖ ದಿನಾಂಕಗಳು

ಘಟನೆದಿನಾಂಕ
KCET ಪರೀಕ್ಷೆ ದಿನಾಂಕಏಪ್ರಿಲ್ 15 & 16,17 2025
KCET ಫಲಿತಾಂಶ ದಿನಾಂಕಮೇ 24, 2025 11.30AM

KCET ಫಲಿತಾಂಶ 2025 ಪರಿಶೀಲಿಸುವ ವಿಧಾನ

  1. ಮೊದಲು KEA ಅಧಿಕೃತ ವೆಬ್ಸೈಟ್ kea.kar.nic.in ಅಥವಾ cetonline.karnataka.gov.in/kea/ cetonline.karnataka.gov.in  ಭೇಟಿ ನೀಡಿ.
  2. “UGCET 2025 Result” ಲಿಂಕ್ ಕ್ಲಿಕ್ ಮಾಡಿ.
  3. ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ.
  4. “ಸಬ್ಮಿಟ್” ಬಟನ್ ಕ್ಲಿಕ್ ಮಾಡಿ.
  5. ನಿಮ್ಮ KCET ಫಲಿತಾಂಶ ತೆರೆಯುತ್ತದೆ. ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

KCET ಫಲಿತಾಂಶದಲ್ಲಿ ಯಾವ ವಿವರಗಳು ಇರುತ್ತವೆ?

  • ಅಭ್ಯರ್ಥಿಯ ಹೆಸರು
  • ರೋಲ್ ನಂಬರ್
  • ವಿಷಯವಾರು ಅಂಕಗಳು (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ)
  • ಒಟ್ಟು ಅಂಕಗಳು
  • KCET ರ‍್ಯಾಂಕ್‌
  • ಯೋಗ್ಯತೆ ಸ್ಥಿತಿ
IMAGE1 CET

KCET ಮಾರ್ಕ್ಸ್ ಶೀಟ್‌ ಈ ತರಹ ನಿಮಗೆ ಕಾಣಿಸುತ್ತದೆ

IMAGE2

KCET ರ‍್ಯಾಂಕ್‌ ಹೇಗೆ ಲೆಕ್ಕಹಾಕಲಾಗುತ್ತದೆ?

KCET ರ್ಯಾಂಕ್ ಅನ್ನು ಪರೀಕ್ಷಾ ಅಂಕಗಳು (50%) + 2ನೇ PUC/12ನೇ ತರಗತಿ ಅಂಕಗಳು (50%) ಸಂಯೋಜನೆಯಿಂದ ಲೆಕ್ಕಹಾಕಲಾಗುತ್ತದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 12/50 ಅಂಕಗಳು ಪಡೆಯುವುದು ಕಡ್ಡಾಯ.

KCET ಮಾರ್ಕ್ಸ್ vs ರ‍್ಯಾಂಕ್‌ (ಅಂದಾಜು)

ರ್ಯಾಂಕ್ ರೇಂಜ್ಅಂಕಗಳು (180 ರಲ್ಲಿ)
1-10170-180
11-50160-169
51-100150-159
101-500140-149
501-1000130-139

KCET ಮೆರಿಟ್ ಲಿಸ್ಟ್ & ಟಾಪರ್ಸ್

KCET 2025 ಮೆರಿಟ್ ಲಿಸ್ಟ್ ಅನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳ ಅಂಕಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ. ಹಿಂದಿನ ವರ್ಷದ KCET ಟಾಪ್ಪರ್ಸ್ ಪಟ್ಟಿ:

KCET 2024 ಟಾಪರ್ಸ್ ಲಿಸ್ಟ್ (ಇಂಜಿನಿಯರಿಂಗ್ )

ಈ ವರ್ಷದ KCET ಟಾಪ್ 10 ರ್ಯಾಂಕ್ಗಳಲ್ಲಿ 9 ಹುಡುಗರು ಮತ್ತು 1 ಹುಡುಗಿ ಸ್ಥಾನ ಪಡೆದಿದ್ದಾರೆ. ಕೆಲವು ಪ್ರಮುಖ ಟಾಪರ್ಸ್ ಹೆಸರುಗಳು:

ರ್ಯಾಂಕ್ಹೆಸರುಶಾಲೆ/ಕಾಲೇಜ್
1ಹರ್ಷ ಕಾರ್ತಿಕೇಯ ವುಟುಕುರಿನಾರಾಯಣ ಒಲಿಂಪಿಯಡ್ ಸ್ಕೂಲ್, ಸಹಕಾರ ನಗರ
2ಮನೋಜ್ ಸೋಹನ್ ಗಜುಲಾಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತಹಳ್ಳಿ
3ಅಭಿನವ್ PJನೆಹರು ಸ್ಮಾರಕ ವಿದ್ಯಾಲಯ, ಜಯನಗರ
5ಅನಿಮೇಷ್ ಸಿಂಗ್ ರಾಠೋರ್
6ಪ್ರಭಾವ್ P
7ವಿದೀಪ್ ರೆಡ್ಡಿ ಜಲಪಲ್ಲಿ

KCET 2023 ಇಂಜಿನಿಯರಿಂಗ್ ಟಾಪರ್ಸ್

ಹೆಸರುಪರೀಕ್ಷಾ ಅಂಕಗಳುಒಟ್ಟು
ವಿಗ್ನೇಶ್ ನಾಟರಾಜ್99.67%97.89%
ಅರ್ಜುನ್ ಕೃಷ್ಣ ಸ್ವಾಮಿ100%97.5%
ಸಮ್ರುಷ್ ಶೆಟ್ಟಿ99.33%97.17%

KCET ಫಲಿತಾಂಶದ ನಂತರದ ಪ್ರಕ್ರಿಯೆ

  • ಕೌನ್ಸೆಲಿಂಗ್: ಫಲಿತಾಂಶ ಬಿಡುಗಡೆಯ ನಂತರ, KEA KCET ಸೀಟ್ ಅಲಾಟ್ಮೆಂಟ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
  • ದಾಖಲೆ ಪರಿಶೀಲನೆ: ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಬೇಕು.
  • ಸೀಟ್ ಆಯ್ಕೆ: ಆನ್ಲೈನ್ ಆಯ್ಕೆ ಪ್ರಕ್ರಿಯೆಯ ಮೂಲಕ ಕಾಲೇಜು ಮತ್ತು ಕೋರ್ಸ್ ಆಯ್ಕೆ ಮಾಡಬೇಕು.

ಪ್ರಮುಖ ಸೂಚನೆಗಳು

  • ಫಲಿತಾಂಶದಲ್ಲಿ ಯಾವುದೇ ತಪ್ಪು ಕಂಡುಬಂದರೆ, 3 ದಿನಗಳೊಳಗೆ ಆಕ್ಷೇಪ ಹೂಡಬಹುದು.
  • ರ‍್ಯಾಂಕ್‌ ಇಲ್ಲದಿದ್ದರೆ, KEA ವೆಬ್ಸೈಟ್ನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು.
  • ಕೌನ್ಸೆಲಿಂಗ್ ಸಮಯದಲ್ಲಿ ಎಲ್ಲಾ ಮೂಲ ದಾಖಲೆಗಳು ಸಿದ್ಧವಿರಬೇಕು.

ಅಧಿಕೃತ ವೆಬ್ಸೈಟ್:cetonline.karnataka.gov.in/kea/kea.kar.nic.in | karresults.nic.in

📢 Share This Info: ಎಲ್ಲಾ KCET-2025 ಅಭ್ಯರ್ಥಿಗಳಿಗೆ ಶುಭಾಶಯಗಳು! ನಿಮ್ಮ ಫಲಿತಾಂಶವನ್ನು ಟ್ವಿಟರ್, ಫೇಸ್ಬುಕ್ ಮತ್ತು ವಾಟ್ಸಾಪ್ ಮೂಲಕ ಹಂಚಿಕೊಳ್ಳಿ. 🎉

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!