iTel Mobile – ಐಟೆಲ್ ನ ಈ ಹೊಸ ಮೊಬೈಲ್ ಮೇಲೆ ಬರ್ಜರಿ ಡಿಸ್ಕೌಂಟ್, ಇಲ್ಲಿದೆ ಸಂಪೂರ್ಣ ವಿವರ

itel mobile on amazon sale

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಹೊಸದಾಗಿ ಲಾಂಚ್ ಆಗಿರುವ Itel S23+ ಸ್ಮಾರ್ಟ್ ಫೋನ್ ಸಖತ್ ಡಿಸ್ಕೌಂಟ್‌ ದರದಲ್ಲಿ ಲಭ್ಯವಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಡಿಸ್ಕೌಂಟ್ ನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

Itel S23+ ಸ್ಮಾರ್ಟ್ ಫೋನ್ ಇವಾಗ ಬಾರಿ ಕಡಿಮೆ ಬೆಲೆಯಲ್ಲಿ :

ಜನಮೆಚ್ಚಿದ E- commerce ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್(Amazon and Flipkart) ಗ್ರಾಹಕರನ್ನು ಆಕರ್ಷಿಸಲು ವಸ್ತುಗಳ ಮೇಲೆ ಉತ್ತಮ ರಿಯಾಯಿತಿ ಹಾಗೂ ಕೊಡುಗೆಗಳನ್ನು(Discount’s and offers) ಬಿಡುಗಡೆ ಮಾಡುತ್ತಲೇ ಇದೆ. ಈ ಆಫರ್ಸ್ ಶಾಪಿಂಗ್ ಪ್ರಿಯರ ಗಮನ ಸೆಳೆಯುತ್ತವೆ. ಹೀಗೆಯೇ ಕಳೆದೆ ತಿಂಗಳಲ್ಲಿ ಹೊಸದಾಗಿ ಲಾಂಚ್ ಆಗಿರುವ Itel S23+ ಸ್ಮಾರ್ಟ್ ಫೋನ್ ಸಖತ್ ಡಿಸ್ಕೌಂಟ್‌ ನಲ್ಲಿ ಸಿಗಲಿದೆ. ಈ ಆಫರ್ ಅಮೆಜಾನ್ ಶಾಪಿಂಗ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

ಅಮೆಜಾನ್ ನಲ್ಲಿ ಈ ಫೋನ್ ನ ಬೆಲೆ ಇಷ್ಟು ಕಡಿಮೆನಾ :

ಜನಪ್ರಿಯ ಇ-ಕಾಮರ್ಸ್‌ ದೈತ್ಯ(Giant) ಪ್ಲಾಟ್ ಫಾರ್ಮ್ ಅಮೆಜಾನ್‌ ನಲ್ಲಿ ಐಟೆಲ್‌ S23+ ಫೋನ್‌ ಶೇ 13% ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ. 16GB RAM+256GB ರೂಪಾಂತರದ ಈ ಫೋನಿನ ಆಫರ್‌ ಬೆಲೆಯು 13,999ರೂ. ಗಳು ಆಗಿದೆ. ಇದಲ್ಲದೆ, ಗ್ರಾಹಕರು ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್‌ ಹಾಗೂ ಇತರೆ ಕೊಡುಗೆಗಳನ್ನು ಪಡೆದು ಹೆಚ್ಚಿನ ಡಿಸ್ಕೌಂಟ್‌ ಪಡೆಯಬಹುದು.

ಇದನ್ನೂ ಓದಿ – Job News : ರಾಜ್ಯ ಸರ್ಕಾರದಿಂದ  ಸ್ಟಾಫ್ ನರ್ಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ – ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

Itel S23+ ವಿಶೇಷಣಗಳು:

itel s23

Itel ನ ಈ ಸೊಗಸಾದ ಹ್ಯಾಂಡ್‌ಸೆಟ್ 6.78 ಇಂಚಿನ (17.22 cm) FullHD+ AMOLED ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಈ ಫೋನ್ 18W ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಫಾಸ್ಟ್ ಚಾರ್ಜಿಂಗ್ 18W ವೈರ್ಡ್ ಬ್ಯಾಟರಿ ಹೊಂದಿದೆ.
ಕೇವಲ 2 ಗಂಟೆಗಳಲ್ಲಿ S23+ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.
Itel S23+ ಆಕ್ಟಾ-ಕೋರ್ Unisoc T616 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು 8GB RAM ನೊಂದಿಗೆ ಬರುತ್ತದೆ. Itel S23+ ಆಂಡ್ರಾಯ್ಡ್ 13 ಆಧಾರಿತ Itel OS 13 ಅನ್ನು ರನ್ ಮಾಡುತ್ತದೆ ಮತ್ತು 256GB ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ.

Itel S23 Plus ಸ್ಮಾರ್ಟ್‌ಫೋನ್‌ನ 50MP ಕ್ಯಾಮೆರಾದೊಂದಿಗೆ ಬರುತ್ತದೆ. ಮತ್ತು Itel S23 Plus ನ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಬಳಕೆದಾರರಿಗೆ ಸೆಲ್ಫಿಗಳನ್ನು ತರುತ್ತದೆ.
ಫೋನ್ ಭದ್ರತೆ(Safety)ಗಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಸಂಪರ್ಕಕ್ಕಾಗಿ ( Connectivity), Itel S23 Plus ನಲ್ಲಿ Bluetooth 5.0, GPS, 4G LTE, NFC ಮತ್ತು Wi-Fi 5 ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಇಂತಹ ಉತ್ತಮ ಆಫರ್ ಹೊಂದಿರುವ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ಇದನ್ನೂ ಓದಿ –  Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!