“ಪೋಷಕರೇ ಗಮನಿಸಿ: 2026-27ನೇ ಸಾಲಿನ RTE ಉಚಿತ ಸೀಟಿಗೆ ಪರಿಷ್ಕೃತ ವೇಳಾಪಟ್ಟಿ ರಿಲೀಸ್; ಮಾರ್ಚ್ 16 ರಿಂದ ಅರ್ಜಿ ಆರಂಭ.”

RTE ಪ್ರವೇಶಾತಿಯ ಮುಖ್ಯಾಂಶಗಳು ಅರ್ಜಿ ಆರಂಭ: 2026-27ನೇ ಶೈಕ್ಷಣಿಕ ಸಾಲಿನ RTE ಉಚಿತ ಪ್ರವೇಶಕ್ಕೆ ಮಾರ್ಚ್ 16, 2026 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಶುರುವಾಗಲಿದೆ. ಯಾರಿಗೆ ಅವಕಾಶ?: ಖಾಸಗಿ ಅನುದಾನರಹಿತ ಶಾಲೆಗಳಲ್ಲಿ LKG ಅಥವಾ 1ನೇ ತರಗತಿಗೆ ಸೇರುವ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶೇ. 25ರಷ್ಟು ಮೀಸಲಾತಿ ಸೀಟು ಲಭ್ಯ. ತಯಾರಿ: ಅರ್ಜಿ ಸಲ್ಲಿಸಲು ಜಾತಿ/ಆದಾಯ ಪ್ರಮಾಣ ಪತ್ರ (RD ನಂಬರ್) ಮತ್ತು ಆಧಾರ್ ಕಾರ್ಡ್‌ಗಳನ್ನು ಈಗಲೇ ಸಿದ್ಧವಾಗಿಟ್ಟುಕೊಳ್ಳುವುದು ಕಡ್ಡಾಯ. ಪ್ರೈವೇಟ್ ಶಾಲೆಯಲ್ಲಿ … Continue reading “ಪೋಷಕರೇ ಗಮನಿಸಿ: 2026-27ನೇ ಸಾಲಿನ RTE ಉಚಿತ ಸೀಟಿಗೆ ಪರಿಷ್ಕೃತ ವೇಳಾಪಟ್ಟಿ ರಿಲೀಸ್; ಮಾರ್ಚ್ 16 ರಿಂದ ಅರ್ಜಿ ಆರಂಭ.”