ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ಸ್ ಡೇ : ಮೊಬೈಲ್ ಗಳ ಮೇಲೆ ಬಂಪರ್ ಆಫರ್ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Picsart 23 06 11 19 16 22 853 scaled

ಎಲ್ಲರಿಗೂ ನಮಸ್ಕಾರ, ಪ್ರಸ್ತುತ ಲೇಖನದಲ್ಲಿ  ಫ್ಲಿಪ್‌ಕಾರ್ಟ್(Flipkart) big savings day 2023 ರ ವಿವಿಧ ರೀತಿಯ ಮಾರಾಟಗಳ ಕುರಿತಾಗಿ ಮಾಹಿತಿ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಫ್ಲಿಪ್‌ಕಾರ್ಟ್ ವಿವಿಧ ರೀತಿಯ ಮಾರಾಟಗಳೊಂದಿಗೆ ಬರುತ್ತದೆ-ಎಲೆಕ್ಟ್ರಾನಿಕ್, ಮೊಬೈಲ್, ಇತ್ಯಾದಿ ವಿವಿಧ ರೀತಿಯ ಮಾರಾಟಗಳನ್ನು ಹೆಚ್ಚಿನ ಡೀಲ್‌ಗಳು ಮತ್ತು ರಿಯಾಯಿತಿ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಜೂನ್ 10 ರಂದು ಪ್ರಾರಂಭವಾಗಿದೆ. ಸ್ಮಾರ್ಟ್ ಫೋನ್, ಲ್ಯಾಪ್ಟಾಪ, ಫ್ರಿಡ್ಜ್, ಕಾಂಪ್ಯೂಟರ್ ಡೆಸ್ಕ್ಟಾಪ್ ಇನ್ನು ಹಲವಾರು ಎಲೆಕ್ಟ್ರಾನಿಕ್ ವಸ್ತುಗಳಿಗೆ ಉತ್ತಮ ಡಿಸ್ಕೌಂಟ್ ಮೂಲಕ ಪಡೆಯಬಹುದಾಗಿದೆ.

ಸ್ಸ್ಮಾರ್ಟ್​ಫೋನ್ ಮೇಲೆ ಭಾರಿ ರಿಯಾಯಿತಿ :

ಸ್ಸ್ಮಾರ್ಟ್​ಫೋನ್​ಗಳ ವಿಚಾರಕ್ಕೆ ಬಂದರೆ, Flipkart ಸೇವಿಂಗ್ ಸೇಲ್​ನಲ್ಲಿ ಹೈ ಕ್ವಾಲಿಟಿ, ಮತ್ತು ಉತ್ತಮ ಫೀಚರ್ಸ್ ವುಳ್ಳ ಸ್ಮಾರ್ಟ್ ಫೋನ್ ಅನ್ನು ಕಡಿಮೆ ರಿಯಾಯಿತಿ ಬೆಲೆಯಲ್ಲಿ ಕಾಣಬಹುದಾಗುದೆ.
ಪಿಕ್ಸೆಲ್ 6A ಫೋನ್ 27,999 ರೂ.ಗೆ ಮಾರಾಟದಲ್ಲಿ ಕಾಣಬಹುದು. Realme GT NEO 3T ಫೋನ್ 22,999 ರೂ. ಗೆ ಡಿಸ್ಕೌಂಟ್ ಮಾರಾಟದಲ್ಲಿ ಕಾಣುತ್ತಿದೆ. Realme 10 pro ಅನ್ನು 19,999 ರೂ. ರಿಯಾಯಿತಿ ಬೆಲೆಯಲ್ಲಿ ಕಾಣಬಹುದು. ಇನ್ನು ಸುಪ್ರಸಿದ್ದ ಹೈ- ಟೆಕ್ ಆ್ಯಪಲ್ ಕಂಪನಿಯ iphone 13 ಅನ್ನು 58,749 ರೂ.ಗಿಂತ ಕಡಿಮೆ ಬೆಲೆಗೆ ರಿಯಾಯಿತಿ ಬೆಲೆ ಯಲ್ಲಿ ಖರೀದಿಸುವ ಅವಕಾಶವಿದೆ.

Untitled 1 scaled

ಕೇವಲ ಸ್ಮಾರ್ಟ್ ಫೋನ್ ಗಳು ಅಲ್ಲದೆ ಇನ್ನಿತರೆ ಎಲೆಕ್ಟ್ರಾನಿಕ್ಸ್ ಸಾಧನಗಳು ಕೂಡ ಖರೀದಿಸುವ ಅವಕಾಶವಿದೆ. ಲ್ಯಾಪ್ಟಾಪ್ ಬೆಲೆಗಳು ಕೇವಲ 14,999 ರೂ. ರಿಂದ ಪ್ರಾರಂಭವಾಗುವುದನ್ನು ಕಾಣಬಹುದು, ಇನ್ನು ಮೋನಿಟರ್ ಹಾಗೂ ಪ್ರಿಂಟರ್‌ಗಳು 2,199 ರೂ ಗಳಿಗೆ ಲಭ್ಯವಿದೆ. ಎಲೆಕ್ಟ್ರಿಕಲ್ ಸಧಾನವಲ್ಲದೆ ಹೆಚ್ಚಿನದಾಗಿ ಬಟ್ಟೆ ಮತ್ತು ಸ್ಟೈಲಿಂಗ್ ಪ್ರಾಡಕ್ಟ್ಸ್ ಸಹ ನೀವು ಈ ಬಂಪರ್ ಆಫರ್ ಸೇಲ್ ನಲ್ಲಿ
ಖರೀದಿಸಬಹುದಾಗಿದೆ. ಬಟ್ಟೆ ಮತ್ತು ಸ್ಟೈಲಿಂಗ್ ಉತ್ಪನ್ನಗಳನ್ನು ಕೇವಲ 399/- ನಲ್ಲಿ ಖರಿಸಬಹುದಾಗಿದೆ. ಇನ್ನು ಈ ಸೇಲ್ ನಲ್ಲಿ ವಾಷಿಂಗ್ ಮೆಷಿನ್‌, ರೆಫ್ರಿಜರೇಟರ್‌ಗಳು ಟಿವಿಗಳು, ಗೃಹೋಪಯೋಗಿ ಉಪಕರಣಗಳ, ಮೈಕ್ರೊ ಎಸ್‌ಡಿ ಕಾರ್ಡ್‌ಗಳು, ಪೆನ್ ಡ್ರೈವ್‌ಗಳು, ಹಾರ್ಡ್ ಡ್ರೈವ್‌ಗಳ ಮೇಲೆ ಶೇ. 60, ಶೇ. 75, ಮತ್ತು ಶೇ. 55 ರಿಯಾಯಿತಿ ಬೆಳೆಯಲ್ಲಿ ಪಡೆಯಬಹುದು.

telee

ಸ್ನೇಹಿತರೆ, ಜೂನ್ 14 ಈ ಸೇಲ್ ನ ಕೊನೆಯ ದಿನವಾಗಿದೆ ಹಾಗಾಗಿ ನೀವೇನಾದರೂ ಸ್ಮಾರ್ಟ್ ಫೋನ್, ಲ್ಯಾಪ್ಟಾಪ್, ರೆಫ್ರಿಜರೇಟರ್, ಟಿವಿ, ಫ್ಯಾಷನೆಬಲ್ ಬಟ್ಟೆಗಳನ್ನು ಇನ್ನಿತರೆಗಳನ್ನು ಖರೀದಿಸುವುದಾದರೆ ಆದಷ್ಟು ಬೇಗ ಫ್ಲಿಪ್ಕಾರ್ಟ್ ಆಪ್ ನಲ್ಲಿ ಈ ಬಿಗ್ ಸೇವಿಂಗ್ ಡೇ ಸೇಲ್ ಲಾಭವನ್ನು ಪಡೆದುಕೊಂಡು ನೀವು ಇಚ್ಚಿಸುವ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆ ರಿಯಾಯಿತಿಯಲ್ಲಿ ಖರೀದಿಸಿ, ನಿಮ್ಮದಾಗಿಸಿಕೊಳ್ಳಿ.

ಹಾಗೆಯೇ ಇಂತಹ ಉತ್ತಮ Flipkart big savings day 2023 ಮಾಹಿತಿಯನ್ನು ಹೊಂದಿರುವ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

Leave a Reply

Your email address will not be published. Required fields are marked *