ಮನೆಯಲ್ಲೇ ಬೆಳೆಸಿ ‘ಇನ್ಸುಲಿನ್ ಗಿಡ’: ಮಧುಮೇಹಿಗಳಿಗೆ ವರದಾನವಾದ ಈ ಸಸ್ಯದ ಆರೈಕೆಗೆ ಇಲ್ಲಿದೆ ಸಿಂಪಲ್ ಟಿಪ್ಸ್.

ಮಧುಮೇಹಿಗಳ ಗಮನಕ್ಕೆ: ಮನೆಯಲ್ಲೇ ಬೆಳೆಯುವ ಇನ್ಸುಲಿನ್ ಗಿಡ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಬೆಳೆಸಲು ಕಡಿಮೆ ಖರ್ಚು ಮತ್ತು ಕಡಿಮೆ ಕಾಳಜಿ ಸಾಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಜಾಗದ ಕೊರತೆಯಿದ್ದರೂ, ಜನರು ತಮ್ಮ ಆರೋಗ್ಯಕ್ಕಾಗಿ ಮನೆಯ ಒಳಗೇ (Indoor) ಗಿಡಗಳನ್ನು ಬೆಳೆಸುತ್ತಿದ್ದಾರೆ. ಕೇವಲ ಶೋಕಿಗಾಗಿ ಗಿಡ ಬೆಳೆಸುವ ಕಾಲ ಈಗ ಮುಗಿದಿದೆ. ಈಗಿನದು ಆರೋಗ್ಯದ ಕಾಲ. ಆ ಸಾಲಿನಲ್ಲಿ ಮಧುಮೇಹಿಗಳಿಗೆ ಆಶಾಕಿರಣವಾಗಿ ಕಾಣುತ್ತಿರುವುದು ಈ ‘ಇನ್ಸುಲಿನ್ ಸಸ್ಯ’. ಇದನ್ನು ಮನೆಯಲ್ಲಿ ಬೆಳೆಸುವುದು … Continue reading ಮನೆಯಲ್ಲೇ ಬೆಳೆಸಿ ‘ಇನ್ಸುಲಿನ್ ಗಿಡ’: ಮಧುಮೇಹಿಗಳಿಗೆ ವರದಾನವಾದ ಈ ಸಸ್ಯದ ಆರೈಕೆಗೆ ಇಲ್ಲಿದೆ ಸಿಂಪಲ್ ಟಿಪ್ಸ್.