Gold Rate Today : ಭಾರತ ಪಾಕ್ ಉದ್ವಿಗ್ನ, ಚಿನ್ನದ ಬೆಲೆ ಭಾರಿ ಕುಸಿತ.! ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.

IMG 20250509 WA0014

WhatsApp Group Telegram Group

ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಕುಸಿತ: ಗ್ರಾಹಕರಿಗೆ ಸಿಹಿ ಸುದ್ದಿ

ಇದೀಗ ಭಾರತದಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ (Gold market) ಭಾರೀ ಬದಲಾವಣೆಗಳು ಕಂಡುಬರುತ್ತಿವೆ. ಮೌಲ್ಯದ ದ್ರವ್ಯವಾಗಿ, ಹೂಡಿಕೆಯ ಆಯ್ಕೆವಾಗಿ ಹಾಗೂ ಸಾಂಸ್ಕೃತಿಕ-ಧಾರ್ಮಿಕ ಪರಂಪರೆಯ ಭಾಗವಾಗಿ ಚಿನ್ನವು ಭಾರತೀಯ ಬದುಕಿನಲ್ಲಿ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೇ 09ರಂದು ಕಂಡುಬಂದ ಚಿನ್ನದ ಬೆಲೆಯಲ್ಲಿನ ಭಾರೀ ಇಳಿಕೆ (Increased) ಬಂಗಾರ ಪ್ರಿಯರಲ್ಲಿ ಸಂತಸ ಉಂಟುಮಾಡಿದೆ. ಕಳೆದ ಕೆಲ ದಿನಗಳಿಂದ  ಏರಿಕೆಯಾಗಿದ್ದ ಚಿನ್ನದ ಬೆಲೆ ನಿನ್ನೆ 12,500 ರೂಪಾಯಿ ಇಳಿಕೆಯಾಗಿ ದಾಖಲೆ ಮಟ್ಟದ ಕುಸಿತ ಕಂಡಿದೆ. ಹೀಗಾಗಿ ಬಂಗಾರ ಕೊಳ್ಳಲು ಯೋಜನೆ ಮಾಡಿಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 10, 2025: Gold Price Today

ಮದುವೆ, ಹಬ್ಬದ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ (In Gold rate) ಭಾರಿ ಇಳಿಕೆಯಾಗಿರುವುದು ಬಂಗಾರ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಚಿನ್ನದ ದರಗಳು, ಇದೀಗ ಮಾರುಕಟ್ಟೆಯ ಏರಿಳಿತ, ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ಏಕಾಏಕಿ ಕುಸಿತ ಕಂಡಿದೆ. ಇದು ಖರೀದಿಗೆ ಪ್ಲಾನ್ ಮಾಡುತ್ತಿದ್ದವರಿಗೆ ಅತ್ಯುತ್ತಮ ಅವಕಾಶವಾಗಿದೆ. ಹಾಗಿದ್ದರೆ, ಮೇ 10, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 014 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 834 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,375 ಆಗಿದೆ.  ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98,900 ರೂ. ನಷ್ಟಿದ್ದು.

ಬೆಂಗಳೂರು ನಗರದಲ್ಲಿ ಮೇ 09ರಂದು ಚಿನ್ನದ ದರ ಯಾವರೀತಿಯಿದೆ (Gold Rate):

ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಗ್ರಾಹಕರಿಗೆ ಖರೀದಿಗೆ ಸೂಕ್ತ ಸಮಯವಾಗಿದೆ.
22 ಕ್ಯಾರೆಟ್ ಚಿನ್ನ (10 ಗ್ರಾಂ): ₹90,150 (ಒಂದು ಗ್ರಾಂಗೆ ₹9,015) ಒಟ್ಟಾರೆಯಾಗಿ ₹1,150 ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನ (10 ಗ್ರಾಂ): ₹98,350 (ಒಂದು ಗ್ರಾಂಗೆ ₹9,835) ಒಟ್ಟಾರೆಯಾಗಿ ₹1,250 ಇಳಿಕೆಯಾಗಿದೆ.
18 ಕ್ಯಾರೆಟ್ ಚಿನ್ನ (10 ಗ್ರಾಂ): ₹73,760 (ಒಂದು ಗ್ರಾಂಗೆ ₹7,373)

ಬೆಳ್ಳಿಯ ದರದ ಸ್ಥಿತಿಗತಿ ನೋಡುವುದಾದರೆ:

ನಿನ್ನೆ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
1 ಕೆಜಿ ಬೆಳ್ಳಿ: ₹99,000
10 ಗ್ರಾಂ ಬೆಳ್ಳಿ: ₹990
1 ಗ್ರಾಂ ಬೆಳ್ಳಿ: ₹99

ಮೇ 09, 2025 ರಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಯಾವರೀತಿಯಿತ್ತು?:

ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ:
18K: ₹7,373/ಗ್ರಾಂ
22K: ₹9,015/ಗ್ರಾಂ
24K: ₹9,835/ಗ್ರಾಂ

ಸ್ಪಾಟ್ ಚಿನ್ನದ ದರ (Spot gold rate) :

ಹೂಡಿಕೆದಾರರು ಜಾಗತಿಕ ಅನಿಶ್ಚಿತತೆಯ ನಡುವೆ ಚಿನ್ನದತ್ತ ಮುಖ ಮಾಡಿದ ಕಾರಣ, ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್‌ಗೆ $3,420 ಕ್ಕೆ ಜಿಗಿದು ದಾಖಲೆ (record) ಮಟ್ಟ ತಲುಪಿದೆ.

ಚಿನ್ನದ ಬೆಲೆ ಇಳಿಕೆಗೆ ಕಾರಣಗಳೇನು(Causes)?:

ಚಿನ್ನದ ದರ ಇಳಿಕೆಯ ಹಿಂದೆ ಹಲವಾರು ಅಂತರಾಷ್ಟ್ರೀಯ (International) ಹಾಗೂ ಸ್ಥಳೀಯ ಕಾರಣಗಳಿವೆ,
ಜಾಗತಿಕ ಆರ್ಥಿಕ ಏರಿಳಿತ.
ಡಾಲರ್ ದರ (Dollar rate) ಏರಿಕೆ.
ಮಾರುಕಟ್ಟೆಯ ಯುದ್ಧ ಭೀತಿಗಳು.
ಹೂಡಿಕೆದಾರರ ನಿರೀಕ್ಷೆಗಳ ಬದಲಾವಣೆ.
ದೇಶೀಯ ಬೇಡಿಕೆ ಕುಸಿತ.

ಭಾರತದಲ್ಲಿ ಚಿನ್ನ ಶತಮಾನಗಳಿಂದಲೇ ಶ್ರೀಮಂತಿಕೆ, ಸಂಸ್ಕೃತಿ, ಧರ್ಮ ಮತ್ತು ಕುಟುಂಬ ಸಂಪ್ರದಾಯಗಳ ಪ್ರತೀಕವಾಗಿದೆ. ಹಬ್ಬ-ಹರಿದಿನ, ಮದುವೆ ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ (Special programs) ಚಿನ್ನವನ್ನು ಧರಿಸುವುದು ಮಾತ್ರವಲ್ಲ, ಮನೆತನದ ಆಸ್ತಿ ರೂಪದಲ್ಲೂ ಸಂಗ್ರಹಿಸಲಾಗುತ್ತದೆ.

ಇಂದಿನ ದಿನ ಚಿನ್ನ ಖರೀದಿಗೆ ಅತ್ಯುತ್ತಮ ಅವಕಾಶವಾಗಿದ್ದು, ಗ್ರಾಹಕರು (Buyer’s) ಖರೀದಿಗೆ ಮುಂದಾಗಬಹುದು. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಇಳಿಯಬಹುದೇ ಅಥವಾ ಏರಿಕೆಯಾಗಬಹುದೇ ಎಂಬ ಪ್ರಶ್ನೆಗೆ ಮಾರುಕಟ್ಟೆಯ ಚಲನವಲನವೇ ಉತ್ತರ ನೀಡಬೇಕಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!