ಬರೀ 12 ಸಾವಿರಕ್ಕೆ ರೆಡ್ಮಿಯ ಹೊಸ ಅತ್ಯುತ್ತಮ ಮೊಬೈಲ್ ಬಿಡುಗಡೆ, 50 MP ಕ್ಯಾಮೆರಾ & 8 GB RAM, ಖರೀದಿಗೆ ಮುಗಿಬಿದ್ದ ಜನ

Picsart 23 06 25 08 07 24 768 scaled

ನಮಸ್ಕಾರ ಓದುಗರಿಗೆ. ಇವತ್ತಿನ ಲೇಖನದಲ್ಲಿ ಹೊಸದಾಗಿ xaiomi ಬಿಡುಗಡೆ ಮಾಡಿದ Redmi 12 ಸ್ಮಾರ್ಟ್ ಫೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. Redmi 12 ಬೆಲೆ ಎಷ್ಟು?, ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೆಡ್ಮಿ 12(Redmi 12) ಸ್ಮಾರ್ಟ್ ಫೋನ್ 2023:

12

Redmi 12 ಸ್ಮಾರ್ಟ್ ಫೋನ್ ಒಂದು ಉತ್ತಮ ಮೊಬೈಲ್ ಫೋನ್ ಆಗಿದ್ದು , ಇದು ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು  ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿದೆ. ಬಳಕೆದಾರರು ಏನಾದ್ರೂ ಕಡಿಮೆ ಬೆಲೆಯಲ್ಲಿ ಬಜೆಟ್ ಸ್ನೇಹಿ ಫೋನ್‌ಗಾಗಿ ಹುಡುಕುತ್ತಿದ್ದರೆ, ಅದಕ್ಕೆ ಮಾರುಕಟ್ಟೆಯಲ್ಲಿ  Redmi 12 ಸ್ಮಾರ್ಟ್ ಫೋನ್ ಉತ್ತಮ ಆಯ್ಕೆಯಾಗಿದೆ. Redmi 12 ಸ್ಮಾರ್ಟ್ ಫೋನ್ ನ ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊಂದಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದನ್ನು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

Untitled 1 scaled

Redmi 12ರ ಪ್ರಮುಖ ವಿನ್ಯಾಸ ವಿಶ್ಲೇಷಣೆ ಇಲ್ಲಿದೆ :

ಡಿಸ್ಪ್ಲೇ (Display):

122

ಈ Redmi 12ರ ಸ್ಮಾರ್ಟ್ ಫೋನ್ 6.79ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ ಉತ್ತಮ 90hz ರಿಫ್ರೆಶ್ ರೇಟ್ ಹೊಂದಿರುವುದಾಗಿದೆ.
ಈ ಸ್ಮಾರ್ಟ್ ಫೋನ್ 1080x2460px ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
octa-core MediaTek Helio G88  ಪ್ರೊಸೆಸರ್‌ನಲ್ಲಿ ಕಾರ್ಯ ಚಲಿತವಾಗಿದೆ.
Redmi 12 ಆಂಡ್ರಾಯ್ಡ್ 13OS ನಲ್ಲಿ  ರನ್ ಮಾಡುತ್ತದೆ.

ಕ್ಯಾಮೆರಾ (Camera):

Redmi 12  ಟ್ರಿಪಲ್ ಕ್ಯಾಮೆರಾ ಸೆಟಪ್ ಬೆಂಬಲಿತವಾಗಿದೆ.
50MP ಪ್ರಾಥಮಿಕ ಕ್ಯಾಮೆರಾ,8mp ಸೆಕೆಂಡರಿ ಸೆನ್ಸರ್ ಕ್ಯಾಮರಾ, ಮತ್ತು 2-mp ಮ್ಯಾಕ್ರೋ ಸೆನ್ಸರ್‌ ಕ್ಯಾಮರಾ ಒಳಗೊಂಡಿದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 8mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಬ್ಯಾಟರಿ (Battery):

ಈ  Redmi 12 5000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ.
ವೇಗದ ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ ಹೊಂದಿರುತ್ತದೆ.

telee

ಸಂಗ್ರಹಣೆ (Storage):

Redmi 12 8 GB  RAM ಹೊಂದಿದೆ.
ಮೈಕ್ರೊ SD ಕಾರ್ಡ್ ಮೂಲಕ (1000GB ವರೆಗೆ) ವಿಸ್ತರಿಸಬಹುದಾದ  128GB ಅಂತರ್ಗತ ಸಂಗ್ರಹಣೆ(internal storage)ಯನ್ನು ಪ್ಯಾಕ್ ಮಾಡುತ್ತದೆ.
Redmi 12 ಒಂದೇ SIMmobile ಆಗಿದ್ದು ಅದು ನ್ಯಾನೋ-SIM ಕಾರ್ಡ್ ಅನ್ನು ಸ್ವೀಕರಿಸುತ್ತದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್ ಗಳ ವಿವರಗಳು:

ಫಿಂಗರ್‌ಪ್ರಿಂಟ್( ಬದಿಯಲ್ಲಿ ), ಆಂಬಿಯೆಂಟ್ ಲೈಟ್ ಸೆನ್ಸರ್, ಅಕ್ಸೆಲೆರೊಮೀಟರ್, ಗೈರೊಸ್ಕೋಪ್ , ದಿಕ್ಸೂಚಿ ನಂತಹ ಪ್ರಮುಖ ಸೆನ್ಸರ್ಗಳನ್ನು ಹೊಂದಿದೆ.
Redmi 12 ಫೇಸ್ ಅನ್‌ಲಾಕ್ ಅನ್ನು ಬೆಂಬಲಿಸುತ್ತದೆ.

Redmi 12 ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi , GPS, ಬ್ಲೂಟೂತ್ , NFC, USB OTG, USB ಟೈಪ್-C, ಹೊಂದಿದೆ.
3G, ಮತ್ತು 4G ಎರಡೂ ಸಿಮ್ ಕಾರ್ಡ್‌ಗಳಲ್ಲಿ ಸಕ್ರಿಯನ್ನೂ ಹೊಂದಿದೆ.

Redmi 12 ಸ್ಮಾರ್ಟ್ ಫೋನ್ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯದಲ್ಲಿದೆ:

1.ಮಿಡ್ನೈಟ್ ಬ್ಲಾಕ್ (midlight black)
2.ಪೋಲಾರ್ ಸಿಲ್ವರ್ (polar silver)
3.ಸ್ಕೈ ಬ್ಲೂ(sky blue)

Redmi 12 2023ರ ಬೆಲೆ(price):

ಈ ಸ್ಮಾರ್ಟ್ ಫೋನ್ ಸುಮಾರು 12,516ರೂ ರೂಪಾಯಿ ವೆಚ್ಚವಾಗುತ್ತದೆ.

ಇಂತಹ ಉತ್ತಮವಾದ ಮೊಬೈಲ್ ಫೋನ್  ಕಡಿಮೆ ಬೆಲೆಯಲ್ಲಿ ದೊರೆಯುವ ಈ Redmi 12 ಸ್ಮಾರ್ಟ್ ಫೋನ್ ರ  ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

Leave a Reply

Your email address will not be published. Required fields are marked *