Gold Rate Today : ಚಿನ್ನದ ಬೆಲೆಯಲ್ಲಿ ದಾಖಲೆ ಇಳಿಕೆ.! ಇಂದಿನ ಚಿನ್ನ ಬೆಳ್ಳಿ ದರಪಟ್ಟಿ ಇಲ್ಲಿದೆ.!

IMG 20250505 WA0001

WhatsApp Group Telegram Group

ಮೇ 5ರ ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ: ಗ್ರಾಹಕರಿಗೆ ಹೂಡಿಕೆಗೆ ಸುವರ್ಣಾವಕಾಶ!

ವರ್ಷದ ಬಹುಪಾಲು ತಿಂಗಳುಗಳಲ್ಲಿ ಚಿನ್ನದ ಬೆಲೆ (Gold rate) ಏರಿಳಿತ ಕಂಡುಬರುವುದು ಸಾಮಾನ್ಯ. ಆದರೆ ಮದುವೆ, ನಿಶ್ಚಯಾರ್ಥ ಹಾಗೂ ಇತರೆ ಶುಭ ಸಮಾರಂಭಗಳು ಇರುವ ಮೇ ತಿಂಗಳಲ್ಲಿ, ಚಿನ್ನದ ಬೆಲೆ ಇಳಿಕೆಯಾಗುವುದು ಖಂಡಿತವಾಗಿಯೂ ಗ್ರಾಹಕರಿಗೆ ಸಂತೋಷ ನೀಡುವ ಸಂಗತಿಯಾಗಿದೆ. ಶುದ್ಧತೆಯ ಪ್ರಕಾರ ವ್ಯತ್ಯಾಸ ಹೊಂದಿದ 18, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡುಬಂದಿದ್ದು, ಇದು ಬಂಗಾರ ಖರೀದಿ ಯೋಚನೆ ಮಾಡಿಕೊಂಡಿರುವ ಗ್ರಾಹಕರಿಗೆ ಸುವರ್ಣಾವಕಾಶವಾಗಿ ಪರಿಗಣಿಸಲಾಗುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 5, 2025: Gold Price Today

ಈ ತಿಂಗಳ ವಾರಕ್ಕೆದಲ್ಲೂ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಯಾವ ರೀತಿ ಇರುತ್ತದೆ ಎಂಬ ಕುತೂಹಲದಲ್ಲಿ ಗ್ರಾಹಕರು (Buyer’s) ಕಾಯುತ್ತಿದ್ದಾರೆ. ಮದುವೆ ಸಮಾರಂಭಗಳು ಹಬ್ಬ ಹರಿದಿನಗಳು ಇರುವ ಮೇ ತಿಂಗಳಲ್ಲಿ ಈ ರೀತಿಯ ಇಳಿಕೆ ಕಂಡು ಬರುತ್ತಿರುವುದು ಗ್ರಾಹಕರಲ್ಲಿ ಕೊಂಚ ಸಂತಷವನ್ನು ತಂದುಕೊಟ್ಟಿದೆ. ಹಾಗಿದ್ದರೆ, ಮೇ 5, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 754 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,550 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,163 ಆಗಿದೆ.  ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,900 ರೂ. ನಷ್ಟಿದ್ದು.

ಚಿನ್ನದ ಬೆಲೆಯಲ್ಲಿ ಇಳಿಕೆ: ಗ್ರಾಹಕರಿಗೆ ಬಂಪರ್ ಗುಡ್‌ನ್ಯೂಸ್ (Bumper Good News) :
ಮೇ 4, ಶನಿವಾರದಂದು ಭಾರತದೆಲ್ಲೆಡೆ ಚಿನ್ನದ ಬೆಲೆಯಲ್ಲಿ ಎತ್ತರದ ಮಟ್ಟದ ಇಳಿಕೆ ಕಂಡುಬಂದಿದೆ. ಇದು ಸದ್ಯಕ್ಕೆ ಹೂಡಿಕೆಗೆ ಯೋಗ್ಯ ಸಮಯ ಎಂದು ತಜ್ಞರು (Specialist) ಅಭಿಪ್ರಾಯಪಡುತ್ತಿದ್ದಾರೆ. ಚಿನ್ನದ ಬೆಲೆ ಹಳೆಯ ಮಟ್ಟಕ್ಕೆ ಮರಳಿರುವ ಈ ಬೆಳವಣಿಗೆಯು ಚಿನ್ನ ಪ್ರಿಯರನ್ನು ಖುಷಿಪಡಿಸಿತ್ತಿದೆ.

ಮೇ 4, 2025ರಂದು ಚಿನ್ನದ ದರ ಯಾವರೀತಿಯಿದೆ?:

18 ಕ್ಯಾರೆಟ್ ಚಿನ್ನ:
ಪ್ರತಿ ಗ್ರಾಂ: ₹7,164
10 ಗ್ರಾಂ: ₹71,640

22 ಕ್ಯಾರೆಟ್ ಚಿನ್ನ:
ಪ್ರತಿ ಗ್ರಾಂ: ₹8,755
10 ಗ್ರಾಂ: ₹87,550
(ಈ ದರವು ಶನಿವಾರ ಹಾಗೂ ನಿನ್ನೆ ಸ್ಥಿರವಾಗಿಯೇ ಇತ್ತು)

24 ಕ್ಯಾರೆಟ್ ಚಿನ್ನ:
ಪ್ರತಿ ಗ್ರಾಂ: ₹9,551
10 ಗ್ರಾಂ: ₹95,510
(24 ಕ್ಯಾರೆಟ್ ಚಿನ್ನದ ದರದಲ್ಲಿ ಕಳೆದ 2 ದಿನಗಳಿಂದ ನಿರಂತರ ಇಳಿಕೆ ಕಂಡುಬಂದಿದೆ)

ಬೆಳ್ಳಿ ಬೆಲೆ ಸ್ಥಿರತೆ:

ಚಿನ್ನದ ಜೊತೆಗೆ ಬೆಳ್ಳಿಯ ಮಾರುಕಟ್ಟೆಯಲ್ಲಿಯೂ ಯಥಾಸ್ಥಿತಿ ಮುಂದುವರಿದಿದೆ.
ಪ್ರತಿ ಗ್ರಾಂ ಬೆಳ್ಳಿ: ₹98
ಪ್ರತಿ ಕೆ.ಜಿ ಬೆಳ್ಳಿ: ₹98,000

ಪ್ರಮುಖ ನಗರಗಳಲ್ಲಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ:
ದೆಹಲಿ: ₹87,700
ಮುಂಬೈ: ₹87,550
ಬೆಂಗಳೂರು: ₹87,550
ಚೆನ್ನೈ : ₹87,550
ಕೊಚ್ಚಿ : ₹87,550
ಕೋಲ್ಕತಾ : ₹87,550
ಅಹ್ಮದಾಬಾದ್:  ₹87,600
ಜೈಪುರ್ : ₹87,700

ಮೇ ತಿಂಗಳ ಶುಭ ಸಮಾರಂಭಗಳಿಗೆ ಸ್ಪೆಷಲ್ ಗಿಫ್ಟ್ (Special Gift) :
ಮೇ ತಿಂಗಳಲ್ಲಿ ಹಲವು ಮದುವೆಗಳು, ನಿಶ್ಚಿತಾರ್ಥಗಳು, ಗೃಹ ಪ್ರವೇಶಗಳು ನಡೆಯಲಿದ್ದು, ಇಂತಹ ಶುಭ ಸಂದರ್ಭಗಳಲ್ಲಿ ಚಿನ್ನ ಖರೀದಿಗೆ ಹೆಚ್ಚಿನ ಬೇಡಿಕೆಯಿದೆ. ಇಂತಹ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ವಿಶೇಷ ಉಡುಗೊರೆಯಂತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!