Month: March 2023
-
BECIL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : BECIL Notification – 2023
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, BECIL (ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ) ನೇಮಕತಿಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದ ಎಂಟರ್‌ಪ್ರೈಸ್ ಕಂಪನಿಯ ವತಿಯಿಂದ ಹುದ್ದೆಗಳ ಕುರಿತಾದ ಆಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಏನು?, ಎಷ್ಟು ಸಂಬಳ ದೊರೆಯುತ್ತದೆ?, ವಿದ್ಯಾರ್ಹತೆ ಏನಿರಬೇಕು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ…
Categories: ಉದ್ಯೋಗ -
ರೈಲ್ವೆಯ ಹೊಸ ನಿಯಮ: ರೈಲಿನಲ್ಲಿ ಪ್ರಯಾಣಿಸುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತಿಲ್ಲ..!
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ರೈಲು(train) ಲಗೇಜುಗಳ(luggage) ನಿಯಮದ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಪ್ರತಿ ದಿನ ನಾವು ರೈಲಿನಲ್ಲಿ ಓಡಾಡುತ್ತಲೇ ಇರುತ್ತೇವೆ ಆದರೆ ನಮ್ಮ ಕೈಯಲ್ಲಿರುವ ಲಗೇಜ್ ಬ್ಯಾಗ್ ಎಷ್ಟು ತೂಕಗಳನ್ನು ಮೀರಿರಬಾರದು ಎಂಬುದರ ಮಾಹಿತಿ ಹೆಚ್ಚಿನ ಜನಗಳಿಗೆ ತಿಳಿದಿರುವುದಿಲ್ಲ. ಟ್ರೈನ್ ನಲ್ಲಿ ಸಂಚರಿಸುವಾಗ ನಮ್ಮ ಲಗೇಜ್ ಎಷ್ಟು ತೂಕವನ್ನು ಮೀರಿರಬಾರದು?, ನಿಯಮಕ್ಕಿಂತ ಹೆಚ್ಚು ತೂಕದ ಲಗೇಜ್ ಅನ್ನು ಕೊಂಡು ಹೋದರೆ ನಮಗೆ ಎಷ್ಟು ದಂಡ ಬೀಳುತ್ತದೆ?, ಹೆಚ್ಚಿನ ತೂಕದ ಲಗೇಜ್ ಅನ್ನು ಕೊಂಡಯ್ಯುವಾಗ ಅದನ್ನು…
Categories: ಮುಖ್ಯ ಮಾಹಿತಿ -
iPhone 15 Pro Max : ಮತ್ತೆ ಇವರದೇ ಹವಾ! ಯಾವದೇ ಬಟನ್ ಇಲ್ದೆ ಇರೋ ಬೆಂಕಿ ಫೋನ್ 3D ಡಿಸೈನ್ ನಲ್ಲಿ ಮಾರುಕಟ್ಟೆಗೆ ಲಗ್ಗೆ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಆಪಲ್ ಐಫೋನ್ 15 ಪ್ರೋಮ್ಯಾಕ್ಸ್ (Apple iPhone 15 Pro Max) ಭಾರತದಲ್ಲಿ ಇದೇ ವರ್ಷ ಬಿಡುಗಡೆಯಾಗಲಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಕ್ಯಾಲಿಫೋರ್ನಿಯಾದ ಕಂಪನಿಯಾದ ಆಪಲ್ ಈ ವರ್ಷದಲ್ಲಿ ಇದರ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತದೆ. ಬಿಡುಗಡೆಯ ಮೊದಲೇ ಕೆಲವು ಚಿತ್ರಗಳು ಲೀಕ್(leak)ಆಗಿರುವುದು ಆಶ್ಚರ್ಯವಾಗಿದೆ. ಈ ಫೋನಿನ ವೈಶಿಷ್ಟ್ಯಗಳೇನು?, ಇದರ ಬೆಲೆ ಎಷ್ಟು?, ಇಷ್ಟು ಬಣ್ಣಗಳಲ್ಲಿ ಲಭ್ಯವಿದೆ?, ಈ ಫೋನಿನಲ್ಲಿ ಬಟನ್ ಲಭ್ಯವಿದೆಯೇ ಅಥವಾ ಇಲ್ಲವೇ?, ಎಂಬುದರ…
Categories: ರಿವ್ಯೂವ್ -
KKRTC Notification 2023: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಕೆಕೆಆರ್‌ಟಿಸಿ (KKRTC) ನೇಮಕಾತಿಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ವತಿಯಿಂದ ಈ ಆಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ವಿದ್ಯಾಭ್ಯಾಸ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಸುದ್ದಿಗಳು -
ಯಾವುದೇ ಗ್ಯಾರಂಟಿ ಇಲ್ಲದೆ 50,000/- ಸಾಲ ಪಡೆಯಲು ಅರ್ಜಿ ಸಲ್ಲಿಸಲು ಇಲ್ಲಿ ನೋಡಿ : PM Svanidhi Yojane 2023
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಸರ್ಕಾರದಿಂದ 50,000ರೂಗಳ ವರೆಗೆ ಸಾಲವನ್ನು ಪಡೆಯುವುದರ ವಿಧಾನದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಸಾಲವನ್ನು ಪಡೆಯಲು ಯಾವುದೇ ರೀತಿಯ ಗ್ಯಾರಂಟಿಯೂ ಬೇಕಾಗಿಲ್ಲ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಯಾವುವು?, ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಎಷ್ಟು ಬಡ್ಡಿ ಇರುತ್ತದೆ?, ಸರ್ಕಾರದ ಯಾವ ಯೋಜನೆಯ ಅಡಿಯಲ್ಲಿ ಈ ಸಾಲ ದೊರೆಯುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಮುಖ್ಯ ಮಾಹಿತಿ -
ಪ್ರತಿ ತಿಂಗಳು 10,000 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಬರುವ ವಿದ್ಯಾರ್ಥಿ ವೇತನ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ನೆಟಾಪ್ಸ್ ಫೌಂಡೇಶನ್- ಲೀಡ್ ಜನರೇಷನ್ ಎಕ್ಸಿಕ್ಯುಟಿವ್ ಇಂಟರ್ನ್‌ಶಿಪ್ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಇಂಟರ್ನ್‌ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ವಿದ್ಯಾಭ್ಯಾಸ ಏನಿರಬೇಕು?, ಎಷ್ಟು ವಿದ್ಯಾರ್ಥಿ ವೇತನ/ ಇಂಟರ್ನ್‌ಶಿಪ್ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸುದ್ದಿಗಳು -
Labour Card : ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಉಚಿತವಾಗಿ ಟ್ಯಾಬ್ ಪಡೆಯುವುದು ಹೇಗೆ.? Labour card Free Tab
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಟ್ಯಾಬ್ (Tab) ವಿತರಣೆಯನ್ನು ಮಾಡುತ್ತಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಕಾರ್ಮಿಕ ಕಾರ್ಡ್ ಹೊಂದಿದ ಎಲ್ಲಾ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಅವಕಾಶವನ್ನು ಒದಗಿಸಲಾಗಿದೆ. ಈ ಟ್ಯಾಬ್ಗಳನ್ನು ಪಡೆಯಲು ಬೇಕಾದ ಅರ್ಹತೆಗಳು ಯಾವುವು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಯಾವ ದಾಖಲೆಗಳು ಬೇಕಾಗುತ್ತದೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸುದ್ದಿಗಳು -
KarnatakaOne: ಕರ್ನಾಟಕ ಓನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ – ಕೈ ತುಂಬಾ ಹಣ ಸಂಪಾದಿಸಲು ಸುವರ್ಣ ಅವಕಾಶ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಕರ್ನಾಟಕ ಒನ್ ಫ್ರಾಂಚೈಸಿ ನೋಂದಣಿ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಪಟ್ಟಣ ಪಂಚಾಯಿತಿ, ಪುರಸಭೆ ಅಥವಾ ನಗರಸಭೆಗಳಲ್ಲಿ, ನಾಗರಿಕ-ಕೇಂದ್ರಿತ ಸೇವೆಗಳನ್ನು, ಈ ಕರ್ನಾಟಕ ಒನ್ ಫ್ರಾಂಚೈಸಿ ಮೂಲಕ ನೀಡಿ, ಕೈತುಂಬ ಹಣವನ್ನು ಸಂಪಾದಿಸಬಹುದಾಗಿದೆ. ಈ ಫ್ರಾಂಚೈಸಿಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಯಾವ ದಾಖಲೆಗಳು ಬೇಕಾಗುತ್ತವೆ?, ಯಾವ ಜಿಲ್ಲೆಗಳಲ್ಲಿ ಇದನ್ನು ತೆರೆಯಬಹುದು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ…
Categories: ಮುಖ್ಯ ಮಾಹಿತಿ -
ಡ್ರೈವರ್ ಮಕ್ಕಳಿಗೆ 11,000/- ಸಾವಿರ ವಿದ್ಯಾರ್ಥಿ ವೇತನ : ಈಗಲೇ ಅರ್ಜಿ ಸಲ್ಲಿಸಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ವಿದ್ಯಾನಿಧಿ ಸ್ಕಾಲರ್ ಶಿಪ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಆಟೊ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಈ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ವಿದ್ಯಾರ್ಹತೆ ಎನಿರಬೇಕು?, ಎಷ್ಟು ವಿದ್ಯಾರ್ಥಿ ವೇತನ ದೊರೆಯುತ್ತದೆ?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸುದ್ದಿಗಳು
Hot this week
-
ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
-
ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
-
ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
-
OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್
Topics
Latest Posts
- ಹೊಸ GST ಪರಿಷ್ಕರಣೆ : ಹೊಂಡಾ ಬೈಕ್ಗಳ ಮೇಲೆ ಭರ್ಜರಿ ಇಳಕೆ; ಆಕ್ಟಿವಾ, ಶೈನ್ 125 ಗಳ ಹೊಸ ಬೆಲೆಗಳ ಲಿಸ್ಟ್ ರಿಲೀಸ್
- GUDNEWS: ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ಭಾಗ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಘೋಷಣೆ
- ಹಾರ್ಟ್ ಬ್ಲಾಕೇಜ್ನ ಫಸ್ಟ್ ಸ್ಟೇಜ್ ನಲ್ಲಿ ಕಾಣಿಸೋ ಲಕ್ಷಣಗಳಿವು! ಒಂದೇ ಒಂದು ಬದಲಾವಣೆ ಕಂಡರೂ ಅಪಾಯ ತಪ್ಪಿದ್ದಲ್ಲ..
- ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಮಿಕ್ಸ್ ಮಾಡಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
- OnePlus 13S: ಅರ್ಲಿ ಡೀಲ್ಸ್ 2025 ರಲ್ಲಿ ₹3,250 ಬ್ಯಾಂಕ್ ಡಿಸ್ಕೌಂಟ್ ಮತ್ತು 12GB RAM ಆಫರ್