Gruhalakshmi : ಗೃಹಲಕ್ಷ್ಮಿ ಹಣ ಬರದೇ ಇದ್ದವರು, ಈ ಎರಡು ಕೆಲಸ ಮಾಡಿ ಪೆಂಡಿಂಗ್ ಹಣ ಪಡೆಯಿರಿ!

gruhalakshmi scheme update

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು(Karnataka Congress party) ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು(gender equality) ಉತ್ತೇಜಿಸುವ ಉದ್ದೇಶದಿಂದ ಗೃಹ ಲಕ್ಷ್ಮಿ ಯೋಜನೆ(GruhaLaxmi yojana) ಪ್ರಾರಂಭಿಸುವುದಾಗಿ ಘೋಷಿಸಿತು.
ಅದರಂತೆಯೇ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವು ಬಂದ ಮೇಲೆ ತನ್ನ ಗ್ಯಾರೆಂಟಿ ಯೋಜನೆಯನ್ನು (Guaranty Yojanas) ಆಡಳಿತಕ್ಕೆ ತಂದಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು (GruhaLaxmi yojana) ಒಂದು ಆಗಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಈಗಾಗಲೇ ನಿಮಗೆ ಎಲ್ಲಾ ತಿಳಿದೇ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಲಕ್ಷಾಂತರ ಮಹಿಳೆಯರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಮಾಡಲು ಸರ್ಕಾರ ಪ್ರತಿ ತಿಂಗಳು 2000 ರೂಪಾಯಿ ಬಿಡುಗಡೆ ಮಾಡುತ್ತಿದೆ. ಆದರೆ ಇಷ್ಟೆಲ್ಲ ಮಾಡಿದರೂ ಗೃಹಲಕ್ಷ್ಮಿ ಯೋಜನೆಯ ಹಣ ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ (Bank account) ಸೇರುತ್ತಿಲ್ಲ. ಇದರಿಂದ ಮಹಿಳಾ ಫಲಾನುಭವಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಇಷ್ಟೇ ಅಲ್ಲ, ಕಾರಣಾಂತರಗಳಿಂದ ಇಂತಹ ಫಲಾನುಭವಿ ಮಹಿಳೆಯರ ಖಾತೆಗೆ (ಹಣ ಠೇವಣಿ) ಹಣ ವರ್ಗಾವಣೆಯಾಗುತ್ತಿಲ್ಲ ಎಂಬ ಆತಂಕವೂ ಸರ್ಕಾರಕ್ಕೂ ಇದೆ.

ಈ ಎರಡು ಕೆಲಸ ಮಾಡಿ, ಗೃಹಲಕ್ಷ್ಮಿ ಹಣ ಪಡೆದುಕೊಳ್ಳಿ :

ಆದರೆ ಇದೀಗ ನಾವು ಹೇಳುವ ಎರಡು ಕೆಲಸ ಮಾಡಿದರೆ ಸಾಕು ಗೃಹಲಕ್ಷ್ಮಿ ಯೋಜನೆ ಹಣ ಬಂದು ನಿಮ್ಮ ಖಾತೆಗಳಿಗೆ ಬಂದು ಜಮಾ ಆಗುತ್ತದೆ. ಹೌದು ಏನು ಅವು ಎರಡು ಕೆಲಸ ಎಂದು ಯೋಚನೆ ಬಂದೆ ಇರುತ್ತೆ ಅಲ್ಲವೇ ಹಾಗಾದರೆ ಬನ್ನಿ ಈಗ ನೀವು ಮಾಡಬೇಕಾದ ಎರಡು ಕೆಲಸಗಳು ಯಾವವು ಎಂದು ತಿಳಿಸಿ ಕೊಡುತ್ತೇನೆ. ಮೊದಲನೇದಾಗಿ ಯಾರು ಗೃಹ ಲಕ್ಷ್ಮಿ ಯೋಜನೆಗೆ ಅಪ್ಲೈ (Apply) ಮಾಡಿನು ಕೂಡಾ ನನಗೆ ಹಣ ಜಮಾ ಆಗಿಲ್ಲಾ ಅನ್ನುವರಿಗೆ ಇದೀಗ ಮತ್ತೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ (Permission granted for re application for GruhaLaxmi yojana). ಇದಕ್ಕೆ ನೀವು ನಿಮ್ಮ ಹತ್ತಿರದ ಗ್ರಾಮಓನ್, ಬಾಪೂಚಿ ಸೇವ ಕೇಂದ್ರಗಳಿಗೆ (Gram One bhapuji seva Kendra) ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ಪುನಃ ಅಪ್ಲೈ(Return Apply for GruhaLaxmi yojana) ಮಾಡಬೇಕಾಗುತ್ತದೆ. ಮತ್ತು ಯಾರಿಗೆ ಹಣ ಇನ್ನೂ ಬಂದಿಲ್ಲ ,ಯಾರಿಗೆ ದಾಖಲೆಗಳು (Documents) ಸರಿ ಇಲ್ಲಾ ಅದಕ್ಕೆ ಹಣ ಬರುತ್ತಿಲ್ಲ ಎಂದು ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತು ದೂರುಗಳು ನೀಡಿರುವ ಕಾರಣದಿಂದ ನಿಮಗೆ ಹಣ ಜಮಾ ಮಾಡುವುದಕ್ಕೆ ಸರ್ಕಾರ ಇದು ಒಂದು ನಿರ್ಧಾರ ತೆಗೆದು ನಿಮಗೆ ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಸರತಿ ಅಪ್ಲೈ( Apply) ಮಾಡಲು ಅವಕಾಶ ಕೊಟ್ಟಿದೆ ಎಂದು ಹೇಳಬಹುದು.

whatss

 

ಮತ್ತು ಗೃಹ ಲಕ್ಷ್ಮಿ ಹಣ ಬಂದಿಲ್ಲ ಏನು ಮಾಡಬೇಕು ಇನ್ನೂ ಎರಡನೇ ಆಪ್ಷನ್ ಏನು ? ಏನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಯುವುದಾದರೆ,
ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದ್ವಿ ಎಲ್ಲಾ ಸರಿ ಇದೆ ಹಣ ಯಾಕೆ ಬರುತ್ತಿಲ್ಲ ಅನ್ನುವುದಾದರೆ ನೀವು ಇನ್ನೊಂದು ಸರತಿ ನಿಮ್ಮ ಬ್ಯಾಂಕ್ ಪಾಸ್ ಬುಕ್ಕನ್ನು(Bank pass book) ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಎನ್‌ಪಿಸಿ ಮ್ಯಾಪಿಂಗ್(NPC mapping) ಆಗಿದ್ಯಾ ಇಲ್ವಾ? ಆಧಾರ್ ಲಿಂಕ್ (Adhar link) ಆಗಿದೆ ಇಲ್ವಾ ಎಂದು ಅದನ್ನು ವಿಚಾರಿಸಿ . ನೀವು ಬ್ಯಾಂಕ್ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವರಿಗೆ ಪ್ರಶ್ನೆ ಕೇಳಿ ಏನೆಂದರೆ, ಗೃಹಲಕ್ಷ್ಮಿ ಯೋಜನೆಗೆ, ಅನ್ನಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿದರು ಎಲ್ಲಾ ಸರಿ ಇದ್ದರೂ ಯಾಕೆ ಹಣ ಬರುತ್ತಿಲ್ಲ ಎಂದು ಅವರಿಗೆ ವಿಚಾರಿಸಿ ಚರ್ಚಿಸಿರಿ, ಆಗ ಅವರು ನಿಮ್ಮ ಜೊತೆ ನಿಮಗೇನು ಸಮಸ್ಯೆ ಆಗಿದೆ ಅನ್ನುವುದನ್ನು ಕೇಳಿ ನಿಮಗೆ ಹೇಳುತ್ತಾರೆ. ಆಗ ಬ್ಯಾಂಕ್ ಅವರು ನಿಮ್ಮ NPC ಮ್ಯಾಪಿಂಗ್ ಆಗಿಲ್ಲ ಅಂದರೆ ಅವರೇ ಮಾಡಿಕೊಡುತ್ತಾರೆ.

ಇನ್ನು ಕೊನೆಯದಾಗಿ ಈ ಮೇಲೆ ತಿಳಿಸಿದಂತೆ ಆದಷ್ಟು ಈ ವಿಷಯ ತಿಳಿದ ಕೂಡಲೇ ತಡ ಮಾಡದೆ ಈ ಮೇಲೆ ತಿಳಿಸಿರುವ ಕೆಲಸವನ್ನು ಬಿಡದೆ ಮಾಡಿದರೆ ನಿಮ್ಮ ಗೃಹ ಲಕ್ಷ್ಮಿಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುವುದು ಖಚಿತ ಎಂದೇ ಹೇಳಬಹುದು. ಮತ್ತೆ ಇನ್ನೇಕೆ ತಡ ವಿಷಯ ತಿಳಿದ ಮೇಲೆ ಹೋಗಿ ಮೊದಲು ಎರಡು ಕೆಲಸವನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಹಣವನ್ನು ನೀವು ಪಡೆದುಕೊಳ್ಳಿ ಎಂದು ಹೇಳುತ್ತಾ ನಾವು ನಿಮಗೆ ತಿಳಿಸಿರುವ ಈ ವಿಷಯ ಉಪಯುಕ್ತವಾಗಿರುತ್ತದೆ ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!