puc result date

2nd PUC Result: ವಿದ್ಯಾರ್ಥಿಗಳೆ ಗಮನಿಸಿ ; ದ್ವಿತೀಯ ಪಿಯುಸಿ ಫಲಿತಾಂಶದ ಬಿಗ್ ಅಪ್ಡೇಟ್ ಇಲ್ಲಿದೆ.

WhatsApp Group Telegram Group

ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಪೋಷಕರೇ ಗಮನಿಸಿ, ಕಳೆದ ಒಂದು ವಾರದಿಂದ ಪಿಯುಸಿ ರಿಸಲ್ಟ್ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ರಿಸಲ್ಟ್ ಪ್ರತಿದಿನ ಅನೌನ್ಸ್ ಮಾಡುತ್ತಿದ್ದು, ಅಧಿಕೃತ ಸುದ್ದಿಗೋಷ್ಠಿ ಮತ್ತು ದಾಖಲೆಗಳು ಇಲ್ಲದೆ ಪ್ರತಿದಿನ ಒಂದೊಂದು ರಿಸಲ್ಟ್ ಡೇಟ್ ಗಳನ್ನ ಹೇಳಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಪಿಯುಸಿ ಪರೀಕ್ಷಾ ಮಂಡಳಿ ಹೇಳಿದೆ. ಈ ಕುರಿತು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಸುದ್ದಿಗಳಿಂದ ಗೊಂದಲ ಬೇಡ

ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ದಾರಿತಪ್ಪಿಸುವ ಮತ್ತು ಅನಧಿಕೃತ ಮಾಹಿತಿಯನ್ನು ಹಬ್ಬಿಸುವ ವೆಬ್ ಸೈಟ್ಗಳನ್ನು ನಂಬಬೇಡಿ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕ ಮತ್ತು ಇತರ ಸಂಬಂಧಿತ ಪರೀಕ್ಷಾ ವಿವರಗಳ ಬಗ್ಗೆ ನಿಖರವಾದ ನವೀಕರಣಗಳಿಗಾಗಿ, ನೀವು kseab.karnataka.gov.in ಮಂಡಳಿಯ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದಾಗಿದೆ. ಅಥವಾ ಇದೇ ವೆಬ್ ಪೇಜ್ ನಲ್ಲಿ ನಾವು ಲೈವ್ ಅಪ್ಡೇಟ್ಸ್ ಗಳನ್ನು ಪ್ರಕಟಿಸುತ್ತೇವೆ.

ನಿನ್ನೆ ಏಪ್ರಿಲ್ 3 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂಬ ಸುದ್ದಿಗಳನ್ನು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಪ್ರಸ್ತುತ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಗತಿಯಲ್ಲಿದ್ದು ಮತ್ತು ಈ ಪ್ರಕ್ರಿಯೆ ಮುಗಿದ ನಂತರ, ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಗೆ ನಿರ್ದಿಷ್ಟ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸೂಚನೆ :  ಪಿಯುಸಿ ಫಲಿತಾಂಶದ ಕುರಿತು ಸುಳ್ಳು ಸುದ್ದಿ ಹರಡಿಸುವ ಮತ್ತು ಪ್ರತಿದಿನ ರಿಸಲ್ಟ್ ಅನೌನ್ಸ್ ಮಾಡುವ ವೆಬ್ಸೈಟ್ ಗಳಿಂದ ದೂರ ಇರಿ, ಮತ್ತು ಅಧಿಕೃತ ಫಲಿತಾಂಶದ ಮಾಹಿತಿ ಮತ್ತು ನಿಖರವಾದ ಸುದ್ದಿಗಳಿಗೆ ನೀಡ್ಸ್ ಆಫ್ ಪಬ್ಲಿಕ್ ಡಿಜಿಟಲ್ ಮಾಧ್ಯಮದ ಟೆಲಿಗ್ರಾಮ್ & ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ.

2024 ಪಿಯುಸಿ ಸೈನ್ಸ್ ಪಾಸ್ ಆಯ್ತು! ಮುಂದೇನು..? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆ!

whatss

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

 

 

WhatsApp Group Join Now
Telegram Group Join Now

Popular Categories