ಪರ್ಮನೆಂಟ್ ಅಕೌಂಟ್ ನಂಬರ್ (PAN) ಎಂಬುದು ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ನಿಗದಿಪಡಿಸಲಾದ ದೀರ್ಘ 10 ಆಲ್ಫಾನ್ಯೂಮರಿಕ್ ಗುರುತಿನ ಸಂಖ್ಯೆಯಾಗಿದೆ. ಇದು ಅತ್ಯಂತ ಕಡ್ಡಾಯ ಕಾರ್ಡ್ಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.
ಪಾನ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರ್ಕಾರ ಸರಾಗಗೊಳಿಸಿದೆ. ನೀವು ಈಗ ಮನೆಯಲ್ಲಿ ಕುಳಿತು ಪಾನ್ ಕಾರ್ಡ್ಗೆ (Pan card) ಅರ್ಜಿ ಸಲ್ಲಿಸಬಹುದು.
ಹೌದು, ಕೆಲವೊಮ್ಮೆ ಅನಿರೀಕ್ಷಿತವಾಗಿ Pan Card ಕಳೆದು ಹೋಗುತ್ತದೆ. ಎಲ್ಲಿಯಾದರೂ ಬಿದ್ದು ಹೋಗುವುದು, ಅಥವಾ Pan Card ಅನ್ನು ಎಲ್ಲಿ ಇಟ್ಟಿದ್ದೇವೆ ಎನ್ನುವ ಬಗ್ಗೆ ನೆನಪಿಲ್ಲದೆ ಇರುವುದು ಹೀಗೆ ಸಾಕಷ್ಟು ಕಾರಣಗಳಿಂದ ಜನರು ತಮ್ಮ Original Pan Card ಅನ್ನು ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಆದರಿಂದ ಯಾವುದೇ ಕಳ್ಳತನದ ಸಂದರ್ಭದಲ್ಲಿ ಅಥವಾ ನೀವು ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡರೆ, ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಲು ಸೂಚಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Pan card ಕಳೆದು ಹೋಯ್ತು ಮುಂದೆ ಏನು ಅಂತ ಚಿಂತೆ ಮಾಡುತ್ತಿದಿರಿಯೆ, ಆದರೆ ಇದೀಗ ಆ ಚಿಂತೆ ಎಲ್ಲಾ ಬೇಡಾ ಪಾನ್ ಕಾರ್ಡ್ ಕಳೆದುಹೋದರೆ ಚಿಂತಿಸುವ ಅಗತ್ಯ ಇಲ್ಲ. ಇನ್ನು ಹೇಳುವುದಾದರೆ ಆದಾಯ ತೆರಿಗೆ(Income Tax) ಪಾವತಿದಾರರಿಗಂತೂ Pan Crad ಮುಖ್ಯ ದಾಖಲೆಯಾಗಿದೆ. ಇನ್ನು ಮುಂದೆ ನೀವು ನಿಮ್ಮ Pan Crad ಅನ್ನು ಕಳೆದುಕೊಂಡರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಸುಲಭವಾಗಿ Online ನಲ್ಲಿ ಅರ್ಜಿ ಸಲ್ಲಿಸುವ ಮೂಲಕ Duplicate Pan Card ಅನ್ನು ಪಡೆದುಕೊಳ್ಳಬಹುದು. ನೀವು ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ನಕಲಿ ಪಾನ್ ಕಾರ್ಡ್ (Duplicate pancard) ಅನ್ನು ಪಡೆದುಕೊಳ್ಳಬಹುದು.
ಪಾನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್(Adharcard)
ಮತದಾರರ ಗುರುತಿನ ಚೀಟಿ(Voting Identity Card)
ಚಾಲನಾ ಪರವಾನಿಗೆ(Driving license)
ಪಾಸ್ಪೋರ್ಟ್ (passport)
ಪಡಿತರ ಚೀಟಿ(Ration card)
ಜನ್ಮ ದಿನಾಂಕದ ಪುರಾವೆಗಾಗಿ ಸ್ವಯಂ ದೃಢೀಕರಿಸಿದ ಪ್ರತಿ.
ಮೂಲ PAN ಕಾರ್ಡ್ ನ ಸ್ವಯಂ ದೃಢೀಕರಿಸಿದ ಪ್ರತಿ.
ಹೇಗೆ ಡುಪ್ಲಿಕೇಟ್ ಪಾನ್ ಕಾರ್ಡ್ (Duplicate Pan card) ಅನ್ನು ಡೌನ್ಲೋಡ್(Download) ಮಾಡುವುದು ?:
ಹಂತ 1: ಮೊದಲಿಗೆ PAN ಸೇವಾ Portal ನ ಅಧಿಕೃತ Website www.pan.utiitsl.com ಭೇಟಿನೀಡಿ.
ಹಂತ 2: ನಂತರ ತೆರೆಯುವ ಪುಟದಲ್ಲಿ ಕಂಡುಬರುವ ನಿಯಮಗಳು ಮತ್ತು ಷರತ್ತುಗಳನ್ನು ಗಮನಿಸಿ.
ಹಂತ 3: ನಂತರ ನಕಲು ಪ್ಯಾನ್ ಕಾರ್ಡ್(Duplicate pan card) ಮೇಲೆ ಕ್ಲಿಕ್ ಮಾಡಿ
ಹಂತ 4: ಇದಕ್ಕಾಗಿ ನಿಮ್ಮ ಪ್ಯಾನ್ ಸಂಖ್ಯೆ (Pan Number), ಜನ್ಮ ದಿನಾಂಕ(Date of birth) ಮತ್ತು ಕ್ಯಾಪ್ಚಾ ಕೋಡ್ (Captcha code) ಅನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 5: ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ನಂತರ ನಿಮ್ಮನ್ನು ಪಾವತಿಗಳ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಹಂತ 7: ಒಮ್ಮೆ ನೀವು ನಿಮ್ಮ ಆದ್ಯತೆಯ ಮೋಡ್ ಅನ್ನು ಬಳಸಿಕೊಂಡು ಪಾವತಿಯನ್ನು ಮಾಡಿದರೆ, ನಿಮ್ಮ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ
ಹಂತ 8: ಅರ್ಜಿ ಶುಲ್ಕವಾಗಿ ರೂ. 110 ಪಾವತಿಸಬೇಕಾಗುತ್ತದೆ.
ಹಂತ 9: ನಂತರ ನೀವು PAN ಕಾರ್ಡ್ ಮರುಮುದ್ರಣಕ್ಕಾಗಿ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ, SSLC, ಪಿಯುಸಿ, ಡಿಗ್ರಿ ಆದವರಿಗೆ ಉದ್ಯೋಗವಕಾಶ
- 5 ಲಕ್ಷ ರೂಪಾಯಿಗಳವರೆಗೆ ಸಹಾಯಧನ! ರಾಜ್ಯದ ಜನತೆಗೆ ಮತ್ತೊಂದು ಹೊಸ ಸ್ಕೀಮ್
- ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ದಿನ ಜಮಾ! ಈ ಮಹಿಳೆಯರಿಗೆ ಮಾತ್ರ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- 1ಲಕ್ಷ ರೂ.ವರೆಗೆ ಸಹಾಯಧನ : ʻಸ್ವಯಂ ಉದ್ಯೋಗʼಕ್ಕೆ ಅರ್ಜಿ ಸಲ್ಲಿಸಲು ಫೆ.29 ಕೊನೆಯ ದಿನ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






