ಪಿಎಂ ಕಿಸಾನ್ ಯೋಜನೆಯಡಿ ₹6,000 ಪಡೆಯಲು ಅರ್ಹ ರೈತರಿಗೆ ಮತ್ತೆ ಹೊಸ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಪೌತಿ ಅಥವಾ ಪಿತ್ರಾರ್ಜಿತವಾಗಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆಯಾಗಿದ್ದರೆ, ಈಗಲೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ವಿಧಾನ ಮತ್ತು ಮೊಬೈಲ್‌ನಲ್ಲಿ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಖ್ಯಾಂಶಗಳು ಪಿತ್ರಾರ್ಜಿತ ಅಥವಾ ಪೌತಿ ಉತ್ತರಾಧಿಕಾರದಿಂದ ಜಮೀನು ಪಡೆದವರಿಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ. 2019ರ ನಂತರ ನೇರವಾಗಿ ಜಮೀನು ಖರೀದಿ ಮಾಡಿದವರಿಗೆ ಈ ಯೋಜನೆಯಲ್ಲಿ ಅವಕಾಶವಿಲ್ಲ. … Continue reading PM Kisan Update: ₹6,000 ಪಡೆಯಲು ಹೊಸ ಅವಕಾಶ – ಕೇಂದ್ರ ಸರ್ಕಾರದಿಂದ ಸೂಚನೆ, ಅರ್ಜಿ ಪ್ರಕ್ರಿಯೆ ಶುರು! ಹೀಗೆ ಅಪ್ಲೈ ಮಾಡಿ.
Copy and paste this URL into your WordPress site to embed
Copy and paste this code into your site to embed