ಶನಿವಾರದ ‘ಚಿನ್ನ’ದ ಸುದ್ದಿ!
ಆಭರಣ ಪ್ರಿಯರಿಗೆ ಇಂದು ಹಬ್ಬದೂಟ! ನಿನ್ನೆ ಸ್ಥಿರವಾಗಿದ್ದ ಚಿನ್ನದ ಬೆಲೆ, ಇಂದು (ಶನಿವಾರ) ದಿಢೀರ್ ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ ₹2,000 ರೂಪಾಯಿ ಇಳಿಕೆಯಾಗಿದ್ದು, ಮದುವೆ ಸೀಸನ್ ಖರೀದಿಗೆ ಇದು ಸುರ್ವಣಾವಕಾಶವಾಗಿದೆ. ಬೆಳ್ಳಿ ದರದಲ್ಲೂ ಇಳಿಕೆ ಕಂಡುಬಂದಿದೆ.
ಮತ್ತೆ ಕುಸಿಯಿತು ಬಂಗಾರದ ಬೆಲೆ: ಗ್ರಾಹಕರು ಫುಲ್ ಖುಷ್! “ಚಿನ್ನ ಕೊಳ್ಳಲು ನಾಳೆ, ನಾಡಿದ್ದು ಅಂತ ಕಾಯಬೇಡಿ, ಇಂದೇ ಖರೀದಿಸಿ” – ಇದು ಮಾರುಕಟ್ಟೆ ತಜ್ಞರು ನೀಡುತ್ತಿರುವ ಸಲಹೆ. ಏಕೆಂದರೆ, ಕಳೆದ ಎರಡು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಮಾರುಕಟ್ಟೆ, ಇಂದು (ಫೆಬ್ರವರಿ 7) ಗ್ರಾಹಕರ ಪರವಾಗಿ ನಿಂತಿದೆ. ಬೆಂಗಳೂರಿನ ಆಭರಣ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ಭರ್ಜರಿ ಇಳಿಕೆ ದಾಖಲಾಗಿದೆ.
10 ಗ್ರಾಂಗೆ ಇಳಿಕೆ: 22 ಕ್ಯಾರೆಟ್ ಆಭರಣ ಚಿನ್ನದ ಮೇಲೆ ಇಂದು ಒಂದೇ ದಿನಕ್ಕೆ ಬರೋಬ್ಬರಿ ₹2,000 ರೂಪಾಯಿ ಕಡಿಮೆಯಾಗಿದೆ.
ಮದುವೆ ಮನೆಯವರಿಗೆ ‘ಗೋಲ್ಡನ್ ಚಾನ್ಸ್’ ಮುಂಬರುವ ದಿನಗಳಲ್ಲಿ ಮದುವೆ ಸಮಾರಂಭಗಳಿದ್ದು, ಈಗ ಆಭರಣ ಖರೀದಿಸಲು ಪ್ಲಾನ್ ಮಾಡಿರುವವರಿಗೆ ಇದು ಜಾಕ್‌ಪಾಟ್ ಹೊಡೆದಂತಾಗಿದೆ. ಉದಾಹರಣೆಗೆ, ನೀವು 50 ಗ್ರಾಂ (ಅಂದಾಜು 6 ಪವನ್) ಚಿನ್ನ ಖರೀದಿಸಿದರೆ, ಇಂದಿನ ದರದ ಪ್ರಕಾರ ನಿಮಗೆ ಸುಮಾರು ₹10,000 ದಿಂದ ₹12,000 ರೂಪಾಯಿ ಉಳಿತಾಯವಾಗಲಿದೆ!
ಚಿನ್ನ-ಬೆಳ್ಳಿ ಬೆಲೆ ಇಂದು, ಫೆಬ್ರವರಿ 07, 2026: Gold Price Today
ಇಂದು ಬೆಳಿಗ್ಗೆ 7:00AM ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ:₹1,53,700 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹1,40,890 ರೂ. ಬೆಳ್ಳಿ ಬೆಲೆ 1 ಕೆಜಿ: ₹2,79,900
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹11,527
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹14,089
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹15,370
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 92,216
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,12,712
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,22,960
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,15,270
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,40,890
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,53,700
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 11,52,700
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 14,0i,900
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 15,37,000
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹14,319 |
| ಮುಂಬೈ | ₹14,154 |
| ದೆಹಲಿ | ₹14,169 |
| ಕೋಲ್ಕತ್ತಾ | ₹14,154 |
| ಬೆಂಗಳೂರು | ₹14,154 |
| ಹೈದರಾಬಾದ್ | ₹14,154 |
| ಕೇರಳ | ₹14,154 |
| ಪುಣೆ | ₹14,154 |
| ವಡೋದರಾ | ₹14,159 |
| ಅಹಮದಾಬಾದ್ | ₹14,159 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆ. ಜಿ)
| ನಗರ | 1 ಕೆ. ಜಿ |
|---|---|
| ಚೆನ್ನೈ | ₹2,99,900 |
| ಮುಂಬೈ | ₹2,79,900 |
| ದೆಹಲಿ | ₹2,79,900 |
| ಕೋಲ್ಕತ್ತಾ | ₹2,79,900 |
| ಬೆಂಗಳೂರು | ₹2,79,900 |
| ಹೈದರಾಬಾದ್ | ₹2,99,900 |
| ಕೇರಳ | ₹2,99,900 |
| ಪುಣೆ | ₹2,79,900 |
| ವಡೋದರಾ | ₹2,79,900 |
| ಅಹಮದಾಬಾದ್ | ₹2,79,900 |
“ವಾರಾಂತ್ಯದಲ್ಲಿ (ಶನಿವಾರ/ಭಾನುವಾರ) ಬೆಲೆ ಇಳಿಕೆಯಾದಾಗ ಅಂಗಡಿಗಳಲ್ಲಿ ರಶ್ ಹೆಚ್ಚಿರುತ್ತದೆ. ನೀವು ಮಧ್ಯಾಹ್ನ 12 ಗಂಟೆಯ ಒಳಗೆ ಅಂಗಡಿಗೆ ಭೇಟಿ ನೀಡಿದರೆ ಉತ್ತಮ. ಅಲ್ಲದೆ, ಇಂದಿನ ಇಳಿಕೆಯ ಲಾಭ ಪಡೆಯಲು ‘ಗೋಲ್ಡ್ ಕಾಯಿನ್’ (Gold Coin) ಖರೀದಿಸಿ ಇಟ್ಟುಕೊಳ್ಳುವುದು ಕೂಡ ಉತ್ತಮ ಹೂಡಿಕೆ.”
FAQs
Q1: ಈ ಇಳಿಕೆ ನಾಳೆಯೂ (ಭಾನುವಾರ) ಮುಂದುವರಿಯುತ್ತಾ?
Ans: ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಶನಿವಾರದ ದರವೇ ಭಾನುವಾರವೂ ಇರುತ್ತದೆ. ಆದರೆ ಸೋಮವಾರ ಮತ್ತೆ ಬದಲಾಗಬಹುದು. ಹಾಗಾಗಿ ಇಂದೇ ಖರೀದಿಸುವುದು ಸೇಫ್.
Q2: ಹಳೆಯ ಚಿನ್ನ ಬದಲಾಯಿಸಲು (Exchange) ಇದು ಒಳ್ಳೆ ಸಮಯವಾ?
Ans: ಇಲ್ಲ. ಬೆಲೆ ಇಳಿಕೆಯಾದಾಗ ಹೊಸ ಚಿನ್ನ ಖರೀದಿಸುವುದು ಲಾಭದಾಯಕ, ಆದರೆ ಹಳೆಯ ಚಿನ್ನ ಮಾರಿದಾಗ ಅಥವಾ ಬದಲಾಯಿಸಿದಾಗ ನಿಮಗೆ ಕಡಿಮೆ ಬೆಲೆ ಸಿಗುತ್ತದೆ. ಬೆಲೆ ಏರಿದಾಗ ಎಕ್ಸ್‌ಚೇಂಜ್ ಮಾಡುವುದು ಉತ್ತಮ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸು

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




