Gold Rate Today: ಚಿನ್ನದ ಬೆಲೆಯಲ್ಲಿ ಇಂದು ಮ್ಯಾಜಿಕ್, ಮದುವೆ ಸೀಸನ್ ಮುನ್ನ 10 ಸಾವಿರಕ್ಕೆ ಇಳಿಯುತ್ತಾ? ಇಲ್ಲಿದೆ ಇಂದಿನ ದರಪಟ್ಟಿ!

ಮಾರುಕಟ್ಟೆಯಲ್ಲಿ ಚಿನ್ನದ ಮ್ಯಾಜಿಕ್! ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಬಂಗಾರದ ಬೆಲೆಯಲ್ಲಿ ಭಾರಿ ಅಚ್ಚರಿ! 18 ಕ್ಯಾರೆಟ್ ಚಿನ್ನದ ಬೆಲೆ ಇದೀಗ 10 ಸಾವಿರದತ್ತ ಕುಸಿತ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹1,30,990. “ಬೆಲೆ ಏರಿಕೆಯ ಬಿಸಿ, ಜೊತೆಗೆ ಈಗಷ್ಟೇ ಶುರುವಾಗುತ್ತಿರುವ ಮದುವೆ ಸೀಸನ್‌! ಹೆಣ್ಣುಮಕ್ಕಳಿಗೆ ಮೈಮೇಲೆ ಹಾಕಿಕೊಳ್ಳಲು ಒಂದೆರಡು ತೊಲ ಚಿನ್ನ ಮಾಡಿಸೋಣ ಅಂದ್ರೆ, ರೇಟ್ ಕೇಳಿದ್ರೆ ಗುಂಡಿಗೆ ಝಲ್ ಅನ್ನುತ್ತೆ ಅಲ್ವಾ? ಆದರೆ ಸ್ವಲ್ಪ ತಡೆಯಿರಿ. ಚಿನ್ನದ ಅಂಗಡಿಗೆ ಹೋಗುವ ಮುನ್ನ … Continue reading Gold Rate Today: ಚಿನ್ನದ ಬೆಲೆಯಲ್ಲಿ ಇಂದು ಮ್ಯಾಜಿಕ್, ಮದುವೆ ಸೀಸನ್ ಮುನ್ನ 10 ಸಾವಿರಕ್ಕೆ ಇಳಿಯುತ್ತಾ? ಇಲ್ಲಿದೆ ಇಂದಿನ ದರಪಟ್ಟಿ!