Month: September 2022

  • ಹಳೆಯ ವೋಟರ್ ಐಡಿಗಳನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ?

    voterr 2

    ಎಲ್ಲರಿಗೂ ನಮಸ್ಕಾರ. ಇಂದಿನ  ಲೇಖನದಲ್ಲಿ ನಾನು ಹಳೆಯ ವೋಟರ್ ಐಡಿಗಳನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎಂಬುವುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡುತ್ತೇನೆ. ಹಳೆಯ ವೋಟರ್ ಐಡಿಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿರಲಿಲ್ಲ ಆದರೆ ಈಗ ಎಲ್ಲಾ ಹಳೆಯ ವೋಟರ್ ಐಡಿಗಳನ್ನು ಮೊಬೈಲ್ ನಲ್ಲಿ ಆಗಲಿ ಅಥವಾ ಲ್ಯಾಪ್ಟಾಪ್ ಗಳಲ್ಲಿಯೂ ಕೂಡ ನಾವು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ಕೇವಲ ಐದು ನಿಮಿಷದ ಕೆಲಸವಾಗಿದೆ. 20 ವರ್ಷಗಳು ಅಥವಾ 30 ವರ್ಷಗಳ ಹಿಂದಿನ ವೋಟರ್ ಐಡಿಗಳನ್ನು ಕೂಡ ನಾವು ಈಗ…

    Read more..