ಬ್ರೆಡ್ ಸೇವನೆಯಿಂದ ಕ್ಯಾನ್ಸರ್ ಅಪಾಯ? ಬೆಳಗಿನ ಉಪಾಹಾರದ ಈ ಅಭ್ಯಾಸ ಬದಲಿಸಿಕೊಳ್ಳದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!

ಇಂದಿನ ಧಾವಂತದ ಬದುಕಿನಲ್ಲಿ ನಮಗೆ ಸಮಯ ಉಳಿಸುವುದೇ ದೊಡ್ಡ ಸವಾಲಾಗಿದೆ. ಈ ಕಾರಣಕ್ಕಾಗಿ ಹೆಚ್ಚಿನವರು ಬೆಳಗಿನ ಉಪಾಹಾರಕ್ಕೆ ಅತಿ ಸುಲಭವಾಗಿ ಸಿಗುವ ಮತ್ತು ಬೇಗನೆ ಸಿದ್ಧವಾಗುವ ‘ಬ್ರೆಡ್ ಮತ್ತು ಟೀ’ ಅಥವಾ ‘ಬ್ರೆಡ್-ಬಣ್ಣೆ’ಯನ್ನು ಅವಲಂಬಿಸಿದ್ದಾರೆ. ಆದರೆ, ನಾಲಿಗೆಗೆ ರುಚಿ ನೀಡುವ ಮತ್ತು ಸಮಯ ಉಳಿಸುವ ಈ ಆಹಾರವು ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಿಳಿ ಬ್ರೆಡ್ (White Bread) ಆರೋಗ್ಯಕ್ಕೆ ಶತ್ರುವಾಗುವುದು ಏಕೆ? ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಬಿಳಿ ಬ್ರೆಡ್‌ಗಳನ್ನು ಸಂಸ್ಕರಿಸಿದ … Continue reading ಬ್ರೆಡ್ ಸೇವನೆಯಿಂದ ಕ್ಯಾನ್ಸರ್ ಅಪಾಯ? ಬೆಳಗಿನ ಉಪಾಹಾರದ ಈ ಅಭ್ಯಾಸ ಬದಲಿಸಿಕೊಳ್ಳದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!